ಮತ್ತೆ ತೆರೆಯಿತು ಶಾಲೆ
ಮಾಸಗಳುರುಳಿತು ಹೂಗಳ ಕಾಣದೆ ರೋಧಿಸುತಿದ್ದಿತು ಹೂಬನವು ಹಾಡುವ ಕೋಗಿಲೆ ಬಾರದ ನೋವಲಿ ಇಣುಕುತಲಿದ್ದಿತು ಮಾಮರವು ಓದುವ ಮಕ್ಕಳು ಬಾರದೆ ಶಾಲೆಯ ಕಟ್ಟಡಕೆಲ್ಲಿದೆ ಜೀವಕಳೆ? ಮುಚ್ಚಿದ ಕದಗಳ ತೆರೆಯದ ದಿನಗಳು ಬಿಡದಲೆ ಕಾಡಿದ ನೋವುಗಳೆ ದಿನಗಳು ಉರುಳಿದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮಾಸಗಳುರುಳಿತು ಹೂಗಳ ಕಾಣದೆ ರೋಧಿಸುತಿದ್ದಿತು ಹೂಬನವು ಹಾಡುವ ಕೋಗಿಲೆ ಬಾರದ ನೋವಲಿ ಇಣುಕುತಲಿದ್ದಿತು ಮಾಮರವು ಓದುವ ಮಕ್ಕಳು ಬಾರದೆ ಶಾಲೆಯ ಕಟ್ಟಡಕೆಲ್ಲಿದೆ ಜೀವಕಳೆ? ಮುಚ್ಚಿದ ಕದಗಳ ತೆರೆಯದ ದಿನಗಳು ಬಿಡದಲೆ ಕಾಡಿದ ನೋವುಗಳೆ ದಿನಗಳು ಉರುಳಿದೆ...
ಇಲ್ಲಿದೆ ಷಣ್ಮುಖ ದೇವಾಲಯ ಅನುವಾವಿಯಲ್ಲಿರುವ ಕಾರ್ತಿಕೇಯ ಬಹುದೊಡ್ಡ ಬೆಟ್ಟದ ತುದಿಯಲ್ಲಿ ನಿಂತ ಶ್ರೀ ಸುಬ್ರಹ್ಮಣ್ಯನ ದರ್ಶನವೆ ಭಾಗ್ಯ/ ಸುತ್ತಲೂ ಹಸಿರು ಸಿರಿ ಆಹ್ಲಾದವಿಲ್ಲಿ ಶ್ರೀ ಸ್ವಾಮಿ ಕುಳಿತಿಹನು ಬೆಟ್ಟದಾ ತುದಿಯಲ್ಲಿ ಮೆಟ್ಟಿಲನು ಏರುತ್ತ...
ನೆರಳನು ನೀಡುವ ಸೂರನು ನೆನೆವುದು ಹೊಣೆಯದು ನಮ್ನದು ತಪ್ಪಲ್ಲ ಜಡಿಮಳೆ ಸುರಿದರೆ ಬಿಸಿಲಿನ ತಾಪಕೆ ರಕ್ಷಣೆ ಕೊಡುವುದು ನಮಗೆಲ್ಲ ಸೂರಿಗೆ ನಮಿಸುತ ತಳವನು ಮರೆತರೆ ಈ ನಡೆ ಎಂದುಗು ಸರಿಯಲ್ಲ ನೆಲೆಸಲು ಭದ್ರದ ತಳವನು ಮರೆತರೆ ದೇವರು ನಮ್ಮನು ಕ್ಷಮಿಸಲ್...
ಯಾವ ಶಿಲ್ಪಿಯೊ ಕೆತ್ತಿ ಶಿಲ್ಪವ ಭಾವ ತುಂಬಿದ ಮನದೊಳು ದೇವ ಕನ್ನಿಕೆಯಂಥ ಚೆಲುವಿಕೆ ಕಾವರಿಲ್ಲವೆ ನಾಡೊಳು ಕೊರಳು ಬಳಸಿದ ದಾರ ಹೊಂದಿದೆ ಕರದಿ ನುಡಿಸುವ ಮದ್ದಳೆ ಕರವನೊಂದನು ಮೇಲಕೆತ್ತಿದೆ ಶಿರದ ಹಿಂಬದಿ ಹಿಡಿದಳೆ ಹಸಿರು ಲತೆಗಳು ಸುತ್ತುವರಿದಿವೆ...
ಚಿಂದಿಯನಾರಿಸಿ ಬದುಕುವ ಬಾಲಕ ನೊಂದಿಹ ಕಂಬನಿ ಕಣ್ತುಂಬ ಬಂದನು ಕನ್ನಡಿ ಎದುರಲಿ ನಿಂದನು ಕಂಡನು ಕಲ್ಪಿತ ಪ್ರತಿಬಿಂಬ ಬಣ್ಣದ ಕನಸಿಗೆ ರೆಕ್ಕೆಯು ಮೂಡಿದೆ ತನ್ನನೆ ಕಲ್ಪಿಸಿ ದರ್ಪಣದೆ ಸಣ್ಣನೆ ನೋವಿನ ನಡುಕವು ತನುವಲಿ ಬಣ್ಣನೆಗೆಟುಕದ ಮಿಡಿತವಿದೆ ಬಡ...
ಮದವೂರ ಗಣಪತಿ ದಯೆದೋರು ವರನೀಡು ನೀ ಶ್ರೀಮದವೂರ ಗಣಪತಿ ದಯೆದೋರು||ಪ|| ಚರಣದೆ ಮಣಿದಿಹೆ ಜಗದೋದ್ದಾರನೆ ಮಾಡುತಲಿರುವೆನು ನಿನ್ನಾರಾಧನೆ ಕರಿಮುಖ ಗಣಪಗೆ ಭಕ್ತಿಯ ವಂದನೆ ಮಾಡಿಸು ನನ್ನಲಿ ಉತ್ತಮ ಸಾಧನೆ ಸಿದ್ಧಿಯ ಕರುಣಿಸು ಸಿದ್ಧಿವಿನಾಯಕ ಬುದ್ಧಿಯ...
ಮುತ್ತಿಡಲೆ ನಾನೊಮ್ಮೆ ಮುಕ್ಕಣ್ಣ ನಿನಗೆ ಮತ್ತೇನು ಬೇಕಿಲ್ಲ ಬಯಕೆಯದು ನನಗೆ ಮಕ್ಕಳನು ನೀ ಹರಸಿ ಮತಿ ಕೊಡುವೆಯಂತೆ ನಾನೊಬ್ಬ ಎಳೆಬಾಲ ನಾ ಬಂದು ನಿಂತೆ ಮಗ್ಧತೆಯ ಶಿಶುವೆಂದು ನನ್ನಾಸೆ ಅರಿತು ಈ ದಿವ್ಯ ಕರದಲ್ಲಿ ಕಂದನನು ಎತ್ತು ತಪ್ಪಾಯ್ತೆ ನನ್ನಿಂ...
ಹಸಿರಿನ ಗಿಡವಿದು ಬಸಿರನು ಹೊತ್ತಿದೆ ಕಸಿಯುವ ಬಯಕೆ ಬೇಡಪ್ಪ ಸಸಿಗಳ ಫಲಗಳ ಕಸಿಯಲು ಬಂದರೆ ಬುಸು ಬುಸು ಎಂಬ ನಾಗಪ್ಪ ಕಾವಲು ಕಾಯಲು ಹಾವಿದು ನಿಂತಿದೆ ಕೋವಿಯ ಬಳಕೆ ಬೇಕಿಲ್ಲ ಗೊಂಚಲು ಸೇಬಿಗೆ ಹೊಂಚನು ಹಾಕುವ ಸಂಚದು ಮುಂದೆ ನಡೆಯಲ್ಲ ಫಲಗಳ ನಡುವಲಿ...
ನಗುವೆಂಬ ಸಿರಿಯೊಂದು ಮೊಗದಲ್ಲಿ ಅರಳಿರಲಿ ಬಿಗುಮಾನ ಬದಿಗಿರಿಸಿ ನಗು ಮೂಡಿಬರಲಿ ಚಿಗುರೆಲೆಯ ತಳಿರಂತೆ ಮಿಗಿಲೆನಿಪ ಬೆಳೆಯಂತೆ ಮಗುವಂತೆ ಮತ್ತೊಮ್ಮೆ ನಗು ಮೂಡಿಬರಲಿ ಅವಸರದ ಬದುಕಿನಲಿ ಬೆವರಿಳಿವ ದುಡಿಮೆಯಲಿ ಅವನೆಲ್ಲ ಮರೆತೊಮ್ಮೆ ನಗು ಮೂಡಿಬರಲಿ...
ಅರಿಯದೆ ನೋಟವು ನಿನ್ನೆಡೆ ಬಿತ್ತು ನಿನ್ನಯ ಅಂದವ ನೋಡಿದ ಹೊತ್ತು ಮೂಗಿಗೆ ತೊಟ್ಟಿಹ ಚಂದದ ನತ್ತು ಅದರಲಿ ಜೋಡಿಸಿ ಹೊಳೆಯುವ ಮುತ್ತು ಚೆಲುವೆಯ ನಿಲುವಿನ ಸೆಳೆಯುವ ಗತ್ತು ಕಿರುನಗೆ ಬೀರುತ ತರಿಸಿದೆ ಮತ್ತು ನೆಮ್ಮದಿ ಕೆಡಿಸಿದೆ ತಂದಿದೆ ಕುತ್ತು ಮದನ...
ಸೀತಾ ಮಾತೆಯನರಸುವ ಹೊಣೆಯನು ಮಾರುತಿ ಹೊಂದಿದ ತರುವಾಯ ಶರಧಿಯ ದಾಟುತ ಸೇರಿದ ಹನುಮನು ಲಂಕೆಯ ರಾವಣನರಮನೆಯ ದನುಜನ ಬಂಧನದಲ್ಲಿಹ ಮಾತೆಯ ಕಂಡನು ಅಶೋಕ ವನದಲ್ಲಿ ಮುದ್ರೆಯ ಉಂಗುರ ತೋರಿಸಿ ರಾಮನ ನುಡಿಯನು ಅರುಹಿದ ಮಾತೆಯಲಿ ಮರಗಳನೇರುತ ಹಣ್ಣನು ತಿಂದನ...
ನೀಲಿಯ ಸಾಗರದಲೆಗಳ ಭೇದಿಸಿ ಸೋಲದೆ ಸಾಗಿದೆ ನೌಕೆ ಬಾಲೆಯ ಜೊತೆಯಲಿ ಕುಳಿತಿಹ ಪಯಣಿಗ ಸಾಲದು ಎನಿಸಿದ ಬಯಕೆ ತರುಣಿಗೆ ತಂದಿದೆ ತುಂಬಿದ ಸಂತಸ ಕಿರುನಗೆ ಮೊಗದಲಿ ಹೊಮ್ಮಿ ಕರದಲಿ ಬಂಧಿಸಿ ಕುಳಿತಿಹ ಪ್ರಿಯತಮ ಸರಸದ ಬಯಕೆಯು ಚಿಮ್ಮಿ ಸಾಗರದಾಚೆಯ ದಡವನು...