ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಂದ್ರ ಕುಮಾರ್ ಕೆ.ಎಸ್
ನ

ನಾಗೇಂದ್ರ ಕುಮಾರ್ ಕೆ.ಎಸ್

Nagendra Kumar K S

೧೩೪ ಲೇಖನಗಳು ೮೧,೭೩೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸೆರೆವಾಸ

ಅಕ್ಟೋ ೧೮ ಕವನ ೫೨೬ ವೀಕ್ಷಣೆ

ಕಡೆಗೂ ಹೊರಟರು ಒಬ್ಬೊಬ್ಬರಾಗಿಸೆರೆಮನೆ ಕಡೆಗೆ ಲಜ್ಜೆ ಬಿಟ್ಟುಕೆಲವರಿಗೆ ಸಂತೋಷ, ದುಗುಡಮತ್ತೆ ಕೆಲವರಿಗೆ ಚಿಂತೆಬಚ್ಚಿಟ್ಟ ಕಂತೆ ಕಂತೆ ಹಗರಣಗಳುಜನತೆಯ ಮುಂದೆ ಬತ್ತಲಾಗಿವೆಮೊರು ಬಿಟ್ಟವರಿಗೆ ಈಗ ಕಾದಿದೆಸೆರಮನೆಯ ಭಯಹೋದ ಮೇಲೂ ಹೊರಬರಲುನಡೆಯುವುದು...

ಕೋಳಿ ಜಗಳ

ಅಕ್ಟೋ ೧೫ ಕವನ ೭೫೦ ವೀಕ್ಷಣೆ

ಇಲ್ಲಿ ಎಲ್ಲವೂ ಗೊಂದಲ ಮಾತನಾಡುವುದು ಒಂದು ಮಾಡುವುದು ಇನ್ನೊಂದು ನಮ್ಮ ಕಣ್ಣಿಗೇ ಕಾಮಾಲೆ ಅವನ ಕಣ್ಣಿಗೆ ಮೇಡ್ರಾಸ್ ಐ ಅವ ಮಾನವ ದ್ವೇಷಿ ಇವ ಮಾನವ ಪ್ರೇಮಿ ಅವನ ಬರಹ ಮಾನವತಾ ವಾದಿ ಇವನ ಬರಹ ಜೀವ ವಿರೋಧಿ ಅವನಿಗೆ ಇವನ ಕಂಡರಾಗದು ಇವನಿಗೆ ಅವನ ಕಂಡ...

ಭಾರತೀಯ ಕೇಂದ್ರ ಸರ್ಕಾರದ ಭಾಷಾಸೂತ್ರ-ಮಾತೃಭಾಷೆಯ ಕಗ್ಗೊಲೆ

ಅಕ್ಟೋ ೧೧ ಬ್ಲಾಗ್ ೬೨ ವೀಕ್ಷಣೆ

ತುಂಬಾ ದಿನಗಳ ನಂತರ ಬರೆಯುವ ಅವಕಾಶ ಬಂದಿದೆ. ನನ್ನ ಆತ್ಮೀಯ ಗೆಳೆಯ ಹಾಗು ಕನ್ನಡ ಕಟ್ಟಾಳು, ಕನ್ನಡದ ಕಂದ ಶ್ರೀಯುತ ಆನಂದ್.ಜಿ ಯವರು ’ಹಿಂದೀ ಹೇರಿಕೆ -ಮೊರು ಮಂತ್ರ ; ನೂರು ತಂತ್ರ’ ಎಂಬ ’ಪುಸ್ತಕದ ಬಗ್ಗೆ ಅಭಿಪ್ರಾಯ ತಿಳಿಸಿ’ ಎಂದ ಮೇಲೆ ಇಲ್ಲವೆ...

ಪ್ರಣತಿ

ಸೆಪ್ಟೆಂ ೨೯ ಕವನ ೭೩೧ ವೀಕ್ಷಣೆ

ಮನವ ಎಚ್ಚರಿಸಲು ಘಂಟೆ, ಜಾಗಟೆಗಳು ಬೇಕೇ? ಲೋಕ ಬೆಳಗಾಗಲು ಕೋಳಿ ಕೂಗಲೇ ಬೇಕೇ? ಭವಿಗಳು ಆಚರಿಸುವ ಡಂಭಗಳ ನೀನೇ ನೋಡುತ್ತಿರುವೆ ದೇವ ನಿನ್ನ ಎಚ್ಚರಿಸಲು ಶಂಖ,ಘಂಟೆ,ಜಾಗಟೆಗಳು ಬೇಕೇ? ಜ್ಯ್ನಾನದ ದೀಪ ಮನದಲ್ಲಿ ಬೆಳಗಲು ನೀ ಬಾರೆಯಾ? ಭಕ್ತಿಯ ,ಪ್ರೀತ...

ಸಿಹಿ ದಿನ

ಮೇ ೧೩ ಕವನ ೫೨೧ ವೀಕ್ಷಣೆ

ದಿನವೂ ನಡೆಯುತ್ತೇನೆ ದಣಿಯಾಗುವವರೆಗೆ ಕಾಲು ಕರೆದಲ್ಲಿಗೆ ತಡಮಾಡದೆ ಈ ಲೋಕ ವ್ಯವಹಾರ ತಿಳಿಯುತ್ತಿಲ್ಲ ಆದರೂ ನಡೆದಿದೆ ತೊಂದರೆ ಇಲ್ಲದೆ\\ ನನ್ನಿಂದ ಏನಾಗಬೇಕೋ ತಿಳಿದಿಲ್ಲ ಮನವು ಮಾತ್ರ ಕಾಣದ ಗುರಿಯ ಕಡೆಗೆ ತಿರುಗಿದೆ ಮನದಲ್ಲಿ ಮಾತ್ರ ಶಾಂತಿ ಇನ್...

ಭರವಸೆಯ ಹಾದಿ

ಮೇ ೧೧ ಕವನ ೪೯೯ ವೀಕ್ಷಣೆ

ನನ್ನಲ್ಲಿ ಏನೋ ಧೋಷವಿದೆ ನನಗನಿಸಿ ಬಹು ದಿನಗಳಾದವು ಉತ್ತರ,ಸಮಾಧಾನ ಮಾತ್ರ ಪ್ರಶ್ನೆಯಾಗೇ ಉಳಿದಿದೆ ಎಲ್ಲೇ ಹೋದರೂ,ಏನೇ ಮಾಡಿದರೂ ನನ್ನಲ್ಲೇನೋ ಕೊರತೆ ಇದೆ ಎಂಬ ಭಾವ ಮನದಲ್ಲಿ ಕಾಡಿದೆ ಏಕೆ ಹೀಗೆ ಒಂದೂ ತಿಳಿದಿಲ್ಲ ಮನದಲ್ಲಿ ಮಾತ್ರ ನೋವಿನ ಗಂಟು ಭ...

Nepotism

ಮೇ ೦೯ ಕವನ ೬೨೪ ವೀಕ್ಷಣೆ

ಇಲ್ಲಿ ನರಕ ಯಾತನೆ ಎಲ್ಲಕ್ಕೂ ಬೇಕು ಯಾಚನೆ ನಮ್ಮತನಕ್ಕೆ ಬೆಂಕಿ ಹಚ್ಚಿ ಖುಷಿ ಪಡುವವರು ಇಲ್ಲಿ ಬಹಳ ನಮ್ಮ ಹೃದಯದಲ್ಲಿ ಬೆಂಕಿ ಹಚ್ಚಿಕೊಂಡು ಪಡಬೇಕು ಯಾತನೆ ಅತ್ತ ಹೋಗಲಾರದೆ

ಒಸಾಮಾಸುರನ ಹತ್ಯೆ

ಮೇ ೦೩ ಕವನ ೪೮೯ ವೀಕ್ಷಣೆ

ಅವನೊಬ್ಬ ಮಾನವೀಯತೆಯ ಶತೃ ರಕ್ತಪೀಪಾಸು, ಧರ್ಮಾಂದ, ಅವನಿಗೋ ನೂರಾರು ಭಟ್ಟಿಂಗಿಗಳ ಸಹಾಯ ಬೇರೆ ಯಾವುದೋ ಧರ್ಮರಕ್ಷಕನಂತೆ ತನ್ನನ್ನೇ ತಾನು ರಕ್ಷಿಸಿಕೊಳ್ಳದವನು ನಗೆ ಬರಲಾರದೆ ಅದೇನು ಬಾಬಾ ನೀಡುವ ವಿಭೂತಿಯ ಭೂದಿಯೇ ತಲೆಕೆಟ್ಟವರನ್ನು ತಯಾರುಮಾಡುವ...

ವಿಫಲ

ಮೇ ೦೩ ಕವನ ೫೨೨ ವೀಕ್ಷಣೆ

ಏಕೆ ನೆನಪಾಗುವೆ ನೀನು? ಮನವ ಕಲಕಿ ರಾತ್ರಿ ನಿದ್ದೆ ಮಾಡಗೊಡದೆ ಹೋಗುವೆ ನೀನು ಏಕೆ ನೆನಪಾಗುವೆ ನೀನು?\\ ಎಂದೋ ಆದ ಸ್ನೇಹದ ಕುರುಹಾಗಿ

|| ನಡೆದ ದಾರಿ||

ಫೆಬ್ರ ೨೫ ಕವನ ೫೮೦ ವೀಕ್ಷಣೆ

ಕಣ್ಣ ಮುಂದೆ ಕಪ್ಪು ಕತ್ತಲುಮನದಲಿ ಸುಳಿದಿದೆ ಸಮಸ್ಯೆಗಳ ಸಾಲು ಸಾಲುಎದ್ದು ಹೊರಡಬೇಕು ನಾಳೆಮೂಡಿಬರಲಿ ಆಶಾಕಿರಣದ ಹೊಂಬಿಸಿಲು\\ ಅದ್ಬುತ! , ಕತ್ತಲು ಕಳೆದಿದೆಅಲ್ಲಿ ನೋಡು ಬಂಗಾರದ ಕಿರಣಗಳ ಬೆಳಕುಸಮಸ್ಯೆಗಳು ಕಳೇಯಬೇಕಿದೆ ಇಂದುನಾಳೆ ಬರಲಿ ಸಮಸ್ಯೆ...

ಸೋತ ಮನ

ಫೆಬ್ರ ೨೩ ಕವನ ೧,೨೮೬ ವೀಕ್ಷಣೆ

ಮನಸ್ಸು ತುಂಬಾ ನೊಂದಿದೆ ದಾರಿ ಕಾಣದೆ ಚಡಪಡಿಸಿದೆ ಕಾಣದ ಗುರಿಯತ್ತ ಕೈ ಚಾಚಿದೆ ನಿಂತ ನೆಲದಲ್ಲಿ ನಿಲ್ಲಲಾಗದೆ ಬಸವಳಿದಿದೆ ಸಮಾಧಾನದ ಮಾತಿನ ಅವಶ್ಯಕತೆಯಿದೆ ಹೃದಯದಲ್ಲಿ,ಮನದಲ್ಲಿ ಚೈತನ್ಯ ತುಂಬುವ ಶಕ್ತಿ ಬೇಕಾಗಿದೆ ಶಕ್ತಿ ಬತ್ತುವ ಮುನ್ನ ಓ ಆಶಾಕ...