ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪೆರ್ಮುಖ ಸುಬ್ರಹ್ಮಣ್ಯ ಭಟ್ 
ಪ

ಪೆರ್ಮುಖ ಸುಬ್ರಹ್ಮಣ್ಯ ಭಟ್ 

೧೮೩ ಲೇಖನಗಳು ೯,೯೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೃಷಿಕನ ಬಾಳಲಿ ಸುಖವಿರಲಿ

ಏಪ್ರಿಲ್ ೨೦ ಕವನ ೬೦ ವೀಕ್ಷಣೆ

ಹಸಿರಿನ ಗಿಡಮರ ನಶಿಸಲು ತೊಡಗಿವೆ ಬಿಸಿಲಿನ ತಾಪ ಮಿತಿಮೀರಿ ಬಸಿಯುವ ಬೆವರಲಿ ಕುಸಿದಿದೆ ನೆಮ್ಮದಿ ಮುಸುಕಿದೆ ಚಿಂತೆ ಬಾಯಾರಿ ಮಾತಲಿ ನುಡಿವರು ರೈತಗೆ ಬೆಂಬಲ ಕಾತರದಿಂದ ಕಾದಿಹನು ಭೂತದ ಬಾಯಲಿ ಗೀತೆಯ ಕೇಳುತ ಸೋತಿಹ ಕೃಷಿಕ ನೊಂದಿಹನು ಮೋಡವು ಮಳೆಯನ...

ಈಟಿನ ಗಿಡ

ಏಪ್ರಿಲ್ ೧೯ ಕವನ ೬೭ ವೀಕ್ಷಣೆ

ಈಟಿನ ಗಿಡವಿದು ಚಂದದಿ ಚಿಗುರಿದೆ ಸಾಟಿಯು ಇಲ್ಲದೆ ಸೊಗಸಾಗಿ ತೋಟದಿ ಬೆಳೆಯುವ ಗಿಡಕಿದು ಪೋಷಣೆ ಕಾಟವ ನೀಡದು ಕಳೆಯಾಗಿ ಕೋಟೆಯ ಸುತ್ತಲು ಕೊಂಚವೆ ಮಣ್ಣಲಿ ನಾಟಿದರಾಯಿತು ಬೆಳೆಯುವುದು ಕೋಟೆಗೆ ಬೇಲಿಯ ರೂಪದಿ ಬೆಳೆದರೆ ದಾಟಲು ಬಿಡದಿಹ ಭದ್ರತೆಯು ಮಳೆ...

ಮುನಿಸೇಕೆ…?

ಏಪ್ರಿಲ್ ೧೬ ಕವನ ೫೫ ವೀಕ್ಷಣೆ

ಮುಡಿತುಂಬ ಮಲ್ಲಿಗೆಯ ಮುಡಿದಿರುವೆ ನೀ ಚೆಲುವೆ ಕುಡಿನೋಟ ನೀನೇಕೆ ಮರೆಸಿ ನಿಂತೆ ಬಡಿಗೆಯಲಿ ಒಂದೆರಡು ಬಡಿದು ಬಿಡು ಮನ ತಣಿಯೆ ಕಡೆಗಣಿಸಿ ತೆರಳದಿರು ನನ್ನ ಕಾಂತೆ ಬಂಗಾರದೊಡವೆಯಲಿ ಶೃಂಗಾರಗೊಂಡಿರುವೆ ಸಂಗಾತಿ ನೀನೀಗ ಬಳಿಗೆ ಬಾರೆ ಸಿಂಗಾರಿ ನಿನ್ನಿ...

ಒಪ್ಪಂದದ ಸಂಬಂಧ

ಏಪ್ರಿಲ್ ೧೫ ಕವನ ೫೩ ವೀಕ್ಷಣೆ

ಅವರೊಳಗೆ ನಡೆದಿದ್ದ ಆ ಒಂದು ಒಪ್ಪಂದ ಈತನಕ ಉಳಿದಿತ್ತು ಈರ್ವರಲಿ ಸಂಭಂದ ಅದು ಈಗ ಹಳತಾಯ್ತು, ಅನುಬಂಧ ಹಳಸಿತ್ತು ಬೇರ್ಪಡುವ ಕಾಲವದು ಬಳಿಗೆ ಬಂದಾಯ್ತು ಒಲವಿದ್ದ ಆ ದಿನದೆ ಮೈಮರೆತು ಜೊತೆಯಾಗಿ ಉದರದಲಿ ಚಿಗುರೊಡೆದು ಒಂದಾದ ಫಲವಾಗಿ ಇಬ್ಬರಿಗು ಬೇಕ...

ಶಿಶುಗೀತೆ - ಅಮ್ಮನು ನೀಡುವ ತಿನಿಸು

ಏಪ್ರಿಲ್ ೧೨ ಕವನ ೫೮ ವೀಕ್ಷಣೆ

ಶಾಲೆಗೆ ಹೋಗುವ ಕಂದನೆ ಅರಿತುಕೊ ಸಿರಿತನ ಎನುವುದು ಆರೋಗ್ಯ ತಿನ್ನಲು ಕುಡಿಯಲು ಸಂಯಮವಿದ್ದರೆ ಬದುಕಲಿ ದೊರೆವುದು ಈ ಭಾಗ್ಯ ರಸ್ತೆಯ ಬದಿಯಲಿ ಮಾರಲು ಇಡುವರು ಬಗೆಬಗೆ ಬಣ್ಣದ ತಿನಿಸುಗಳ ಮನವನು ಸೆಳೆಯುವ ತರದಲಿ ಇರುವುದು ಹಚ್ಚುತ ವಿಷಕರ ಬಣ್ಣಗಳ ತಿ...

ಮುನಿದಿಹ ಚುಕ್ಕಿಯೇ?

ಏಪ್ರಿಲ್ ೧೨ ಕವನ ೫೪ ವೀಕ್ಷಣೆ

ಚಂದಿರನೂರಿನ ಚಂದದ ತಾರೆಗೆ ಬಂದಿತೆ ಮನದಲಿ ಮುನಿಸು ನೊಂದಿಹ ತರವಿದೆ ಬಂಧವು ಕಳಚಿತೆ ಕುಂದಿತೆ ಒಲವಿನ ಕನಸು ಕಂಪನು ಬೀರುವ ಕೆಂಪಿನ ಚುಕ್ಕಿಗೆ ಕಂಪನ ತರಿಸಿತೆ ಗಗನ ಸೊಂಪಿನ ಬಾನಲಿ ರಂಪವ ಮಾಡಿತೆ ತಂಪಿದು ಎನಿಸಿತೆ ತಾಣ ಚೆಲುವಿನ ವದನದೆ ಗೆಲುವದು...

ಮುಗಿಲು ಕಂಡ ನವಿಲು

ಏಪ್ರಿಲ್ ೧೧ ಕವನ ೬೦ ವೀಕ್ಷಣೆ

ಕರಿಯ ಮುಗಿಲು ಬಾನಿನಲ್ಲಿ ಹರಿದು ಬರುವ ಮಿಂಚಿನಲ್ಲಿ ಹರಿದು ಹೋಗುವಂತೆ ಕಿವಿಯು ಗುಡುಗಿನಾರ್ಭಟ ಸುರಿಯಲಿರುವ ಮಳೆಯ ನೆನೆದು ವಿರಹ ಬಾಧೆಯಲ್ಲಿ ನವಿಲು ಕರೆಯಲೆಂದು ಗೆಳತಿಯನ್ನು ಕಳೆಯೆ ಸಂಕಟ ಗಿರಿಯ ಹತ್ತಿ ಬಂದ ನವಿಲು ಮುರಿದ ಮರದ ಕಾಂಡವೇರಿ ಬರದೆ...

ರುಚಿಕರ ಪಡುವಲ

ಏಪ್ರಿಲ್ ೦೮ ಕವನ ೪೯ ವೀಕ್ಷಣೆ

ಕಡ್ಡಿಯಂಥ ಬಳ್ಳಿಯಲ್ಲಿ ಅಗಲದೆಲೆಯು ಹಲವಿದೆ ನಡುವಿನಲ್ಲಿ ಖಾದ್ಯಕಾಗಿ ಕಾಯಿಯೊಂದು ಬಿಟ್ಟಿದೆ ಬಳ್ಳಿಯಲ್ಲಿ ಹಾವಿನಂತೆ ಭೂಮಿ ತನಕ ಇಳಿಯದೆ ಸುತ್ತ ಸುತ್ತ ಸುತ್ತಿಕೊಂಡು ಸುರುಳಿಯಾಗಿ ನಿಂತಿದೆ ಅಟ್ಟಿ ಇರಿಸಿದಂತೆ ಹೇಗೆ ಬೆಳೆದು ಬಂತು ಗಿಡದಲಿ ಇದನು...

ಕರಗುತಿದೆ ಸಮಯ

ಏಪ್ರಿಲ್ ೦೬ ಕವನ ೪೭ ವೀಕ್ಷಣೆ

ಕರಗತೊಡಗಿದೆ ಸಮಯ ಬೆರಗುಗೊಳ್ಳುವ ತರದೆ ಸರಿದು ಹೋಗುತಲಿಹುದು ವ್ಯರ್ಥವಾಗಿ ಬರಿದೆ ಯೋಚನೆಗಿಳಿದು ನೆರಿಗೆಗಟ್ಟಿದೆ ದೇಹ ಸುರಿಯದೆಲೆ ಕರಿಮುಗಿಲು ದೂರ ಸಾಗಿ ಜಗದ ಬಾಳುವೆಯಲ್ಲಿ ಸಿಗುವ ವೇಳೆಯೆ ಹೊನ್ನು ತೆಗಳಿ ಕುಳಿತರೆ ಸಾಕೆ ಪರರ ಬಗೆಗೆ ಬಗಲಿನಲ್ಲ...

ಬರೆದೆ ಪದವ ಪೋಣಿಸಿ

ಏಪ್ರಿಲ್ ೦೪ ಕವನ ೪೦ ವೀಕ್ಷಣೆ

ಮುರಳಿಯನ್ನು ಬದಿಯಲಿಟ್ಟು ಹೆರಳ ಹೆಣೆವ ನೆಪದಲಿ ಕರೆವ ಮೊದಲೆ ಬಂದೆ ನೀನು ತರುಣಿ ಮನವು ಖುಷಿಯಲಿ ಹರಡಿ ನಿಂತ ಹೆರಳನೆಲ್ಲ ಕರದಲೊಟ್ಟುಗೂಡಿಸಿ ಸರಿಯದಂತೆ ನೇಯ್ದ ಜಡೆಯ ಪರಿಯನೆಂತು ಪೇಳಲಿ ತುರುಬಿನಲ್ಲಿ ಹೂವನಿಟ್ಟೆ ಮರೆಯಲಾರೆನೀಕ್ಷಣ ತಿರುಗದಂತೆ ನ...

ಇದು ಯಾವೂರ ಭಾಷೆ ?

ಏಪ್ರಿಲ್ ೦೧ ಕವನ ೫೯ ವೀಕ್ಷಣೆ

ಕನ್ನಡ ನಾಡಿದು ನಮ್ಮದು ಎನ್ನುವ ಹೆಮ್ಮೆಯು ಹರಿದಿದೆ ನರನಾಡಿ ಕನ್ನಡ ಮಾತೆಗೆ ಮಣಿಯುವ ಭಕ್ತಿಯು ನಮ್ಮಯ ಎದೆಯಲಿ ಮನೆಮಾಡಿ ನೌಕರಿ ಹಿಡಿಯಲು ಬರುವರು ಕೆಲವರು ಜೀವನ ಪಯಣಕೆ ರಹದಾರಿ ಅಂಗಡಿ ಇರಿಸಲು ಬರುವರು ಹಲವರು ಲಾಭವ ದೃಷ್ಟಿಯ ವ್ಯಾಪಾರಿ ಕನ್ನಡ...

ಕನಿಕರಿಸು ಈಶಾ

ಮಾರ್ಚ್ ೩೧ ಕವನ ೫೭ ವೀಕ್ಷಣೆ

ಸೇವಾ ಭಾಗ್ಯವ ಕರುಣಿಸೆಯಾ ಕಾದಿರುವೇ ನಾ, ಜಗದೊಡೆಯಾ||ಪ|| ನಂಬಿ ಬಂದಿರುವೆ ನಿನ್ನಡಿಗೆ ತಾಮಸ ಏತಕೆ ಓ ಪ್ರಭುವೆ ಕಂದನ ಮೊರೆಯಾ ನೀ ಕೇಳು ದೇವಾ ಒಲವಿಂದ ಬಂದೀಗ ಸಲಹೆಂದು ಬೇಡುವೆ||ಅ.ಪ.|| ಕೈಜೋಡಿ ಮುಂದೇ ನಿಂತಿರುವೆ ನೀನೇಕೆ ನನ್ನಲಿ ಮುನಿದಿರುವ...