ಕಷ್ಟ-ಸಮಸ್ಯೆಗಳು (ಶ್ರೀ ನರಸಿಂಹ 35)
ತನಗಿಹ ಕಷ್ಟ,ಸಮಸ್ಯೆಗಳನೆ ಮನವು ಹಿರಿದೆಂದೆನುವುದುಪರಿಹಾರವೇನಿದಕೆಂದು ಹಲವು ದಾರಿಗಳ ಹುಡುಕುವುದುತಾಳ್ಮೆಯ ಕಳೆದು ಕೊಳ್ಳುವುದು ಮನಸು ಯೋಚನೆಯಲ್ಲಿಸಹಿಸಲಾಗದೆ ಹುಟ್ಟುವುದು ಸಾವಿನ ಯೋಚನೆ ಮನದಲ್ಲಿ ತನ್ನ ಕಷ್ಟಗಳೆ ಹಿರಿದೆನುತ ಮನಸಿನಲಿ ಕೊರಗುವು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sathishnasa
ತನಗಿಹ ಕಷ್ಟ,ಸಮಸ್ಯೆಗಳನೆ ಮನವು ಹಿರಿದೆಂದೆನುವುದುಪರಿಹಾರವೇನಿದಕೆಂದು ಹಲವು ದಾರಿಗಳ ಹುಡುಕುವುದುತಾಳ್ಮೆಯ ಕಳೆದು ಕೊಳ್ಳುವುದು ಮನಸು ಯೋಚನೆಯಲ್ಲಿಸಹಿಸಲಾಗದೆ ಹುಟ್ಟುವುದು ಸಾವಿನ ಯೋಚನೆ ಮನದಲ್ಲಿ ತನ್ನ ಕಷ್ಟಗಳೆ ಹಿರಿದೆನುತ ಮನಸಿನಲಿ ಕೊರಗುವು...
ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿಯೂ ಯಾರು ಕೆಲಸ ಮಾಡುತ್ತಾರೆಯೋ, ಅಂತಹವರೇ ಕೊನೆಯಲ್ಲಿ ಗೆಲ್ಲುತ್ತಾರೆ. ಅಂತಹವರ ಹೆಸರೇ ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯಲಿದೆ.
ಮನಸಿನಲಿ ಬರುವ ಬಯಕೆಗಳಿಗೆ ಮಿತಿ ಎಂಬುವುದಿಲ್ಲಪಡೆಯಲಿಚ್ಛಿಸುವುದು ಮನಸು ತಾ ಬಯಸಿದುದನೆಲ್ಲಆಸೆ ಎಂಬುದು ಮದಿರೆಯೊಳು ತುಂಬಿಹ ನಶೆಯಂತೆದಾಸನಾದರೆ ಇದಕೆ ಬಾಳಿನಲಿ ತಪ್ಪದು ನಿನಗೆ ಚಿಂತೆ ಬಯಸಿದುದನೆಲ್ಲ ಪಡೆಯಲೇ ಬೇಕೆನುವ ಛಲವೇಕೆಸಿಗದಿರಲು ಮನಸು...
ರಾಷ್ಟ್ರದ ಜೀವನಕ್ರಮವನ್ನು ಸರಿಯಾಗಿ ನಡೆಸಬೇಕಾದರೆ ಅದಕ್ಕೆ ಅಸೀಮ ಪರಿಶ್ರಮ ಅಗತ್ಯ. ಪ್ರಯತ್ನವೇ ಇಲ್ಲದೆ ಸಿದ್ಧಿ ಎಲ್ಲಿಯದು?
ಕೋಪದಲಿ ಮನಸಿರಲು ಯೋಚಿಪ ಶಕ್ತಿ ನಶಿಸುವುದುಬುದ್ದಿ ಶೂನ್ಯವಾಗಿ ಮನಸಿನ ಹಿಡಿತವದು ತಪ್ಪುವುದುಕೋಪ ಎಂಬುವುದೇ ಎಲ್ಲ ಅನರ್ಥಗಳಿಗೆ ಕಾರಣವುಸಾಧಕನ ಸಾಧನಾ ಪಥದಲ್ಲಿ ಬಹು ದೊಡ್ಡ ಬಾದಕವು ನಮ್ಮಿಚ್ಚೆಯಂತೇನು ನಡೆಯದಿಲ್ಲಿ ಎಂಬರಿವಿರಬೇಕುಸ್ತುತಿ,ನಿಂದೆ...
ಕೇವಲ ಸದಾಶಯ ಇದ್ದ ಮಾತ್ರಕ್ಕೇ ಯಾವುದೇ ಕೆಲಸವಾಗದು. ಪ್ರತ್ಯಕ್ಷ ಪರಮಾತ್ಮನು ಸಹ ಹತ್ತು ಅವತಾರ ಎತ್ತಿ ಮನುಷ್ಯಶಕ್ತಿ ಮೂಲಕವೇ ತನ್ನ ಕಾರ್ಯ ಸಾಧಿಸಬೇಕಾಯಿತು.
ಜೀವನವೆನುವಿ ಪಯಣದಲಿ ನಮಗೆ ಬೇಕೆನಿಸುವುದುಇನ್ನೊಬ್ಬರ ಮನಸಿನಲಿ ಬೇಡವದು ಎಂದೆನಿಸುವುದುನಮ್ಮಂತೆ ಎಲ್ಲವೂ ನಡೆಯ ಬೇಕೆನುವುದು ಮನಸುಬಯಸಿದುದು ಸಿಗದಿರಲು ಹೊಂದುವುದದು ಮುನಿಸು ನೀನು ಬಯಸಿದ ತೆರದಿ ಎಲ್ಲ ನಡೆಯ ಬೇಕೆನ್ನದಿರುನಿನ್ನಾಲೋಚನೆಗಳೆ ಸರಿಯ...
ನಡೆದಿಹ ಘಟನೆಗಳ ನೋಡಿ ಬೇಸರವು ಎಂದೆನ್ನದಿರುಕಷ್ಟಗಳೆತುಂಬಿಹುದು ಸುಖವಿಲ್ಲದ ಜೀವನವಿದೆನ್ನದಿರುಸುಖವೊಂದೆ ಇರಲೆಂದು ಬಯಸದಿರು ನೀ ಜೀವನದಿಕಷ್ಟ,ಸುಖಗಳೆರಡರಲಿ ಸಮದೃಷ್ಠಿಯಿರಬೇಕು ಮನದಿ ಹಗಲು ರಾತ್ರಿಗಳೆನುವ ದಿನದ ಚಕ್ರವೆಂಬುದಿರುವಂತೆಜೀವನದ ಚಕ್...
ಪ್ರಾರ್ಥನೆ ಮತ್ತು ವಿಶ್ವಾಸಗಳು ಕಣ್ಣಿಗೆ ಕಾಣುವುದಿಲ್ಲವಾದರೂ ಅಸಾಧ್ಯವೆನಿಸಿದ್ದನ್ನು ಸಾಧ್ಯವಾಗಿಸುವ ಶಕ್ತಿ ಹೊಂದಿದೆ. ವಿಶ್ವಾಸದಿಂದ ಪ್ರಾರ್ಥಿಸೋಣ.
ಜಗತ್ತಿನಲ್ಲಿ ಎಲ್ಲಿ ನೋಡಿದರೂ ಅನ್ಯಾಯ, ಅಧರ್ಮ, ಅತ್ಯಾಚಾರಗಳೇ ತುಂಬಿರುವಾಗ ಅವೆಲ್ಲ ಅಳಿಯುವವರೆಗೆ ನಾವು ಏಷ್ಟೇ ಜಪತಪಗಳನ್ನು ಆಚರಿಸಿದರೂ ಮೋಕ್ಷದ ಅಧಿಕಾರ ನಮಗೆ ದೊರೆಯಲಾರದು.
ಸತ್ಯವನೆ ನುಡಿಯುವುದು ಕಷ್ಟವೆಂದೆನಿಸುವುದುಸುಳ್ಳ ನುಡಿವುದದು ಸಲಭವೆಂದು ತೋರುವುದುಸತ್ಯದ ನುಡಿಗಳವು ಔಷದಿಯ ತೆರದಿ ಕಹಿಯೂಸಿಹಿಯ ಸವಿದಂತೆ ಅನಿಪುದು ಸುಳ್ಳಿನ ನುಡಿಯೂ ಸತ್ಯವನು ನುಡಿಯುವುದು ಕಠಿಣವೆಂದೆನಿಸಿದರುಪಾಲಿಸಿದವರಿದನು ಸಾಧನೆಯಲಿ ಮೇಲೇ...
ಕ್ರೂರ ಜಗತ್ತಿನಲ್ಲಿ ಸಹೃದಯತೆ ಹೊಂದಿರುವುದು ದಿಟ್ಟತನವೇ ಹೊರತು ದೌರ್ಬಲ್ಯವಲ್ಲ. - ಕ್ಯಾಥರೀನ್ ಹೆನ್ಸನ್