ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸತೀಶ ಎನ್
ಸತೀಶ ಎನ್

ಸತೀಶ ಎನ್

sathishnasa

೧೫೮ ಲೇಖನಗಳು ೭೮,೬೩೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಳಿನ ಏಳು ಬೀಳು (ಶ್ರೀ ನರಸಿಂಹ 73)

ಡಿಸೆಂ ೧೪ ಬ್ಲಾಗ್ ೮೫ ವೀಕ್ಷಣೆ

ಉಂಡು ಎಸೆದ ಎಲೆಯಂತೆ ನಡೆಯುತಿಹುದೆಮ್ಮ ಬಾಳು ಮೇಲೊಮ್ಮೆ, ಕೆಳಗೊಮ್ಮೆ ಅಂತೆಮ್ಮ ಬಾಳ ಏಳು ಬೀಳು ಗಾಳಿಯಿಂದಲೆಲೆ ಉಪ್ಪರಿಗೆಯಲೊಮ್ಮೆ,, ತಿಪ್ಪೆಯಲೊಮ್ಮೆ ವಿಧಿಯ ಆಟದಿಂದಲೆಮ್ಮ ಬಾಳು ಮೇಲೊಮ್ಮೆ,,ಕೆಳಗೊಮ್ಮೆ ನಡೆಯುವ ಹಾದಿಯೊಳು ಏರು, ಇಳಿಜಾರುಗಳಿರು...

ಮನದ ಬಯಕೆಗಳು (ಶ್ರೀ ನರಸಿಂಹ 72)

ಡಿಸೆಂ ೦೭ ಬ್ಲಾಗ್ ೬೧ ವೀಕ್ಷಣೆ

ಸಹಜ ಮೆಚ್ಚಿದುದನ್ನೆಲ್ಲ ಮನಸು ಪಡೆಯಲಿಚ್ಚಿಸುವುದು ಅರ್ಹನಿಹೆನೆನದಕೆಂಬುದ ನೀ ಮೊದಲರಿಯಬೇಕಿಹುದು ಪಡೆಯ ಬಯಸದಿರು ನೀ ಮೆಚ್ಚಿದುದ ಒತ್ತಾಯದಿಂದ ಪಡೆದರೂ ನಿನದನು ನೆಮ್ಮದಿಯು ದೊರಕದದರಿಂದ ಸದ್ವಿಚಾರ,ಸದ್ಬಯಕೆಗಳನೇ ಹೊಂದಿರಬೇಕು ಮನವು ಅಸಹಜ ಬಯಕೆಗ...

ನುಡಿ ಮುತ್ತು

ಡಿಸೆಂ ೦೬ ಉಲ್ಲೇಖಗಳು ೨,೫೬೦ ವೀಕ್ಷಣೆ

ಕರ್ಮವನ್ನು ನಾನು ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ಬಿಟ್ಟರೆ ಕರ್ಮದ ಬಂಧ ಅಥವಾ ಕರ್ಮ ತಾನಾಗಿಯೆ ಕಳಚಿ ಬೀಳುತ್ತದೆ ---- ಶ್ರೀ ರಮಣ ಮಹರ್ಷಿಗಳು

ನುಡಿಮುತ್ತು

ಅಕ್ಟೋ ೨೦ ಉಲ್ಲೇಖಗಳು ೭೪೪ ವೀಕ್ಷಣೆ

ಬೆಳಕನ್ನು ನೋಡಲು ಬೆಳಕಿನ ಅವಶ್ಯಕತೆ ಬೇಕಿಲ್ಲ ...........ಶ್ರೀ ರಮಣ ಮಹರ್ಷಿಗಳು

ನುಡಿಮುತ್ತು

ಅಕ್ಟೋ ೦೫ ಉಲ್ಲೇಖಗಳು ೭೫೫ ವೀಕ್ಷಣೆ

"ಮೌನ" ವೆಂಬುದೆ ಅತ್ಯುನ್ನತವಾದ ಗೌರವ ಸೂಚಕ ............ಶ್ರೀ ರಮಣ ಮಹರ್ಷಿಗಳು

ಜಗದಿರುವಿಕೆ (ಶ್ರೀ ನರಸಿಂಹ 71)

ಅಕ್ಟೋ ೦೫ ಬ್ಲಾಗ್ ೭೦ ವೀಕ್ಷಣೆ

ಅಜ್ಞಾನವೆಂಬುವ ಸುಲೋಚನವ ನೀ ಕಣ್ಣಿಗೆ ಧರಿಸಿ ಜಗವ ನೋಡುತಲಿ ಕಾಣ್ವುದನೆ ನಿಜವೆಂದು ಭ್ರಮಿಸಿ ಸರಿಯಿಲ್ಲವೀ ಜಗದೊಳಾವುದು ಎನುತ ಗೊಣಗದಿರು ನಡೆಯುತಿಹುದೆಲ್ಲವ ನೋಡಿ ನೊಂದು ಮರುಗದಿರು ತನ್ನಿಚ್ಚೆಯೆಂತೆ ನಡೆಸಿಹುದೊಂದು ಶಕ್ತಿ ಈ ಜಗವನೆಲ್ಲ ವಿವಿಧ...

ನುಡಿಮುತ್ತು

ಸೆಪ್ಟೆಂ ೨೮ ಉಲ್ಲೇಖಗಳು ೧,೧೨೨ ವೀಕ್ಷಣೆ

ಭೂತ ಕಾಲವಾಗಲಿ, ಭವಿಷ್ಯತ್ ಕಾಲವಾಗಲಿ ಇಲ್ಲ ಇರುವುದು ವರ್ತಮಾನ ಕಾಲ ಮಾತ್ರ ಅದು ಕೂಡ ಒಂದು ಭ್ರಮೆ ಅಷ್ಟೆ ...... ಶ್ರೀ ರಮಣ ಮಹರ್ಷಿಗಳು

ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)

ಸೆಪ್ಟೆಂ ೨೮ ಬ್ಲಾಗ್ ೮೦ ವೀಕ್ಷಣೆ

ತಲೆಯನೆತ್ತಿ ನೋಡು ಇರುಳಲೊಮ್ಮೆ ನೀ ಆಗಸವನು ಕಾಣ್ವ ಗ್ರಹ,ತಾರೆಗಳ ನೋಟ ಕಾಡುವುದೆಮ್ಮ ಚಿತ್ತವನು ಕೋಟ್ಯಾನುಕೋಟಿ ಸೃಷ್ಠಿಗಳಿರುತಿಹ ಈ ಬ್ರಹ್ಮಾಂಡಕೆ ಸಣ್ಣ ಕಣದೊಳಗೊಂದು ಸಣ್ಣ ಕಣದಂತಿಲ್ಲೆಮ್ಮಿರುವಿಕೆ ಎಲ್ಲವನು,ಎಲ್ಲರನು ಸೃಷ್ಠಿಸಿ ನಡೆಸುತಿಹುದೊ...

ಮೇಲು-ಕೀಳು (ಶ್ರೀ ನರಸಿಂಹ 69)

ಸೆಪ್ಟೆಂ ೨೧ ಬ್ಲಾಗ್ ೭೫ ವೀಕ್ಷಣೆ

ಶೂದ್ರ, ವೈಶ್ಯ ,ಕ್ಷತ್ರಿಯ, ಬ್ರಾಹ್ಮಣ ಎನುವ ವಿಂಗಡಣೆಯು ಹುಟ್ಟಿನಿಂದಲೀ ವಿಂಗಡಣೆ ಬರುವುದೆಂಬುವುದು ಭ್ರಮೆಯು ಗುಣ, ಸ್ವಭಾವ,ಕರ್ಮಗಳಿಗನುಸಾರ ಪರಿಗಣಿಸಬೇಕಿವನು ಮನಸಿನಿಂದಲಿ ನೀ ಹೊರಹಾಕು ಮೇಲು,ಕೀಳೆಂಬುದನು ತಾಮಸಿಕನಾಗಿ ಲೋಕ ಕಂಟಕನಾದವ ಶೂದ್ರ...

ಅನುಭವದ ನುಡಿ 46

ಸೆಪ್ಟೆಂ ೧೫ ಉಲ್ಲೇಖಗಳು ೧,೧೧೦ ವೀಕ್ಷಣೆ

" ಸಹಾಯ " ಎಂಬುವುದು ಬಹು ಅಮೂಲ್ಯವಾದ " ಉಡುಗೊರೆ " ಆದುದರಿಂದ ಅದನ್ನು ಎಲ್ಲರಿಂದಲು ಅಪೇಕ್ಷಿಸ ಬೇಡ ಯಾಕೆಂದರೆ ಕೆಲವರು ಮಾತ್ರ ಹೃದಯದಿಂದ " ಶ್ರೀಮಂತ" ರಾಗಿರುತ್ತಾರೆ

ಮನಸು-ಕನ್ನಡಿ(ಶ್ರೀ ನರಸಿಂಹ 68)

ಸೆಪ್ಟೆಂ ೧೪ ಬ್ಲಾಗ್ ೭೯ ವೀಕ್ಷಣೆ

ನೀರು, ಕನ್ನಡಿಯೊಳು ಕಾಣುವ ಚಂದ್ರ ಬಿಂಬವದು ನೀರು, ಕನ್ನಡಿಗಳ ಸ್ವಚ್ಚತೆಯನದವಲಂಬಿಸಿಹುದು ಕೊಳೆಯಿಂದ ನೀರು,ಕನ್ನಡಿ ಬಿಂಬ ಮಂಕಾದರೇನು ಮೂಲ ಚಂದ್ರನ ಬಿಂಬವದು ಕಳೆಗುಂದುವುದೇನು ಆತ್ಮ ಪರಮಾತ್ಮನ ಬಿಂಬದಂತೆಲ್ಲ ದೇಹದಲಿಹುದು ಮನಸಿನಜ್ಞಾನದಿಂದಲದರನ...

ನಿನ್ನಂತೆ ಜಗವಿಲ್ಲ (ಶ್ರೀ ನರಸಿಂಹ 67)

ಮಾರ್ಚ್ ೧೧ ಬ್ಲಾಗ್ ೮೮ ವೀಕ್ಷಣೆ

ಬಯಸದಿರು ಪರರಿಂದ ಏನೊಂದನು ನೀ ಜೀವನದಲಿ ಬಯಸಿದುದು ಸಿಗದಿರೆ ಕುಗ್ಗುವುದು ಮನ ನೋವಿನಲಿ ಸತಿಯೂ,ಸಖರು,ಬಂದು,ಮಕ್ಕಳೆಂದೆನುವ ನಿನ್ನವರು ಕೂಡಿ ಬಾಳಿದರು, ನಿನ್ನಿಚ್ಚೆಯಂತೆ ಅವರಾರು ಇರರು .. ಜಗವೆಲ್ಲ ನನ್ನಂತೆ ನಡೆಯಬೇಕೆನುವ ಹಂಬಲವೇಕೆ ನಿನ್ನಂತೆ...