ಟಿ ಪಿ ಕೈಲಾಸಂ
ಜೀವನ ಒಂದು ನಾಟಕವಿದ್ದಂತೆ. ಅದರಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ. - ಟಿ ಪಿ ಕೈಲಾಸಂ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sathishnasa
ಜೀವನ ಒಂದು ನಾಟಕವಿದ್ದಂತೆ. ಅದರಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ. - ಟಿ ಪಿ ಕೈಲಾಸಂ
ಅರ್ಥವಿಲ್ಲದ ವ್ಯರ್ಥ ಜೀವನವಿದು ಎಂದೆನಬೇಡ ಪ್ರಾಪ್ತ ಕರ್ಮಗಳನು ಮರೆತು,ಕೆಟ್ಟೆನೆಂದೆನಬೇಡ ಕಳೆದ ಕಾಲವದು ಮತ್ತೆ ದೊರಕದೆಂಬುದನರಿತಿರು ಜೀವನವಿದು ಕ್ಷಣಿಕವು ಎಂಬುದ ನೀ ಮರೆಯದಿರು ಜ್ಞಾನಾರ್ಜನೆ ಕಾಲದಲಿ ಸುಖವನ್ನು ಬಯಸದಿರು ಪಡೆದ ಕಾಯಕವ ನೀ ಹೀನ...
ಕಳೆದು ಹೋಗಿಹ ಕಾಲವನು ಕುರಿತು ಚಿಂತಿಸದಿರುಕೈ ಮೀರಿ ಹೋಗಿರುವುದದ ನೆನೆದು ಮರುಗದಿರುಭವಿಷ್ಯದ ಚಿಂತೆಯಲಿ ಕಾಲವ ಕಳೆವುದದು ತರವಲ್ಲಮುಂದೆ ನಡೆಯುವುದು ಏನೆಂಬುದರರಿವು ನಮಗಿಲ್ಲ ಕಳೆಯುತಿಹುದಾಯುಷ್ಯ ದಿನಗಳೆಂಬುದು ಕಳೆದಂತೆವ್ಯರ್ಥದಲಿ ಕಳೆಯದಿರು ಬ...
ಸಿದ್ದಿಗಳೆಂಬುದನು ಪಡೆಯುವುದೇ ಸಾಧನೆಯೇನಲ್ಲ ಅಷ್ಠ ಸಿದ್ದಿಗಳ ಪಡೆದರೂ ಮುಕುತಿ ದೊರಕುವುದಿಲ್ಲ ಸಿದ್ದಿಗಳು ಸಿದ್ದಿಸಿತೆಂದು ಸಾಧನೆಯನು ನಿಲಿಸದಿರು ಸಾಧನೆಯ ಹಾದಿಯಲಿವು ತಡೆ ಎಂಬುದನರಿತಿರು ಅಣಿಮಾ,ಮಹಿಮಾ ,ಗರಿಮಾ ,ಲಫಿಮಾ,ಪ್ರಾಪ್ತಿ ಪ್ರಕಾಮ್ಯ,...
ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಭಿಚಾರ. - ಎಸ್ ಎಲ್ ಭೈರಪ್ಪ
ಒಳ್ಳೆಯದಕೆ ಬೆಲೆ ಬರಲು ಕೆಟ್ಟದೆಂಬುದಿರಬೇಕು ಸುಖವೆನೆಂಬುದನು ಅರಿಯಲು ಕಷ್ಟ ಬರಲೇಬೇಕು ಒಳ್ಳೆಯದೇ,ಸುಖವೆ ಎಲ್ಲಡೆ ಇರೆ ಏನಿದೆ ಸೊಗಸು ಅದಕಾಗಿ ದೇವನು ಸೃಷ್ಠಿಸಿಹ ವಿಧ ವಿಧದ ಮನಸು ಒಳ್ಳೆಯದೋ,ಕೆಟ್ಟದೋ ಸಮಚಿತ್ತದಲಿ ಸ್ವೀಕರಿಸು ಎಲ್ಲದರಲಿ, ಎಲ್ಲ...
ಉತ್ತಮ ಶಿಕ್ಷಣದ ಉದ್ದೇಶವೆಂದರೆ ಕೇವಲ ಕಲಿಸುವುದಲ್ಲ. ಕಲಿಯುವ ಆಸೆಯನ್ನೂ ಹುಟ್ಟಿಸುವುದು. - ಮಹಾತ್ಮ ಗಾಂಧಿ
ದೇವನಿಹನೋ ಇಲ್ಲವೋ ಎನ್ನುವ ಜಿಜ್ಞಾಸೆಯೇತಕೆ ದೇವನಿರಲಿ ಇಲ್ಲದಿರಲಿ ಹಾನಿಯೇನಿಲ್ಲವೋ ಜಗಕೆ ಇರುವನೆಂದೆನಿಸೆ ನಂಬಿ ನೀ ಭಕ್ತಿಯಲಿ ಶರಣಾಗು ಇಲ್ಲವವನೆನಿಸೆ ಸ್ವಶಕ್ತಿಯ ನಂಬಿ ಜೀವನದಿ ಸಾಗು ವಿವಿಧ ಮಡಕೆಗಳ ಸೃಷ್ಠಿಯ ಹಿಂದಿಹನು ಕುಂಭಾರ ಜಗದ ಸೃಷ್ಠಿ...
ದುಡಿಮೆಯಲ್ಲಿ ಸೇವಾ ಬುದ್ಧಿಯಿರಲಿ. - ಸರ್ ಎಂ ವಿಶ್ವೇಶ್ವರಯ್ಯ
ಜಗವನು ನೋಡುವ ಅಕ್ಷಿಯದು ಕಾಣಿಸದು ನಮಗೆ ಕನ್ನಡಿಯು ಬೇಕಿಹುದು ಕಾಣಲು ನಮ್ಮಕ್ಷಿ ನಮಗೆ ದೇವನಿರುವಿಕೆಯು ಅಂತೆ ಅಕ್ಷಿಗೆ ಕಾಣದಂತಿಹುದು ದೇವರನು ಕಾಣೆ ಭಕ್ತಿಯೆನುವ ಕನ್ನಡಿ ಬೇಕಿಹುದು ಸಾಕಾರ ನಿರಾಕಾರಗಳೆ ದೇವರೂಪಗಳಾಗಿಹವು ಸಾಧನೆಯ ಮಾಡಿ ಪಡೆಯ ಬ...