ಸುಮ್ಮನೆ ನಗುವಿಗಾಗಿ
ಅಳುತ್ತಾ ಒಳಗೆ ಬಂದ ಗುಂಡನನ್ನು ಟೀವಿ ನೋಡ್ತಾ ಇದ್ದ ಅವನ ಅಮ್ಮ ಯಾಕೋ ಅಳ್ತಾ ಇದೀಯ ಅಂತ ಕೇಳಿದರು ಅಪ್ಪ ಹೊಡೆದು ಬಿಟ್ಟರು ಕಣಮ್ಮ ಅಂದ, ಅಪ್ಪ ಯಾಕೋ ಹೊಡೆದರು ಸುಮ್ ಸುಮ್ಮನೆ, ಒಂದು ಸೊಳ್ಳೆನ ಸಾಯಿಸಿದೆ ಅದಕ್ಕೆ ಅಂದ ಗುಂಡ, ಸೊಳ್ಳೆ ಸಾಯಿಸಿದರೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sathishnasa
ಅಳುತ್ತಾ ಒಳಗೆ ಬಂದ ಗುಂಡನನ್ನು ಟೀವಿ ನೋಡ್ತಾ ಇದ್ದ ಅವನ ಅಮ್ಮ ಯಾಕೋ ಅಳ್ತಾ ಇದೀಯ ಅಂತ ಕೇಳಿದರು ಅಪ್ಪ ಹೊಡೆದು ಬಿಟ್ಟರು ಕಣಮ್ಮ ಅಂದ, ಅಪ್ಪ ಯಾಕೋ ಹೊಡೆದರು ಸುಮ್ ಸುಮ್ಮನೆ, ಒಂದು ಸೊಳ್ಳೆನ ಸಾಯಿಸಿದೆ ಅದಕ್ಕೆ ಅಂದ ಗುಂಡ, ಸೊಳ್ಳೆ ಸಾಯಿಸಿದರೆ...
ಬೇಡಿಕೊಳ್ಳಲೇನಿಹುದು ಮನವೆ ನೀನು ದೇವನಲ್ಲಿನೀಡಿಹ ಎಲ್ಲರಿಗೆ ಎಲ್ಲವ ಅವನು ಜಗದ ಸೃಷ್ಠಿಯಲ್ಲಿಪರರಿಗವನು ಇತ್ತಿಹುದನು ಬಯಸಿ ನೀ ಕೊರಗದಿರುಇತ್ತಿಹನು ನಿನಗೆ ಬೇಕಿಹುದ,ಹೆಚ್ಚಾಗಿ ಬಯಸಿದಿರು ಬೇಡದಿರು ನೀ ದೇವನಲಿ ಭೋಗ,ಭಾಗ್ಯಗಳ ವರವಕೋರದಂತಿರು ನೀ...
ಸಾಯಲೇಬೇಕಿಹುದೊಂದು ದಿನ ಎಂಬುದದು ದಿಟವುಆದರೂ ಅದನು ನೆನೆಯೆ ಭಯಪಡುವುದು ಮನವುದೇಹವೇ ತಾನೆಂದೆನುವ ಭ್ರಮೆಯಲ್ಲಿ ಮುಳುಗಿಹುದು ದೇಹ ನಶಿಸುವುದೆಂಬುದ ಅರಿತು ಅರಿಯದಂತಿಹುದು ಸುಖವನರಸಿ ಹೊರಗಿರುವ ಮನಸ ಒಳಗೆ ತರಬೇಕುದೇಹ ತಾನಲ್ಲವೆನುವ ಸತ್ಯವನು ಮನ...
ಶಿಶುವಾಗಿರುವಾಗ ಇರದು ನಾನು,ನನದೆನುವ ಮೋಹವು ಕಲುಷಿತವಿರದ ತಿಳಿಯ ಕೊಳದಂತೆ ಇರುವುದು ಮನವು ಬೆಳದಂತೆ,ಮನದಿ ಬೆಳೆವುದು ನಾನು,ನನದೆನುವ ಭಾವ ಸ್ವಾರ್ಥದಿಂದಲಿ ಕೂಡಿ ಪಡೆಯಲಿಚ್ಛಿಪೆವು ಬಯಸಿದ ಎಲ್ಲವ ಇರಿಸ ಬೇಕಿದೆ ಶಿಶುವಾಗಿರುವಾಗ ಇರುವಂತೆ ಮನಸನು...
ಕಣ್ಣಿಗೆ ಕಾಣನೆನುತ ದೇವನಿರುವಿಕೆಯನೆ ಸುಳ್ಳೆನ್ನದಿರುನಿರಾಕಾರ ಶಕ್ತಿಗೇಕೆ ಮೂರ್ತಿ ರೂಪವೆಂದು ಕೇಳದಿರುಪೂಜೆ,ಹೋಮ,ಹವನಗಳಿಂದೇನುಪಯೋಗವೆನ್ನದಿರುಸ್ವಪ್ರಯತ್ನದಿಂದಲೆಲ್ಲ, ದೈವದ್ದೇನಿಲ್ಲವೆಂದು ಹೇಳದಿರು ವಾಯುವಿನಿರುವಿಕೆ ಕಾಣದಿರೆ ಅನುಭವಕೆ ಬರದ...
ಯಾರಿಗಾದರೂ ಸಲಹೆ ನೀಡಿ ಎಂದು ಹೇಳಿದರೆ, ಅವರು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದರ್ಥ. ಅಂಥ ಸಂದರ್ಭಗಳಲ್ಲಿ ಅವರಿಗೆ ಒಳ್ಳೆಯದಾಗುವ ಸಲಹೆಯನ್ನಷ್ಟೇ ನೀಡಬೇಕು. ಅಷ್ಟೇ ಅಲ್ಲ, ಅವರು ಆ ಸಮಸ್ಯೆಯಿಂದ ಪಾರಾಗುವುದಕ್ಕೆ ಸಹಾಯವನ್ನೂ ಮ...
ಕೊಡ ತನ್ನಗಾತ್ರಕ್ಕೆ ತಕ್ಕಂತೆ ನೀರ ತುಂಬಿಸಿಕೊಳುವಂತೆನಮ್ಮ ಬುದ್ದಿ ಶಕ್ತಿಗನುಗುಣವಾಗಿ ಜ್ಞಾನವನು ಪಡೆವೆವಂತೆಹಿಡಿಸದದು ಹೆಚ್ಚಾಗಿ ಸುರಿವ ನೀರು ತುಂಬಿರುವ ಕೊಡಕೆಬುದ್ದಿಶಕ್ತಿಗೆ ಮೀರಿ ಅರಿವಾಗದು ಹೆಚ್ಚಿನ ಜ್ಞಾನವು ಮನಕೆ ಎಲ್ಲ ಅರಿತಿಹೆನು ನಾ...
ನಾವು ಇಂದು ನಮ್ಮ ಜೀವನವನ್ನೇ ಪಣವಾಗಿಟ್ಟು ಪ್ರಯತ್ನ ಮಾಡದಿದ್ದಲ್ಲಿ ಮುಂದೆ 'ಹಿಂದೂಸ್ಥಾನ'ದ ಹೆಸರು ಇತಿಹಾಸದ ಗ್ರಂಥಗಳಲ್ಲಿ ವಿನಃ ಎಲ್ಲಿಯೂ ಉಳಿಯಲಾರದು.
ಹಿಂದಿನ ಕರ್ಮಗಳೆ ಕಾರಣವು ಇಂದಿನ ಜನ್ಮಕೆನ್ನುವರುಇಂದಿನ ಕರ್ಮಗಳೆ ಕಾರಣ ಮುಂದಿನ ಜನ್ಮಕೆನ್ನುವರುಹಿಂದೆ ನೋಡಿದರೆ ಒಂದೊಮ್ಮೆ ಕರ್ಮಶೂನ್ಯರಾಗಿಹೆವುವಿಸ್ಮಯವು ಆದರೂ ನಾವಿಲ್ಲಿ ಜನ್ಮಗಳ ತಳೆಯುತಿಹೆವು ಮಾಡಿಸುತಿಹನು ಕರ್ಮಗಳನು ದೇವ ತಾ ಬಯಸಿದಂತೆಕರ...