ಸತೀಶ ಎನ್
sathishnasa
ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಕಣ್ಣು, ನಾಸಿಕ, ಜಿಹ್ವೆ, ತೊಗಲು, ಕರ್ಣಗಳು ಪಂಚೇಂದ್ರಿಯಗಳಿವು ಹುಚ್ಚು ತುರಗಗಳಂತೆ ಮನಸ ಸೆಳೆದೊಯ್ಯುವುದು ತನ್ನಿಚ್ಛೆಯಂತೆ ಸಾಧನೆಯ ಹಾದಿಯಲಿ ಇದುವೆ ಮುಳುವಂತೆ ಇಂದ್ರಿಯಗಳ ಬಯಕೆಯದು ಅಲೆಗಳೋಪಾದಿ ಮನವನಿರಿಸು ಅದರೆದುರು ಬಂಡೆಯ ತೆರದಿ ಇಂದ್ರಿಯ...
ಚಲೋಮಲ್ಲೇಶ್ವರ 14 ಮತ್ತು 15 ರ ನಡುವೆ ನಡೆದದ್ದು
ಆ ಪೋಲೀಸ್ನೋರು ಹೇಳಿದ್ದು ಕೇಳಿ ನೀವೆಲ್ಲ ಚಲ್ಲಾಪಿಲ್ಲಿಯಾಗಿ ಓಡಿಹೋಗಿಬಿಟ್ಟಿರಿ ಯಾಕೆ ಎಲ್ಲ ಓಡಿಹೋದರು ಅಂತ ಗೊತ್ತಾಗ್ದಲೆ ನಾನು ಗಾಬರಿಯಾಗಿ ನೋಡ್ತಾಇದ್ದೆ “ ನೀವು ಅದೇ ಗ್ಯಾಂಗ್ ನೋರೇನ್ರಿ “ ಅಂತ ಕೇಳಿದ ಪೋಲೀಸ್ ಪಿ ಸಿ ಇನ್ನು ನನ್ನನ್ನೆ ಎಳ್...
ಪಂಚಭೂತಗಳ ಮಾಯೆ -(ಶ್ರೀ ನರಸಿಂಹ-7)
ದೇಹವೆಂಬುದಿದು ಪಂಚಭೂತಗಳ ಮಿಲನ ವಿವಿದ ದೇಹಗಳ ಸೃಷ್ಠಿ ದೇವನಿಚ್ಚಾದೀನ ನೀರ ಮೇಲಣ ಗುಳ್ಳಯೆಂಬುದು ಒಡೆದಂತೆ ದೇಹವಳಿಯಲದು ಪಂಚಭೂತಗಳಲಿ ಲೀನ ಆಕಾಶವೆಂಬುದದು ಉದರದ ಸೂಚಕವು ಜಲದ ಸೂಚಕವದುವೆ ನೆತ್ತರಿರುವಿಕೆಯು ಮೂಳೆ,ಮಾಂಸ,ತೊಗಲು ಮಣ್ಣಿನ ಕಣವು ವಾ...
ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
ಬುದ್ದಿ ವಿವೇಕಗಳನು ಅಪಹರಣ ಮಾಡಿ ಮನವ ಅಧಃಪತನದ ದಾರಿಯಲಿ ದೂಡಿ ಮೆರೆಯುತಿದೆ ಅರಿಷಡ್ವರ್ಗಗಳ ಮೋಡಿ ಮನುಜರ ಬುದ್ದಿಯ ಕೆಡೆಸಿಹುದು ಕದಡಿ ಕಾಮ,ಕ್ರೋಧ,ಮದ,ಮಾತ್ಸರ್ಯ, ಲೋಭ ಮೋಹಗಳದುವೆ ಅರಿಷಡ್ವರ್ಗಗಳಾಗಿಹುದು ಸಾಧನೆಯ ಹಾದಿಯಲಿ ಶತ್ರುಗಳೆನಿಸಿಹುದು...
ಹಲ್ಲಿ ಬಿದ್ದ ಫಲ -ಒಂದು ಕಲ್ಪನಾ ವಿಡಂಬಣೆ
ಬೆಳಗ್ಗೆ ಎದ್ದ ತಕ್ಷಣ ಎಲ್ಲರಿಗೂ ಇರುವಂತೆ ನನಗೂ ಮುಖ ತೊಳಿಯೋ ಅಭ್ಯಾಸ ಇರೋದ್ರಿಂದ ಅಂದು ಬಾನುವಾರ ಎದ್ದು ಬಚ್ಚಲು ಮನೆ ಕಡೆ ನಿದ್ದೆಗಣ್ಣಲ್ಲಿ ಹೆಜ್ಜೆ ಹಾಕಿದೆ ಬಚ್ಚಲ ಮನೆ ಮುಂದೆ ನಿಂತೆ, ಎನೋ ಅಡ್ಡ ಇದೆಯಲ್ಲ ಅನ್ನುಸ್ತು ಕನ್ನಡಕ ಬೇರೆ ಹಾಕಿರಲ...
ತ್ರಿಗುಣಗಳ ಮಾಯೆ- (ಶ್ರೀ ನರಸಿಂಹ-5)
ದೇವನ ಸೃಷ್ಠಿಯಿದು ತ್ರಿಗುಣಗಳಾದೀನ ತಾಮಸಿಕ, ರಾಜಸ, ಸಾತ್ವಿಕದ ಮಿಶ್ರಣ ತಮಕಿಂತ ಉತ್ತಮ ರಾಜಸಿಕವಹುದು ಇವಕಿಂತ ಮಿಗಿಲು ಸಾತ್ವಿಕತೆ ಎಂಬುದು ತಾಮಸಿಕ ಎಂಬುದದು ರಾಕ್ಷಸಿ ಪ್ರಭಾವ ರಾಜಸಿಕ ಎಂಬುದು ವ್ಯಾವಹಾರಿಕ ಭಾವ ಸಾತ್ವಿಕತೆಯದುವೆ ಸಮಾನತೆಯ ಸ್...