ಪರರ ಕಾಡದಿರು
ರೆಕ್ಕೆ ಬಡಿದು ಗಗನಕೇರಿ ಹಕ್ಕಿ ನಲಿಯುತಿದ್ದಿತು ಸಿಕ್ಕಿದಂಥ ಕಾಳುಕಡಿಯ ಹೆಕ್ಕಿ ತಿನ್ನುತಿದ್ದಿತು ನೋಡಿ ಮನುಜ ಸಹಿಸದಾಗಿ ಕೂಡಿ ಹಾಕಬಯಸಿದ ಬೇಡಿ ತೊಡಿಸಿ ಹಕ್ಕಿಯನ್ನು ಗೂಡಲಿರಸತೊಡಗಿದ ಸ್ವಚ್ಛ ಮನದ ಹಕ್ಕಿಯೀಗ ಇಚ್ಛೆಯಂತೆ ಹಾರದು ಹುಚ್ಚು ಮನದ ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ರೆಕ್ಕೆ ಬಡಿದು ಗಗನಕೇರಿ ಹಕ್ಕಿ ನಲಿಯುತಿದ್ದಿತು ಸಿಕ್ಕಿದಂಥ ಕಾಳುಕಡಿಯ ಹೆಕ್ಕಿ ತಿನ್ನುತಿದ್ದಿತು ನೋಡಿ ಮನುಜ ಸಹಿಸದಾಗಿ ಕೂಡಿ ಹಾಕಬಯಸಿದ ಬೇಡಿ ತೊಡಿಸಿ ಹಕ್ಕಿಯನ್ನು ಗೂಡಲಿರಸತೊಡಗಿದ ಸ್ವಚ್ಛ ಮನದ ಹಕ್ಕಿಯೀಗ ಇಚ್ಛೆಯಂತೆ ಹಾರದು ಹುಚ್ಚು ಮನದ ನ...
ಒಲವಿನ ಪತ್ರವ ತಲುಪಿಸು ಎನ್ನುತ ಚೆಲುವನ ಬಳಿಗೆ ಕಳಿಸಿದ್ದೆ ಬಲುಹಿತ ಎನಿಸುವ ಗೆಲುವಿನ ಸುದ್ದಿಗೆ ಕಳವಳದಿಂದ ಕಾದಿದ್ದೆ ಗಿಳಿಮರಿ ನಿನ್ನನು ಕಳಿಸಿದ ಕಾರ್ಯವ ಕಳಕಳಿ ಯಿಂದ ಮುಗಿಸಿದೆಯ ಬಳುವಳಿ ಇತ್ತನೆ ಗೆಳೆಯನು ನಿನ್ನಲಿ ತಿಳಿಸಲು ನೀನು ಬಂದಿಹೆಯ...
ಬಾಲಕೃಷ್ಣ ಏಕೆ ಹೀಗೆ ಬಂದು ಮಡಿಲು ಸೇರಿದೆ ಎಲ್ಲಿ ಏನು ಯಾರಿಗೆಲ್ಲ ತಂಟೆಯನ್ನು ಮಾಡಿದೆ ಅಲ್ಲಿ ಇಲ್ಲಿ ಬೆಣ್ಣೆ ಮುದ್ದೆ ಕದ್ದು ಮೆದ್ದು ಬಂದೆಯಾ ಸುಮ್ಮನಿರುವ ಕಂದನಲ್ಲ ನನಗೆ ಏಕೋ ಸಂಶಯ ಉರಗ ಹಿಡಿದು ಶಿರವ ಮೆಟ್ಟಿ ನೃತ್ಯವಾಡಿ ಬಂದೆಯಾ ದುರುಳ ದನ...
ಕಂಪು ಸೂಸುವ ಕೆಂಪು ಮಿಶ್ರಿತ ಹಳದಿ ಬಣ್ಣದ ತೊಳೆಗಳು ಶುಚಿಯಲಿಟ್ಟಿಹ ರುಚಿಯಲದ್ಭುತ ಎನಿಸುವಂತಹ ಫಲಗಳು ಸಿಹಿಯ ಜೇನಿಗೆ ಬಹಳ ಹತ್ತಿರ ಕಹಿಯ ಮರೆಸುವ ಹಣ್ಣಿದು ಮನೆಯ ಅಂಗಳ ಸನಿಹ ಗಿಡದಲಿ ಮನವ ಸೆಳೆದಿಹ ಹಲಸಿದು ಬಣ್ಣ ಕಾಣಲು ತಿನ್ನುವಾಸೆಯು ನನ್ನ ಮ...
ನಮ್ಮ ಮನೆಯಾ ಅಂಗಳ ಪಕ್ಕಾ ಬೆಳೆದಿದೆ ಹಸಿರಿನ ಗಿಡವಿದು ಎಕ್ಕಾ ಹೂವಿನ ಗೊಂಚಲು ಬಿಟ್ಟಿದೆ ಗಿಡವು ಅವುಗಳ ನಡುವಲಿ ಮೊಗ್ಗಿದೆ ಕೆಲವು ಎರಡಿದೆ ಜಾತಿಯು ಎಕ್ಕದ ಗಿಡದಿ ಕೆಲಗಿಡ ಹೂಗಳು ಬೆಳ್ಳನೆ ಬಣ್ಣದಿ ಬೇಗನೆ ಒಣಗದು ಅರಳಿದ ಹೂವು ಅಡಗಿದೆ ಗಿಡದಲಿ ಔ...
ಇಲಿಯನೊಂದು ಕಂಡ ಬೆಕ್ಕು ಅದನು ಹಿಡಿಯಬಯಸಿತು ಬೆಕ್ಕು ಸನಿಹ ಬರಲು ಇಲಿಯು ದೊಡ್ಡ ಮರವನೇರಿತು ಮರದಲಿರುವ ಎಲೆಯ ನಡುವೆ ಅವಿತು ಕುಳಿತ ಮೂಷಿಕ ಹಿಡಿವ ಆಸೆ ಬಿಡದ ಬೆಕ್ಕು ತಿನ್ನುವಾಸೆ ಪ್ರೇರಕ ಕೊಕ್ಕೆ ಬಳಸಿ ಮರದ ಕಾಯಿ ಒಡೆಯ ಕಿತ್ತ ನೆನಪಲಿ ಅದನೆ ಬ...
ಮುಂಜಾನೆ ಹಿಮ ಬಿದ್ದು ಮೈ ಕೊರೆವ ಈ ಚಳಿಗೆ ನನ್ನವರು ಮಾಡುವರು ನಿತ್ಯ ಕಾಲ್ನಡಿಗೆ ಇರುಳಿನಲಿ ಧರಿಸಿದ್ದ ಉಡುಪಿನಲಿ ಹೊರಡುವರು ಬೇಡೆಂದು ಹೇಳುವರು ಬೆಚ್ಚಗಿನ ಉಡುಗೆ ಇಷ್ಟೊಂದು ಚಳಿಯನ್ನು ಹೇಗವರು ಸಹಿಸುವರೊ ನನಗಂತು ಮನೆಯೊಳಗೆ ಚಳಿಯ ನಡುಕ ಅವರಲ್...
ಹಸಿರಿನ ಗಿಡಮರ ಪರಿಸರದಿಂದಲಿ ಸುಂದರ ಎನಿಸುವ ಈ ತಾಣ ಹರಿಯುವ ಶುದ್ಧದ ನದಿಯಿದೆ ಸನಿಹದೆ ಹಳ್ಳಿಯ ಚೆಲುವಿನನಾವರಣ ಹೆಂಚಿನ ಮಾಡಿನ ಕಟ್ಟಡವಿಲ್ಲಿದೆ ವಾರಸುದಾರರು ಇಲ್ಲಿಲ್ಲ ಕುಸಿಯಲು ತೊಡಗಿದ ಗೋಡೆಯು ಸಾರಿದೆ ಇಂದಿನ ಮಂದಿಗೆ ಬೇಕಿಲ್ಲ ಭದ್ರತೆಗಾಗಿ...
ಪೂರ್ಣ ಚಂದ್ರಮ ಬುವಿಗೆ ಇಳಿದನೆ ಇಂದು ಬಂದಿತೆ ಹುಣ್ಣಿಮೆ ನಿನ್ನ ಅಂದಕೆ ಮಾರುಹೋದೆನೆ ಭ್ರಮೆಯ ತರಿಸಿದೆ ಸುಮ್ಮನೆ ಚಂದ್ರ ಮೊಗದಲಿ ಪುಟ್ಟ ಚಂದ್ರಮ ನೊಸಲ ಮೇಲಿನ ಕುಂಕುಮ ಬೊಗಸೆ ಕಣ್ಗಳ ಬಾಣವೆಸೆದಿರೆ ನಮ್ಮ ನೋಟ ಸಮಾಗಮ ಹೊಳೆಯುತಿರುವುದು ದಂತಪಂಕ್ತ...
ಉದಯದಲಿ ಚರವಾಣಿ ರಿಂಗಣಿಸಿ ಎಡೆಬಿಡದೆ ಮೊದಲದನು ಹಿಡಿದಿದ್ದೆ ಗುಂಡಿಯೊತ್ತಿ ತೊದಲುತ್ತ ನುಡಿದಿದ್ದ ಹಲವಾರು ವಿಷಯಗಳ ಮೊದಲಾಯ್ತು ಮಾತುಗಳು ಸುತ್ತಿಬಳಸಿ ಚೊಕ್ಕದಿಹ ರಂಗದಲಿ ಸನ್ಮಾನ ಮಾಡಿಸುವೆ ಕಿಕ್ಕಿರಿದು ಜನ ನಿಂತು ನೋಡುವಂತೆ ರೊಕ್ಕವನು ಒಂದಿಷ...
ಕಾದುಕುಳಿತಿದೆ ಚಂದದಾಸನ ಯಾರು ಬರುವರೊ ಕೂರಲು ಬಹಳ ಮಂದಿಗೆ ಮನದಲಾಸೆಯು ಒಮ್ಮೆ ಆಸನ ಏರಲು ಮೆತ್ತ ಮೆತ್ತನೆ ವಸ್ತ್ರ ಹಾಸಿದೆ ಅಡಿಯಲಿರುವುದ ಮುಚ್ಚಲು ಅದನು ಸರಿಸುತ ಏರಬೇಕಿದೆ ತಳದಲೇನಿದೆ ಅರಿಯಲು ಕೆಳಗೆ ಭೀಕರ ಮುಳ್ಳು ಹಾಸಿಗೆ ಮಾಡು ಮೊದಲಿಗೆ ಯ...
ಗಿಳಿಗಳ ಹಿಂಡಿದು ಸಭೆಯನು ಸೇರಿದೆ ಒಣಗಿದ ವೃಕ್ಷದ ಕೊಂಬೆಯಲಿ ಬಳಗದ ಹಿತವನು ಕಾಯುವ ಚಿಂತನೆ ಬಿಸಿ ಬಿಸಿ ಚರ್ಚೆಯು ನಡುವಿನಲಿ ಬತ್ತಿದೆ ಕೆರೆ ತೊರೆ,ನೀರಿನ ಕ್ಷಾಮವು ಕಾಡಿದೆ ನಾಡನು ಬರಗಾಲ ಬಾನಲಿ ಮೋಡವು ಮಳೆಯನು ಸುರಿಸದೆ ಮುಗಿದಿದೆ ಈ ಸಲ ಮಳೆಗಾ...