ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಂದ್ರ ಕುಮಾರ್ ಕೆ.ಎಸ್
ನ

ನಾಗೇಂದ್ರ ಕುಮಾರ್ ಕೆ.ಎಸ್

Nagendra Kumar K S

೧೩೪ ಲೇಖನಗಳು ೮೧,೭೩೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

||ನನ್ನ ಕೋಗಿಲೆ ಹಾಡುತ್ತಿಲ್ಲ||

ಡಿಸೆಂ ೧೩ ಕವನ ೬೭೬ ವೀಕ್ಷಣೆ

ನನ್ನಕೋಗಿಲೆಹಾಡುತ್ತಿಲ್ಲಏಕೆನೀವುಬಲ್ಲಿರಾ? ಮುಂಜಾವಿನರಸಗಳಿಗೆಯಲಿರಾಗರವಿಗೆಸುಪ್ರಭಾತಹಾಡಹೇಳಿಕವಿಯದರಮಧುರತೆಯಲಿತೇಲಿದಿನದಕಾಯಕಕ್ಕೆಅದುವೆಲಾಲಿಮಧುರತೆಗೆಮನಸೋತುಕಾಲವುಮುಂದೆಹೋತುನೆನಹುಭಾವನಲ್ಮೆಹೂತುಭಾವಬೆಸುಗೆಮನದಲಿಮೂಡಿತುಇಂದುಹಾಡಇಂಪುಕೇಳಿಸದ...

ಭಾನುವಾರದ ಒಂಟಿತನದ ಲಹರಿಯಲ್ಲಿ. ಸ .ರಿ .ಗ .ಮ. ಪ.

ಡಿಸೆಂ ೧೨ ಬ್ಲಾಗ್ ೫೮ ವೀಕ್ಷಣೆ

ಇಂದೂ ಕೂಡ ಎಂದಿನಂತೆಯೇ ಮೂಡಣದಲ್ಲಿ ಭಾಸ್ಕರ ನಗುತ್ತಾ ಮೂಡಿದನಾದರೂ’ನನ್ನ ಹೃದಯದಲ್ಲಿ,ಮನೆಯಲ್ಲಿ,ಮನದಲ್ಲಿ ಬರೀ ಖಾಲಿ ಖಾಲಿ ಏಕೆ?,ನನ್ನ ಜೀವನದಲ್ಲಿ ಅಂತಹ ವ್ಯತ್ಯಾಸ ಏನಾಯಿತು? ಹೀಗೇಕೆ ಆಯಿತು?’ ಎಂದು ಯೋಚಿಸುತ್ತಿರುವಾಗಲೇ ಮೊಬೈಲ್ ಕೋಳಿ ’ಬೆಳಗ...

ಕಾರ್ಮೋಡ

ಡಿಸೆಂ ೧೦ ಬ್ಲಾಗ್ ೫೮ ವೀಕ್ಷಣೆ

ಅವರಿಬ್ಬರೂ ಹೇಳಿಮಾಡಿಸಿದ ಜೋಡಿ,ಎಷ್ಟು ಅನ್ಯೋನ್ಯತೆ!,ಅವರ ಪ್ರೀತಿ ಅನನ್ಯ. ಇನ್ನೂ ಕಾಲೇಜು ಮುಗಿಯದ ಆ ದಿನಗಳು ಯಾವ ವಿಷಯಗಳೇ ಆಗಲಿ ಅದು ಓದಿನ ವಿಷಯವೇ ಇರಲಿ ಇಲ್ಲ ಅದು ಸಾಂಸ್ಕೃತಿಕ ಚಟುವಟಿಕೆಯೇ ಇರಬಹುದು, ಅದು ಆಟದ ವಿಷಯವೇ ಇರಬಹುದು. ಅವರಿಬ್...

Happy Journey

ಡಿಸೆಂ ೧೦ ಬ್ಲಾಗ್ ೬೪ ವೀಕ್ಷಣೆ

ರವಿ ತನ್ನ ಎಡಗೈಗೆ ಕಟ್ಟಿರುವ ಗಡಿಯಾರದ ಕಡೆಗೆ ನೋಡುತ್ತ "ಸಮಯ ರಾತ್ರಿ ೯.೪೫ ಆಗಲೇ ಆಗಿಹೋಯಿತು, ಓ ಹಂಪಿ ರೈಲು ಬರಲು ಇನ್ನು ಕೆಲವೇ ನಿಮಿಷಗಳು ಉಳಿದಿವೆ" ಎಂದೆನ್ನುಕೊಳ್ಳುತ್ತಾ ತುರುಸಾಗಿ ಯಶವಂತಪುರದ ರೈಲ್ವೇ ನಿಲ್ದಾಣದ ಕಡೆಗೆ ಹೊರಟ. ಟಿಕೆಟನ್...

||ಸಂಜೆಯ ಕಣ್ಣೀರು||

ಡಿಸೆಂ ೧೦ ಕವನ ೧,೧೨೬ ವೀಕ್ಷಣೆ

ನಾನೊಂದುಸಂಜೆಬೇಸರವಕಳೆಯಲುಸಮುದ್ರದದಂಡೆಗೆಹೊರಟುನಿಂತೆಮುಗಿಲಾಚೆಮೋಡಗಳುಬಾ...ಬಾ.. ಎಂದುಕರೆಯುತ್ತಿತ್ತುಮರಳಮೇಲೆನಡೆವಾಗಚಿತ್ತಮತ್ತೇನನ್ನೋಯೋಚಿಸಿಬೇಸರಿಸುತ್ತಿತ್ತುಬಿಸಿಯಾಬೇಗೆಗೆನೊಂದೊಂದುಹಕ್ಕಿಏಕಾಂಗಿಯಾಗಿಇನಿಯನಅರಸುತ್ತಿತ್ತುದಿನದಾಟಮುಗಿಯಿತ...

||ಸತ್ಯ-ಮಿಥ್ಯ||

ಡಿಸೆಂ ೧೦ ಕವನ ೪೪೪ ವೀಕ್ಷಣೆ

ಸೂರ್ಯಾಸ್ತದ ರಕ್ತವರ್ಣನಾಳೆಗೆ ಮುನ್ನುಡಿಕಹಿನೆನಪುಗಳ ಕರಾಳವರ್ಣಕಳೆದದಿನಗಳ ಹಿನ್ನುಡಿನಾಳೆಯು ಬರಲಿ.....ಸಂತಸ ತರಲಿ.....ಸಾಗರದಲೆಗಳ ಮಾರ್ಧನಿಯ ಲಹರಿನಾಳೆಯ ಜೀವನಕೆ ಮುನ್ನುಡಿಯ ಶಾಯರಿಹೋದವರು ಕೆಲವರು ಮರಳಿಬಾರರುಮಿಥ್ಯ ಜೀವನದ ಭಾಗೀದಾರರುಹಿರಿ...

ರಾತ್ರಿಯ ಕತ್ತಲಿನಲ್ಲಿ ಅಮ್ಮನ ಆಕ್ರಂದನ

ಡಿಸೆಂ ೦೯ ಬ್ಲಾಗ್ ೬೮ ವೀಕ್ಷಣೆ

ನಾನಾಗ ೮ನೇ ತರಗತಿಯಲ್ಲಿ ಓದುತ್ತಿದ್ದೆ, ನನ್ನ ಅಣ್ಣ ೧೦ನೇ ತರಗತಿ ಹಾಗು ನನ್ನ ಅಕ್ಕ ೯ನೇ ತರಗತಿಯಲ್ಲಿ ಇದ್ದರು.ನನ್ನ ಅಣ್ಣ ಓದಿನಲ್ಲಿ ಅಷ್ಟೇನೂ ಬುದ್ಧಿವಂತನಲ್ಲದಿದ್ದರೂ ಪೂರ್ತಿ ದಡ್ಡನಂತೂ ಆಗಿರಲಿಲ್ಲ. ಅವನಿಗೆ ಕಷ್ಟದ ವಿಷಯಗಳೆಂದರೆ ಗಣಿತ ಹಾಗ...

ಸುನಾಮಿ

ಡಿಸೆಂ ೦೮ ಕವನ ೬೫೯ ವೀಕ್ಷಣೆ

(ಕವಿತೆ ಬರೆದ ಹಿನ್ನೆಲೆ: ಹಲವು ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನಿಮಗೆಲ್ಲಾ ತಿಳಿದಿದೆ. ಈ...

-ಜೀವ ನದಿ -

ಡಿಸೆಂ ೦೬ ಕವನ ೪೪೧ ವೀಕ್ಷಣೆ

ರಭಸದಿಂ ಧುಮಿಕ್ಕಿಹರಿಯುತಿರುವ ನೀರೆ ನೀ ಯಾರು?ಸೌಮ್ಯವನೆ ಕಳಚಿಕೊಂಡುಕ್ರೋಧವನೆ ಮೈತಳೆದುಭೋರ್ಗರೆಯುವ ನೀರೆ ನೀ ಯಾರು?\\ಎಲ್ಲಿ ನಿನ್ನ ಹುಟ್ಟು?ಎತ್ತ ನಿನ್ನ ಪಯಣ?ಎಲ್ಲರ ಕೊಳೆ ತೊಳೆದುಮಲಿನತೆಯ ಅರಿವೇ ತೊಟ್ಟುಎತ್ತ ಹೊರೆಟಿರುವೆ ನೀರೆ ನೀನು?\\ಗಿ...

||ಆಹ್ವಾನ||

ಡಿಸೆಂ ೦೬ ಕವನ ೪೮೬ ವೀಕ್ಷಣೆ

ನನ್ನ ಮದುವೆಯ ಆಮಂತ್ರಣ ಪತ್ರ ಹೀಗಿತ್ತುಃ ಧರ್ಮ-ಅರ್ಥ-ಕಾಮ- ಪ್ರೇಮ ಒಲವುಗಳನವಜೀವನದ ಸುಂದರ ಭವಿತವ್ಯಕ್ಕೆನಾವು ಹೆಜ್ಜೆಯನ್ನಿಡುವ ಈ ಶುಭ ಸಂದರ್ಭದಲ್ಲಿಹಿರಿಯ-ಕಿರಿಯ ಸಮಾನ ವಯಸ್ಸಿನತಮ್ಮೆಲ್ಲರ ಸಮ್ಮುಖದಲ್ಲಿ ಭಾವುಕರಾಗಿ ಪ್ರಾರ್ಥಿಸುವೆವು.........

ಮೌನಕ್ಕೆ ಶರಣು

ಡಿಸೆಂ ೦೬ ಕವನ ೩೮೬ ವೀಕ್ಷಣೆ

ಏಕೆ ಮೌನಕ್ಕೆ ಶರಣಾಗಿರುವೆ ರಾಧೇ? ಬೃಂದಾವನವೆಲ್ಲಾ ಶೋಕದಲ್ಲಿ ನರಳಿದೆ ನಿನ್ನ ಮೌನ ಕಂಡು\\ ಚೈತನ್ಯದ ಚೆಲುವು ನೀನು ಪುಷ್ಫಗಳ ಸುಗಂಧವು ನೀನು ತಂಗಾಳಿಯ ತಂಪು ನೀನು ಇಂದೇಕೆ ಚೈತನ್ಯ ಮರೆಯಾಗಿದೆ ಹೇಳು ನೀನು\\ ನಮ್ಮೆಲ್ಲರ ಸಖಿಯು ನೀನು ಬೃಂದಾವನದ...

|| ದರ್ಪ||

ನವೆಂ ೩೦ ಕವನ ೬೪೭ ವೀಕ್ಷಣೆ

ಬದಲಾಗುತ್ತಿರುವ ಸಮಾಜದಲ್ಲಿ ಅನೇಕ ಮನೋಭಾವಗಳು ಬದಲಾಗಿವೆ ಆದರೆ ಮದುವೆ ವಿಷಯದಲ್ಲಿ ಮಾತ್ರ ನಾವು ಗಂಡಿನವರು,ನೀವು ಹೆಣ್ಣಿನವರು ಎಂಬ ತಾರತಮ್ಯ ಇಂದಿಗೂ ಪ್ರಚಲಿತದಲ್ಲಿದೆ. ಇತ್ತೀಚೆಗೆ ನನ್ನ ಸಹೋದ್ಯೋಗಿಯ ಮದುವೆಯ ಬಗ್ಗೆ ಕೇಳಿದಾಗ, ಅವನ demand ಗ...