ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪೆರ್ಮುಖ ಸುಬ್ರಹ್ಮಣ್ಯ ಭಟ್ 
ಪ

ಪೆರ್ಮುಖ ಸುಬ್ರಹ್ಮಣ್ಯ ಭಟ್ 

೧೮೩ ಲೇಖನಗಳು ೯,೯೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹುಟ್ಟಿದ ಹಬ್ಬಕೆ ಮಾತೆಯ ದರ್ಶನ

ಆಗಸ್ಟ್ ೨೦ ಕವನ ೫೧ ವೀಕ್ಷಣೆ

ಹುಟ್ಟಿದ ಹಬ್ಬಕೆ ನೆಟ್ಟಗೆ ನಡೆದೆವು ಬೆಟ್ಟದ ತಾಯಿಯ ಸನ್ನಿಧಿಗೆ ಮೆಟ್ಟಿಲನೇರಲು ತಟ್ಟನೆ ಕಂಡಿತು ಕಟ್ಟಿದೆ ತೋರಣ ಬಾಗಿಲಿಗೆ ನಾದವ ಕೇಳುತ ಮೋದದಿ ನಡೆದೆವು ಹಾದಿಯಲೆಲ್ಲೆಡೆ ಜನರಿಹರು ಭೇದವ ಮರೆಯುತ ಕಾದಿಹರೆಲ್ಲರು ಈದಿನ ಶ್ರಾವಣ ತೊಡಗಿಹುದು ಅಲ್...

ಬಯಸಿದ ಕಾಟ

ಆಗಸ್ಟ್ ೧೯ ಕವನ ೪೬ ವೀಕ್ಷಣೆ

ಇನಿಯನಿಂದು ಬೆಳಗಿನಲ್ಲೆ ಮನವ ಸೆಳೆದ ನುಡಿಯಲಿ ಕನಸು ನೂರು ಚಿಗುರಿಕೊಂಡು ತನುವು ಹಿಗ್ಗಿ ಖುಷಿಯಲಿ ಎದೆಯ ತುಂಬ ಒಲವ ಲಹರಿ ಮುದವ ಮನಕೆ ತರುತಿದೆ ಹೃದಯ ವೀಣೆ ಮಿಡಿಯತೊಡಗಿ ಮಧುರ ನಾದ ಹೊಮ್ಮಿದೆ ಕಣ್ಣಿನಲ್ಲೆ ಸನ್ನೆ ಮಾಡಿ ಬಣ್ಣ ಬಳಿದ ಕನಸಿಗೆ ಕೆನ...

ಕಾಣುವ ದೇವರು

ಆಗಸ್ಟ್ ೧೭ ಕವನ ೬೪ ವೀಕ್ಷಣೆ

ತರಗತಿ ಮುಗಿಯಿತು ಶಾಲೆಯು ಬಿಟ್ಟಿತು ನಡೆಯುತ ಸೇರಿದೆ ಮನೆಯನ್ನು ಗುರುಗಳು ಕಲಿಸಿದ ಪಾಠವ ಓದಿದೆ ಬರೆಯುತ ಕಲಿತೆನು ಪಾಠವನು ಶಾಲೆ ಪರೀಕ್ಷೆಯ ಅಂಕವ ತೋರಲು ಅಮ್ಮನು ನೀಡಿದ ಸಿಹಿ ಮುತ್ತು ಮಮತೆಯ ತೋರುತ ಮಡಿಲಲಿ ಕೂರಿಸಿ ತಾಯಿಯು ಕೊಟ್ಟಳು ಕೈತುತ್ತ...

ವರಮಹಾಲಕ್ಷ್ಮಿ ಹಬ್ಬದ ಮುಕ್ತಕಗಳು

ಆಗಸ್ಟ್ ೧೬ ಕವನ ೬೨ ವೀಕ್ಷಣೆ

ಮುಕ್ತಕ ೧ ಹಬ್ಬದಾ ದಿನವೆಂದು ಲಕ್ಷ್ಮಿಯನು ಪೂಜಿಸಲು ಅಬ್ಬರದ ಸಿದ್ಧತೆಯ ಜನ ಮಾಡುತಿಹರು ಒಬ್ಬರದೊ ರಂಗೋಲಿ ಬಿಟ್ಟಿಹರು ಎದುರಲ್ಲಿ ಮಬ್ಬಿನಲಿ ತಾನೆದ್ದು- ಶಂಭು ತನಯ *** ಮುಕ್ತಕ ೨ ಅಂಗಳದಿ ನೀ ನೋಡು ಬಾಗಿಲಿನ ಎದರಲ್ಲಿ ರಂಗೋಲಿ ಇರಿಸಿಹರು ಮನಸೆಳ...

ರಾಮ ದರ್ಶನ...

ಆಗಸ್ಟ್ ೧೪ ಕವನ ೫೫ ವೀಕ್ಷಣೆ

ರಾಮ ನಿನ್ನ ಪುಣ್ಯ ಕರವ ಇಟ್ಟೆ ನನ್ನ ಶಿರದಲಿ ನಿನ್ನ ಪಾದ ಸ್ಪರ್ಶ ಗೈವ ಆಸೆ ನನ್ನ ಮನದಲಿ ನಾಮ ಸ್ಮರಣೆ ಮಾತ್ರದಿಂದ ಪುಳಕಗೊಂಡಿತೀ ಮನ ಪುಣ್ಯವಂತ ನಾನು ಇಂದು ಪಡೆದೆ ನಿನ್ನ ದರ್ಶನ ರಾಮನೊಲುಮೆ ಗಳಿಸಿದಾಗ ಆಯ್ತು ಬದುಕು ಪಾವನ ನಿತ್ಯ ನನ್ನ ಹೃದಯದಲ...

ಅಳಸಂಡೆ

ಆಗಸ್ಟ್ ೧೨ ಕವನ ೫೦ ವೀಕ್ಷಣೆ

ಅಂಗಳ ತುದಿಯಲಿ ಕೊಂಚವೆ ಜಾಗದಿ ಮಾಡಿದೆ ಸುಂದರ ಕೈತೋಟ ಚಂದದಿ ಬೆಳೆದಿದೆ ಚಿಗುರಿದೆ ಗಿಡಗಳು ಕೀಟವು ಕೊಡುತಿದೆ ಬಲುಕಾಟ ಅನುದಿನ ಜತನದಿ ಕಾಯುತಲಿರುವೆನು ಕೀಟದ ಬಾಧೆಯ ತಡೆವಂತೆ ಶ್ರಮಕಿದೊ ದೊರಕಿದೆ ಉತ್ತಮ ಪ್ರತಿಫಲ ಗಿಡದಲಿ ಬಿಟ್ಟಿದೆ ಅಳಸಂಡೆ ಈದ...

ನೆಮ್ಮದಿ ಉಳಿಸೂ..

ಆಗಸ್ಟ್ ೧೦ ಕವನ ೫೨ ವೀಕ್ಷಣೆ

ದಯೆದೋರು ಮಳೆರಾಯ ನೀ ನಮ್ಮಲಿ ತೊರೆಯುತ ಮುನಿಸೂ ನೆಮ್ಮದಿ ಉಳಿಸೂ, ನಮ್ಮನು ಹರಸು||ಪ|| ಸುತ್ತೆಲ್ಲ ನೆರೆ ತುಂಬಿ ನೆಲ ಮುಳುಗಿದೆ ವಾಸಿಸುವ ಮನೆಯಿಂದು ಧರೆಗುರುಳಿದೆ ಬದುಕುಳಿಯೆ ಹೊರಬರಲು ಮನವಿದ್ದರೂ ರಸ್ತೆಗಳು ಉಳಿದಿಲ್ಲ ಸಂಚಾರಕೆ ಬಹುದೊಡ್ಡ ಬೆ...

ಗಿಣಿ ಸಂಧಾನ

ಆಗಸ್ಟ್ ೦೮ ಕವನ ೫೭ ವೀಕ್ಷಣೆ

ಮದುವೆಯ ಸಂಭ್ರಮ ಕಳೆಯುವ ಮೊದಲೇ ಕಟ್ಟಳೆ ಮಾಡಿದೆ ಏಕಾಂಗಿ ಬಣ್ಣವು ಮಾಸದೆ ಉಳಿದಿದೆ ಕರದಲಿ ಮದುವೆಗೆ ಹಾಕಿದ ಮದರಂಗಿ ಮೆಚ್ಚಿದ ಜೋಡಿಯ ಬೆರೆಯಲು ಬಿಡದಿಹ ಮಾಸವು ಬಂದಿದೆ ಆಷಾಢ ಇನಿಯನ ಭೇಟಿಗೆ ಗಿಳಿಯನು ಕಳುಹಿದ ಮಡದಿಗೆ ಚಿಂತೆಯ ಕಾರ್ಮೋಡ ಓಲೆಯ ಇನ...

ಕಾಡುಪ್ರಾಣಿ ಆದರೇನು...ಮಾನವಗಿಂತ ಮೇಲು !

ಆಗಸ್ಟ್ ೦೫ ಲೇಖನ ೬೪ ವೀಕ್ಷಣೆ

ಅನನಾಸ್ ತೋಟದಿಂದ ಹಣ್ಣನ್ನು ತಿಂದಿದೆ ಎಂದು ಅನನಾಸ್ ಒಳಗೆ ಬಾಂಬು ಇಟ್ಟು ಆನೆಯನ್ನು ಕೊಂದ ಕೇರಳದಲ್ಲಿ ಮೊನ್ನೆ ಜಲಪ್ರಳಯದ ಸಮಯದಲ್ಲಿ ಇಡೀ ಒಂದು ಕುಟುಂಬಕ್ಕೆ ಆನೆಯೇ ಆಶ್ರಯ ನೀಡಿ ಜೀವ ಉಳಿಸಿತಂತೆ. ವೈನಾಡ್ ದುರಂತದಲ್ಲಿ ಇದೊಂದು ಪವಾಡವೋ ಅಥವಾ ದ...

ಮತ್ತೊಮ್ಮೆ ಬಾ ತಂದೆ…

ಆಗಸ್ಟ್ ೦೫ ಕವನ ೬೪ ವೀಕ್ಷಣೆ

ಗೋವಿಂದ ಹರಿಗೋವಿಂದ ಹರಿಗೋವಿಂದ ನಿನ್ನ ನಾಮ ಸ್ಮರಣೆಯಿಂದ ಮನಕಾನಂದ ಹರಿಯೆ ನಿನ್ನ ಕರುಣೆಯಿಂದ ನಮಗಾನಂದ||ಪ|| ಬೇಡಲು ಬಂದಿರುವೆ ಬಾಳಲಿ ನೋವಿಂದ ಕರುಣದಿ ಪರಿಹರಿಸೊ ಹರಿ ಗೋವಿಂದ ಮರೆತೆನು ಬದುಕಿನಲಿ ಗೋವಿಂದ ನೆನೆಯದೆಲೆ ನೀ ಬಂದು ಮನ್ನಿಪುದು ಶ್...

ಮಲಗು ಮಗುವೇ..

ಆಗಸ್ಟ್ ೦೩ ಕವನ ೭೩ ವೀಕ್ಷಣೆ

ಎದೆಯ ಮೇಲೆ ಮಲಗಿ ಕಂದ ತಂಟೆ ಮಾಡುವೇ ಅಧರದಲ್ಲಿ ಸುರಿಸಿ ಜೇನು ಮತ್ತು ಬರಿಸುವೆ ಒಂದು ಕ್ಷಣವು ಬಿಡದೆ ನೀನು ನನ್ನ ಕರೆಯುವೆ ಮನೆಯ ಕೆಲಸ ಮಾಡಲೆಂತು ಚಿಂತೆ ಮೂಡಿದೆ ಮನದ ನೋವು ಸರಿಸಿ ಬಿಡುವೆ ನಗುವ ತರಿಸುವೆ ನಿನ್ನ ನಗುವು ಸೆಳೆವುದೆನ್ನ ದೃಷ್ಟಿ...

ಬಣ್ಣದ ಉಡುಪು

ಆಗಸ್ಟ್ ೦೨ ಕವನ ೬೦ ವೀಕ್ಷಣೆ

ಸಣ್ಣನೆ ನಡುವಿನ ಬೆಡಗಿನ ನಾರಿ ಬಣ್ಣದ ಛತ್ರಿಯ ಹಿಡಿದಳು ಪೋರಿ ಕಣ್ಣುಗಳೆರಡು ತಿರುಗುವ ಬುಗುರಿ ಹುಣ್ಣಿಮೆ ಬೆಳಕಿನ ನಗುವನು ಬೀರಿ ಬೆಂದಿದೆ ಭೂಮಿಯು ಸುಡುತಿದೆ ಧರಣಿ ಚಂದದಿ ಬಿಸಿಲನು ಮರೆಸುತ ತರುಣಿ ಮುಂದಿದೆ ಸಾಲಲಿ ಹಬ್ಬದ ಸರಣಿ ಬಂದಳು ಉಡುಪನು...