ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪೆರ್ಮುಖ ಸುಬ್ರಹ್ಮಣ್ಯ ಭಟ್ 
ಪ

ಪೆರ್ಮುಖ ಸುಬ್ರಹ್ಮಣ್ಯ ಭಟ್ 

೧೮೩ ಲೇಖನಗಳು ೯,೯೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಎರಡು ಕವಿತೆಗಳು

ಅಕ್ಟೋ ೩೦ ಕವನ ೫೨ ವೀಕ್ಷಣೆ

ಹೊಳೆ ದಾಟಿದ ಮೇಲೆ.. ಟಿಸಿಲನೊಡೆದು ಮರವು ಬೆಳೆದು ಹೂವು ಹಣ್ಣು ಬಿಟ್ಟಿದೆ ಪಕ್ಷಿಯೊಂದು ಹಾರಿ ಬಂದು ಮರದಿ ಗೂಡು ಕಟ್ಟಿದೆ ಹಣ್ಣು ತಿಂದು ಖುಷಿಯ ಹೊಂದಿ ಪುಷ್ಟಿಯಾಗಿ ಬೆಳೆದಿದೆ ಮೊಟ್ಟೆ ಯಿಟ್ಟು ಮರಿಯ ಮಾಡಿ ಬಳಗದೊಡನೆ ಬದುಕಿದೆ ಸನಿಹದಲ್ಲೆ ಬೇರೆ...

ಚತುರ ನೇಕಾರ

ಅಕ್ಟೋ ೩೦ ಕವನ ೫೫ ವೀಕ್ಷಣೆ

ಕಾಮನ ಬಿಲ್ಲಿನ ಬಣ್ಣಗಳೇಳನು ಬಳಸಿದನೇನು ಕಲೆಗಾರ ಎಂತಹ ಸುಂದರ ಗಣಪತಿ ಮೂರ್ತಿಯ ಮಾಡಿದ ಚಂದದಿ ನೇಕಾರ ಬಗೆ ಬಗೆ ಬಣ್ಣದ ದಾರವ ಬಳಸುತ ಮಾಡಿದ ಗಣಪನ ಮೂರ್ತಿಯಿದು ಮುಕುಟಕೆ ರತ್ನವ ಪೋಣಿಸಿದಂತಿದೆ ಬೆಳಕಲಿ ಪಳ ಪಳ ಮಿಂಚುವುದು ಆನೆಯ ಮೊಗದಲಿ ತ್ರಿಶೂಲ...

ಪ್ರೀತಿ- ಫಜೀತಿ

ಅಕ್ಟೋ ೨೯ ಕವನ ೫೨ ವೀಕ್ಷಣೆ

ಮುತ್ತು ಕೊಟ್ಟು ಹೋದೆಯಲ್ಲ ಮತ್ತಿನಲ್ಲೆ ಇರುವೆನಲ್ಲ, ಏಕೇ ಈ ತರಾ ತಂಪು ಗಾಳಿಗೆ ತನುವು ನಡುಗಿದೇ ಬಾರೇ ಹತ್ತಿರ||ಪ|| ದುಂಬಿ ಹೂವಿನಲಿ ಪ್ರೇಮದಾಟದಲಿ ಮಿಂದೂ ಪುಳಕಿತಾ ವನಜ ಬಾನುವನು ಕಂಡು ಅರಳುತಿದೆ ಒಲವಾ ಬೇಡುತಾ ಮುಗಿಲು ಬಾನಲಿರೆ ನವಿಲು ನಲಿ...

ನವರಾತ್ರಿ ವೈಭವ

ಅಕ್ಟೋ ೨೬ ಕವನ ೪೫ ವೀಕ್ಷಣೆ

ನವರಾತ್ರಿ ಹಬ್ಬದ ವೈಭವ ಮೆರೆದಿದೆ ಎಲ್ಲರ ಸೆಳೆದಿದೆ ಈ ನಗರಿ ಜನರನು ಪೊರೆಯಲು ಚಾಮುಂಡೇಶ್ವರಿ ಕುಳಿತಳು ಬೆಟ್ಟವ ತಾ ನೇರಿ ಜನರಲಿ ಸಂಭ್ರಮ ಸಡಗರ ತುಂಬಿದೆ ಅರಸರ ಪುತ್ತಳಿ ಇರಿಸಿಹರು ಎಲ್ಲೆಡೆ ತೋರಣ ಸ್ವಾಗತ ಕೋರಿದೆ ನವವಧುವಂತಿದೆ ಮೈಸೂರು ಮೊದಲೇ...

ಅತಿಯಾದರೆ ಅಮೃತವೂ ವಿಷ

ಅಕ್ಟೋ ೨೩ ಕವನ ೧೮೦ ವೀಕ್ಷಣೆ

ಹಿತವು ಎನಿಸಿವುದೇನೆ ಇದ್ದರು ಮಿತಿಯಲಿದ್ದರೆ ಬಲು ಹಿತ ಅತಿಯ ಬಳಕೆಯು ವಿಷವದೆಂದರು ಮಿತಿಯ ಮೀರಲು ಅಮೃತ ನಯನವೆಂಬುದು ಮುಖ್ಯವಾದುದು ಜಗದಿ ಜೀವಿಪ ಜೀವಿಗೆ ಕಣ್ಣು ಸಾಸಿರ ಹೊತ್ತು ಮೈಯಲಿ ಹಿತವು ಎನಿಸಿತೆ ಸುರಪಗೆ? ಜಲವ ಬಯಸುವ ಜೀವಸಂಕುಲ ಬದುಕಿ ಬ...

ಕಾಲರಾತ್ರಿ

ಅಕ್ಟೋ ೨೧ ಕವನ ೬೪ ವೀಕ್ಷಣೆ

ಇಹದ ಭೀತಿ ಶತ್ರು ಭಯದಿ ಜಗದಲಿಂದು ಬಾಳುವೆ ಭೀತಿ ಕಳೆದು ಅಭಯ ನೀಡು ಕಾಲರಾತ್ರಿ ಮಾತೆಯೆ ದನುಜನನ್ನು ವಧಿಸಲೆಂದು ಏರಿ ಬಂದೆ ಗಾರ್ಧಭ ರೋಷದಲ್ಲಿ ನೀನು ಮುನಿಯೆ ಜಗದಿ ಬಾಳು ದುರ್ಲಭ ಈಶನೊಡತಿ ಜಗದ ತಾಯಿ ಪೊರೆಯೆ ನಮ್ಮ ಕರುಣದಿ ನೀನು ಮರೆತು ಕುಳಿತರ...

ಜ್ಞಾನ ನೀಡು ಜ್ಞಾನದಾತೆ

ಅಕ್ಟೋ ೨೧ ಕವನ ೩೬ ವೀಕ್ಷಣೆ

ಅಮ್ಮ ಶಾರದೆ ಹಂಸವಾಹಿನಿ ಬೊಮ್ಮನರಸಿಯೆ ಜ್ಞಾನದಾತೆಯೆ ನಮ್ಮ ಬದುಕಿಗೆ ಜ್ಞಾನದಮೃತ ನೀಡು ನೀ ಹರಸಿ ಗುಮ್ಮನಂತೆಯೆ ಮೂಢತನವಿದು ಸುಮ್ಮ ಸುಮ್ಮನೆ ಮನವ ಕವಿದುದು ಹೊಮ್ಮಿಸೆನ್ನಲಿ ಜ್ಞಾನ ಬೆಳಕನು ತಾಯೆ ಕನಿಕರಿಸಿ|| ಅರಿಯೆ ರಚಿಸಲು ಚಂದ ಕಾವ್ಯವ ಮರೆತ...

ನಾಮವ ನುಡಿಸು

ಅಕ್ಟೋ ೧೮ ಕವನ ೩೩ ವೀಕ್ಷಣೆ

ಶುಭ ನವರಾತ್ರಿಯ ಸಡಗರದಲ್ಲಿ ಬಲು ಹಿತವೆನಿಸುವ ಸಂಭ್ರಮದಲ್ಲಿ ಸ್ಕಂದ ಮಾತೆಗೆ ಮಣಿಯುವ ಬನ್ನಿ ಜಗದಂಬಿಕೆಗೆ ಜಯ ಜಯವೆನ್ನಿ ಸ್ಕಂದನ ಮಾತೆಯೆ ಕರುಣಾ ಮೂರುತಿ ಜಗದಲಿ ಹರಡಿದೆ ನಿನ್ನಯ ಕೀರುತಿ ಶುಭ ನವರಾತ್ರಿಯ ಐದನೆ ದಿನವು ದರುಶನ ಭಾಗ್ಯಕೆ ಕಾದಿದೆ...

ಶಿಷ್ಟ ರಕ್ಷಕಿ

ಅಕ್ಟೋ ೧೭ ಕವನ ೫೩ ವೀಕ್ಷಣೆ

ಹೇಗೆ ಬಣ್ಣಿಸಲಮ್ಮ ನಾನಿದಕೆ ಅಸಮರ್ಥ ಬಾಗಿ ನಮಿಸುವೆ ತಾಯೆ ಚರಣದಲ್ಲಿ ಸಿಂಹವಾಹಿನಿ ತಾಯೆ ದಶಕರದಿ ಶಸ್ತಾಸ್ತ್ರ ದುಷ್ಟರನು ಸದೆಬಡಿವೆ ನಿಮಿಷದಲ್ಲಿ ರಕ್ತ ಕೆಂಪಿನ ಉಡುಗೆ ನಗುವ ಸೂಸುವ ವದನ ಅಭಯ ಹಸ್ತವ ತೋರಿ ಭಯವ ನೀಗಿ ಚಂದ್ರಘಂಟಾ ತಾಯೆ ಪೊರೆಯೆ...

ಸಮರ ಕಣದಲಿ ಅರ್ಜುನ

ಅಕ್ಟೋ ೧೬ ಕವನ ೫೨ ವೀಕ್ಷಣೆ

ಹರಿಯೆ ತಾಳೆನು ಮನದ ವೇದನೆ ಕರದಲಾಯುಧ ಪಿಡಿಯಲಾರೆನೆ ಬರಿದುಗೊಳಿಸಿದೆ ನನ್ನ ಮನದಲಿ ಸಮರದುತ್ಸಾಹ ಖರೆಯ ನುಡಿವೆನು ಚಿಂತೆ ಮುಸುಕಿದೆ ಮರಳಿ ಹೋಗಲು ಮನವು ಬಯಸಿದೆ ಕೊರೆವ ಚಿಂತೆಯು ಕಳೆದುಬಿಟ್ಟಿದೆ ಕದನದುನ್ಮಾದ ಬಂದು ನಿಂತೆನು ಸಮರ ಕಣದಲಿ ನೊಂದು...

ಜಗದಿ ಹರಡು ಶಾಂತಿಯ...

ಅಕ್ಟೋ ೧೫ ಕವನ ೪೪ ವೀಕ್ಷಣೆ

ಜಗದ ಮಾತೆ ಬಂದುದೀಗ ಮಿಗಿಲು ನವರಾತ್ರಿಯುತ್ಸವ ಮುಗಿಸು ನಮ್ಮ ಮನದ ಕೊಳೆಯ ಜಗದಿ ಹರಡು ಶಾಂತಿಯ ನಾಡ ಜನರ ನೋವ ಕಳೆದು ನೀಡು ಮನಕೆ ನೆಮ್ಮದಿ ಬೇಡವಾದ ಸಮರವಿಂದು ಕಾಡುತಿಹುದು ಲೋಕದಿ ಭಕ್ತಿಯಿಂದ ಬೇಡುತಿಹೆವು ಮುಕ್ತಿ ನೀಡು ದುರಿತಕೆ ಶಕ್ತಿ ತುಂಬಿ...

ಶಿಶು ಗೀತೆ - ಪ್ರಾಣಿ ಪಕ್ಷಿ ಉಳಿಯಲಿ

ಅಕ್ಟೋ ೧೪ ಕವನ ೫೭ ವೀಕ್ಷಣೆ

ಜೀವಿಗಳಿಗೆ ಬದುಕಲಿರುವ ಭೂಮಿಯೊಂದೆ ಇರುವುದು ಜತನದಿಂದ ಉಳಿಸಬೇಕು ಹೊಣೆಯು ಈಗ ನಮ್ಮದು ಪ್ರಾಣಿ ಪಕ್ಷಿ ಜೊತೆಗೆ ನಾವು ಕೂಡಿ ಬಾಳಬೇಕಿದೆ ನಮ್ಮ ಹಾಗೆ ಭೂಮಿ ಮೇಲೆ ಬಾಳೊ ಹಕ್ಕು ಅವಕಿವೆ ಅವುಗಳನ್ನು ಪ್ರೀತಿಯಿಂದ ನಮ್ಮ ಜೊತೆಗೆ ಬಾಳಲು ದೇವನಿತ್ತ ಭೂ...