ರಾಮನ ನೊಸಲಿಗೆ ಸೂರ್ಯನ ತಿಲಕ
ಚೈತ್ರದ ಶುಕ್ಲದ ನವಮಿಯ ದಿನದಲಿ ಬುವಿಯಲಿ ರಾಮನ ಅವತಾರ ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆಯಲು ಮಾಡಿದ ದನುಜರ ಸಂಹಾರ ರಾಮನ ನೊಸಲಿಗೆ ಚಂದದ ತಿಲಕವ ಇರಿಸಿದೆ ಸೂರ್ಯನ ಹೊಂಗಿರಣ ಎಂತಹ ಸುಂದರ ಕ್ಷಣವಿದು ಎನಿಸಿದೆ ಧನ್ಯತೆ ಪಡೆಯಿತು ಈ ನಯನ ಪೃಥ್ವಿಯ ಒ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಚೈತ್ರದ ಶುಕ್ಲದ ನವಮಿಯ ದಿನದಲಿ ಬುವಿಯಲಿ ರಾಮನ ಅವತಾರ ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆಯಲು ಮಾಡಿದ ದನುಜರ ಸಂಹಾರ ರಾಮನ ನೊಸಲಿಗೆ ಚಂದದ ತಿಲಕವ ಇರಿಸಿದೆ ಸೂರ್ಯನ ಹೊಂಗಿರಣ ಎಂತಹ ಸುಂದರ ಕ್ಷಣವಿದು ಎನಿಸಿದೆ ಧನ್ಯತೆ ಪಡೆಯಿತು ಈ ನಯನ ಪೃಥ್ವಿಯ ಒ...
ತನಗೆ ತಾನೇ ಸಿಂಗರಿಸಿಕೊಳ್ಳುತಿಹ ಜಾಣೆ ಒಂದಿಷ್ಟು ವ್ಯತ್ಯಾಸ ಸಹಿಸುವುದ ಕಾಣೆ||ಪ|| ನಯನಕಿಟ್ಟಳು ಕಪ್ಪು ತುಟಿಗೆ ಲೇಪಿಸಿ ಕೆಂಪು ಸರಿಸಾಟಿ ತನಗಿಲ್ಲ ಎಂಬ ನಿಲುವು ಕೆನ್ನೆಗಂಟಿದ ಬಣ್ಣ ಉಡುಪಿಗೊಪ್ಪುವ ವರ್ಣ ದರ್ಪಣದೆ ಪ್ರತಿಬಿಂಬ ಸೆಳೆದು ಕಣ್ಣು...
ಗುಡಿಯ ಸೇರದ ಹೂವು ಮುಡಿಯಲಾಗದ ಸುಮವು ಗಿಡದಲರಳದೆ ಬರಿದೆ ನಗುವ ಹೂವು ಗಂಧವಿಲ್ಲದ ಹೂವು ಬಂಧಕೆಳಸದ ಸುಮವು ಬಂದ ದುಂಬಿಗೆ ಜೇನು ಕೊಡದ ಹೂವು ಮೊಗ್ಗು ಅರಳುವ ಹಿತದ ಹಿಗ್ಗು ನೀಡದ ಸುಮವು ಕುಗ್ಗಿ ಹೋಗಿದೆ ಮನದೆ ನೊಂದ ಹೂವು ಸುದ್ಧಿಯಾಗದ ಹೂವು ಮುದ್...
ಬೋನಿನ ಒಳಗಡೆ ಇರಿಸಿದ ತಿನಿಸನು ದಾನವಿದೆನ್ನುತ ಬಯಸದಿರು ಪ್ರಾಣವ ತೆಗೆಯುವ ರೂಪಿತ ಸಂಚಿದು ಬೇನೆಯ ಸುಳಿಯಲಿ ಸಿಲುಕದಿರು ಬಲೆಯಲಿ ಸಿಲುಕಿಸಿ ಹಣಿಯುವ ತಂತ್ರವು ಒಳಗಡೆ ಇರಿಸಿದ ಸಿಹಿತಿಂಡಿ ಹಲವಿಧ ಹಾದಿಯ ಹಿಡಿವರು ಜಯಿಸಲು ಕಲೆಯಲಿ ಜಾಣರು ಈ ಮಂದಿ...
ರೆಕ್ಕೆಯು ಕಳಚಿದೆ ಪಕ್ಕದೆ ಬಿದ್ದಿದೆ ಚೊಕ್ಕದ ಬಾಳಲಿ ಬರಸಿಡಿಲು ಕೊಕ್ಕಿಗೆ ಕಾಳನು ಇಕ್ಕುವರಿಲ್ಲದೆ ಹಕ್ಕಿಯು ನರಳಿದೆ ನೋವಿನೊಳು ಕಿರಿಕಿರಿ ಮಾಡದೆ ಕರುಣೆಯ ನೋಟದೆ ಕರೆದಿದೆ ಸನಿಹಕೆ ಈ ಹಕ್ಕಿ ನೆರವನು ಬಯಸಿದೆ ದೊರೆಯುವ ಭರವಸೆ ಮೊರೆಯನು ಇಡುತಿದ...
ಪ್ರಕೃತಿಯ ಮಡಿಲಲಿ ಬೆಳೆದಿಹ ಮರವದು ಇಂದಿಗೆ ಕೇವಲ ನೆನಪಿನಲಿ ಮನುಜನ ಕ್ರೌರ್ಯದ ಕೊಡಲಿಯ ದಾಳಿಗೆ ಬೆಳೆದಿಹ ವೃಕ್ಷವು ಧರೆಗುರುಳಿ ಉಳಿದಿಹ ಕಾಂಡವ ಬಿಸಿಲಿನ ತಾಪವು ಇರಿಸಿದೆ ನಡುವಲಿ ಅದಸೀಳಿ ಯಾವುದೊ ಸಸ್ಯದ ಬಲಿತಿಹ ಬೀಜವ ತಂದಿದೆ ಬೀಸಿದ ತಂಗಾಳಿ...
ಬಿಸಿಲಿನ ಬೇಗೆಗೆ ಬಸವಳಿದೀಜಗ ಕಸಿವಿಸಿಗೊಳ್ಳುತ ಕುಳಿತಿರಲು ನಸುಕಲಿ ಬಿರಿದಿಹ ಕುಸುಮವು ಮುದುಡಿದೆ ವಸುಧೆಯು ದಾಹದೆ ನೊಂದಿರಲು ಮುತ್ತಿದ ಬೇಸಿಗೆ ಕುತ್ತನು ತಂದಿದೆ ಕತ್ತಲಿನಲ್ಲಿದೆ ಧರೆ ಜೀವಿ ಶಿಸ್ತನು ಕಾಯದೆ ಹೊತ್ತಿಗೆ ಸುರಿಯದೆ ಬತ್ತಿದೆ ಸುತ...
ದುಡಿಮೆಯಲಿ ನಾ ಸಾಗಿ ಗಡಿಬಿಡಿಯ ಬಾಳಲ್ಲಿ ಬಿಡುವನ್ನು ಬಯಸಿ ಮನ ರೋಸಿ ಹೋಗಿ ಕಡಲತ್ತ ಸೆಳೆದಿರಲು ದಡದಲ್ಲಿ ನಡೆದಿರಲು ತಡೆಯೊಡ್ಡಿ ಕರೆದಿತ್ತು ನನ್ನ ಕೂಗಿ ನಡುವಿನಲಿ ಕರವಿಟ್ಟು ಬೆಡಗಿನಲಿ ಕುಳಿತಿರುವ ಹುಡುಗಿಯನು ನಾ ಕಂಡೆ ದಂಡೆಯಲ್ಲಿ ಕಡು ನೀಲಿ...
ರಂಗ ನಿನ್ನ ಸಂಗದಿಂದ ರಾಧೆ ಬಾಳು ಪಾವನ ದೇವ ನಿನ್ನ ನಾಮ ಸ್ಮರಣೆ ಎಂಥ ಸೊಗಸು ಜೀವನ ಮರಳುಗಾಡಿನಲ್ಲಿ ನಡೆಯೆ ದಾಹ ಎನಿಸಲಾರದು ದಟ್ಟ ಅಡವಿ ನಡುವೆ ಸಿಲುಕೆ ಭಯವು ಇನಿತು ಕಾಡದು ಭೂಮಿಯಲ್ಲಿ ನನ್ನ ಬಾಳು ನೀನು ಇತ್ತ ಬಳುವಳಿ ನಿನ್ನ ಕೂಡಿ ಸುಖವ ಪಡೆವ...
ಕರಿಮಣಿಯ ಮಾಲಿಕನು ನೀನಲ್ಲ ಎನ್ನದಿರು ಇರಬಹುದು ನಮ್ಮೊಳಗೆ ಕಲಹ ನೂರು ಪ್ರೇಮದಲಿ ಕಲಹಗಳು ಅತಿ ಸಹಜ ಎನ್ನುವರು ಸಂಯಮವು ಬೇಕೀಗ ಒಂದು ಚೂರು ಸಂಸಾರ ಎಂದಾಗ ಮಾತೊಂದು ಬರಬಹುದು ಅದನೊಂದು ವಿಪರೀತ ಎಣಿಸಬಹುದೆ? ಅನುರಾಗ ತುಂಬಿರಲು ಒಂದಿಷ್ಟು ಜೊತೆಯಲ್...
ಅಡಿಯನು ಮೆಲ್ಲಗೆ ಇಡುತಿರು ಪ್ರಿಯತಮೆ ದಡವದು ಕೊಂಚ ದೂರವಿದೆ ಹಿಡಿದಿರು ಕರವನು ಬಿಡೆ ನಾ ಜಾರಲು ಕೊಡುವೆನು ವಚನ ನಾ ನಿನಗೆ ಬಾಳಿನ ಪಯಣದಿ ಬೀಳದೆ ಸಾಗಲು ಜೋಳಿಗೆ ತುಂಬ ಪ್ರೀತಿಯಿದೆ ತಾಳುವ ಭಾವವು ಬಾಳಿಗೆ ಬೇಕಿದೆ ತೋಳನು ಚಾಚಿ ನಿಂತಿರುವೆ ಒಪ್ಪ...
ಕೊರಗಿ ಕೊರಗಿ ಮನದೆ ಶಶಿಯು ಸೊರಗಿ ಸೊರಗಿ ಕೊಂಚ ಕೊಂಚ ಕರಗಿ ಮುಗಿದು ಕೊನೆಯಲೊಮ್ಮೆ ಶೂನ್ಯ ತಲಪಿದ ಮರುಗಿದಂಥ ಚುಕ್ಕಿ ತಾರೆ ಕರೆದು ಶಶಿಯ ನೋವ ಕಳೆಯೆ ಮೆರೆಯೆ ಮತ್ತೆ ಗುಂಡಗಾದ ಬೆಳಕು ಚೆಲ್ಲಿದ ಇರುಳ ಲಾಂದ್ರ ಚುಕ್ಕಿ ಚಂದ್ರ ಮರಳೆ ತನ್ನ ಕಾರ್ಯವೆ...