ದಾರಿ ದೀಪೋಕ್ತಿ
ನಾಯಿ ನಂಬುಗೆಯ ಪ್ರಾಣಿ ಎಂಬುದು ಗೊತ್ತು. ಆದರೂ ಜನ ಅದಕ್ಕೆ ಕಲ್ಲು ಹೊಡೆಯುತ್ತಾರೆ. ನೆರಳು ಕೊಡುವ ಮರವನ್ನೂ ಕಡಿಯುತ್ತಾರೆ. ನೀವು ಎಷ್ಟೇ ಒಳ್ಳೆಯವರಾಗಿದ್ದರೂ, ಜನ ನಿಮಗೆ ನೋವು ಕೊಡುತ್ತಾರೆ. ಆದರೆ ನಮ್ಮತನವನ್ನು ಮಾತ್ರ ಬಿಡಬಾರದು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sathishnasa
ನಾಯಿ ನಂಬುಗೆಯ ಪ್ರಾಣಿ ಎಂಬುದು ಗೊತ್ತು. ಆದರೂ ಜನ ಅದಕ್ಕೆ ಕಲ್ಲು ಹೊಡೆಯುತ್ತಾರೆ. ನೆರಳು ಕೊಡುವ ಮರವನ್ನೂ ಕಡಿಯುತ್ತಾರೆ. ನೀವು ಎಷ್ಟೇ ಒಳ್ಳೆಯವರಾಗಿದ್ದರೂ, ಜನ ನಿಮಗೆ ನೋವು ಕೊಡುತ್ತಾರೆ. ಆದರೆ ನಮ್ಮತನವನ್ನು ಮಾತ್ರ ಬಿಡಬಾರದು.
ಚಲಿಸುವ ವಾಹನವ ಮಾನವ ತಾ ಸೃಷ್ಠಿಸಿರುವಂತೆಮಾನವ ದೇಹವಿದು ದೇವ ಸೃಷ್ಠಿಸಿಹ ವಾಹನದಂತೆಯಂತ್ರದಿಂ ಚಾಲಿತ ವಾಹನಕೆ ತಡೆಯೆಂಬುದಿಹುದುದೇವ ಸೃಷ್ಠಿಸಿಹ ದೇಹಕೆ ಮನಸೆ ತಡೆಯಾಗಿಹುದು ಅಪಘಾತವಾಗುವುದು ವಾಹನಕೆ ತಡೆಯನಿರಿಸದಿರೆದೇಹ ಪರಿತಪಿಸುವುದು ಮನಸ ಹಿ...
ಕಾರ್ಯ ಮಾಡುವಾಗ ನಾವು ಅಗತ್ಯವಾಗಿ ಭಗವಂತನನ್ನು ಸ್ಮರಿಸಬೇಕು. ಮಾಡಿದ ಕಾರ್ಯವಷ್ಟನ್ನೂ ಪರಮೇಶ್ವರನ ಚರಣಗಳಲ್ಲಿ ಅರ್ಪಿಸುವ ಭಾವನೆಯೂ ಇರಬೇಕು.
ಹರಿವ ನೀರ ತಡೆಯದಿರೆ ಹರಿವುದದು ತನ್ನಿಚ್ಚೆಯಂತೆ ಹಿಡಿತದಲಿ ಇರಿಸದಿರುವ ಮನಸು ಯೋಚಿಸುವುದಂತೆ ತನ್ನಿಚ್ಛೆಯಂತೆ ಹರಿವ ನೀರು ಸೃಷ್ಟಿಪುದು ಪ್ರಳಯವನು ಹಾನಿಯಾಗುವುದಂತೆ ಜೀವನ,ನಿಗ್ರಹಿಸದಿರೆ ಮನಸನು ತಡೆಯಿರದಿಹ ನೀರು ಎಲ್ಲಡೆ ಹರಿವುದದು ಪ್ರಕೃತಿಯ...
ನಾಟಕದಲಿ ಬರುವ ಪಾತ್ರಗಳನು ನಟರು ನಟಿಸುವ ತೆರದಿ ಪಡೆವ ಪಾತ್ರಗಳಲಿ ನೀ ನಟಿಸು ಜೇವನವೆನುವ ನಾಟಕದಿ ನಟರಿಗೊಪ್ಪುವ ತೆರದಿ ಪಾತ್ರಗಳ ನೀಡುವನು ನಿರ್ದೇಶಕನು ಜೀವನದ ಪಾತ್ರಗಳ ನಿರ್ದೇಶಕ ಶ್ರೀನರಹರಿಯೇ ಆಗಿಹನು ಪಾತ್ರದ ಒಳಗಿಳಿದು ನೈಜತೆಯಿಂದಲಿ ನಟಿ...
ಜಗತ್ತಿನಲ್ಲಿ ಎಲ್ಲಿ ನೋಡಿದರೂ ಅನ್ಯಾಯ, ಅಧರ್ಮ, ಅತ್ಯಾಚಾರಗಳೇ ತುಂಬಿರುವಾಗ ಅವೆಲ್ಲ ಅಳಿಯುವವರೆಗೆ ನಾವು ಎಷ್ಟೇ ಜಪತಪಗಳನ್ನು ಆಚರಿಸಿದರೂ ಮೋಕ್ಷದ ಅಧಿಕಾರ ನಮಗೆ ದೊರೆಯಲಾರದು.
ನಡೆಯುತಿಹ ಘಟನೆಗಳ ನೋಡಿ ಸರಿ,ತಪ್ಪು ಎನ್ನದಿರುಸರಿ,ತಪ್ಪುಗಳನು ನಿನ್ನಮನಸಿನ ನೇರದಲಿ ನೋಡದಿರುನಿನಗೆ ಸರಿ ಎಂದೆನಿಸಿದುದು ಸರಿಯು ಎಂದೇನು ಅಲ್ಲತಪ್ಪು ಎಂದೆನಿಸುವುದು ತಪ್ಪಾಗಿಹುದು ಎಂದೇನು ಅಲ್ಲ ಇಂದಿನ ಸರಿ ಅದು ಮುಂದೊಮ್ಮೆ ತಪ್ಪಾಗಿ ಕಾಣುವುದ...
ಎಲ್ಲರ ಜೀವನದಲ್ಲೂ ಪವಾಡಗಳು ಸಂಭವಿಸುತ್ತವೆ. ಆದರೆ ಸರಿಯಾದ ಸಮಯ ಬರುವವರೆಗೂ ನಾವು ತಾಳ್ಮೆಯಿಂದ ಕಾಯಬೇಕಷ್ಟೇ.
ಕೇವಲ ಸದಾಶಯ ಇದ್ದ ಮಾತ್ರಕ್ಕೆ ಯಾವುದೇ ಕೆಲಸವಾಗದು. ಪ್ರತ್ಯಕ್ಷ ಪರಮಾತ್ಮನು ಸಹ ಹತ್ತು ಅವತಾರ ಎತ್ತಿ ಮನುಷ್ಯ ಶಕ್ತಿ ಮೂಲಕವೇ ತನ್ನ ಕಾರ್ಯ ಸಾಧಿಸಬೇಕಾಯಿತು.
ರೋಗ,ರುಜಿನಗಳೆಂಬುವವು ದೇಹಕಂಟುವ ತೆರದಿಪ್ರಾಪ್ತ ಕರ್ಮಗಳ,ಬಂಧಗಳ ಪಡೆವೆವು ಜೀವನದಿಹುಟ್ಟಿನೊಂದಿಗೆ,ಬೆಳೆದಂತೆ ದೇಹಕವು ಬರುವಂತೆಜೀವನದಲಿ ಪಡೆವ ಕರ್ಮಗಳು,ಬಂಧಗಳು ಅಂತೆ ಬಯಸಿ ರೋಗ,ರುಜಿನಗಳ ನಾವು ಪಡೆಯುವುದಿಲ್ಲಪ್ರಾಪ್ತ ಕರ್ಮಗಳು,ಬಂಧಗಳು ಕೂಡ ನ...
ನಮ್ಮ ಕನಸುಗಳನ್ನು ಕೊಲ್ಲುವುದು ಸೋಲುಗಳಲ್ಲ. ಸೋಲಬಹುದು ಎಂಬ ಅತಿಯಾದ ಭಯ. - ಅನಾಮಿಕ
ಬಾಡಿಗೆಯ ಮನೆಯ ತೆರದಿ ನಾವಿರುವ ಈ ದೇಹ ಬಿಡಬೇಕು ಇದನೊಮ್ಮೆ ಇರಿಸದಿರಿದರಲ್ಲಿ ವ್ಯಾಮೋಹ ದೇಹವಿದು ದೇವ ನೀಡಿರುವ ಬಾಡಿಗೆಯ ಮನೆಯೂ ಅವ ವಹಿಸಿದ ಕರ್ಮಗಳ ನಡೆಸುವುದೆ ಬಾಡಿಗೆಯೂ ವಾಸಿಸುವ ಮನೆಯ ನೀ ಇರುವರೆಗೆ ಕಾಪಾಡುವಂತೆ ದೇಹವನು ಸುಸ್ಥಿತಿಯಲಿರಿಸ...