ಕಲ್ಲಾಗುವನಾ ಗೌತಮ?
ತ್ರೇತಾಯುಗದ ಪೂರ್ವದಲ್ಲಿಗೌತಮ ಋಷಿ ಸಾಧಕನೆನಿಸಿದ್ದ;ಸತಿ ಶಿರೋಮಣಿ ಅಹಲ್ಯೆಯಬೇಕು-ಬೇಡಗಳ ಕಡೆಗಣಿಸಿದ್ದ;ಅಹಲ್ಯೆ ಸುಂದರಿ;ಮನದ ತಾರುಣ್ಯದ ಬಯಕೆಗಳೆಲ್ಲಾಋಷಿಯ ಹೋಮ-ಹವನಗಳ ಹೊಗೆಯಲ್ಲಿ ಕಾಣೆಯಾಗಿತ್ತು;ದೇಹದೊಳ ಬಯಕೆಯ ಕೆಂಡದಬೇಗುದಿಗೆ ಬೇಯುತ್ತಿದ್ದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Nagendra Kumar K S
ತ್ರೇತಾಯುಗದ ಪೂರ್ವದಲ್ಲಿಗೌತಮ ಋಷಿ ಸಾಧಕನೆನಿಸಿದ್ದ;ಸತಿ ಶಿರೋಮಣಿ ಅಹಲ್ಯೆಯಬೇಕು-ಬೇಡಗಳ ಕಡೆಗಣಿಸಿದ್ದ;ಅಹಲ್ಯೆ ಸುಂದರಿ;ಮನದ ತಾರುಣ್ಯದ ಬಯಕೆಗಳೆಲ್ಲಾಋಷಿಯ ಹೋಮ-ಹವನಗಳ ಹೊಗೆಯಲ್ಲಿ ಕಾಣೆಯಾಗಿತ್ತು;ದೇಹದೊಳ ಬಯಕೆಯ ಕೆಂಡದಬೇಗುದಿಗೆ ಬೇಯುತ್ತಿದ್ದ...
ನಾನು ಹುಡುಕುತ್ತಿದ್ದೆ, ಪ್ರೀತಿ ಮತ್ತು ದೊರಕಿತು ನನ್ನ ಆತ್ಮ;ನಿನ್ನಿಂದಲೇ, ನನ್ನ ಪ್ರೀತಿಯೇ, ನಾನು ಪರಿಪೂರ್ಣ;ಹಾಗು ದೈವಿಕ ಪ್ರೀತಿ, ನನ್ನ ಹಾಗು ನಿನ್ನನ್ನು ಕಟ್ಟಿಹಾಕಿದೆಹಾಗು ನನ್ನಲ್ಲಿ ಸದಾ ನೆನಪಿಸುತ್ತದೆ ದೈವಿಕತೆಯನ್ನು.ನಿನ್ನ ಹೃದಯದಲ್...
ನನಗೆ ನಿನ್ನನ್ನು ಪ್ರೀತಿಸಿ ಗೊತ್ತಿಲ್ಲ ಆದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ..ನಾನು ಹೊರಳುತ್ತಿದ್ದೇನೆ ಪ್ರೀತಿಸುವ ಕಡೆಯಿಂದ ಪ್ರೀತಿಸಲಾರದ ಕಡೆಗೆ ಕಾಯುವ ಕಡೆಯಿಂದ ಕಾಯಲಾರದ ಕಡೆಗೆನನ್ನ ಹೃದಯ ಹೊರಳುತ್ತಿದೆ ಪ್ರೇಮದ ಕಡಲಿಂದ ಬೆಂಕಿಯ ಕೆನ...
ನಗುತ್ತೇನೆ ಬಹಳಷ್ಟು ಬಾರಿ,ನಗುವುದಕ್ಕೆ ಕಾರಣಬೇಕೆ?ಹೌದು! ಕಾರಣಬೇಕು ನಗುವುದಕ್ಕೆ!ಕಾರಣ ಸಣ್ಣದಿದ್ದರೂ ಸರಿ,ಸ್ವಾಭಾವಿಕವಾದರೂ ಸರಿ,ಅಸ್ವಾಭಾವಿಕವಾದರೂ ಸರಿ,ಬೇರೆಯವರ ತಪ್ಪು ನಮಗೆ ನಗು ಬರಿಸುವುದು,ಇಂತಹ ನಗು ಬೇರೆಯವರ ಅಪಹಾಸ್ಯ ಎಂಬ ವಿವೇಕ ಇಲ್...
ಕಡಿಮೆ ಜನರಿದ್ದಾರೆ,ತಮ್ಮ ನಗುವಿಗೆ ಕಾರಣ ಕೊಡುವವರು ಅದೂ ಕ್ಷಣ ಮಾತ್ರವೂ ಅಥವಾ ಸ್ವಲ್ಪ ಸಮಯವೂ ಇರಬಹುದು. ನಕ್ಕರೆ ಅದು ಸಿಹಿಯಾಗಿಯೊ ಮತ್ತು ಪ್ರಾಮಾಣಿಕವಾಗಿರಬೇಕು, ಅಥವಾ ಬೇರೆಯವರು ಕ್ಷಣ ಮಾತ್ರ ನಗಲೂ ಇರಬಹುದು. ನನ್ನ ಕಂಗಳಿಗೆ ಕಣ್ಣೀರು ಸುರಿ...
ಅಳುತ್ತಲ್ಲೇ ನಿಂತಿದ್ದೆ,ಅವನು ಹೋಗುವುದ ನೋಡುತ್ತಾ.ಕಣ್ಣಲ್ಲಿ ನೀರು;ಹೃದಯದಲ್ಲಿ ರಕ್ತ ಕಣ್ಣೀರು;ಅಣ್ಣ-ಅತ್ತಿಗೆಯ ಹಿಂದೆ ಹೆಜ್ಜೆ ಹಾಕುತ್ತಾಆದರ್ಶದ ಬೆನ್ನೇರಿ ನೆಡೆಯುತ್ತಿದ್ದ;ಅರಮನೆಯ ಮಹಾಜನತೆ ಅವರ ಹಿಂದೆ,ದುಃಖದ ಕಡಲು ಹರಿವಂತೆ;ನನ್ನ ಮನದಲ್ಲ...
ಈ ಆಚರಣೆಗಳು ಯಾವ ಪುರುಷಾರ್ಥಕ್ಕಾಗಿ? ಮಾನವತೆಗೆ ಅಪವಾದವಲ್ಲವೇ? ಮೌಡ್ಯದ ಪರಮಾವಧಿ ಎಂದರೆ ತಪ್ಪಲ್ಲ. ತಿದ್ದುವರಾರು?
ಕಳ್ಳನಂತೆ ಓಡಿಹೋದಬಿಟ್ಟು ಓಡಿಹೋದ ಕಟ್ಟಿಕೊಂಡ ನನ್ನನುಒಂದು ಮಾತು ಹೇಳಲಾಗದೆ ಹೋದದ್ದೇಕೆ?ನಾನು ಅವನಿಗೆ ತಕ್ಕವಳಲ್ಲವೇ?ಲೋಕದಲ್ಲಿ ನನ್ನಂತಹವರು ಅನುಭವಿಸೋ ಕಷ್ಟಗಳು...ಗಂಡಬಿಟ್ಟವಳೆಂದು ಹೀಗೆಳೆಯುವ ಪರಿಸಾಕು ಸಾಕು ಉತ್ತರ ಕೊಡದೇ ಹೋದೆನಾನು ನಿನ್...
ಬಳಸದ ದಾರಿ ರಸ್ತೆ ಇಬ್ಬಾಗವಾಗಿತ್ತು ಹಣ್ಣೆಲೆಯ ಕಾಡಿನಲ್ಲಿ,ಕ್ಷಮಿಸಿ ನಾನು ಎರಡೂ ರಸ್ತೆಗಳನ್ನು ಬಳಸಲಿಲ್ಲಏಕಾಂಗಿ ಸಂಚಾರಿಯಾಗಿ,ನಿಂತೆ ಮತ್ತು ರಸ್ತೆಯನ್ನು ಕಣ್ಣಳತೆಯವರೆಗೂ ನೋಟ ಬೀರಿದೆ;ರಸ್ತೆಯ ಅಂಕು ಡೊಂಕು ಕಾಣುವವರೆಗೂ;ಆಮೇಲೆ ಬೇರೆ ರಸ್ತೆಯ...
ಜೀವನದಲ್ಲಿ ಕೆಲವೊಮ್ಮೆ ನಮ್ಮ ಸ್ಥಿತಿ ಹಾಗು ಒತ್ತಡಗಳಿಂದ ಎಲ್ಲವನ್ನೂ,ಎಲ್ಲರನ್ನೂ ದೂರುತ್ತೇವೆ. ನಾವು ಬದುಕಿರುವುದೇ ಬೇಡವೆನಿಸುತ್ತದೆ. ಜೀವನ ದುಸ್ತರವೆನಿಸುತ್ತದೆ. ನಮ್ಮ ಪರಿಪೂರ್ಣ ದೇಹವೇ ನಮಗೆ ಭಾರವಾಗುತ್ತದೆ ಹಾಗು ಜೀವನ ಅಸಹನೀಯವಾಗುತ್ತದೆ...
ಕಾಯುವ ಸುಖ ದಾರಿ ಕಾಯುತ್ತಾ ಕುಳಿತ್ತಿದ್ದೇನೆ ದಾರಿಯ ಮಧ್ಯದಲ್ಲಿ ನಿನಗಾಗಿ ನೀನು ಬರುವೆಯೆಂದು-ಬೇಗ ಬಾರೆಂದು ಸುತ್ತಲೂ ತಿಳಿನೀಲಿಯಾಕಾಶ ಮನದಲ್ಲಿ ನೂರು ಯೋಚನೆಗಳು,ಯಾಚನೆಗಳು; ಈ ಕ್ಷಣದಲ್ಲಿ ನೀನು ನನ್ನ ಮುಂದಿದ್ದರೆ ಎಂಬ ಆಲೋಚನೆ; ಎಲ್ಲವೂ ಮನದ...