ಜೇನು ನೊಣ [ಬಾಲಗೀತೆ]
ಅರಳಿದ ಹೂವಿನ ನಡುವಲಿ ಕುಳಿತಿದೆ ಏನಿದು ಬೇಗನೆ ಹೇಳಮ್ಮ ಹೂವಿನ ಒಳಗಿನ ಹಳದಿಯ ಭಾಗವ ತಿನ್ನುತಲಿರುವುದು ನೋಡಮ್ಮ ಹೂಗಳ ನಡುವಲಿ ಕಾಣುತಲಿರುವುದು ಜೇನನು ಹೊಂದಿದ ಮಕರಂದ ಜೇನಿನ ನೊಣವದು ಶೇಖರಿಸಿಡುವುದು ಸಂಗ್ರಹಕಿಳಿದಿದೆ ಹೂವಿಂದ ಚಂದದ ಹೂವನು ಕೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅರಳಿದ ಹೂವಿನ ನಡುವಲಿ ಕುಳಿತಿದೆ ಏನಿದು ಬೇಗನೆ ಹೇಳಮ್ಮ ಹೂವಿನ ಒಳಗಿನ ಹಳದಿಯ ಭಾಗವ ತಿನ್ನುತಲಿರುವುದು ನೋಡಮ್ಮ ಹೂಗಳ ನಡುವಲಿ ಕಾಣುತಲಿರುವುದು ಜೇನನು ಹೊಂದಿದ ಮಕರಂದ ಜೇನಿನ ನೊಣವದು ಶೇಖರಿಸಿಡುವುದು ಸಂಗ್ರಹಕಿಳಿದಿದೆ ಹೂವಿಂದ ಚಂದದ ಹೂವನು ಕೆ...
ಕುತ್ತಿಗೆ ಕಡಿಯಲು ಇರಿಸಿದ ಕತ್ತಿಯ ಹಾಲನು ಖುಷಿಯಲಿ ಕುಡಿಯುತಿಹ ಕತ್ತಿಯ ಹರಿತಕೆ ಸೀಳಿದ ಕುತ್ತಿಗೆ ಮತ್ತದು ಪಡೆಯದು ಮರುಜೀವ ಬೆಳೆದಿಹ ವೃಕ್ಷದ ಕಾಂಡವ ಕಡಿಯುತ ನಡುವಲಿ ಇವನಿಗೆ ದಣಿವಾಯ್ತೆ ಬಳಲಿಕೆ ಕಳೆಯಲು ನೆರಳನು ನೀಡುವ ವೃಕ್ಷದ ನೆರವದು ಮರೆ...
ಅಮ್ಮನು ನಡೆದಳು ಮಕ್ಕಳಜೊತೆಯಲಿ ಕಳೆಯಲು ಕೆಲದಿನ ತವರಿನಲಿ ಸಂತಸಗೊಂಡವು ಪುಟಾಣಿ ಮಕ್ಕಳು ಆಡಲು ಅಜ್ಜಿಯ ಮಡಿಲಿನಲಿ/ ನಗರದಲಿಲ್ಲದ ಹಲಬಗೆ ಸಾಧನ ಮಕ್ಕಳು ಬೆರಗಲಿ ನೋಡಿದರು ಅಜ್ಜಿಯು ಮೊಸರನು ಕಡೆಯಲು ಹೊರಟಿರೆ ಅಜ್ಜಿಯ ಮಡಿಲನು ಸೇರಿದರು/ ಸುತ್ತಿದ...
ಹಲಸಿನ ಹಣ್ಣಿನ ಸವಿಯನು ಮೆಚ್ಚಿದ ಗಿಡವನು ನಾಟಿದ ಹಿತ್ತಲಲಿ ನೀರಿನ ಜೊತೆಯಲಿ ಗೊಬ್ಬರ ನೀಡಿದ ಫಲವನು ನೀಡಿತು ವರ್ಷದಲಿ ಬುಡದಲಿ ಬಿಟ್ಟಿದೆ ಕಾಯ್ಗಳು ಮೂರಿವೆ ಒಡೆಯನು ನೋಡಲು ಮರೆತಿಹನೆ? ಸುಮ್ಮನೆ ಕುಳಿತರೆ ಕೊಳೆಯುವ ಸಂಭವ ಬಿರಿಯಿತು ಕಾಯಿಯು ತನ್...
ಮರದ ತುಂಬ ಮಾವು ಹಣ್ಣು ನಿನಗೆ ಕಾಣದೇ ತಿನ್ನಲೀಗ ಆಸೆ ನನಗೆ ನಿನಗೆ ಅರಿಯದೇ ತಾತ ನನಗೆ ಒಂದು ಸಾಕು ಕಿತ್ತು ಬಿಡುವೆಯಾ ಕಚ್ಚಿ ತಿನ್ನಲಾಗದೆನಗೆ ಕೊಚ್ಚಿ ಕೊಡುವೆಯಾ ಕಾಣದಂತೆ ದೂರ ಹೋಗಿ ಕುಳಿತುಕೊಳ್ಳುವಾ ನಾನು ನೀನು ಸೇರಿಕೊಂಡು ಜೊತೆಗೆ ತಿನ್ನುವ...
ತುಂತುರು ಮಳೆಹನಿ ಬಂತದು ಭೂಮಿಗೆ ಚಿಂತೆಯ ಕಳೆಯಿತು ಜೀವಿಗಳ ಸಂತಸವೆಲ್ಲೆಡೆ ತಂತದು ಹಂಚಲು ಹಂತಕ ಬರವನು ನೀಗಿಸುತ ಬತ್ತಿದ ಕೆರೆಗಳು ಮತ್ತದು ತುಂಬಿತು ಕುತ್ತಿನ ಬರವನು ಹೊರದೂಡಿ ಭತ್ತವ ಹೊಲದಲಿ ಬಿತ್ತಿದ ರೈತನು ತುತ್ತನು ನೀಡುವ ಬೆಳೆಗಾಗಿ ಉಸಿರ...
ಕಡಲಿನ, ಸೂರ್ಯನ ನಡುವಿನ ಗೆಳೆತನ ಹಡೆಯಿತು ಶರಧಿ ಮೇಘಗಳ ಕುಡಿಗಳು ಮಮತೆಯ ಮಡಿಲನು ತೊರೆದವು ನಡೆದವು ಮರೆತು ಹಡೆದವಳ ಹಿಡಿವವರಿಲ್ಲದೆ ನುಡಿವವರಿಲ್ಲದೆ ಬಿಡುಗಡೆ ಭಾವ ಮನದೊಳಗೆ ಬಿಡದಿಹ ಛಲದಲಿ ಹಿಡಿದರು ಶಸ್ತ್ರವ ನಡೆಸುತ ಸಮರ ತಮ್ಮೊಳಗೆ ಮತ್ತಲಿ...
ರವಿವಾರ ರಜೆಯಿರಲು ತಿರುಗಾಡಿ ಬರಲೆಂದು ಹಳ್ಳಿಯೆಡೆ ನಡೆದಿಹೆವು ಜೊತೆಯಗೂಡಿ ಸಿಹಿಮಾವು ತೋಟದಲಿ ಸುತ್ತಾಡಿ ಬರುತಿರಲು ಹಣ್ಣನ್ನು ಸವಿಯುವುದು ನಮಗೆ ರೂಢಿ ಕೈಗೆಟುಕುವಂತಿರಲು ಗಿಡಗಳಲಿ ಹಣ್ಣುಗಳು ಗಮನಿಸುವ ಬಳಗವಿದೆ ಸುತ್ತಮುತ್ತ ಅವರೊಂದು ಕಡೆಯಲ್...
ಬಾನಲಿ ಸೂರ್ಯನ ಹೊನ್ನಿನ ಕಿರಣವು ಮಾನಿನಿಗಿತ್ತಿತೆ ಭರವಸೆಯ ಕಾನನ ನಡುವಿನ ಹಾದಿಯ ಬಳಸುತ ಯಾನಕೆ ಸೊಗಸಿನ ಈ ಸಮಯ ಚೆಲುವಿನ ಕಾಡಿನ ನಡುವಿನ ಹಾದಿಯ ಚಿಲಿಪಿಲಿ ನಾದವು ಸ್ಚಾಗತಕೆ ಕಲರವ ನೀಡುವ ಪಕ್ಷಿಯ ಕಾಣದು ಎಲೆಗಳ ಪರದೆಯು ಇದೆ ಅದಕೆ ಲಲನೆಯು ನಡೆ...
ಹುಣ್ಣಿಮೆ ಇರುಳಿನ ತಣ್ಣನೆ ಗಾಳಿಯ ಬಣ್ಣಿಸಲಾಗದು ನೋವಿನೊಳು ಸಣ್ಣನೆ ನಡುವಿನ ಕಣ್ಮಣಿ ಮಡದಿಯ ಕಣ್ಣಲಿ ಕಂಬನಿ ತುಂಬಿರಲು ಗಾಳಿಯ ತಂಪಿನ ದಾಳಿಗೆ ಸಿಲುಕಿದೆ ತಾಳೆನು ವೇದನೆ ವಿರಹದಲಿ ಬಾಳಿನ ಬಂಡಿಯ ಗಾಲಿಗಳೆರಡಕೆ ಬೇಲಿಯು ಬಂದಿತೆ ನಡುವಿನಲಿ ಒಂದದು...
ಒಂದು ಕಾಲದಿ ಮೆರೆದ ಮನೆಯಿದು ಚಂದ ಪ್ರಕೃತಿಯು ಸುತ್ತಲು ಬಂಧು ಬಳಗವು ಸೇರಿ ನಲಿದಿಹ ಬಂಧ ಬೆಳೆಸಿದ ದೇಗುಲ ಹೆಂಚು ಹಾಸಿದ ಸೂರು ಮೇಲ್ಗಡೆ ಅಂಚು ಸುಂದರ ಕಂಡಿದೆ ಸಂಚು ಮತ್ಸರವಿರದ ತಾಣವು ಕೊಂಚ ಹಳೆಯದು ಇಂದಿಗೆ ಎಷ್ಟು ಮಂದಿಯ ಜನನವಾಯಿತು ಇಷ್ಟು ಚ...
ಸೂತ್ರವನರಿಯೆನು ಕವನವ ರಚಿಸಲು ರಾತ್ರಿಯ ಕಾನನ ಪಯಣವಿದು ಮಾತ್ರೆಯು ಗಣಗಳು ಲೋಹದ ಕಡಲೆಯು ನೇತ್ರದಿ ತುಂಬಿದೆ ಕಂಬನಿಯು ಬರೆಯುವ ಗೀತೆಗೆ ವಿಷಯವನರಸಲು ಕೊರತೆಯು ನನ್ನನು ಕಾಡುತಿದೆ ದೊರೆಯದೆ ಹೋಯಿತು ಕವನಕೆ ಪದಗಳು ಕರುಣೆಯ ವಾಣಿಯು ಹರಿಯಿಸದೆ ಶಾರ...