ಉದಯ ರವಿಗೆ ಸ್ವಾಗತ
ಆಗಸದಲ್ಲಿ ಕತ್ತಲು ಕವಿಯುತ್ತಿದ್ದಂತೆ ಕಪ್ಪು ಮೋಡಗಳು ಆಕ್ರಮಿಸಿದವು ದಾಳಿಮಾಡಲು ಇಳೆಯ ಮೇಲೆ ಬೇಸಿಗೆಯ ಬಿಸಿಲಿಗೆ ತತ್ತರಿಸಿದ ಇಳೆಯ ಹಸನುಮಾಡಲು ಎಡೆಬಿಡದೆ ಸುರುಸಿದವು ಮುತ್ತಿನ ಹನಿಗಳನ್ನು ಚಿಟಪಟ,ಚಿಟಪಟ ತದೇಕ ಚಿತ್ತದಿಂದ ಹೊಮ್ಮಿದ ನಾದಸ್ವರ ಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Nagendra Kumar K S
ಆಗಸದಲ್ಲಿ ಕತ್ತಲು ಕವಿಯುತ್ತಿದ್ದಂತೆ ಕಪ್ಪು ಮೋಡಗಳು ಆಕ್ರಮಿಸಿದವು ದಾಳಿಮಾಡಲು ಇಳೆಯ ಮೇಲೆ ಬೇಸಿಗೆಯ ಬಿಸಿಲಿಗೆ ತತ್ತರಿಸಿದ ಇಳೆಯ ಹಸನುಮಾಡಲು ಎಡೆಬಿಡದೆ ಸುರುಸಿದವು ಮುತ್ತಿನ ಹನಿಗಳನ್ನು ಚಿಟಪಟ,ಚಿಟಪಟ ತದೇಕ ಚಿತ್ತದಿಂದ ಹೊಮ್ಮಿದ ನಾದಸ್ವರ ಸ...
ನಾನು ಹುಟ್ಟಿದಾಗ ನನ್ನ ಬಣ್ಣ ಕಪ್ಪು; ಬೆಳೆದು ದೊಡ್ಡವನಾದಾಗ ಕಪ್ಪು; ಸೂರ್ಯನ ಬೆಳಕಿಗೆ ಮೈಯ್ಯೊಡ್ಡಿದಾಗ ನನ್ನ ಬಣ್ಣ ಕಪ್ಪು; ನಾನು ಆತಂಕದಲ್ಲಿದ್ದಾಗ ಕಪ್ಪು; ನಾನು ಅನಾರೋಗ್ಯದಿಂದ ನರಳಿದಾಗ ನನ್ನ ಬಣ್ಣ ಕಪ್ಪು; ನಾನು ಸತ್ತಾಗಲೂ ನನ್ನ ಬಣ್ಣ ಕಪ...
ಬಂತಿದೋ ಹೊಸ ವರುಷತರುತಿದೆ ಹೊನಲ ಹರುಷಬಾಳಬಂಡಿಯ ನೊಗವ ನೂಕುತ್ತಾಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತಹೊಸ ವರುಷವೆಂದು ನಾವ್ ಕರೆಯುವೆವುಹರುಷ ಪಟ್ಟು ನೋವ್ ಮರೆಯುವೆವುಎಲ್ಲರೂ ಕೊಡಿಕೊಂಡುರೆಕ್ಕೆ-ಪುಕ್ಕ ಕಟ್ಟಿಕೊ...
”ಸತ್ಯ’ ಅಂದ ತಕ್ಷಣ ನಮಗೆ ಮೊದಲು ನೆನಪಾಗುವುದು ’ಸತ್ಯ ಹರಿಶ್ಚಂದ್ರ’. ಸತ್ಯಕ್ಕಾಗಿ ಏನೆಲ್ಲಾ ಕಷ್ಟ-ನಷ್ಟ,ನೋವುಗಳನ್ನು ಪಡೆದನೆಂಬುದನ್ನು ನಾವು ಕೇಳಿದ್ದೇವೆ, ಚಲನಚಿತ್ರದಲ್ಲಿ ಅಣ್ಣಾವ್ರ ಪಾತ್ರ ಕಣ್ಣು ಮುಂದೆ ಬಂದರೂ ಅವರು ಅನುಭವಿಸುವ ಚಿತ್ರ-ವ...
ಹೆಣ್ಣು ತಾಯಿ; ಹೆಣ್ಣು ಅಕ್ಕ; ಹೆಣ್ಣು-ತಂಗಿ; ಹೆಣ್ಣು- ಸಂಗಾತಿ; ಹೆಣ್ಣು- ಗೆಳತಿ; ಹೆಣ್ಣು-ದೇಶ; ಹೆಣ್ಣು-ಸಂಸ್ಕೃತಿ; ಹೆಣ್ಣು-ಭಾಷೆ; ಹೆಣ್ಣು-ಭೂಮಿ; ಹೆಣ್ಣು-ನದಿ; ಹೆಣ್ಣು-ಕುಟುಂಬದ ಕಣ್ಣು; ಹೆಣ್ಣು-ಶಕ್ತಿ; ಹೆಣ್ಣು ಈ ಪ್ರಪಂಚ; ಹೆಣ್ಣು ಏನಲ...
ಶಾಂತಿಯ ಸಂಕೇತಕ್ಕೆ ಬಣ್ಣದ ಗುರುತಿದೆ;ತ್ಯಾಗದ ಸಂಕೇತಕ್ಕೂ ಬಣ್ಣವಿದೆ;ಸಂವೃದ್ಧಿಗೂ ಬಣ್ಣವಿದೆ;ಈ ಜಗದಲ್ಲಿ ಎಲ್ಲವೂ ಸಾಂಕೇತಿಕವೇ!ಪ್ರಕೃತಿಯ ಭಾಷೆ- ಬಣ್ಣಪ್ರೀತಿಯ ಬಣ್ಣ ಯಾವುದು?ಪ್ರೀತಿಸಿದವರಿಗೆ ಗೊತ್ತು!ಧರ್ಮಗಳ ಬಣ್ಣ ಯಾವುದು?ಒಂದೊಂದು ಧರ್ಮದವ...
ಒಬ್ಬನೇ ಹೊರಟಿಹೆನುದೂರದ ಕಡೆಗೆ;ಕಾಣದೇ ಹೊರಟಿಹೆನುಗುರಿಯ ಬಳಿಗೆ;ಜೊತೆಗಿಲ್ಲ ಯಾರೂ!ಸಂಗಾತಿ;ತಂದೆ-ತಾಯಿ;ಅಣ್ಣ-ತಮ್ಮ;ಅಕ್ಕ-ತಂಗಿ;ಬಂಧು-ಬಳಗ;ಸ್ನೇಹಿತರು......ಮನದಲ್ಲಿ ಎಲ್ಲರೂ ಇಹರುಎಲ್ಲರ ಹಾರೈಕೆಗಳೂನಲ್ಮೆಯ ಹಿತವಚನಗಳೂಎಲ್ಲವೂ ಜೊತೆಗಿರಲುಆದದ್...
ವರ್ಷ ವರ್ಷಗಳನ್ನು ಸೇರಿಸುತ್ತಿದ್ದೇವೆ ನಮ್ಮ ಬದುಕಿನ ಯಾತ್ರೆಗೆ; ಅರಿವಿನ ಬೆಳಕಿಲ್ಲದೆ ಯಾತ್ರೆಯಲ್ಲಿ ಎತ್ತರಕ್ಕೇರದೆ ಜಾರುತ್ತಿದ್ದೇವೆ ಮುಪ್ಪಿಗೆ; ಬೇಕೆ ನಮ್ಮ ಏಳಿಗೆಗೆ ಮಾಯ-ಮಂತ್ರ; ಮರೆಯಿತ್ತಿದ್ದೇವೆ ತತ್ವಜ್ಯಾನದ ಬೀಜ-ಮಂತ್ರ; ಅರಿವನ್ನು ಸ...
ಸುಮ್ಮನೆ ಕುಳಿತಿದ್ದೇನೆಕಿಟಕಿಯ ಹೊರ ಪ್ರಪಂಚವನ್ನು ದಿಟ್ಟಿಸುತ್ತಾ....ಗಿರಿ-ಕಂದರ;ಬೆಟ್ಟ-ಗುಡ್ಡ;ಹಳ್ಳಿ-ಬಯಲು;ಕೊಳ-ನದಿ, ಸೇತುವೆ;ಒಂದಾದ ಮೇಲೊಂದರಂತೆಕ್ಷಣದಲ್ಲಿ ಬದಲಾಗುವ ಪ್ರಕೃತಿಯ ಚಿತ್ರಗಳ ಸವಿಯುತ್ತಾ...ಪ್ರಕೃತಿಯ ವೈಚಿತ್ರ್ಯಕ್ಕೆ ಮನಸೋಲು...
ಕೋಟೆ ಕೊತ್ತಲಗಳೆಂದರೆ ನನಗಿಷ್ಟ!ಮನಸು ತುಂಬಿಬರುವುದು;ಮನಸನೆಳವುದು;ಭಾವ ಉಕ್ಕುವುದು;ಏಕೋ ಗೊತ್ತಿಲ್ಲ ನಾ ಕಾಣೆ?ಹೋರಾಟಗಳ ಸಂಕೇತವೆಂದೋ?ಸಾವು-ನೋವುಗಳ, ನೆತ್ತರು ಹರಿದ ಜಾಗವೆಂದೋ?ನಮ್ಮವರು ಪ್ರಾಣ ಆಹುತಿಯಾದ ಸ್ಥಳವೆಂದೋ?ಕೋಟೆ-ಕೊತ್ತಲಗಳೆಂದರೆಮನಸ...
ನಿನ್ನ ಮರೆತೆನೆಂದುಕೊಂಡಿದ್ದೆಎಷ್ಟು ವರುಷಗಳಾದವು ನಿನ್ನ ಮರೆತು;ಅದೆಷ್ಟು ಕಷ್ಟಪಟ್ಟೆ ಮರೆಯಲು;ಕನಸಿನಲ್ಲೂ;ದಿನಂಪ್ರತಿ ನಿನಗಾಗಿ ನರಳಿದೆ;ನನ್ನವರನ್ನೂ ನರಳಿಸಿದೆ;ಇಂದು,ನಾಳೆಗಳ ಕೊಲೆಗೈದು ಬೇಸರಿಸಿದೆ:ನೀನಿಲ್ಲದೆ ಈ ಜಗವಿಲ್ಲವೆಂದುಕೊಂಡಿದ್ದೆ;ಭ...
ಇಂದು ಪ್ರೀತಿಯ ದಿನವಂತೆನಿನಗಾಗಿ ಕಾಯುತ್ತಿದ್ದೆ;ಎಂದಿನಂತೆ ಇಂದೂ ನಿನ್ನ ಬರುವಿಲ್ಲವಿರಹಿ ನಾನು ನೀ ಬಲ್ಲೆ;ನಿನ್ನ ನೆನಪು ಕಾಲ ಕಳೆಯಲು ಸಾಕುನಿನ್ನ ಪ್ರೀತಿ ಸದಾ ನನಗೆ ಬೇಕು;ವಿರಹಿಯಾಗಿ ಕಾಲಕಳೆಯುತಿಹೆನುವಿರಹದಲ್ಲೇ ಏನೋ ಸುಖವೆನಿಸಿದೆ ನಿಜವೇ?;...