ಸಂಕೇತ
ನೂರಾರು ಸಂಕೇತಗಳು,ಸಂಜ್ಞೆಗಳುಅರ್ಥವಾಗದ ಭಾಷೆಗಳುಕಣ್ಣಿಗೆ ಕಾಣುತ್ತದೆ,ಗೋಚರಿಸುತ್ತದೆ ನಮ್ಮ ಸುತ್ತಮುತ್ತಲೂ;ಒಳ ಅಂತರಾಳದಲ್ಲಿ ಕಾಣದ ಅರ್ಥತುಂಬಿದೆಪೂರ್ತಿ ತುಂಬಿದ ಈ ಪ್ರಕೃತಿಯಲ್ಲಿ;ನಮ್ಮ ಅರಿವೇ ಶ್ರೇಷ್ಠ;ನಾವೇ ಶ್ರೇಷ್ಠ;ಅಹಂಮಿನ ಸಾರೋಟದಲ್ಲಿತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Nagendra Kumar K S
ನೂರಾರು ಸಂಕೇತಗಳು,ಸಂಜ್ಞೆಗಳುಅರ್ಥವಾಗದ ಭಾಷೆಗಳುಕಣ್ಣಿಗೆ ಕಾಣುತ್ತದೆ,ಗೋಚರಿಸುತ್ತದೆ ನಮ್ಮ ಸುತ್ತಮುತ್ತಲೂ;ಒಳ ಅಂತರಾಳದಲ್ಲಿ ಕಾಣದ ಅರ್ಥತುಂಬಿದೆಪೂರ್ತಿ ತುಂಬಿದ ಈ ಪ್ರಕೃತಿಯಲ್ಲಿ;ನಮ್ಮ ಅರಿವೇ ಶ್ರೇಷ್ಠ;ನಾವೇ ಶ್ರೇಷ್ಠ;ಅಹಂಮಿನ ಸಾರೋಟದಲ್ಲಿತ...
ಇಲ್ಲಿ ನೂರಾರು ತತ್ವ-ಆದರ್ಶಗಳಿವೆ;ಸತ್ತ ಆದರ್ಶಗಳಿವೆ;ಸಾಯುತ್ತಿರುವ ಆದರ್ಶಗಳಿವೆ;ಸತ್ತ ಭಾಷೆಗಳಿವೆ;ಸಾಯುತ್ತಿರುವ ಭಾಷೆಗಳಿವೆ;ಸತ್ತವರಿದ್ದಾರೆ;ಸಾಯುವವರಿದ್ದಾರೆ;ಬದುಕ ಬಯಸುವವರ ಹುಡುಕಬೇಕಿದೆ;ಪ್ರೀತಿಸುವವರಿದ್ದಾರೆ ಸತ್ತವರನ್ನು;ಪ್ರೀತಿಸುವವರ...
ಹತ್ತು- ಹಲವಾರು ಸತ್ಯದ ದಾರಿಗಳಿವೆ; ಈ ಸತ್ಯ ಎಲ್ಲರಿಗೂ ಗೊತ್ತು; ಬಹಳಷ್ಟು ಅನ್ವೇಷಕರು ಹುಡುಕಿದ್ದಾರೆಇನ್ನೂ ಹುಡುಕುತ್ತಿದ್ದಾರೆ, ಸತ್ಯದ ದಾರಿಗಳನ್ನ;ನಾನು ಸತ್ಯ;ನೀನು ಸತ್ಯ;ರಾಮ ಸತ್ಯ;ರಹೀಮ ಸತ್ಯ;ಕ್ರಿಸ್ತ ಸತ್ಯ;ಬಸವಣ್ಣ,ಬುದ್ಧ,ಮಹಾವೀರನೂ ಸ...
ದಿನವೂ ಹೊರಡುತ್ತೇವೆ ಮನೆಯ ತೊರೆದು, ಬಗೆ ಬಗೆಯ ಮುಖವಾಡಗಳ ಕಿಸೆಯಲ್ಲಿ ಹೊತ್ತುಅನೇಕ ಕನಸುಗಳ ಹೊತ್ತು,ಕನಸು ಕಾಣದೆ ಇರಲಾರೆವಲ್ಲ ಅದಕ್ಕೆ;ಇಂದಾದರೂ ಕೈಗೂಡುವುದೆಂಬ ಹಂಬಲವಿದೆ ಬಾಳಿಗೆ, ಸಿಗಲೇಬೇಕೆಂಬ ಕೆಟ್ಟ ಹಠವೂ ಇದೆ ಅದಕ್ಕೆ;ಬಾಳು ಸಾಗಲೇಬೇಕು...
ಸೂರ್ಯನೋ ಹೊಸ ಪಥದತ್ತ ತೆರಳುತ್ತಾನೆಅವನ ದಾರಿಯನ್ನು ನೋಡಿ ನಾವು ಹರ್ಷಿಸುತ್ತೇವೆಹಬ್ಬ ಆಚರಿಸುತ್ತೇವೆ ಮಕರ ಸಂಕ್ರಾಂತಿಯೆಂದುಎಳ್ಳು ಬೆಲ್ಲ ಹಂಚಿ ಆನಂದಿಸುತ್ತೇವೆಪ್ರೀತಿ-ವಿಶ್ವಾಸ ಹೆಚ್ಚಾಗಲಿಯೆಂದು ಆಶಿಸುತ್ತೇವೆಹಬ್ಬಗಳು ಅರ್ಥ ಕಳೆದುಕೊಂಡರೂಆಧ...
ಹೊಸ ವರುಷವು ಬಂತೊಂದುಎಲ್ಲೆಡೆಯಲ್ಲೂ ಸಂತಸ ತುಂಬಿದೆಯಿಂದುವರುಷ ವರುಷವೂ ಸಂತಸ ಉಕ್ಕುತ್ತಿದೆ ಕೇಳಿಗುಂಡು ಪಾರ್ಟಿ.ಕೂಗಾಟ,ಕಿರುಚಾಟ ಹೊಸತನವೇನಿದೆ ಹೇಳಿ?ಹೊಟ್ಟೆ ತುಂಬಿದವರಿಗೆ ಖರ್ಚುಮಾಡಲು ನೂರು ದಾರಿಗಳಿವೆ ಇಲ್ಲಿಹಸಿದವರಿಗೆ ಒಂದೇ ಒಂದು ದಾರಿಯ...
ಮನದ ನೋವೇ ಗರಿಗೆದರಬೇಡಮನದ ನೆಮ್ಮದಿಯ ಹಾಳುಗೆಡವಬೇಡಮನಕ್ಕೆ ನೋವಾಗಿದೆ ನಿಜ, ಬೇಡ, ಬೇಡಮತ್ತೆ ಮತ್ತೆ ನೆನಪಿಸಿ ಎದೆಗುಂದಿಸಬೇಡ||ಮನದಲ್ಲಿ ನೋವಿದೆನೋವಿಗೆ ಪರಿಹಾರವಿದೆತುಸು ಕಾಯಬೇಕಿದೆತಾಳ್ಮೆಯ ಅಗತ್ಯವಿದೆ||ಮನವೇ ಬಲವಾಗುನೋವುಗಳ ಪ್ರೀತಿಸಿ ತಲೆ...
ದಿನವೂ ಹನ್ನೆರಡು ನಿಮಿಷಗಳ ನಡುಗೆಮನೆಯಿಂದ ಕಾರ್ಖಾನೆಗೆ ಹೊರಡುವ ಗಳಿಗೆಕತ್ತಲು,ಮಳೆ,ಗಾಳಿ ಲೆಕ್ಕವಿಲ್ಲದ ಹೆಜ್ಜೆಗುರುತುಗಳುಸಂತೋಷ,ದುಃಖ,ನೋವು,ನಲಿವುಗಳ ಮಾಸದ ನೆನಹುಗಳು\\ದಿನಕ್ಕೆ ಎಂಟು ಗಂಟೆ ನಮಗಿದೆ ದುಡಿತಸಮಸ್ಯೆಗಳ ಗಂಟು ಬಿಡಿಸುವ ಗಣಿತಲೆಕ...
ಇಂದು ನನ್ನ ಜನುಮ ದಿನತಾಯ ಮಡಿಲ ತುಂಬಿದ ದಿನಡಿಸೆಂಬರ್ ಚಳಿಯು ನಡುಗಿಸುವ ದಿನ;ಆಕಾಶದಲ್ಲಿ ನಕ್ಷತ್ರಗಳು ಹೊಳೆಯಲಿಲ್ಲ;ಕೋಗಿಲೆಗಳು ಹಾಡಲಿಲ್ಲ;ನವಿಲುಗಳು ಸಂತೋಷದಿ ಕುಣಿಯಲಿಲ್ಲ;ತಂಗಾಳಿ ಬೀಸಲಿಲ್ಲ;ನದಿಗಳು ಉಕ್ಕಿ ಹರಿಯಲಿಲ್ಲ;ಸಧ್ಯ ಅದೃಷ್ಟವೆಂಬಂತ...
ಅಳುವುದಾದರೆ ಅತ್ತು ಬಿಡುಮನದಲ್ಲಿ ನೋವುಗಳ ಬಚ್ಚಿಡಬೇಡಮನಸ್ಸು ಆಕಾಶದಂತೆಕರಿಮೋಡ ಭಾರವಾದ ನೋವುಗಳಂತೆಆಕಾಶವ ಕರಿಮೋಡ ಬಳಸಿದರೆಆಕಾಶವೂ ಅಳುವುದು ಮಳೆಯ ಸುರಿಸಿಮನಸ್ಸು ಆಕಾಶದಂತೆತಿಳಿಯಾಗಿಡು ಮನದ ಭಾರವ ಹೊರಚೆಲ್ಲಿಜಾಗಕೊಡು ಮುಂದೆ ಬರುವ ನೋವುಗಳಿಗ...
ಗೆಳೆಯ ನಿನಗೆ ಶುಭಾಷಯಏನೆಂದು ಹರಸಲಿ?ಏನೆಂದು ಕೇಳಿಕೊಳ್ಳಲಿ?ಗೆಳೆಯಾ ಗೆಳೆಯನಾಗೆಂದು ಕೇಳಿಕೊಳ್ಳಲೇ?ಸಕಲ ಸೌಭಾಗ್ಯಗಳು ನಿನಗೆ ಸಿಗಲೆಂದು ಪ್ರಾರ್ಥಿಸಲೇ?ಒಬ್ಬರಿಗೊಬ್ಬರು ಸಿಗುವುದು ಅಪರೂಪ ನಿಜ,ಆದರೆ ನಿನ್ನ ನೆನಪು ಹೊಸ ಹುಮ್ಮಸ್ಸು ನೀಡುವುದು ಗೆಳ...
ಪ್ರಿಯನೇ, ಹೇಳು ನನಗೆ-ಏಕೆ ನೀನು ಬಂದೆನನ್ನೆಲ್ಲಾ ಹೆಬ್ಬಯಕೆಗಳೆನೆಲ್ಲಾಅನಾಥವಾಗಿಸಿದ ಮೇಲೆ?ನೀನು ಏಕೆ ಮುಖ ತೋರಿಸುವೆನನ್ನೆಲ್ಲಾ ನಂಬಿಕೆಗಳುಕೊಚ್ಚಿಹೋದ ಮೇಲೆ?ಏಕೆ ಜೇನಿನಂತ ಚಂದ್ರನೇನೀನು ನನ್ನನ್ನು ಭೇಟಿಯಾಗುವೆನನ್ನ ಅಂತ್ಯಸಂಸ್ಕಾರದ ಹಾಸಿಗೆಯ...