ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸತೀಶ ಎನ್
ಸತೀಶ ಎನ್

ಸತೀಶ ಎನ್

sathishnasa

೧೫೮ ಲೇಖನಗಳು ೭೮,೬೩೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಂಡು ಕಾಣದಂತಿಹನು (ಶ್ರೀ ನರಸಿಂಹ 83)

ಮಾರ್ಚ್ ೩೦ ಬ್ಲಾಗ್ ೮೬ ವೀಕ್ಷಣೆ

ಸಕ್ಕರೆಯ ಕಣಗಳ ಕರಗಿಸಿಟ್ಟಿಹ ನೀರ ನೋಡಲು ನೀನು ಕರಗಿರುವ ಸಕ್ಕರೆಯೂ ನಿನ್ನ ಕಣ್ಣುಗಳಿಗೆ ಕಾಣುವುದೇನು ಕಾಣದದು ಎಂದು ಅದರಿರುವನೆ ನೀ ಸುಳ್ಳೆನ್ನಲಾಗುವುದೆ ರುಚಿಯ ನೋಡಲದರಿರುವು ನಿನ್ನನುಭವಕೆ ಬಾರದಿಹುದೆ ಪರಮಾತ್ಮನಿರುವಂತೆ ತುಂಬಿಹುದು ಸೃಷ್ಟಿ...

ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)

ಮಾರ್ಚ್ ೨೨ ಬ್ಲಾಗ್ ೧೨೦ ವೀಕ್ಷಣೆ

ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು ಏಕೆ ಬೇಕಿತ್ತು ಈ ಜಗದ ಸೃಷ್ಠಿ ಎಂದ...

ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)

ಮಾರ್ಚ್ ೨೨ ಬ್ಲಾಗ್ ೧೦೪ ವೀಕ್ಷಣೆ

ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು ಏಕೆ ಬೇಕಿತ್ತು ಈ ಜಗದ ಸೃಷ್ಠಿ ಎಂದ...

ಅನುಭವದ ನುಡಿ -46

ಮಾರ್ಚ್ ೧೭ ಉಲ್ಲೇಖಗಳು ೧,೪೪೭ ವೀಕ್ಷಣೆ

ಎಲ್ಲರನ್ನು ನಂಬುವುದು ಅಪಾಯ, ಹಾಗೆ ಯಾರನ್ನು ನಂಬದೇ ಇರುವುದು ಇನ್ನು ದೊಡ್ಡ ಅಪಾಯ.

ಸ್ವಾರ್ಥದ ಗುಣ (ಶ್ರೀ ನರಸಿಂಹ 81)

ಮಾರ್ಚ್ ೧೫ ಬ್ಲಾಗ್ ೮೪ ವೀಕ್ಷಣೆ

ನೀಡಿದುದು ನೆನಪಿನಲಿರುವುದು ಸ್ವಾರ್ಥ ತುಂಬಿದ ಮನಕೆ ಪಡೆದುದ ಶೀಘ್ರದಲಿ ಮರೆವ ಗುಣವೆ ತುಂಬಿಹುದು ಅದಕೆ ಪರರ ದುಃಖಗಳಿಗೆ ಮರುಗದು ಸ್ವಾರ್ಥ ತುಂಬಿದ ಮನವು ಬೇಕಿಹುದನು ಬಿಡದೆ ಪಡೆಯಲೆತ್ನಿಸುವುದೆ ಅದರ ಗುಣವು ನೀನೊಬ್ಬನೆ ಜಗದೊಳಿದ್ದು ಬಾಳಲು ಸಾಧ...

ದ್ವಂದ್ವ (ಶ್ರೀ ನರಸಿಂಹ 80)

ಫೆಬ್ರ ೨೨ ಬ್ಲಾಗ್ ೮೦ ವೀಕ್ಷಣೆ

ವಿಷಯಾಸಕ್ತಿಯಲಿ ಮುಳುಗಿ ಮನ ತೊಳಲಾಡುತಿಹುದು ಕರ್ಮ, ಬಂಧಗಳೆನುವ ಬಲೆಯೊಳು ತಾನೆ ಸಿಲುಕಿಹುದು ತ್ಯಜಿಸಬೇಕೆಲ್ಲವ ಎಂದೊಮ್ಮೊಮ್ಮೆ ಮನಸಿಗನಿಸಿದರು ಸೋಲುವುದು ಮನ ಭೋಗ, ಲಾಲಸೆ ಮಾಯೆಯೆದುರು ಇರಿಸಿಹನು ಎಲ್ಲವನು, ಎಲ್ಲರನು ಅವನಿಚ್ಚೆಯಂತೆ ಜಗದಿ ನಂಬ...

ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79)

ಜನ ೨೫ ಬ್ಲಾಗ್ ೧೦೫ ವೀಕ್ಷಣೆ

ಕೋಪವೆಂಬುವುದದು ಬರುವುದು ಸಹಜ ಮನಸಿನಲಿ ನಾಲಿಗೆಯೂ ಕೋಪದೊಂದಿಗೆಂದೆಂದು ಸೇರದಿರಲಿ ಬುದ್ದಿ ನಾಶವು ಕೋಪದೊಂದಿಗೆ ಸೇರೆ ನಾಲಿಗೆಯೂ ಕೋಪವೆಂಬುದನು ನೀ ನಿಗ್ರಹಿಸಲದು ಸಾಧನೆಯೂ ತಾಳ್ಮೆಯಿರದ ಮನ ಕೋಪವೆಂಬುದರ ವಾಸದ ಸ್ಥಾನ ನಿನ್ನಂತೆ ನಡೆಯದಿರುವಾಗ ತ...

ಮನಸಿನಂತೆ ನಡೆಯದಿರು (ಶ್ರೀ ನರಸಿಂಹ 78)

ಜನ ೧೮ ಬ್ಲಾಗ್ ೧೦೪ ವೀಕ್ಷಣೆ

ಮನಸು ತಾ ಬಯಸಿದ ತೆರದಿ ನಿನ್ನ ಕುಣಿಸುತಿಹುದು ಜಗದಲೆಲ್ಲ ತನ್ನಂತೆ ನಡೆಯಬೇಕೆಂದು ಬಯಸಿಹುದು ಸುಖವಿಹುದೆನುತ ನಿನ್ನ ಹೊರಗಲೆಸುತಿಹುದಿ ಮನಸು ಅದ ನಂಬಿ ನೀ ಕಾಣುತಿಹೆ ಸುಖ,ನೆಮ್ಮದಿಯ ಕನಸು ಮನಸು ಬಯಸಿದ ತೆರದಿ ನಡೆಯದಿರು ನೀ ಜೀವನದಿ ಜಗದಲೆಲ್ಲವು...

ಸತ್ಯ-ಮಿಥ್ಯ (ಶ್ರೀ ನರಸಿಂಹ 77)

ಜನ ೧೧ ಬ್ಲಾಗ್ ೯೯ ವೀಕ್ಷಣೆ

ಕಣ್ಣೆಗೆ ಕಾಣುತಿಹ ನೋಟವದು ಸತ್ಯವೆಂದೆನಿಸುವುದು ಒಳಹೊಕ್ಕು ನೋಡಲದೊಮ್ಮೊಮ್ಮೆ ಮಿಥ್ಯವಾಗಿಹುದು ದೂರದಲಿ ನಿಂತು ನೋಡಲು ಸುಂದರವು ನದಿ ಹರಿವು ಕಾಣಿಸದು ಕಣ್ಣಿಗೆ ನದಿಯೊಳಗಿರುವ ಸುಳಿಯ ಇರುವು ಹೊರ ನಡೆ, ನುಡಿ ನೋಡುತಲಿ ಯಾರನು ನಂಬದಿರು ಕೆಡುಕು ತ...

ಒಳಿತು-ಕೆಡುಕಿನ ಯೋಚನೆ (ಶ್ರೀ ನರಸಿಂಹ 76)

ಜನ ೦೪ ಬ್ಲಾಗ್ ೭೪ ವೀಕ್ಷಣೆ

ಎಲ್ಲ ಯೋಚನೆಗಳು ಎಲ್ಲರಲಿ ಬಂದು ಹೋಗುವುದು ಬರುವ ಸಮಯವದು ಮಾತ್ರವೆ ಬದಲು ಆಗುವುದು ಸಾಗರದಲಿ ರೌದ್ರ, ಶಾಂತತೆಯ ಅಲೆಗಳಿರುವಂತೆ ಮನದೊಳೇಳುವ ಕೆಟ್ಟ,ಒಳ್ಳೆಯ ಯೋಚನೆಗಳಂತೆ ಮನದಿ ಬರುವ ಯೋಚನೆಗಳಂತೆ ನೀ ನಡೆಯದಿರು ಅರಿಯದೆ ಅದರೊಳಿತು,ಕೆಡುಕ ಮುಂದಡಿ...

ವೈರಾಗ್ಯ (ಶ್ರೀ ನರಸಿಂಹ-75)

ಡಿಸೆಂ ೨೮ ಬ್ಲಾಗ್ ೧೨೪ ವೀಕ್ಷಣೆ

ಸಾವ ಕಂಡಾಗಲಷ್ಟೆ ಏಳುವುದೆಮ್ಮ ಮನದಿ ವೈರಾಗ್ಯ ಮರು ಕ್ಷಣವೆ ಮರೆತದ ಬಯಸುವೆವು ಭೋಗ, ಭಾಗ್ಯ ಮನಕಿದ್ದರೂ ಶಾಶ್ವತವಲ್ಲ ಜಗದಲೆಲ್ಲವೆಂಬುದರರಿವು ಮಾಯೆಗೊಳಗಾಗಿ ಪಡೆಯಲಿಚ್ಚಿಪುದೆಲ್ಲವನು ಮನವು ಹಣ,ಹೆಣ್ಣಿನಿಂದಲೇ ಸಿಗುವುದೆಲ್ಲ ಸುಖ ಎಂದೆಣಿಸದಿರು ದ...

ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)

ಡಿಸೆಂ ೨೧ ಬ್ಲಾಗ್ ೯೦ ವೀಕ್ಷಣೆ

ಕರ್ಮಗಳೆಂಬ ಬಲೆಯ ಹರಡಿಹನು ದೇವ ಜಗದೊಳಗೆ ಕರ್ಮದೊಳು ಸಿಲುಕಿಸುವನೆಲ್ಲರನಿರಿಸಿ ಮಾಯೆಯೊಳಗೆ ಉಸುಕಿನೊಳು ಸಿಲುಕಿ ಮಿಸುಕಾಡಲದು ಒಳ ಸೆಳವಂತೆ ಬಿಡಿಸಿಕೊಳ್ಳಲೆತ್ನಿಸೆ ಬಿಗಿವುದು ನಿನ್ನ ಕರ್ಮಬಂಧಗಳಂತೆ ಕರ್ಮಗಳು ತನ್ನವೆಂದು ತಿಳಿದರವು ಬಂಧ ಎನಿಸುವ...