ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಂದ್ರ ಕುಮಾರ್ ಕೆ.ಎಸ್
ನ

ನಾಗೇಂದ್ರ ಕುಮಾರ್ ಕೆ.ಎಸ್

Nagendra Kumar K S

೧೩೪ ಲೇಖನಗಳು ೮೧,೭೩೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶ್ಯಾಮನಿಲ್ಲದ ಗೋಕುಲ

ಜುಲೈ ೨೬ ಕವನ ೭೨ ವೀಕ್ಷಣೆ

ಅಕೋ ನೋಡೇ ಸಖಿ ಶ್ಯಾಮ ಬಹನು। ವಿರಹ ತುಂಬಿದ ಮನಕೆ ಸಂತಸ ತಂದನು।। ಮೂರು ದಿನಗಳಾಯ್ತು ಕೇಳಿ ಶ್ಯಾಮನ ಕೊಳಲ ಆ ದನಿಯ। ಅವನ ಮುಖವ ಕಾಣದೆ ಕಂಬನಿ ಸುರಿಸಿದೆ ಈ ಹೃದಯ|| ಏಕೋ?, ಏನೋ?, ಎಲ್ಲಿ ಹೋದನೋ ಶ್ಯಾಮನ ನೆನೆದೆ । ಆತಂಕ ಮೈ ಮನದಲ್ಲಿ ಮನೆಮಾಡಿ ಶ...

ನಾಳೆ ಏನು?

ಜುಲೈ ೨೫ ಕವನ ೯೧ ವೀಕ್ಷಣೆ

ಇಂದೇನೋ ಮುಗಿಯಿತು, ನಾಳೆ ಏನು? ಬೆಳಕು ಮುಗಿದು ಕತ್ತಲ ಹೊಳೆ ಹರಿದಿದೆ; ಇಂದೇನಾಯಿತು? ಅವಲೋಕಿಸು ಮಲಗುವ ಮುನ್ನ ; ಪ್ರಶ್ನೆಗಳಿರಲಿ ಮನದಲ್ಲಿ ಅರಿವ ಸಂಶೋದಿಸು; ನೂರು ಯೋಜನದ ಗುರಿಗೆ ಇಂದೇ ಅಡಿಯಿಡು; ಪ್ರತಿದಿನವೂ ಕಲಿಕೆಗಿದೆ ಹೊಸ ಹಾದಿಯಿಲ್ಲಿ;...

ಭಗ್ನ ಕನಸುಗಳ ಬೆಳಕು

ಜುಲೈ ೨೧ ಕವನ ೮೭ ವೀಕ್ಷಣೆ

ಸತ್ತ ಕನಸುಗಳಿಗೆ ವರುಷ ಸರಿದುಹೋಯ್ತು; ಅರಳುತಿವೆ ದಿನಗಳು ಹೊಸ ರೂಪದಲ್ಲಿ. "ಮೈಗಳ್ಳ ನೀನು!" ಎಂದು ನಗುತ್ತಿವೆ ಕನಸುಗಳು, ನನ್ನ ನೆಮ್ಮದಿಗಿಂದು ಬೆಂಕಿ ಹಚ್ಚಿವೆ|| ರಕ್ಕಸರ ನಗೆಯಲ್ಲಿ ನನ್ನ ಪಥವಾಯಿತು; ಎದೆಯು ಬಾರವಾಯಿತು ಉಸಿರಾಡಲು . ಜ್ವರ-ನ...

ಗೋಕುಲದ ಒಲವು

ಏಪ್ರಿಲ್ ೧೮ ಕವನ ೧೨೨ ವೀಕ್ಷಣೆ

ಮಥುರೆಯ ರಾಜಕಾರಾಗೃಹದಲಿ ಬಂದಿಯಾಗಿಹರು ದೇವಕಿ ವಸುದೇವರು ಸುತ್ತಮುತ್ತಲು ಹರಡಿದೆ ಕಾಡು ಕತ್ತಲು ಕಾಯುತಿದೆ ಜನತೆ ದೇವಕುಂಜರಗೆ ಕಂಸನ ಅಟ್ಟಹಾಸ ಮುಗಿದಿಲ್ಲ ಏಳು ಕಂದಮ್ಮಗಳ ಹನನದ ನಂತರವೂ ಕಾಯುತಿಹನು ಕೊನೆಗಾಣಿಸಲು ಎಂಟನೆಯ ಕಂದನಿಗೆ ಅಮರನಾಗುವ ಹ...

ರಾಮ ಬರುವನಿಂದು!

ಏಪ್ರಿಲ್ ೧೨ ಕವನ ೯೦ ವೀಕ್ಷಣೆ

ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಇಂದೇಕೆ ಮನವರಳಿದೆ ಈ ತಾಪಸಿಗಿಂದು ಆತಂಕ ಹೆಚ್ಚಾಗಿದೆ ರಾಮ ಬರುವೆನೆಂದೇ? ರಾಮ...

ರಾಮನಿಗೆ ಶಬರಿಯ ಕಾಣ್ವ ತವಕ

ಏಪ್ರಿಲ್ ೧೨ ಕವನ ೯೦ ವೀಕ್ಷಣೆ

ಎಂದು ಕಾಂಬೆನೋ! ಲಕ್ಷ್ಮಣಾ ಆ ಮಾತೃ ಹೃದಯಿಯಾ! ಎಂದು ಕಾಂಬೆನೋ!।। ಅವಳ ಹೆಸರು ಶಬರಿಯಂತೆ ಮಾತಂಗ ಮುನಿಯ ಶಿಷ್ಯಳಂತೆ ಈ ರಾಮನ ಕಾಣ್ವ ತವಕವಂತೆ ।। ಆಶ್ರಮದಿ ಅವಳು ತಾಪಸಿಯಂತೆ ಮಮತೆಯಲಿ ಅವಳು ತಾಯಿಯಂತೆ ರಾಮನಾಮವೇ ಅವಳ ಉಸಿರಂತೆ ।। ಹಲವು ಬಗೆಯ ಹ...

ಇದೆಂಥ ಬೆಳಗು ನೋಡು

ಡಿಸೆಂ ೦೯ ಕವನ ೬೪೮ ವೀಕ್ಷಣೆ

ಇದೆಂಥ ಬೆಳಗು ನೋಡು ಮಂಜಿನ ತೆರೆ ಮೇಲೇಳುತಿರೆ ಮೆೃ-ಮನ ನವಿರೇಳುವುದು ಪೂರ್ವದ ದಿಗಂತದ ಸೂರ್ಯೋದಯ ರಕ್ತವರ್ಣ ಮನದಿ ಚೆೃತನ್ಯವ ಬಿತ್ತಿಹುದು ಹೊಸ ಹೊಸ ಆಸೆಯ ಬಿತ್ತಿ ತೆರೆಯ ಮರೆಯಲ್ಲಿ ಅವಿತಿಹ ಉದಯ ರವಿ ಏನು ಅರಿಯದ ಬಾಲಕನಂತೆ ಆಟವನ್ನಾಡುತಿಹನು ಸ...

ಸೂರ್ಯನುದಿಪುದ ನೋಡಲ್ಲಿ

ಡಿಸೆಂ ೦೯ ಕವನ ೫೬೦ ವೀಕ್ಷಣೆ

ಸೂರ್ಯನುದಿಪುದ ನೋಡಲ್ಲಿ ಕಣ್ಮುಚ್ಚಿ ಅಂತರಂಗದೊಳಗಿಳಿ ಮನದ ಕಶ್ಮಲವನೆಲ್ಲಾ ತೊಳಿ ನಿಯತಿಯಿಂದಲಿ ಕಾಯಕಕ್ಕಿಳಿ ಅರಿವು ಮೂಡಿಸುವ ಬೆಳಕದು ಜಡತ್ವವ ಓಡಿಸುವ ಚೃೆತನ್ಯವದು ಆಂತರ್ಯದೊಳು ನೆಲೆಗೊಳಿಸು ಲೋಕದ ಜಂಜಡಗಳಿಂದ ಮುಕ್ತಿಗೊಳಿಸು

ಸಿಹಿ ಸಮಯವೇ ನನ್ನೊಡನೆಯೇ ಇರು...

ಮೇ ೦೫ ಕವನ ೧,೪೯೨ ವೀಕ್ಷಣೆ

ಸಿಹಿ ಸಮಯವೇ ನನ್ನೊಡನೆಯೇ ಇರು... ದುಗುಡದ ತೊರೆಯಲ್ಲಿ ಕೊಚ್ಚಿಹೋಗಿರಲು ಮನದ ಕ್ಲೇಶಗಳಲ್ಲೇ ಮೈಮರೆತಿರಲು ಆತ್ಮವೇ ಆತ್ಮಾವಲೋಕನದಲ್ಲಿ ಮುಳುಗಿರಲು ಓ! ಸಿಹಿ ಸಮಯವೇ ಬಳಿ ಬಾ,ಸಂತೈಸು ಬಾ// ಗೊಂದಲ,ನೆನಪುಗಳ ಕದನಗಳಲ್ಲೇ ಕಾಣೆಯಾಗಿರಲು ಮನದೊಳಗೆ ನೂರ...

ಒಳಗಿಹುದೊಂದು ಬೆಂಕಿ

ಮೇ ೦೫ ಕವನ ೮೮೪ ವೀಕ್ಷಣೆ

ಒಳಗಿಹುದೊಂದು ಬೆಂಕಿ ಇದ್ದೂ ಇಲ್ಲದಂತಿದೆ ಒಳಹೊರಗೆ ಉರಿಯಲಾರದೇ,ಆರಲಾರದೇ! ವಿಧಿಯಾಟವೋ ಏನಿದರ ಗುಟ್ಟು? ಬೆಳಗಬೇಕಿದೆ ಪರರ ಬದುಕ ಪೋಷಿಸುವವರಿಲ್ಲದೆ ಸೊರಗಿದೆ// ಒಳಗಿಹುದೊಂದು ಬೆಂಕಿ ಹೊತ್ತಿ ಉರಿಯುವುದು ಬೇಡ ಹತ್ತಿ ಬೆಳಕ ನೀಡಿದರೆ ಸಾಕು ಬಿರುಗ...

ಕನಸುಗಳು.....

ಮೇ ೦೫ ಕವನ ೧,೨೦೧ ವೀಕ್ಷಣೆ

ಕನಸುಗಳು..... ಕೆಲವು ತುಂಬಾ ದೊಡ್ಡವು ಮತ್ತೆ ಕಲವು ತುಂಬಾ ಚಿಕ್ಕವು ಆಯ್ಕೆ ನಮ್ಮದೇ, ಎಲ್ಲವೂ ನಮ್ಮದಾಗವು// ಕನಸುಗಳು..... ಕೆಲವು ನನಸಾದವು ಮತ್ತೆ ಕೆಲವಿಂದ ಘನಘೋರ ಸೋಲು ನೆನಪು ಮಾತ್ರ ಒಂದೇ,ಎರಡೋ ಮಿಕ್ಕವೆಲ್ಲಾ ಮರೆತು ಮೂಲೆ ಸೇರಿದವು// ಕನ...

ಹಾಯ್ಕುಗಳು

ಫೆಬ್ರ ೨೧ ಕವನ ೧,೦೭೭ ವೀಕ್ಷಣೆ

ಸಾಯುತ್ತಿರುವ ಕೆರೆ ಹೊಲಸು ವಾಸನೆ ಜೀವಂತಿಕೆಯ ಕಳೆದುಕೊಳ್ಳುತ್ತಾ.... ನಾನು ಇಂದು ಮಾತನಾಡಿದೆ ನೆನಪು ಮಾಸುತ್ತಿದೆ ಮನದಲ್ಲಿ ಭರವಸೆ ನಿಂತಿದೆ ನಿನ್ನ ನೋವು ಅನುಭವಿಸಿದೆ ನೀನು ನನ್ನ ಬಿಟ್ಟಿರಲಾರೆ ಆದರೂ ನಮ್ಮ ದಾರಿ ಬೇರೆ ಬೇರೆ ಕಣ್ಣೊಳಗಿನ ಕಂಬ...