ಕುವೆಂಪು
ಇವತ್ತಿನ ಹಾರೈಕೆ. ನಾಳಿನ ಪೂರೈಕೆ. ಇಂದಿನ ಕನಸು. ನಾಳೆಯ ಕನಸು -ಕುವೆಂಪು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sathishnasa
ಇವತ್ತಿನ ಹಾರೈಕೆ. ನಾಳಿನ ಪೂರೈಕೆ. ಇಂದಿನ ಕನಸು. ನಾಳೆಯ ಕನಸು -ಕುವೆಂಪು
ಜಗದಲಿ ನಡೆಯುತಿಹುದೆಲ್ಲವು ದೈವೇಚ್ಛೆಯಂತೆ ನಮ್ಮಂತೆ ನಡೆದರೂ ನಡೆದಿಹುದು ಅವನಿಚ್ಛೆಯಂತೆ ಅವನಾಡಿಸುತಿಹ ಸೂತ್ರದ ಬೊಂಬೆಗಳಂತೆ ನಾವೆಲ್ಲ ಮಾಯೆಯನುವ ಸೂತ್ರದಿಂದ ಆಡಿಸುತಿಹ ಜಗವನೆಲ್ಲ ಸಿರಿತನದ ಮಾಯೆಯಲಿ ಇರಿಸಿ ಮೆರೆಸುವನು ಒಮ್ಮೆ ಬಡತನದ ಬೇಗೆಯಲಿ...
ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೇ ಹೊರತು ಒಡೆಯಬಾರದು. -ಮಾಸ್ತಿ
ಬಯಲಿನಲಿ ನಿರ್ಮಿಸಿರುವ ಮನೆಯ ತೆರದಿ ದೇಹವೇ ಮನೆಯು ಆತ್ಮ ಬಯಲಿನೋಪಾದಿ ಮನೆಗಳ ಒಳಹೊರಗೂ ಬಯಲು ಇರುವಂತೆ ದೇಹಗಳ ಒಳ ಹೊರಗಿಹುದು ಆತ್ಮವು ಅಂತೆ ತ್ರಿಗುಣಗಳಾಧಾರ ದೇವನ ಈ ಜಗದ ಸೃಷ್ಠಿ ಎಲ್ಲರ ಒಳಗೆ ತುಂಬಿಹನು ಮಾಯೆಯ ದೃಷ್ಠಿ ಮುಕುತಿಯ ಪಥದಲಿರು ಸಾ...
ನಾನು ನನದೆನುವ ಮಮಕಾರ ಬೆಳಸದಿರು ಜಗದಲ್ಲಿ ದೇವನಿಗೆ ಸೇರಿದುದೆಲ್ಲ ನಿನದೆನ್ನುವುದು ಏನಿಲ್ಲ ಇಲ್ಲಿ ಯಾತ್ರಿಕರು ನಾವುಗಳೆಲ್ಲ ಮುಕುತಿ ಗಳಿಸುವ ಪಥದಿ ಎಲ್ಲ ಜೀವಿಗಳ ಸಮದೃಷ್ಠಿಯಲಿ ನೋಡು ಜೀವನದಿ ಹಲವು ಜೀವಿಗಳ ಸೃಷ್ಠಿ ಅದು ದೇವನ ಇಚ್ಛೆಯಂತೆ ಮಾನ...
ವಿದ್ಯೆ ಒಂದೊಂದು ಕಡೆ ಒಂದೊಂದು ಬಗೆಯ ಹಣ್ಣು ಕೊಡುತ್ತದೆ. - ಪಂಜೆ ಮಂಗೇಶ ರಾವ್
ಜಪ, ತಪ, ಧ್ಯಾನಗಳೆನುತ ಮಾಡುವ ಕರ್ಮಗಳು ಮನವ ನಿಗ್ರಹಿಸಲಿರುವ ಸಾಧನೆಯ ಮಾರ್ಗಗಳು ಚಂಚಲತೆಯನಳಿಸಿ ಮನಕೆ ಸ್ಥಿರತೆ ನೀಡುವವು ಆತ್ಮಸಾಕ್ಷಾತ್ಕಾರದೆಡೆಗೆ ದಾರಿಯನು ತೋರುವವು ಗುರುವಿನುಪದೇಶದ ಮಂತ್ರದನುಷ್ಠಾನವೇ ಜಪವು ಏಕಾಂತದಿ ಪರಮಾತ್ಮನಲಿ ಮನ ನಿಲ...
ರಾಜಕಾರಣಿ ಬರಲಿರುವ ಮತದಾನ, ಚುನಾವಣಾ ಫಲಿತಾಂಶದ ಬಗ್ಗೆ ಮಾತ್ರ ಯೋಚಿಸುತ್ತಾನೆ. ರಾಜಕೀಯ ಮುತ್ಸದ್ದಿ ಮುಂದಿನ ತಲೆಮಾರಿನ ಭವಿಷ್ಯದ ಬಗ್ಗೆ ಆಲೋಚಿಸುತ್ತಾನೆ.- ಜೇಮ್ಸ್ ಫ್ರೀಮನ್ ಕ್ಲಾರ್ಕ್
ದೇಹವೇ ನಾನೆನುವ ಭ್ರಮೆಯನು ಬಿಡು ಮರುಳೆ ಉಸಿರು ನಿಲ್ಲಲಾಕ್ಷಣವೆ ನಶಿಪುದು ಕಾಯ ಕೂಡಲೆ ಮನಸು,ಬುದ್ದಿಗಳೆ ನಾನೆಂಬುದದುವು ಮೂಡತೆಯು ಕಾಯವಳಿಯಲದರೊಂದಿಗಳಿವ ತರಂಗಗಳು ಅವು ದೇಹದ ಸುಖವೆಂಬುದದು ಕ್ಷಣಿಕ ಸುಖವಾಗಿಹುದು ದೇಹ ನಾನಲ್ಲೆಂಬರಿವೆ ಶಾಶ್ವತ...
ಹಲಸಿನ ಹಣ್ಣೆಂಬುದನು ಬಿಡಿಸಿದಂತೆ ಜೀವನವುಅಂಟಿನೋಪಾದಿಯಲಿ ಸಮಸ್ಯೆಗಳುದ್ಬವಿಸುವವುತೈಲವನು ಲೇಪಿಸೆ ಕರಗಳಿಗೆ ಅಂಟು ಅಂಟದದುಸಮಸ್ಯೆಗಳನೆದುರಿಸೆ ತಾಳ್ಮಯೆ ತೈಲವಾಗಿಹುದು ಪ್ರಾಪ್ತಕರ್ಮಗಳು ದೈವೆಚ್ಛೆ ಮಾಡಲೇಬೇಕಿಹುದುಕಾಮ್ಯ ಕರ್ಮಗಳೆಂಬುದದು ನಿನ್ನ...