ಕಾಲದ ಚಕ್ರ (ಶ್ರೀ ನರಸಿಂಹ 48)
ಕಾಲವೆಂಬುವುದದಕೆ ಆದಿ,ಅಂತ್ಯಗಳೆಂಬುವುದಿಲ್ಲ ಎಲ್ಲದಕೂ ಸಾಕ್ಷಿಯಾಗಿಯೂ ಕಾರಣವದೇನಾಗಿಲ್ಲ ಜಗದ ಈ ಸೃಷ್ಟಿಗೂ ಮುನ್ನ,ಸ್ಥಿತಿಯಲ್ಲಿ,ನಂತರವು ಕಾಲದ ಇರುವೆಂಬುವುದದು ಎಂದಿಗೂ ಶಾಶ್ವತವು ಕಾಲವೆಂಬುವುದನು ಎದುರಿಸಿ ನಿಂತವರಾರಿಹರು ಅದರೆದುರು ಮಂಡಿ ಊರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sathishnasa
ಕಾಲವೆಂಬುವುದದಕೆ ಆದಿ,ಅಂತ್ಯಗಳೆಂಬುವುದಿಲ್ಲ ಎಲ್ಲದಕೂ ಸಾಕ್ಷಿಯಾಗಿಯೂ ಕಾರಣವದೇನಾಗಿಲ್ಲ ಜಗದ ಈ ಸೃಷ್ಟಿಗೂ ಮುನ್ನ,ಸ್ಥಿತಿಯಲ್ಲಿ,ನಂತರವು ಕಾಲದ ಇರುವೆಂಬುವುದದು ಎಂದಿಗೂ ಶಾಶ್ವತವು ಕಾಲವೆಂಬುವುದನು ಎದುರಿಸಿ ನಿಂತವರಾರಿಹರು ಅದರೆದುರು ಮಂಡಿ ಊರ...
ವಿವಿಧ ರೂಪದಲಿ ಆಭರಣಗಳ ಮಾಡಿದರೇನುಲೋಹ ಬಳಸಿರುವುದದಕೆ ಒಂದೆ ಅಲ್ಲವೇನು ವಿವಿಧ ಹೆಸರಿನ ಪಾತ್ರಗಳ ನಟನು ಮಾಡಿದರುಮೂಲ ನಾಮದಲೆ ಅವನ ಎಲ್ಲ ಕರೆಯುವರು ದೇವ ಸೃಷ್ಠಿಯೊಳಂತೆ ವಿವಿಧ ದೇಹಗಳಿಹುದುಎಲ್ಲ ದೇಹದೊಳಗಿರುವ ಶಕ್ತಿ ಒಂದೆ ಆಗಿಹುದುಮನಸಿನಹಮಿಕೆ...
ಜೀವ,ಬ್ರಹ್ಮಗಳೊಂದೆ ಆಗಿಹುದೆನುವುದು ಅಧ್ವೈತವು ಬ್ರಹ್ಮನಂಶಗಳೆ ಜೀವಗಳೆನುವುದು ವಿಶಿಷ್ಟಾಧ್ವೈತವು ಜೀವ, ಬ್ರಹ್ಮಗಳಲಿ ಬೇಧವಿಹುದೆನುವುದು ಧ್ವೈತವು ಎಲ್ಲ ತತ್ವೋಪದೇಶಗಳು ಮುಕ್ತಿಯೆಡೆಗೊಯ್ಯುವವು ಸಾಧಕರು ಸಾಧನಾನುಭವದಿ ತತ್ವಗಳ ನುಡಿದಿಹರು ಇದರರ...
ಮರುಗುವುದು ಮನ ಮೆಚ್ಚುತ್ತಿಲ್ಲ ಜಗವೆನ್ನ ಎನಿಸಿ ಗೈದ ಕಾರ್ಯಗಳಿಗೆ ಹೊಗಳಿಕೆಯನದು ಬಯಸಿ ತೆಗಳಿಕೆಗಳನು ಸಹಿಸದೆ ಮನಸು ಕೊರಗುವುದು ಮೆಚ್ಚಿಸಬೇಕಿದೆ ಜಗವನೆನುತಲಿ ಪರಿತಪಿಸುವುದು ಮೆಚ್ಚಬೇಕೆನ್ನನೆಂದು ನೀ ಕರ್ಮಗಳ ಮಾಡದಿರು ಜಗವನೆಲ್ಲ ಮೆಚ್ಚಿಸಲಾಗ...
ಹೊಸದಾಗಿ ವಾಯುಸೇನೆಯಲ್ಲಿ ವಿಮಾನ ಚಾಲಕನ ಕೆಲಸಕ್ಕೆ ಸೇರಿದ ಗುಂಡನಿಗೆ ಅವನ ಸ್ನೇಹಿತ ತಿಮ್ಮ ಒಂದು ವೇಳೆ ನೀನು ಚಾಲನೆ ಮಾಡುತ್ತಿರುವ ವಿಮಾನಕ್ಕೆ ಅಪಘಾತವಾದರೆ ಅದರಿಂದ ನೆಗೆದು ಪಾರಾಗಲು ಅನುಕೂಲವಾಗುತ್ತೆ ಒಂದು ಪ್ಯಾರಾಚೂಟ್ ಖರೀದಿಸು ಎಂದು ಸಲಹೆ...
ಹಿಂದೆ ನೋಡೊಮ್ಮ ನೀ,ಏನ ಸಾಧಿಸಿಹೆ ಜೀವನದಲ್ಲಿಶೂನ್ಯವೆ ತುಂಬಿಹುದು,ಬರಿದೆ ಕಾಲಕಳೆದಿಹೆ ನೀ ಇಲ್ಲಿಹಣೆಬರಹವೆ ಕಾರಣವೆನುತ ದೂಷಿಸುತಲಿ ಎಲ್ಲದಕುಸಂತೆಯೊಳು ಸುಮ್ಮನೆ ತಿರುಗಿದಂತಾಗಿಹುದಿ ಬದುಕು ಕಳೆದ ಕಾಲವದು ಮರಳಿ ಬಾರದು ನೀ ಚಿಂತಿಸಿದರುಆತ್ಮ ಸಾ...
ಮಾರ್ಗದರ್ಶನ ಬೇಕೆನುತ ಗುರುವನರಸಿ ಹೋಗದಿರು ಕಪಟಿಯಾಗಿರಬಹುದು ಗುರುವು ಎಚ್ಚರಿಕೆಯಲಿ ಇರು ಗುರುವು ಸಿಗಲಿಲ್ಲವೆನುತ ನೀ ಮನಸಿನಲಿ ಕೊರಗದಿರು ಗುರು ಇಲ್ಲದಿರೆ ಸಾಧನೆಯ ಮಾಡಲಾಗದು ಎನ್ನದಿರು ಒಳ್ಳೆಯ ಗುರುವು ಇರಬೇಕು ಸಾಧನೆಯ ಹಾದಿಯಲಿ ಸರಿ ಗುರುವ...
ನ್ಯಾಲಯದಲ್ಲಿ ಅಂದು ಕೊಲೆ ಪ್ರಕರಣವೊಂದು ಇತ್ತು. ನ್ಯಾಯಾದೀಶರು ಬಂದು ತಮ್ಮ ಪೀಠದಲ್ಲಿ ಕುಳಿತು ವಿಚಾರಣೆಗೆ ಅನುಮತಿ ನೀಡಿದರು ಇಬ್ಬರು ಪೋಲಿಸಿನವರು ಒಬ್ಬ ವ್ಯಕ್ತಿಯನ್ನು ಕರೆ ತಂದು ಕಟಕಟೆಯಲ್ಲಿ ನಿಲ್ಲಿಸಿದರು. ನ್ಯಾಯಾದೀಶರು ಅವನನ್ನು ನೋಡಿ ಕೊ...
ಮರೆವು ಎಂಬುವುದೆಮಗೆ ದೇವ ನೀಡಿರುವ ವರವುನೀಡಿರದಿದ್ದರೆ ಮರೆವ ನಡೆಯುತಿರಲಿಲ್ಲವಿ ಜೀವನವುಕ್ಷಣಿಕವಾಗನುಭವಿಪುದು ಮನ ಸುಖ,ದುಃಖಗಳನುಸಮಯ ಕಳೆದಂತೆಮಗೆ ಇವುಗಳನವ ಮರೆಸುವನು ಮರೆ ಸುಖ,ದುಃಖಗಳ ಮರೆಯದಿರು ಜನನಿ,ಜನಕರಮರೆ ಕೋಪ,ದ್ವೇಷಗಳ ಇರಿಸೊಳಗೆ ತಾ...