||ಶಾಂತಿ...ಇಸಂ||
ಬಹಳ ಹಿಂದೆ ಭಾರತದಲ್ಲಿಬುದ್ದೀಸಂ...ಜೈನಿಸಂ....ಹಿಂದುಯಿಸಂ...ಎಷ್ಟೊಂದು......ಇಸಂ ಗಳೆಲ್ಲಾಪ್ರಪಂಚದಲ್ಲಿ ಹೆಸರುವಾಸಿಯಾಗಿತ್ತು.ಆದರೆ ವಿಚಿತ್ರ ಈಗ ಪ್ರಪಂಚದೆಲ್ಲಡೆಪ್ರಚಲಿತದಲ್ಲಿದೆ ಟೆರರಿಸಂ.... ನಕ್ಸಲಿಸಂ................................
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Nagendra Kumar K S
ಬಹಳ ಹಿಂದೆ ಭಾರತದಲ್ಲಿಬುದ್ದೀಸಂ...ಜೈನಿಸಂ....ಹಿಂದುಯಿಸಂ...ಎಷ್ಟೊಂದು......ಇಸಂ ಗಳೆಲ್ಲಾಪ್ರಪಂಚದಲ್ಲಿ ಹೆಸರುವಾಸಿಯಾಗಿತ್ತು.ಆದರೆ ವಿಚಿತ್ರ ಈಗ ಪ್ರಪಂಚದೆಲ್ಲಡೆಪ್ರಚಲಿತದಲ್ಲಿದೆ ಟೆರರಿಸಂ.... ನಕ್ಸಲಿಸಂ................................
ನಾನಿರುವುದೊಂದು ದೊಡ್ಡಮರನಮ್ಮ ರೆಂಬೆಯಲಿ ನೂರಾರುಪೊಟರೆಗಳು ಹತ್ತು ಹಲವುಹಕ್ಕಿಗಳ ನೆಮ್ಮದಿಯ ತಾಣಭಾಸ್ಕರನ ಮೊದಲ್ಕಿರಣ ಮೂಡಿಹಕ್ಕಿಗಳೆಲ್ಲಾ ಗೂಡುಗಳ ತೊರೆದುಹೋರಡುವುದು ಲೋಕ ಯಾತ್ರೆಗೆತೆರಳುವುದು ಹೊಟ್ಟೆಗೆ, ಬದುಕಿಗೆನಾನು ಇಲ್ಲೇ ಪೊಟರೆಯಲಿಸಂಗಾ...
ಮದುವೆಯೆಂದರೆ ಸ್ವಾತಂತ್ರದ ಹರಣನಮ್ಮತನವ ವಿಮರ್ಶೆಗೊಳಪಡಿಸಿ ತೋರುವ ಮರಣತನ್ನ ಮನೆಯಲ್ಲೇ ಆಗುವನು ಪರಕೀಯಸುಖ-ಸಂತೋಷದ ತೋರುವಿಕೆಯ ರಾಜಕೀಯಮಾತಿಗೆ ಬೆಲೆಯಿಲ್ಲ ,ತನ್ನವರ ನಡುವೆಯೇ ಅಸ್ಪೃಶ್ಯನೋಡುಗರಿಗೆ ಮನರಂಜನೆಯ ದೃಶ್ಯಕಾವ್ಯಎಲ್ಲೇ ಹೋದರೂ, ತಡವಾಗ...
ಮೌನದಲ್ಲೂ ಬಗೆಗಳುಂಟು, ನಿನ್ನ ಮೌನಕ್ಕೆ ಕಾರಣವೇನು?ಕೋಪದ ಮೌನವುಂಟು,ಕೋಪವನ್ನು ತಡೆಯುವಿಕೆಯೋ ಹೇಗೇ?ಮನಸ್ಸಿನಲ್ಲಿ ನಡೆಯುವ ಕದನ, ಮುಖದಲ್ಲಿ ಅದರ ಪ್ರತಿಬಿಂಬಕಂಗಳೇ ಹೇಳುತ್ತೆ ಮೌನವೇನೋ ನಿಜ, ಬಾಣಗಳಂತೆಸೆಯುವ ಕಿಡಿಗಳೇಕೆ?ಸಂತಸದ ಮೌನವಂತೂ ಅಲ್ಲ,...
ನಾನು ಬೆಂಗಳೂರಿನ ಮೂಲೆಯೊಂದರ ಬಡಾವಣೆಯಬಡ ಮರ, ನನ್ನ ಹೆಸರು ಅಶೋಕ,ಉದ್ದುದ್ದಕ್ಕೆ ಬೆಳೆದು ಮುಗಿಲಿಗೇರಿ ಮೋಡಗಳೊಡನೆಸರಸವಾಡಿ ಮಳೆಯ ತರುವುದು ನನ್ನ ಕಾಯಕ,ಸದಾ ಜನರ ಸೇವಕನಾನು ಹೆಚ್ಚಾಗಿ ಕಾಣಿಸಿಕೊಳ್ಳುವುದು ನಗರದಸರ್ಕಾರಿ ಕಟ್ಟಡಗಳ ಬಳಿ ಇಲ್ಲವೇ...
ತಿಳಿನೀಲಿ ಆಕಾಶದಲ್ಲಿಹಾಲು ಚೆಲ್ಲಿದ ಹೊಂಬೆಳಕಲ್ಲಿತಾರೆಯರ ಒಡನಾಟದಲ್ಲಿಚಂದ್ರಮುಖಿ ಪಯಣಿಸುತಿಹಳು ಕರ್ತವ್ಯದ ಕರೆಗೆ ಓಗೊಟ್ಟುಸಪ್ತ ಹಯವೇರಿಬಾನಿನಂಗಳಕ್ಕೆ ಲಗ್ಗೆ ಇಟ್ಟನುಆರ್ಯ ಕುಮಾರವಜ್ರ ಕಿರೀಟಗಳಿಂದ ಭೂಷಿತನಾದಆರ್ಯ ಕುಮಾರನ ಸೌಂದರ್ಯವಕಂಡು ನಾ...
ನಮ್ಮ ನಾಡಿನಲ್ಲಿ ನಾವು ಪರಕೀಯರುಸ್ವಾತಂತ್ರದ ಕನಸು ಹೊತ್ತ ಹೋರಾಟಗಾರರುನಮ್ಮ ನಾಡುನಮ್ಮ ಭಾಷೆಸಾವಿರ ಸಾವಿರ ವರ್ಷಗಳ ಇತಿಹಾಸನಮ್ಮ ಜನನಮ್ಮ ಮನಸಾವಿರ ಸಾವಿರ ಒಡಕಿನ ಪರಿಹಾಸನಮ್ಮ ದೇಶನಮ್ಮ ತಾಯಿಕೋಟಿ ಕೋಟಿ ಮಕ್ಕಳಿದ್ದರೂ ಸೊರಗಿಹಳುನಮ್ಮ ಮತನಮ್ಮ ಧ...
ಓಜವರಾಯನಾನುನಿನ್ನನ್ನುತಡೆಯಲಾರೆ!ಸಿದ್ಧವಾಗಿದೆನಮ್ಮಪಯಣಕ್ಕೆಗಾಡಿನಿನ್ನಕನಿಕರದಿಂದಇಂದುನಾನುಜೀವಂತವಾಗಿದ್ದೇನೆ\\ನಾವುನಿಧಾನವಾಗಿಅವನಕಡೆಯೇಹೊರಳುತಿದ್ದೇವೆ;ಅವನಿಗೇನೂತ್ವರಿತತೆಯಅಗತ್ಯವಿಲ್ಲ, ತಿಳಿದಿದೆಅವನಿಗೆ ನನ್ನಕೆಲಸ,ವಿಶ್ರಾಂತಿಎಲ್ಲವನ್ನೂಅ...
ನಾನುಆಹೆಣ್ಣಲ್ಲನಾನುಸಾಮಾನ್ಯಹೆಣ್ಣೆಂದುಕೊಳ್ಳಬೇಡನಿನಗೆನೆನೆಪಿದೆಯಾ!, ನಾನುಅದೇಹೆಣ್ಣುನಿನ್ನಿಂದನಾಲ್ಕುಗೋಡೆಯಮಧ್ಯೆದಲ್ಲಿಬಂಧಿಸಲ್ಪಟ್ಟವಳುನೀನಾದರೂಸ್ವಚ್ಛಂಧವಾಗಿಹಾರಾಡಿದವನುನಾನುಬಲ್ಲೆ ನಾನುಅದೇಹೆಣ್ಣುನಿನ್ನಸಂಪ್ರದಾಯ, ಪರಂಪರೆ, ಗೌರವವೆಂದುಖ...
ಮನಸ್ಸಿನನೆಮ್ಮದಿಗೆಂದುಹೊರಟೆಎಲ್ಲಿಹುಡುಕುವುದುನಡೆಯುತ್ತಿತ್ತುಮನದಲ್ಲಿಹರಟೆಗುಡಿ,ಕಾನನ,ಹೆಣ್ಣು,ಹೊನ್ನು,ಮಣ್ಣುನಡೆಯುತ್ತಿತ್ತುಬೇಟೆಧರ್ಮ,ಅಧರ್ಮ,ಕಾಯಕ,ಪ್ರೇಮ,ಕಾಮನಿಲ್ಲದಗಲಾಟೆಎಲ್ಲೂಕಾಣಲಿಲ್ಲಎಲ್ಲೂಹೊಳೆಯಲಿಲ್ಲಅರಸಿಅರಸಿತಾಳ್ಮೆಕಳೆದುಕೊಂಡಿದ್ದ...
ಹೆದರದಿರು ಬೆದರದಿರು ಮುನ್ನಡೆಯ ಹೆಜ್ಜೆಯನ್ನೆಂದೂ ಹಿಂತೆಗೆಯದಿರು ಇದುವೆ ಛಲದ ತಂತ್ರ ಇದುವೆ ಗೆಲುವಿನ ಮಂತ್ರ\\ ಕೊರಗದಿರು ಮರುಗದಿರು ಜೀವನವೇ ಒಂದು ನೋವಿನ ಸಂತೆ ನಗುವ ಪಡೆದು ನೋವ ಕೊಡುವ ವ್ಯಾಪಾರಿಗಳು ಇಲ್ಲಿ ಬಹಳ ನೋವ ಪಡೆದು ನಗುವ ಕೊಡುವವರು...
ಎಲ್ಲಿಹೋದಿರಿಕಾರಣಗಳೇಮನದನೆಮ್ಮದಿಯಹೊತ್ತುಎತ್ತಹೋದಿರಿ?ಗಹಗಹಿಸಿನಗುವನಗುವುಮಾತ್ರಕೇಳಿಸುತ್ತಿದೆಮನವುದಿಕ್ಕುಗೆಟ್ಟುಓಡುವಂತೆಮಾಡಿದೆಕಾಣದಕಾರಣಗಳೇಮನದತಿಳಿಯಕದಡಿದಿರೇಕೆ?ಅತ್ತಹೇಳಲಾಗದೆಇತ್ತಸುಮ್ಮನಿರಲಾಗದೆಮನಸು-ಬುದ್ಧಿಕದನಕ್ಕಿಳಿದಿದೆಅದುಸರಿ, ಇ...