|| ಮೂಲೆಗುಂಪಾದವರು||
ಬಿಸಿಗಾಳಿ ಎಲ್ಲೆಡೆ ತಣ್ಣನೆ ಗಾಳಿ ಎಲ್ಲಿ ಹುಡುಕಲಿ?ಬೆಟ್ಟಗುಡ್ಡ ನದಿತೋರೆಗಳಿಲ್ಲಿಲ್ಲಬಿಸಿಲಬೇಗೆಯ ಮಕ್ಕಳು ನಾವುಬಿಸಿಲಬೇಗೆಯ ಮಕ್ಕಳು ನಾವು ಬಾಯಿ ಬಿಟ್ಟು ನಿನಗಾಗಿ ಕಾಯುತಿಹೆಬಾರೆ ಕರಿಮೋಡಗಳೆ ನೀರತನ್ನಿನನ್ನ ಮಕ್ಕಳ ದಾಹ ತೀರಿಸ ಬನ್ನಿಬಿಸಿಲಬೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Nagendra Kumar K S
ಬಿಸಿಗಾಳಿ ಎಲ್ಲೆಡೆ ತಣ್ಣನೆ ಗಾಳಿ ಎಲ್ಲಿ ಹುಡುಕಲಿ?ಬೆಟ್ಟಗುಡ್ಡ ನದಿತೋರೆಗಳಿಲ್ಲಿಲ್ಲಬಿಸಿಲಬೇಗೆಯ ಮಕ್ಕಳು ನಾವುಬಿಸಿಲಬೇಗೆಯ ಮಕ್ಕಳು ನಾವು ಬಾಯಿ ಬಿಟ್ಟು ನಿನಗಾಗಿ ಕಾಯುತಿಹೆಬಾರೆ ಕರಿಮೋಡಗಳೆ ನೀರತನ್ನಿನನ್ನ ಮಕ್ಕಳ ದಾಹ ತೀರಿಸ ಬನ್ನಿಬಿಸಿಲಬೇ...
"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"ಕೂಗಿಟ್ಟರೈ ಕವಿ ಪುಂಗವಬನ್ನಿ ಬನ್ನಿ ವಿಶ್ವಪಥಕ್ಕೆಬನ್ನಿ ಬನ್ನಿ ಸರ್ವೋದಯದ ಪಂಥಾಹ್ವಾನಕ್ಕೆಮೂಗು ಹಿಡಿದು ಮುಸ್ಸಂಜೆಯ ಸಂಧ್ಯಾವಂದನೆಗೈಯುತ್ತಿದ್ದ ಅನಂತುಕೂಗು ಕೇಳಿದೊಡನೆಯೇ ಎದ್ದು ನಿಂತಅತ್ತಿತ್...
ಆ ವಾದ ಈ ವಾದಈ ಮತ ಆ ಮತ ಕೇಳಿರಿಮನಸು ಗಟ್ಟಿ ಮಾಡಿದೂರಕೆ ಅದನು ತಳ್ಳಿರಿಕೋಮುವಾದ ಜಾತಿವಾದಏಕೆ ಬೇಕು ಜೀವಕೆ?ನಕ್ಸಲ್ ವಾದ ಮನುವಾದತಳ್ಳಬೇಕು ಮಸಣಕೆವಿಶ್ವ ಪಥ-ಮನುಜ ಮತಕಾಣುವಿರೇಕೆ ಕನಸು-ಹಳತುರಾಜಕೀಯ ಪಥ-ದುಡ್ಡಿನ ಮತಇಂದು ಮುಂದೆ ಜನಕೆ ಹಸುರು-ಹ...
ನಿನ್ನ ನೋಡದ ಕಣ್ಣು ಏಕೆ ಕೃಷ್ಣಾಬಾ ಬಾಳಿಗೆ ಚೈತನ್ಯವಾಗು ಕೃಷ್ಣಾ\\ನನ್ನ ಕಣ್ಣಿನ ಬೆಳಕು ನೀನು;ನನ್ನ ಜೀವನದ ಗುರಿಯು ನೀನು;ನಿನ್ನ ನೋಡದೆ ನೊಂದಿಹೆನು ಕೊರಗಿ ಕೊರಗಿಚೈತನ್ಯವಿಲ್ಲದೆ ಕಳೆಗುಂದಿದೆ ಬಾಳು ಕೊರಗಿ\\ನಿದ್ದೆ ಬಾರದು,ಅನ್ನ ಸೇರದು;ಮನ ಬ...
ಹೇಳೆ ಗೆಳತಿ ಶ್ಯಾಮನ ಕಂಡೆಯೇನೆ?ನಿನ್ನೆಯಿಂದ ಕಾಣುತ್ತಿಲ್ಲ;ನನ್ನ ನೋಡಲು ಬಂದಿಲ್ಲ;ಎಲ್ಲಿ ಹೋದನೆಂದು ನಿನಗೆ ಗೊತ್ತೇ ಹೇಳು ಸಖಿ\\ಯಮುನೆಯ ದಡದಲ್ಲಿ ಕುಳಿತಿದ್ದೆಅವನು ಬರುವನೆಂದು;ಬಂದು ಕೆಣಕುವನೆಂದು;ಕಾದು ಕಾದು ಬೇಸರಿಸಿದೆ ಅವ ಬರಲಿಲ್ಲ ಕೇಳು...
ಕಿತ್ತುಕೊಳ್ಳಿ ಈ ಸಣ್ಣ ಹೂವನ್ನು ತಡಮಾಡದೆನೆಲಕ್ಕೆ ಬಿದ್ದು ಧೂಳಾಗುವುದೆಂಬ ಭಯವಿದೆ ನನ್ನಲ್ಲಿ\\ಅವನ ಕೊರಳ ಹಾರದಲ್ಲಿ ಜಾಗ ಸಿಗುವುದೋ ಕಾಣೆಆದರೆ ಗೌರವಿಸೋಣ, ನೋವಿನ ಕೈಗಳಿಂದಸ್ಪರ್ಶಿಸಿ ಕಿತ್ತು ಅರ್ಪಿಸೋಣ ಅವನಿಗೆಸಮರ್ಪಿಸುವ ಕಾಲ ಕಳೆದುಹೋಗುವು...
ಒಂದು ವೇಳೆನನಗೆಅದೃಷ್ಟವಿಲ್ಲದೊಡೆನಿನ್ನನ್ನುಈಜೀವನದಲ್ಲಿಭೇಟಿಯಾಗಲುನಿನ್ನನೋಡಲುಆಗಲಿಲ್ಲವೆಂಬಭಾವನೆನನ್ನಲ್ಲಿಆಗಲಿ... ಈಕ್ಷಣದಲ್ಲಿಮರೆಯಲುಆಸ್ಪದಕೊಡಬೇಡನನ್ನಕನಸುಗಳಲ್ಲಿಹಾಗೂಜಾಗೃತಾವಧಿಯಲ್ಲಿನೋವಿನಮೂಟೆಯನ್ನುಹೊರಲುಆಸ್ಪದಕೊಡುದಟ್ಟಣೆಯಿಂದಕೂಡಿದ...
ಮುಂಜಾನೆ ಸಂಧ್ಯಾ ಸಮಯದೊಳ್ತರುವಿನ ಶಿಶುವೊಂದು ಕಣ್ಣಬಿಟ್ಟುಲೋಕವನ್ನು ನೋಡಲು ಬಿರಿಯ ಬಯಸಿತುಹಿಮಮಣಿಯೊಂದು ಮುತ್ತಿಕ್ಕಿತಂಪೆರೆಯುತ್ತಿತ್ತು ಮುದದಿಂದಲಿದಿಗುತಟದಲಿ ಕಣ್ಣ ತೆರೆದ ಹಗಲಿನಕ್ಷಿಯಕೆಂಪುವರ್ಣವು ತರುವಿನ ಶಿಶುವಿಗೆ ಸುಪ್ರಭಾತ ಹಾಡಿತ್ತು...
ಹೇಳು ಗೆಳೆಯ! ಯಾರಿಹರು ಈ ಜಗದಲ್ಲಿತಮ್ಮಾತ್ಮ ಸೌಂದರ್ಯವ ಎರಕ ಹೊಯ್ಯದವರು?ಲೋಕದಲ್ಲಿ ಪುರುಷ-ಸ್ತ್ರೀ ಸುರತಿಯಿಂದಲಿಭಾಹ್ಯ ಸೌಂದರ್ಯದ ಛಾಯೆ ಬಿಟ್ಟು ಹೋಗುವರುದಿನಕರ-ಭೂಮಿಯ ಸುರತಿಯಿಂದಲೆಜನಿಸಿದವರು ಭೂಮಿಯ ಸಕಲ ಜೀವಗಳುಸಂನ್ಯಾಸಿಗಳೆಂದರೆ ಪ್ರಶ್ನಾ...
ಯೋಚಿಸಿದೆ ಇಂದು ಬರೆಯೋಣವೆಂದುಆಫೀಸಾಗಲಿ ಸಂಜೆ ನೋಡೋಣವೆನಿಸಿತು ಮುಸ್ಸಂಜೆಯಲಿ ಏಕಾಂಗಿಚಿತ್ತ ಎತ್ತಲೋ ಹೊರಟಿದೆರಾಜಕೀಯದ ಕಾಲೆಳೆತಮನಸು ಜಾರಿ ಬಿತ್ತುರಾತ್ರಿಯಾಗಲಿ ಬರೆಯೋಣವೆಂದು ರಾತ್ರಿಯ ಚಂದ್ರಮನ ತಂಪುಕಿರಣಏಕಾಂಗಿ ಬೇರೆ ಜೊತೆಗೆ ನಾಳೆಯ ಚಿಂತೆ...
ಲೋಕದೊಳುಬಹುಮಂದಿಜೀವನದಲಿಬೆಂದುಹದವಾಗಿಬೆಳೆದುಮಿತವಾಗಿಮಣಿದುಶ್ರೀವಾಣಿಸಂಗದಲಿಬಲುಬಂಧಿನಿತ್ಯವೂಸಾಧನೆಯತಪವುಚೈತನ್ಯದಒಲವುಬರಲೆಮಗೆಎದುರಿಸುವಬಲವುಸಾಧಿಸುವಛಲವುದಾರಿತೋರುಜಗದೊಳಗೆಪರಮಗುರುವೇಬಾಳಿನಲಿಜ್ಜಾನಜ್ಯೋತಿಯಹಚ್ಚಿಯೋಗಜ್ಜಾನದರೆಕ್ಕೆಯಬಿಚ್ಚಿಕ...