ಪಾಪ,ಪುಣ್ಯದ ಫಲ (ಶ್ರೀ ನರಸಿಂಹ 66)
ಪುಣ್ಯದ ಕರ್ಮಗಳನಾರು ಮಾಡಲಿಚ್ಚಿಸರು ಅದರ ಫಲಗಳನು ಮಾತ್ರವೆ ಬಯಸುವರು ಪಾಪ ಕರ್ಮಗಳಲೆ ಮನಸು ಮುಳುಗಿಹುದು ಅದರ ಫಲಗಳ ಮಾತ್ರ ಪಡೆಯಲಿಚ್ಚಿಸದದು ಭಾರ ಹೊತ್ತಿಹ ಬೆನ್ನು ನೇರವಾಗಿ ನಿಲದೆಂದು ಪಾಪ ಕರ್ಮಗಳ ಜೀವನದಿ ಸುಖವಿರದೆಂದು ಪಾಪ ಕರ್ಮಗಳಲಿ ನೀ ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sathishnasa
ಪುಣ್ಯದ ಕರ್ಮಗಳನಾರು ಮಾಡಲಿಚ್ಚಿಸರು ಅದರ ಫಲಗಳನು ಮಾತ್ರವೆ ಬಯಸುವರು ಪಾಪ ಕರ್ಮಗಳಲೆ ಮನಸು ಮುಳುಗಿಹುದು ಅದರ ಫಲಗಳ ಮಾತ್ರ ಪಡೆಯಲಿಚ್ಚಿಸದದು ಭಾರ ಹೊತ್ತಿಹ ಬೆನ್ನು ನೇರವಾಗಿ ನಿಲದೆಂದು ಪಾಪ ಕರ್ಮಗಳ ಜೀವನದಿ ಸುಖವಿರದೆಂದು ಪಾಪ ಕರ್ಮಗಳಲಿ ನೀ ಮ...
ಹಣದಿಂದಲೆಲ್ಲ ಸುಖವನು ಪಡೆವೆವೆಂದೆನುತಲಿ ಗಳಿಸಲದನು ಸುಲಭ ಮಾರ್ಗವ ಹುಡುಕುತಲಿ ನೆಮ್ಮದಿಯು ಸಿಗದೆ ಎಮ್ಮ ಮನ ಅಲೆದಿಹುದು ಕಾಂಚಾಣದಾಸೆಯಲದು ಗುರಿಯ ಮರೆತಿಹುದು ಕೂಡಿಡದಿರು ಬೇಕಿಹುದಕಿಂತ ಮೀರಿ ನೀ ವಿತ್ತವನು ಬೇಕಿರುವವರಿಹರೀ ಜಗದಿ ನೀ ನೀಡು ಅಧಿ...
ಮೋಸಮಾಡುತಿಹ ಜನರು ಸಮೃದ್ದಿಯಲಿಹರಿಂದು ಸಂಭ್ರಮಿಸುತಲಿಹರು ಕುಹಕಗಳನಾಡುವವರಿಂದು ಮೆರೆದಿಹರು ವಾಮ ಮಾರ್ಗದಿ ಗಳಿಸುವವರಿಂದು ಪಾಪದ ಭೀತಿ ಮರೆಯಾಗಿಹುದು ಎಲ್ಲರಲಿ ಇಂದು ದಂತ ಫಂಕ್ತಿಯ ನಡುವೆ ಇರುವ ಜಿಹ್ವೆಯ ತೆರದಿ ಬಾಳ ಬೇಕಿಹುದಿಂದು ಸಜ್ಜನರು ಕಪ...
ನಡೆಯಲ್ಲಿ ತಪ್ಪುಗಳಾಗುವುದೆನುವ ಭಯವಿರಬೇಕು ನುಡಿವಾಗ ಪರಮನ ನೋವುದೆನುವ ಭಯವಿರಬೇಕು ಕುಕರ್ಮಗಳಿಂದ ಜಗಕೆ ಕೆಡುಕೆನುವ ಭಯವಿರಬೇಕು ವಾಮಮಾರ್ಗ ಗಳಿಕೆ ಉಳಿಯದೆಂಬ ಭಯವಿರಬೇಕು ಅಳಿಯಲೇ ಬೇಕೀ ಕಾಯ ಮರಣದ ಭಯ ಬಿಡಬೇಕು ಸಾಧನೆಯ ಹಾದಿಯಲಿ ಕಷ್ಟವೆನುವ ಭಯ...
ನಿಂತ ನೀರಾಗದಿರು ನೀನು ಸಾಧನೆಯ ಹಾದಿಯಲಿ ನಿನ್ನಲ್ಪ ಮತಿಗೆ ತಿಳಿದುದನೆ ನೀ ಸತ್ಯವೆಂದೆನುತಲಿ ಎಲ್ಲವನು ಅರಿತಿಹೆನೆಂಬಹಮಿಕೆಯಲಿ ಮೆರೆಯದಿರು ಎಲ್ಲವನು ಜರಿಯುತಲೆಲ್ಲರನು ನೀ ನಿಂದಿಸದಿರು ಎಲ್ಲದರಲಿ, ಎಲ್ಲರಲಿ ಸಮದೃಷ್ಠಿಯನು ಇರಿಸೆಂದು ಗೀತೆಯಲಿ...
ಇಂದ್ರಿಯಗಳ ಬಯಕೆ ತಣಿಪುದೆ ಸುಖವೆಂದೆನುತ ಮನವು ಹೊರಗೆ ತಿರುಗುತಿದೆ ಗುರಿಯ ಮರೆಯುತ ತಪ್ಪಗಳಾಗುವುದದು ಸಹಜ ಸಾಧನೆಯ ಹಾದಿಯಲಿ ತಿದ್ದಿಕೊಂಡಡಿಯನಿಡಬೇಕು ತಪ್ಪುಗಳ ತೊರೆಯುತಲಿ ಜೀವನದನುಭವಗಳಿಂದಲಿ ಪಕ್ವವಾಗಬೇಕು ಮನವು ಸಾಧನೆಯ ಹಾದಿಯಲಿ ಸಿಗುವುದಿ...
ಉರಿವ ಭಾಸ್ಕರನ ಮೋಡದ ತುಣುಕು ಮುಚ್ಚುವಂತೆ ಅಜ್ಞಾನವೆಮ್ಮ ನಿಜ ಸ್ವರೂಪವನು ಮುಸುಕಿಹುದಂತೆ ಮುಚ್ಚಿದರು ಭಾಸ್ಕರನ ನಶಿಸಲಾಗದದನು ಮೋಡಕೆ ನಾಶಪಡಿಸಲಾಗದಂತೆ ನಿಜ ಸ್ವರೂಪವನು ಅಜ್ಞಾನಕೆ ಮುಚ್ಚಿದ ಮೋಡ ಸರಿಯೆ ರವಿಯು ಪ್ರಕರಿಸುವಂತೆ ಅಜ್ಞಾನ ಕಳೆಯಲೆಮ...
ಜಗವನು ನೋಡಿ ಏಕೆ, ಹೇಗೆ ಎನುವ ಪ್ರಶ್ನೆ ಮನದಿ ಅದಕುತ್ತರವ ಹುಡುಕಲೆತ್ನಿಸುವುದು ಮನ ತವಕದಿ ಇದಲ್ಲ, ಹೀಗಲ್ಲವೆನುತಲದು ತರ್ಕಗಳ ಮಾಡುತಲಿ ಉತ್ತರ ಸಿಗದೆ ತೊಳಲಾಡುವುದದು ಜಿಜ್ಞಾಸೆಯಲಿ ಸಾಗರದಾಳ ತಿಳಿಯಲೆತ್ನಿಪ ಉಪ್ಪಿನ ಗೊಂಬೆಯಂತೆ ಸೃಷ್ಠಿ ರಹಸ್ಯ...
ಮುಖ್ಯವಾದವರೇನಾಗಿಲ್ಲ ನಾವುಗಳು ಈ ಜಗಕೆ ಅನಿವಾರ್ಯ ಕೂಡವೇನಿಲ್ಲ ಇಲ್ಲಿ ನಮ್ಮಿರುವಿಕೆ ನಮ್ಮಿರಿವು ಈ ಜಗದಲ್ಲಿ ನೆಪ ಮಾತ್ರವಾಗಿಹುದು ನಾವಿರಲಿ,ಇಲ್ಲದಿರಲಿ ಈ ಜಗವು ನಡೆಯುತಿಹುದು ನಮ್ಮ ಜೀವನದ ಪಯಣ ಮುಗಿದ ದಿನದಂದು ಸನಿಹದವರನು ಬಿಟ್ಟದು ಜಗಕೆ ತ...
ಕಣ್ಣಿಗೆ ಕಾಣನು, ಸ್ಪರ್ಶಕೆ ಸಿಲುಕನು ದೇವನೆನದಿರು ಅವನಿರುವಿಕೆಯನೆ ಸಂಶಯದಲಿ ನೀ ಜರಿಯದಿರು ದೇವನಿರುವಿಕೆ ಕಂಡವರಾರಿಹರೆಂದು ನೀ ಕೇಳದಿರು ವೇಧ,ಪುರಾಣಗಳು ಬರಿಯ ಕಟ್ಟು ಕಥೆಗಳೆನ್ನದಿರು ಕಂಡು,ಮುಟ್ಟಿರುವೆಯೇನು ನಿನ್ನ ಪೂರ್ವಜರ ನೀನು ನಂಬುವುದಿ...
ಆಗಿಹ,ಆಗುತಿಹ, ಆಗುವುದೆಲ್ಲ ನಿನ್ನ ಒಳ್ಳೆಯದಕೆ ನಿನ್ನಂತೆ ಆಗಲಿಲ್ಲವೆನುತಲಿ ನೀ ಕೊರಗುವುದೇತಕೆ ಇಂದಾಗಿಹ ಘಟನೆಯಿಂದಲಿ ದುಃಖ ನಿನಗಾದರು ಮುಂದೊಮ್ಮೆ ಸುಖವೆನಿಸುವುದದರಿಂದ ಅರಿತಿರು ನೀ ಬಯಸಿದುದನು ಬಯಸಿದಾಗಲೆ ನೀಡನವನು ಬೇಡವೆನಿಸುವುದನೆ ನೀಡಿ...
ವಂದಿಸಿದರು ಸರಿ, ನಿಂದಿಸಿದರು ಸರಿ ನೀ ದೇವನನು ವಂದಿಸಿದರು, ನಿಂದಿಸಿದರು ಸ್ಮರಿಸಲೇ ಬೇಕವನನು ಇಹನವನೆಂದು ನಂಬಿದರು ನೀ ಅವನನೆ ಸ್ಮರಿಸುವೆ ಇಲ್ಲವವನೆನುವಾಗಲು ನೀ ಅವನ ಹೆಸರ ಹೇಳುವೆ ನಿನ್ನಂತೆ ನಡೆದಾಗವನ ವಂದಿಸುತ ಸ್ಮರಿಸುವುದೇಕೆ ನಡೆಯದಿರೆ...