ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸತೀಶ ಎನ್
ಸತೀಶ ಎನ್

ಸತೀಶ ಎನ್

sathishnasa

೧೫೮ ಲೇಖನಗಳು ೭೮,೬೩೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮನಸೆಂಬ ಮರ್ಕಟ (ಶ್ರೀ ನರಸಿಂಹ 54)

ನವೆಂ ೨೦ ಬ್ಲಾಗ್ ೧೨೩ ವೀಕ್ಷಣೆ

ಹುರಿದು ಬಿತ್ತಿದ ಬೀಜದಿಂದ ಫಲ ಪಡೆಯಲಾಗದಂತೆ ಚಂಚಲ ಮನಸಲಿ ಗೈವ ಪೂಜೆ, ಜಪತಪಗಳು ಅಂತೆ ಹುರಿದು ಬಿತ್ತಿದ ಬೀಜಕೆ ನೀರೆರೆದರೂ ಬೆಳೆ ಕೊಡದು ಮನಸ ನಿಗ್ರಹಿಸದೆ ಸಾಧನೆಯಲಿ ಗುರಿ ಸೇರಲಾಗದು ಹಸನಾಗಿಹ ಬೀಜವನು ಬಿತ್ತಿ ಬೆಳೆಯ ನೀ ಪಡೆವಂತೆ ಸುಯೋಚನೆಗಳ...

ಪರಮಾತ್ಮನನುಭವ (ಶ್ರೀ ನರಸಿಂಹ 53)

ನವೆಂ ೦೬ ಬ್ಲಾಗ್ ೮೮ ವೀಕ್ಷಣೆ

ಬಿಳಿಯ ಪರದೆಯ ಮೇಲೆ ಚಿಕ್ಕ ಗುರುತನು ಮಾಡೆ ಕಾಣಿಸುವುದದು ಕಣ್ಣಿಗೆ ಬಳಿ ನಿಂತು ನೀನದ ನೋಡೆ ತುಸು ದೂರ ನಿಂತು ನೀ ನೋಡ ಬಯಸಿದರೆ ಅದನು ನೀನಿಟ್ಟಿಹ ಗುರುತದು ನಿನ್ನಕ್ಷಿಗಳಿಗೆ ಕಾಣುವುದೇನು ದೂರದಲಿ ನಿಂತು ನೀ ಗುರುತನು ನೋಡುವ ತೆರದಿ ಪರಮಾತ್ಮನ...

ಕರ್ಮಾಗ್ನಿ (ಶ್ರೀ ನರಸಿಂಹ 52)

ಅಕ್ಟೋ ೩೦ ಬ್ಲಾಗ್ ೬೦ ವೀಕ್ಷಣೆ

ಅರಿಯದಲೆ ಮುಟ್ಟಿದರು ಅಗ್ನಿಯೆಂಬುದನು ನೀನು ಅರಿಯದೆ ಮುಟ್ಟಿಹನೆಂದು ಸುಡದೆ ಬಿಡುವುದೇನು ಅರಿತೊ,ಅರಿಯದೆಯೊ ಹೇಗೆ ಮುಟ್ಟಿದರು ಅದನು ಗುಣವದರದು ತಿಳಿ,ಸುಡುವುದದು ಮುಟ್ಟಿದವರನು ಅರಿತು,ಅರಿಯದೆ ಮಾಡಿದರು ಅಹಿತ ಕರ್ಮಗಳನು ನೀಡುವುದದು ನೀ ಬಯಸದಿಹ...

ಅನುಭವದ ನುಡಿ-45

ಅಕ್ಟೋ ೨೬ ಉಲ್ಲೇಖಗಳು ೫೮೬ ವೀಕ್ಷಣೆ

ನಾವು ಹುಟ್ಟಿದ ನಂತರ ಮಾತು ಕಲಿಯಲು ಎರಡು ವರ್ಷವಾದರೂ ಬೇಕು, ಆದರೆ ಯಾವ ಮಾತನ್ನು ಆಡಬೇಕು, ಯಾವುದನ್ನು ಆಡಬಾರದು ಎಂಬುದನ್ನು ಕಲಿಯಲು ಇಡಿ ಜೀವಮಾನದ ಕಾಲ ಸಾಲದು.

ಉಪದೇಶ-ಪಾಲನೆ

ಅಕ್ಟೋ ೧೭ ಬ್ಲಾಗ್ ೭೬ ವೀಕ್ಷಣೆ

ಉಪದೇಶಗಳನು ಹೇಳುವವರೆ,ಕೇಳುವವರೆ ಎಲ್ಲ ಅದ ಪಾಲಿಸುವವವರಿಂದು ಮರೆಯಾಗುತಿಹರಲ್ಲ ತುಟಿಗಳಂಚಲಿ ಮಾತ್ರ ಜಪಿಸುತಲಿ ರಾಮ ನಾಮ ಒಳಗೆ ಮನಸಲಿ ತುಂಬಿಹುದು ನೂರೆಂಟು ಕಾಮ ದಾಸರಂದರು ಅಂದು ಸತ್ಯವಂತರಿಗಿದು ಕಾಲವಲ್ಲ ಸೋಜಿಗವು ಸತ್ಯವಂತ ನಾನೆಂದುಕೊಳ್ಳುವೆ...

ಮನಸಿನ ನಿಗ್ರಹ (ಶ್ರೀ ನರಸಿಂಹ 50)

ಅಕ್ಟೋ ೦೮ ಬ್ಲಾಗ್ ೬೭ ವೀಕ್ಷಣೆ

ಬೆಳಕಿನ ಕಿರಣಗಳು ಚದುರಿ ಎಲ್ಲಡೆ ಪಸರಿಸಿರುವಂತೆ ವಿಷಯಾಸಕ್ತಿಯಲಿ ಮನವು ಹೊರಗೆ ತಿರುಗಿಹುದಂತೆ ಮನಸು ಚಲಿಸುವ ವೇಗವದು ಬೆಳಕಿಗೂ ಮೀರಿದುದು ಕ್ಷಣಮಾತ್ರದಿ ತಾ ಬಯಸಿದೆಡೆಗೆ ಚಲಿಸುವುದು ಅದು ಚದುರಿರುವ ಬೆಳಕ ಕಿರಣಗಳ ಒಂದೆಡೆ ಸೇರಿಸಿದಂತೆ ಶಕ್ತಿಯ...

ಸುಮ್ಮನೆ ನಗುವಿಗಾಗಿ-5

ಸೆಪ್ಟೆಂ ೨೯ ಬ್ಲಾಗ್ ೮೪ ವೀಕ್ಷಣೆ

ದಿನವೂ ತಡವಾಗಿ ಕಛೇರಿಗೆ ಹೋಗುತ್ತಿದ್ದ ತಿಮ್ಮ ಬಾಸ್ ಕೈನಲ್ಲಿ ಬೈಸಿ ಕೊಳ್ಳುತ್ತಿದ್ದ ಇದಕ್ಕೆ ಕಾರಣ ಏನಪ್ಪ ಅಂದರೆ ತಿಮ್ಮನಿಗೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ ಬೆಳಗಿನ ಜಾವ ಚನ್ನಾಗಿ ನಿದ್ರೆ ಬರುತ್ತಿತ್ತು ಇದರಿಂದ ಏಳುವುದು ತ...

ಅನುಭವದ ನುಡಿ-44

ಸೆಪ್ಟೆಂ ೨೯ ಉಲ್ಲೇಖಗಳು ೭೦೯ ವೀಕ್ಷಣೆ

ಅರಿಯದೆ ತಪ್ಪು ಮಾಡಿದರೆ ಅದು ಆಕಸ್ಮಿಕ,ಆದರೆ ಅರಿತು ತಪ್ಪು ಮಾಡುವುದು ದುರಂತ

ಮಾಯಾ ಭ್ರಮೆ (ಶ್ರೀ ನರಸಿಂಹ 49)

ಸೆಪ್ಟೆಂ ೨೫ ಬ್ಲಾಗ್ ೯೫ ವೀಕ್ಷಣೆ

ಭೂಮಿಗಳತೆ ಮಾಡಿ ನನ್ನದಿದೆಂದು ಪತ್ರವನು ಬರೆಸಿ ಅದಕೊಡೆಯ ನಾನೆಂದು ಮೆರೆಯುತಲಿ ಸಂಭ್ರಮಿಸಿ ಹಣವೆನುತ ಲೋಹ,ಕಾಗದದ ಮೇಲೆ ಚಿತ್ತಾರ ಬಿಡಿಸಿ ಕೂಡಿಡುತಲಿಹೆವದನು ಸುಖ ಪಡೆವೆವೆಂದು ಭ್ರಮಿಸಿ ನಿನ್ನದಲ್ಲದ ಎಲ್ಲವನು ಉಪಯೋಗಿಸುತಿರುವೆ ನೀನಿಲ್ಲಿ ನಿನ್...

ಅನುಭವದ ನುಡಿ 43

ಸೆಪ್ಟೆಂ ೨೨ ಉಲ್ಲೇಖಗಳು ೬೧೩ ವೀಕ್ಷಣೆ

ಪ್ರತಿಯೊಂದರ ಬೆಲೆ ತಿಳಿಯುವುದು ಎರಡು ಭಾರಿ ಮಾತ್ರ ಒಮ್ಮೆ ಅದನ್ನು ಪಡೆಯುವ ಮೊದಲು ಇನ್ನೊಮ್ಮೆ ಅದನ್ನು ಕಳೆದುಕೊಂಡಾಗ.ಆದುದರಿಂದ ಯಾವುದೆ ಆಗಲಿ ನಮ್ಮ ಬಳಿ ಇದ್ದಾಗ ಅದರ ಬೆಲೆ ಅರಿಯುವುದು ಒಳ್ಳೆಯದು.

ಸುಮ್ಮನೆ ನಗುವಿಗಾಗಿ -4

ಸೆಪ್ಟೆಂ ೧೫ ಬ್ಲಾಗ್ ೧,೦೬೦ ವೀಕ್ಷಣೆ

ಹಳ್ಳಿಯಲ್ಲಿದ್ದ ತಿಮ್ಮನಿಗೆ ನಾಟಕವಾಡುವ ಹುಚ್ಚು, ಹಾಗೆ ತಾ ನಾಟಕದಲ್ಲಿ ಮಾಡುವ ಪಾತ್ರಗಳನ್ನು ಜನ ಮೆಚ್ಚಿ ವೇದಿಕೆಗೆ ಬಂದು ಬಹಮಾನಗಳನ್ನು ನೀಡಬೇಕೆಂಬ ಆಸೆ, ಆದರೆ ಅವನು ಮಾಡುವ ನಾಟಕದ ಪಾತ್ರಗಳನ್ನು ನೋಡಲು ಬರುವವರಾರು ಅವನಿಗೆ ಬಹುಮಾನ ಕೊಡುವುದ...