ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪೆರ್ಮುಖ ಸುಬ್ರಹ್ಮಣ್ಯ ಭಟ್ 
ಪ

ಪೆರ್ಮುಖ ಸುಬ್ರಹ್ಮಣ್ಯ ಭಟ್ 

೧೮೩ ಲೇಖನಗಳು ೯,೯೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಭಿಷೇಕ ಪ್ರಿಯ

ಜನ ೦೬ ಕವನ ೩೫ ವೀಕ್ಷಣೆ

ಜಯ ಜಯ ಶಂಕರ ಸಾಂಬ ಸದಾಶಿವ ಭಕ್ತರ ಪೊರೆಯುವ ಮಹಾದೇವ ಕರವನು ಮುಗಿಯುತ ನಮಿಸುವೆ ಶಂಕರ ನೀನಿಹ ಭೂಮಿಯೆ ಕೈಲಾಸ/ ಭಕ್ತಿಗೆ ಒಲಿಯುವ ಕರುಣಾ ಸಾಗರ ಭಕ್ತರ ಮನದಲಿ ಸಾಕಾರ ಮಣಿದಿಹ ಶರಣರ ಪೊರೆಯುವ ಈಶ್ವರ ಭಜಿಸಿದೆ ಭಕ್ತರ ಪರಿವಾರ/ ಹಸಿರಿನ ಬನದಲಿ ಹಕ್ಕ...

ಸುಂದರ ಕೀಟ

ಜನ ೦೪ ಕವನ ೪೪ ವೀಕ್ಷಣೆ

ಸುಂದರ ಉಡುಪಲಿ ಹೊರಟುದು ಎಲ್ಲಿಗೆ ಮೊದಲಿಗೆ ನುಡಿಯೆಯ ನೀನಾರು ಉರಿಯುವ ಹಣತೆಯ ಹಣ್ಣೆಂದೆಣಿಸುತ ಬೆಂಕಿಯ ಉರಿಯಲಿ ಬೀಳದಿರು ತನುವಿಗೆ ಈತರ ಹಸಿರಿನ ಬಣ್ಣವ ಚಂದದಿ ಯಾರದು ಹಚ್ಚಿದರು ಹಸಿರಿನ ಮೇಲೆಯೆ ಬೆಳ್ಳನೆ ಗೆರೆಯನು ಹೇಗದು ನೆಟ್ಟಗೆ ಎಳೆದಿಹರು...

ಅನುಮಾನವೇ ಇಲ್ಲ...

ಜನ ೦೩ ಕವನ ೬೯ ವೀಕ್ಷಣೆ

ಅಡಿಯಿಟ್ಟು ನಾ ಹೊರಟೆ ಗುಡಿಯನ್ನು ನೆಪ ಮಾಡಿ ನಡೆಯುತಿರೆ ಮನವೆಲ್ಲ ನಿನ್ನ ಕಡೆಗೆ ತಡೆಯಿರದ ಜಾಗದಲಿ ಕಡೆಗಣ್ಣ ನೋಟದಲಿ ಹುಡುಕುತಿರೆ ನೀ ಕಂಡೆ ಬಂದೆ ಬಳಿಗೆ ಅನುಮಾನವೇ ಇಲ್ಲ ಅನುಸರಿಸಿ ನೀ ಬರುವೆ ಮನವಿಂದು ನುಡಿದಿತ್ತು ನನ್ನ ಕೂಗಿ ಮನದೊಳಗೆ ನೀ...

ಭಾರವೆನಿಸದು ತಾಯಿಗೆ

ಜನ ೦೨ ಕವನ ೪೯ ವೀಕ್ಷಣೆ

ಉದರದೊಳಗಡೆ ಹೊತ್ತ ಗರ್ಭವು ಭಾರವೆನಿಸದು ತಾಯಿಗೆ ಹೆತ್ತು ಮಡಿಲಲಿ ಇರಿಸಿ ಬೆಳೆಸಲು ಕಷ್ಟವೆನಿಸದು ಮಾತೆಗೆ ಕಂದ ಬೆಳೆಯುತ ನಡೆಯ ತೊಡಗಲು ಎತ್ತಲಾಗದು ಸುಲಭದಿ ಮತ್ತೆ ಕರವನು ಹಿಡಿದು ನಡೆಯಲು ಜತನ ಗೈವಳು ಮೌನದಿ ಮಾವು ಹಲಸದು ಫಲವನೀಯಲು ಮಾಡಿಕೊಂಡಿ...

ಮುಗ್ಧ ಮನಸು…

ಡಿಸೆಂ ೩೧ ಕವನ ೬೬ ವೀಕ್ಷಣೆ

ನೀನು ಎಳೆಯ ನನ್ನ ಗೆಳೆಯ ಬಾರೊ ಜೊತೆಗೆ ಆಡುವೆ ಬೇರೆ ನನಗೆ ಗೆಳೆಯರಿಲ್ಲ ನಿನ್ನ ಜೊತೆಗೆ ಕೂಡುವೆ ಪಾಠದಲ್ಲಿ ಓದಿಕೊಂಡೆ ಮಂಗನಿಂದ ಮಾನವ ನೀನು ಮನುಜನಾಗಬಹುದು ಸ್ವಲ್ಪ ಸಮಯ ಕಾಯುವ ಬಾಳೆಹಣ್ಣು ತಂದೆ ನೋಡು ಹಂಚಿ ನಾವು ತಿನ್ನುವ ಸುಲಿದೆ ನೋಡು ಬೇಗ...

ಚರಿತೆಯ ಪುಟಕ್ಕೆ...

ಡಿಸೆಂ ೨೯ ಕವನ ೫೨ ವೀಕ್ಷಣೆ

ಸರಳಿನ ಪಂಜರ ಬಂಧನದಲ್ಲಿರೆ ತೊರೆದಿದೆ ಮನವು ಬಯಕೆಗಳ ಬರುವವರೆಲ್ಲರ ಕಾಣುವೆನನುದಿನ ಕರುಣೆಯು ಬರದ ಮನಸುಗಳ ಬರುವರು ಬಹುಜನ ನುಡಿವರು ಬಹುವಿಧ ಕರೆವರು ಮುನ್ನ ಗಿಣಿರಾಮ ಪರಿ ಪರಿ ತಿನಿಸನು ನೀಡುವರಾದರು ಕರೆವುದು ನನ್ನ ಗಿರಿಧಾಮ ಬೆರೆಯುವ ಮನವಿದೆ...

ಎಂಥ ಚಳಿಗಾಲ

ಡಿಸೆಂ ೨೯ ಕವನ ೫೩ ವೀಕ್ಷಣೆ

ಸುತ್ತ ಮುತ್ತ ಕಾಣದಂತೆ ಎಂಥ ಹಿಮಪಾತ ಹೊರಗ್ಬರ್ತೀಯಾ,ಒಳಗೇ ಇರ್ತೀಯಾ ನೋಡಂತೀಯಾ ಬೇಡ ಅಂತೀಯಾ||ಪ|| ಮಂಜು ಹನಿಯು ಕವಿದು ದಾರಿ ಮರೆಯಲಿಹುದು ಚಳಿಗೆ ತನುವು ನಡುಗಿ ಬೇಡಪ್ಪ ಬೇಡ ಚಳಿಯ ಹೊಡೆತ ತಡೆಯೆ ಚಳಿಯು ಈತರ ಏಕಿದೆ ನನ್ನನು ಕಾಡಿದೆ ಎಲ್ಲಿಗೆ ಹ...

ನಾಯಿಯ ವೇದನೆ

ಡಿಸೆಂ ೨೭ ಕವನ ೫೧ ವೀಕ್ಷಣೆ

ತಿನಿಸ ಜೊತೆಗೆ ಕೊಂಚ ಪ್ರೀತಿ ಇರಲಿ ನನ್ನ ಬಾಳಿಗೆ ನಿನ್ನ ಮನೆಯ ಕಾಯುತಿರುವ ಹೊಣೆಯು ನನ್ನ ಪಾಲಿಗೆ ಕದ್ದು ಹಾಲು ನೆಕ್ಕಿ ಬರುವ ಬೆಕ್ಕು ಮಮತೆ ಮಡಿಲಲಿ ಮನೆಯ ಒಳಗೆ ನಾನು ಬರಲು ಏಕೆ ಕೋಪ ನಿನ್ನಲಿ ದಿನವು ಪೂರ್ತಿ ಬಂಧಿಸಿಡುವೆ ಕೊರಳ ಸುತ್ತ ಸರಪಳಿ...

ಜೋಡಿ ಕಳೆದರೆ...

ಡಿಸೆಂ ೨೪ ಕವನ ೪೬ ವೀಕ್ಷಣೆ

ಹೊಸತಿದು ಚಪ್ಪಲಿ ತಂದಿಹ ದಿನವೇ ಕಡಿದೇ ಬಿಟ್ಟಿತು ನಾಯಿಮರಿ ಮೌಲ್ಯವ ನೀಡಿದ ಕೈಬಿಸಿ ಆರದೆ ಚಪ್ಪಲಿ ಹರಿದುದು ಹೊಟ್ಟೆಯುರಿ ಹೊಡೆಯುವೆನೆಂದರೆ ಮನವೇ ಬಾರದು ಮರಿಯದು ಇನ್ನೂ ಬಲುಎಳಸು ಶಿಕ್ಷೆಯ ನೀಡದೆ ಬಿಟ್ಟರೆ ನನ್ನಲಿ ನನಗೇ ಬರುವುದು ಅತಿ ಮುನಿಸು...

ಕಹಿಯಾದರೇನು?

ಡಿಸೆಂ ೨೩ ಕವನ ೩೬ ವೀಕ್ಷಣೆ

ಕಹಿಯಾದರೇನು ಗುಣವಿಲ್ಲವೇನು ತಿನಲಾರೆ ಎಂದೂ ನೀ ನುಡಿವೆಯೇನು ಈ ಶಂಕೆ ದೂರಾ ತಳ್ಳಿರಿ||ಪ|| ಬೆಂಡೆ ರುಚಿಯಾದರೇನು ತೊಂಡೆ ಬಳಿ ಇದ್ದರೇನು ಹಾಗಲದ ಗುಣವ ಮರಿಬಾರದಲ್ಲ ದೂರದಿರು ಸಾರವನ್ನು ರುಚಿಯು ಕಹಿಯಾದರೇನು ಖಾದ್ಯ ಹಿತವಾಗದೇನು ಸೇರಿಸಲು ಉಪ್ಪು...

ಅರಳಿ ಬಿಡು ಪೂರ್ತಿ

ಡಿಸೆಂ ೨೦ ಕವನ ೪೫ ವೀಕ್ಷಣೆ

ಅರ್ಧ ಬಿರಿದಿಹುದೇಕೆ ಪೂರ್ತಿ ಅರಳದೆ ಉಳಿದೆ ಲಜ್ಜೆ ಮುಸುಕಿತೆ ಮನದೆ ಏತಕೀ ಬಿಗುಮಾನ ಭಯವು ಕಾಡಿತೆ ನುಡಿಯೆ ಯಾರದಂಜಿಕೆ ನಿನಗೆ ಬೆದರು ನೋಟದಲಿರುವೆ ಏನಿದೀ ಅನುಮಾನ ರವಿಯು ಬಂದನು ನೋಡು ಅತ್ತ ಮುಖವನು ಮಾಡು ಲಜ್ಜೆ ಭಯವನು ತೊರೆದು ಅರಳಿ ಬಿಡು ನೀ...

ಕೃಷ್ಣ‌ನ ಆಲಿಸಿ

ಡಿಸೆಂ ೨೦ ಕವನ ೪೬ ವೀಕ್ಷಣೆ

ಮುರಳಿಯ ನಾದವ ಕೇಳುತ ಸುಮ್ಮನೆ ಕುಳಿತಿರಲಾರದೆ ಚಡಪಡಿಕೆ|| ಕೊಳಲನು ನುಡಿಸುವ ಶ್ರೀಹರಿ ಮಾಧವ ಅವನೇ ಕಾರಣ ತಳಮಳಕೆ||೧|| ಧರ್ಮವನುಳಿಸಲು ಧರೆಯಲಿ ಉದಿಸಿದ ದನುಜರನಳಿಸಿದ ದನುಜಾರಿ|| ತುರುಗಳ ರಕ್ಷಿಸೆ ಬೆರಳಿನ ತುದಿಯಲಿ ಗಿರಿಯನು ಎತ್ತಿದ ಗಿರಿಧಾರ...