ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಂದ್ರ ಕುಮಾರ್ ಕೆ.ಎಸ್
ನ

ನಾಗೇಂದ್ರ ಕುಮಾರ್ ಕೆ.ಎಸ್

Nagendra Kumar K S

೧೩೪ ಲೇಖನಗಳು ೮೧,೭೩೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗೂಗಿ ವಾ ಥಿ ಆಂಗೋ...

ನವೆಂ ೨೧ ಕವನ ೧,೨೨೪ ವೀಕ್ಷಣೆ

___LINK_OPEN_href="http://anisha-mypoems.blogspot.com/2011/11/blog-post_21.html"___ ಒಂದು ಸಾಮ್ರಾಜ್ಯ ಸ್ಥಾಪನೆಗೆಕಾರಣರು ಮೊರು ಜನಧರ್ಮಗುರು;ಜನ/ಮೊಲ ನಿವಾಸಿಗಳು/ಎಲ್ಲಿಂದಲೋ ಬಂದವರು/ಭಕ್ಷಕರು;ಆಡಳಿತಗಾರರು/ರಾಜಕಾರಣಿಗಳು/so c...

"ನಾನು ನಿನ್ನನ್ನು ಪ್ರೀತಿಸುತ್ತೇನೆ..."

ನವೆಂ ೦೮ ಕವನ ೭೫೮ ವೀಕ್ಷಣೆ

"ನಾನು ನಿನ್ನನ್ನು ಪ್ರೀತಿಸುತ್ತೇನೆ..." ___LINK_OPEN_href="http://4.bp.blogspot.com/-I8PqP95Xplc/TrgKOv_HyTI/AAAAAAAAADY/LhBIFlpC7OE/s1600/Pic.jpeg"___ನಿನಗಾಗ ೫ ವರ್ಷ, ನಾನು ನಿನಗೆ ಹೇಳಿದೆ " ನಾನು ನಿನ್ನನ್ನು ಪ್ರೀ...

ಬಾ ನನ್ನ ಕವಿತಾ

ನವೆಂ ೦೭ ಕವನ ೪೫೩ ವೀಕ್ಷಣೆ

ಬಾ ನನ್ನ ಕವಿತಾಎಲ್ಲೂ ಹೋಗದೇ ನನ್ನಲ್ಲೇ ನೆಲೆಗೊಳ್ಳು ನಲಿಯುತಾಬಾ ನನ್ನ ಕವಿತಾ||ಇಲ್ಲೇ ಇದ್ದವಳು,ಇಲ್ಲೇ ಇರುವವಳುಕಣ್ಣು ತೆರೆದರೆ ಮಾಯವಾಗುವವಳುನನ್ನ ಪೆದ್ದುತನಕ್ಕೆ ನಸು ನಗುವವಳುಬಿಡದೇ ಸತಾಯಿಸುವ ಕಳ್ಳ ಸವಿತಾ||ಮರೆತು ಹೋದಂತೆ ನಟಿಸಿಯಾವುದನ್...

’ಹೆಂಡತಿಯೇ ಪರಮಾಪ್ತ ಗೆಳೆಯ’

ನವೆಂ ೦೬ ಕವನ ೧,೧೪೬ ವೀಕ್ಷಣೆ

ಹೆಜ್ಜೆ ಹೆಜ್ಜೆ ಹಾಕಿದ್ದೇವೆ ಏಳು ವರುಷಗಳುಸುಖ-ದುಃಖ ಕಂಡಿದ್ದೇವೆ ಏಳು ಬೀಳಿನ ಸಂವತ್ಸರಗಳು||ಮಾತು ಮಾತುಗಳು ಮಧುರಗೊಂಡಿವೆನೋವು ನೋವುಗಳು ನಮ್ಮನ್ನು ಗಟ್ಟಿಗೊಳಿಸಿವೆ||ಜಗಳ-ಕದನ, ಹುಸಿಕೋಪ,ನಗು ನಮ್ಮಲ್ಲಿ ಚೈತನ್ಯ ತುಂಬಿವೆಹಳೆಯ ಅನುಭವ ಜೀವನಕ್...

ಅಸಹಾಯಕತೆ

ಅಕ್ಟೋ ೩೧ ಕವನ ೬೬೧ ವೀಕ್ಷಣೆ

ಒಂದು ವರ್ಷದಿಂದ ಎಡಬಿಡದೆ ಹೊಡೆದಾಡುತ್ತಿದ್ದೇನೆನನ್ನ ಸ್ವಾಭಿಮಾನಕ್ಕೆ ಹೊಡೆತ ಬಿದ್ದ ದಿನದಿಂದ ಇಂದಿನವರೆಗೂಸತತವಾಗಿ ಮೌನ ಕದನ ನನ್ನಲ್ಲೇ ನಡೆಯುತ್ತಿದೆ||ಮಾಡಿದ ಓಳ್ಳೆಯ ಕೆಲಸ ಗೌರವ ತಾರದೆಇದ್ದ ಸ್ವಾಭಿಮಾನವನ್ನೂ ನಾಶಮಾಡಿದೆಮನದ ತುಂಬೆಲ್ಲಾ ಕತ...

ನಿರ್ಣಯ

ಅಕ್ಟೋ ೩೦ ಕವನ ೪೨೪ ವೀಕ್ಷಣೆ

ಒಮ್ಮೊಮ್ಮೆ ಏನೂ ಕಾಣದಾಗುತ್ತದೆತಲೆಯಲ್ಲಿ ಶೂನ್ಯತೆ ಹೊಕ್ಕು ಖಿನ್ನತೆಗೆ ದೂಡುತ್ತದೆಏಕೆ? ಏನು? ಒಂದೂ ಗೊತ್ತಾಗುವುದಿಲ್ಲಹೊರಬರುವುದು ಕಷ್ಟವಾದರೂಹೊರಬರಲೇ ಬೇಕಲ್ಲ!ಬಿಡಿಸಿಕೊಳ್ಳಲಾಗದ ಈ ಯಾಂತ್ರಿಕತೆಪ್ರತಿಯೊಂದರಲ್ಲೂ ಬೇಸರ ತರಿಸುತ್ತಿದೆಹೊಸತನ ಬ...

ಪಟಾಕಿಯ ಸದ್ದಡಗಿದ ಮೇಲೆ.....

ಅಕ್ಟೋ ೨೮ ಕವನ ೧,೧೩೭ ವೀಕ್ಷಣೆ

ದೀಪಾವಳೀ ಎಂದೊಡನೆ ಎಲ್ಲೆಲ್ಲೂ ಬೆಳಕುಪಟಾಕಿಯ ಸದ್ದು, ಪಟಾಕಿಯ ಸುಟ್ಟ ಹೊಗೆ ಕೊಳಕುನರಕ ಚತುರ್ದಶಿ, ಅಮಾವಾಸ್ಯೆ,ಬಲಿಪಾಡ್ಯಮಿ ಮೊರು ದಿವಸಶಿವಕಾಶಿಯ ಕೊಳೆತ ಕಾಗದವೆಲ್ಲಾ ಬೆಂಕಿಗಾಹುತಿಯ ದಿವಸ||ದೀಪಾವಳಿ ಮನದ ಕೊಳಕನ್ನು ದೂರಮಾಡುವ ದಿವಸಎಷ್ಟು ಜನ...

ಬೆಳಕಿನ ಹಬ್ಬ ದೀಪಾವಳಿ

ಅಕ್ಟೋ ೨೫ ಲೇಖನ ೭೮೨ ವೀಕ್ಷಣೆ

ಇಂದು ಬೆಳಕಿನ ಹಬ್ಬ ದೀಪಾವಳಿ.ಬೆಳಕಿಗೆ ತನ್ನದೇ ಆದ ಪಾವಿತ್ರ್ಯತೆ ಪ್ರಪಂಚದೆಲ್ಲಡೆ ಇದೆ.ಜಗತ್ತು,ವ್ಯಕ್ತಿ ಹಾಗು ಸಮಾಜಕ್ಕೆ ಬೆಳಕಿನ ಅಗತ್ಯತೆ ಇದ್ದೇಯಿದೆ.ಬೆಳಕೆಂದರೆ ಅರಿವು;ಬೆಳಕೆಂದರೆ ಪ್ರಗತಿಯ ಸಂಕೇತ;ಬೆಳಕೆಂದರೆ ಚೈತನ್ಯದ ಪ್ರತೀಕ;ಅಂತಹ ಪವಿ...

ಅಹಂಕಾರದ ಸೋಲು

ಅಕ್ಟೋ ೨೩ ಬ್ಲಾಗ್ ೪೩ ವೀಕ್ಷಣೆ

ಇದೊಂದು ನೀತಿ ಕಥೆ. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ತಂದಿದ್ದೇನೆ.ನನ್ನ ಅಕ್ಕನ ಮಗಳು ’ಅಂಜು’ಳ ಶಾಲಾ ಪಠ್ಯದಲ್ಲಿ ಪಾಠವಾಗಿತ್ತು ಈ ಕಥೆ.ಅದೊಂದು ಅತಿಚಳಿಯ ಚಳಿಗಾಲ. ಒಂದು ಗುಂಪು ಹಂಸಗಳು ಅತಿಯಾದ ಹಿಮಾಲಯದ ಚಳಿ ತಡೆಯಲಾರದಾಯಿತು. ಆದುದರಿಂದ ಅವೆಲ್ಲ...

ರಸ್ತೆ ಸೂಚನಾ ಫಲಕ

ಅಕ್ಟೋ ೨೩ ಕವನ ೫೭೪ ವೀಕ್ಷಣೆ

ನಾನು ದಾರಿ ಸೂಚಕ,ರಸ್ತೆ ಸೂಚನಾ ಫಲಕ ನನ್ನ ಕೆಲಸ ದಾರಿ ಹೋಕರಿಗೆ,ಪಥಿಕರಿಗೆ ಅಲೆಮಾರಿಗಳಿಗೆ,ವಿಳಾಸ ಹುಡುಕುವವರಿಗೆ ಸಹಾಯ ಮಾಡುವ ನಿರ್ಜೀವ ರಸ್ತೆ ಸೂಚಕ; BBMP ಬಣ್ಣ ಬಣ್ಣಗಳಿಂದ ಸಿಂಗರಿಸಿದರು ರಸ್ತೆಯ ಬಲ ಭಾಗವೋ? ಎಡ ಭಾಗವೋ? ಎಲ್ಲೋ ಒಂದು ಕಡೆ...

ನನ್ನ ಗೆಳೆಯರು

ಅಕ್ಟೋ ೨೨ ಕವನ ೨,೮೨೬ ವೀಕ್ಷಣೆ

ನನ್ನ ಗೆಳೆಯರು;ನನ್ನ ಗೆಳೆಯರು;ನನ್ನ ಅರ್ಥಮಾಡಿಕೊಳ್ಳಲಾರದ ಗೆಳೆಯರು;ಅವರವರ ಭಾವಕ್ಕೆ, ನಾನು ಅಸ್ಪೃಷ್ಯನೇ ಸರಿ;ಎಲ್ಲಕ್ಕೂ ನನ್ನನೇ ದೂರುವರು;ನಾನು ಅವರಿಗೆ ಫೋನ್ ಮಾಡುವುದಿಲ್ಲವೆಂದು;ಅವರೆಂದೂ ನನಗೆ ಫೋನ್ ಮಾಡುವುದಿಲ್ಲ ತಿಳಿದಿದೆ;ಮಾತಿನಲ್ಲಿ ಅ...

ಹೊಸತನದ ಹುಡುಕಾಟ

ಅಕ್ಟೋ ೧೯ ಕವನ ೪೨೧ ವೀಕ್ಷಣೆ

ಬೇಕು ಬೇಕುಗಳ ಸಂತೆ ಈ ಬದುಕುಬೇಕು ಸಾಕು ಸಾಕೆನ್ನುವ ಹಣತೆಯ ಬೆಳಕುಯಾವುದಕ್ಕೂ ಕೊರತೆಯಿಲ್ಲ ಇಲ್ಲಿಎಲ್ಲವೂ ಕೈಗೆಟುಕುವುದು ಕ್ಷಣಮಾತ್ರದಲ್ಲಿಕಾಂಚಾಣ ಕುಣಿಯುತಿಹುದು ಎಲ್ಲೆಲ್ಲೂಅದರ ಜೊತೆ ತಾಳಕ್ಕೆ ತಕ್ಕಂತೆ ಕುಣಿಯಿತಿರುವವರ ನೋಡಲ್ಲಿಹಿಂದೆ ಸ್ವರ...