ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪೆರ್ಮುಖ ಸುಬ್ರಹ್ಮಣ್ಯ ಭಟ್ 
ಪ

ಪೆರ್ಮುಖ ಸುಬ್ರಹ್ಮಣ್ಯ ಭಟ್ 

೧೮೩ ಲೇಖನಗಳು ೯,೯೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕರೆದ ಮೇಲೆ ಚಿಂತೆ ಏಕೆ?

ನವೆಂ ೨೭ ಕವನ ೩೮ ವೀಕ್ಷಣೆ

ಬಿಲ್ಲಹುಬ್ಬು ಕಣ್ಣಿನಲ್ಲಿ ಸುಮದ ಶರವನೆಸೆದಿದೆ ಇನಿಯನೊಡನೆ ಬೆರೆವ ಮನದೆ ಲಜ್ಜೆ ಮೊಗದಿ ಇಣುಕಿದೆ ತಾರೆಯಂತೆ ಹೊಳೆವ ಕಣ್ಣು ನೂರು ಕಥೆಯ ಹೇಳಿದೆ ಕೆಂಪು ಅಧರ ನಗುವ ಸೂಸಿ ಗೆಳೆಯನನ್ನು ಕರೆದಿದೆ ಸನ್ನೆ ಮಾಡಿ ಕರೆದ ಮೇಲೆ ಮನದಲೇನು ಚಿಂತೆಯೆ ನಲ್ಲ...

ತುಂಟ ಕೃಷ್ಣನ ತುಂಟಾಟ

ನವೆಂ ೨೬ ಕವನ ೬೧ ವೀಕ್ಷಣೆ

ಬಾನಿನಲ್ಲಿ ಪೂರ್ಣ ಚಂದ್ರ ಹಾಲಬೆಳಕು ಭೂಮಿಗೆ ತುಂಟ ಕೃಷ್ಣ ಅವಿತು ಕುಳಿತ ರಾಧೆ ಬರುವ ವೇಳೆಗೆ ಎಲ್ಲಿ ಅವಿತರೇನು ಕೃಷ್ಣ ರಾಧೆ ಹುಡುಕದಿರುವಳೆ ನಿನ್ನ ಆಟ ಬಲ್ಲಳವಳು ಆಕೆ ಅರಿಯದಿರುವಳೆ? ಹೃದಯದೊಳಗೆ ನೀನ್ನನಿರಿಸಿ ಸತತ ಭಜಿಸುತಿರುವಳು ಇಂದು ಹೂವಸ...

ಬಂಧನದ ಬದುಕು

ನವೆಂ ೨೪ ಕವನ ೩೬ ವೀಕ್ಷಣೆ

ಗೂಡಿನೊಳಗಡೆ ಬಂಧಿ ಬಾಡಿ ಹೋಗಿಹ ಮನದಿ ಕೂಡಿ ಬಾಳುವ ಕನಸು ನುಚ್ಚುನೂರು ಕಾಡಿನೊಳಗಿನ ಬದುಕು ಜೋಡಿ ಹಕ್ಕಿಯ ನೆನಪು ನಾಡಿ ಮಿಡಿತದೆ ತುಂಬಿ ಹರಿಯುತಿಹುದು|| ಆರು ವರ್ಷದ ಕೆಳಗೆ ಸೇರಿ ಮರಿಗಳ ಜೊತೆಗೆ ನೂರು ಕನಸನು ಹೊತ್ತು ಕಾಡಲಿದ್ದೆ ಸೂರು ಮರಗಳ ಪ...

ನನ್ನಿನಿಯ

ನವೆಂ ೨೨ ಕವನ ೩೪ ವೀಕ್ಷಣೆ

ಬೆರಳು ತೋರಿದರಾಯ್ತು ಹಸ್ತ ನುಂಗುವ ಚತುರ ಮೀನ ಹೆಜ್ಜೆಯನೀತ ಅರಿಯಬಲ್ಲ ಕೈಗೆ ಮೆತ್ತಲು ಕೆಸರು ದೊರೆಯದುಳಿಯದು ಮೊಸರು ನಂಬಿಕೆಯ ಒಳಗಿಟ್ಟು ದುಡಿಯಬಲ್ಲ ಕೈಗೆ ಬಂದಿಹ ತುತ್ತು ಕೈತಪ್ಪಿ ಹೋಯ್ತೆಂದು ಕೈಕಟ್ಟಿ ಕೂರನವ ವಿಧಿಯ ಹಳಿದು ವಿಫಲತೆಯ ಬದಿಗಿಟ...

ಯಾರಿವರು ತಾತ?

ನವೆಂ ೨೦ ಕವನ ೫೪ ವೀಕ್ಷಣೆ

*ಮಗು* ತಲೆಯ ಮೇಲೆ ಬಿಳಿಯ ಜುಟ್ಟು ಮುಖದ ತುಂಬ ಗಡ್ಡ ಬಿಟ್ಟು ತಾತನಂತೆ ಕಾಣುತಿರುವ ‌ ಚಿತ್ರ ಯಾರದು *ಅಮ್ಮ* ಬೇಡ ಕುಲದೆ ಜನಿಸಿದವರು ತಪವ ಗೈದ ಮಹಾತ್ಮರಿವರು ಬಹಳ ದೊಡ್ಡ ಋಷಿಗಳವರು ನಮಗೆ ಪೂಜ್ಯರು *ಮಗು* ಎದರಲೇನೊ ಇಟ್ಟುಕೊಂಡು ‌ ಬರೆಯುತಿಹರು...

ಅರಿಯದೇ ನುಸುಳಿದೆ

ನವೆಂ ೧೯ ಕವನ ೩೯ ವೀಕ್ಷಣೆ

ಹೆಚ್ಚೇನೂ ಅದಕಿಲ್ಲ ಹಿಡಿಗಾತ್ರ ವಿಸ್ತಾರ ಆದರೂ ತೋರಿಸಿತು ಅಲ್ಲೊಂದು ಚಮತ್ಕಾರ ಅರಿವಿಗೇ ಬರದಂತೆ ಒಳನುಸುಳಿ ಬಂದಿತ್ತು ನೆಲೆಯಾಗಿ ಹಿತವಾಗಿ ಚಿಗುರೊಡೆದು ಬೆಳೆದಿತ್ತು ಅರಿವಿಗದು ಬಂದಾಗ ಬಲವಾಗಿ ಬೇರೂರಿ ಚಿಗುರೊಡೆದು ಸೊಗಸಾಗಿ ಸುತ್ತೆಲ್ಲ ಹಬ್ಬ...

ಅಮ್ಮ ದಯೆ ತೋರು

ನವೆಂ ೧೬ ಕವನ ೪೮ ವೀಕ್ಷಣೆ

ಭಜಿಸಿ ನವರಾತ್ರಿ ನವದುರ್ಗೆಯರಾರಾಧನೆ ಚರಣದಿ ಶರಣಾಗಿ ನಿವೇದನೆ||ಪ|| ಒಲಿದು ನೀನಿಂದು ಸಂಕಷ್ಟ ದೂರಾಗಿಸು ಸಂತೋಷ ನೆಮ್ಮದಿಯ ವರವಾಗಿಸು||ಅ.ಪ|| ನಾ ಸೋತು ಬಂದಿರುವೆ ನಿನ್ನಯ ಬಳಿಗೆ ನೀನೀಗ ದಯೆದೋರು ಈ ಬಾಳಿಗೆ ಬ್ರಹ್ಮಾಂಡ ನೀನು ಬರಿ ಅಣುವೊಂದು...

ಇದು ಏನು ಹೇಳಮ್ಮ !

ನವೆಂ ೧೫ ಕವನ ೪೨ ವೀಕ್ಷಣೆ

ಅಮ್ಮ ನೋಡು ಇಲ್ಲಿ ಬಂದು ಗಿಡದಲೊಂದು ಹುಳವಿದೆ ತಲೆಯ ಮೇಲೆ ಪುಟ್ಟದಾದ ಕೋಡು ಎರಡು ಅದಕಿದೆ ಬೆರಳಿನಲ್ಲಿ ಮುಟ್ಟಿದಾಗ ಕೋಡು ಒಳಗೆ ಸರಿವುದು ಮೈಯಲೆಲ್ಲ ಜಿಡ್ಡು ಜಿಡ್ಡು ಸವರೆ ಮನವು ಬಾರದು ಮೆಲ್ಲ ಮೆಲ್ಲ ಸರಿಯುತಿಹುದು ಇಲ್ಲ ಅದಕೆ ಅವಸರ ಹರಿದು ಬಂ...

ಅದಕಿಲ್ಲ ಚಿಂತೆ

ನವೆಂ ೧೩ ಕವನ ೩೯ ವೀಕ್ಷಣೆ

ದುಂಡು ಮಲ್ಲಿಗೆ ಒಂದು ಅರಳಿದೆ ಒಂದು ನಾಳೆಗೆ ಕಾದಿದೆ ಸರದಿ ಸಾಲಲಿ ಮತ್ತೆ ಎರಡಿದೆ ಬಿರಿವ ದಿನಗಳು ಮುಂದಿದೆ ಅರಳಿ ನಗುತಿಹ ದಿನದಿ ಕಂಪನು ಹರಡಿ ಸಂತಸ ಪಡುತಿದೆ ನಾಳೆಗುಳಿಯೆನು ಎಂಬ ನೆನಪಲಿ ಇಂದು ನೋವಲಿ ಮುದುಡದೆ ಬಿಳಿಯ ಹೂವಿಗೆ ಹಸಿರು ಎಲೆಗಳು...

ಮಡದಿಯು ಮುನಿದಿರೆ...

ನವೆಂ ೦೭ ಕವನ ೪೦ ವೀಕ್ಷಣೆ

ಮುನಿದು ಪತ್ನಿಯು ದೂರವುಳಿಯಲು ಮುನಿಯ ತರಹದ ಬಾಳಿದು ಮುನಿಸು ಕಳೆಯುವ ಚಿಂತೆ ಮನದೊಳು ಮನಸಿಗೇತಕೊ ಹೊಳೆಯದು ಮರಳ ಮೇಲ್ಗಡೆ ನಡೆದು ಬಳಲಲು ಮರದ ನೆರಳಲಿ ಆಶ್ರಯ ಮರಳಿ ಬರುತಿರೆ ಹೂವ ಪರಿಮಳ ಮರುಳುಗೊಳಿಸುವ ವಿಸ್ಮಯ ಮಾರುಕಟ್ಟೆಯ ಒಳಗೆ ನಡೆದಿರೆ ಮಾರ...

ತಪ್ಪಿಸಿದೆ ರಜೆಯನ್ನು

ನವೆಂ ೦೭ ಕವನ ೩೯ ವೀಕ್ಷಣೆ

ಸಮವಸ್ತ್ರ ಧರಿಸಿ ಬಂದಾಯ್ತು ಶಾಲೆಗೆ ಹೋಗಬೇಕಿದೆ ಇನ್ನು ತರಗತಿಯ ಒಳಗೆ ಸುರಿಸುತಿದೆ ಮಳೆಯ ಬಾನಿಂದ ಮುಗಿಲು ಸಂಜೆಯೆನಿಸುತಿದೆ ಮುಸುಕಿರುವ ಹಗಲು ಮಳೆರಾಯ ನನಗುಂಟು ನಿನ್ನಲ್ಲಿ ದೂರು ನಾ ಬರುವ ಮೊದಲೇ ಸುರಿದಿಲ್ಲ ಜೋರು ಕಾಯುತ್ತ ಕುಳಿತಿದ್ದೆ ಮಳೆ...

ನಮಗಾರು ಸಾಟಿ

ನವೆಂ ೦೧ ಕವನ ೪೧ ವೀಕ್ಷಣೆ

ಕರುನಾಡ ಸಿರಿದೇವಿ ಭುವನೇಶ್ವರಿ ಮಡಿಲನು ನೀಡಿ ಬೆಳೆಸಿದ ತಾಯಿ ಕಾಪಾಡು ನಮ್ಮ|| ಸವಿಜೇನ ನುಡಿಮುತ್ತು ಇದು ನಮ್ಮದು ಕರುಣದಲಿ ಈ ತಾಯಿ ನಮಗಿತ್ತುದು ಉಳಿಸುವುದು ಬೆಳೆಸುವುದು ಹೊಣೆ ನಮ್ಮದು ಕನ್ನಡದೆ ಮಾತಾಡು ದಿನನಿತ್ಯವು ಮುಕ್ಕೋಟಿ ದೇವರಿರೆ ಭಯವ...