ಸತೀಶ ಎನ್
sathishnasa
ಭಾವನೆ -ಭಾಂಧವ್ಯ
ಸಂಬಂಧಗಳಿಂದು ಗೌಣವೆನಿಸುತಿಹುದು ಕಾಂಚಾಣದಾಸೆ ಮನಸುಗಳ ಕೆಡಿಸಿಹುದು ಸ್ವಾರ್ಥತೆ ಎಲ್ಲರ ಮನಸ ತುಂಬಿಹುದು II1II ತಂದೆ,ತಾಯಿ,ಸಹೋದರ, ಬಂಧು ಗಳಿತ್ಯಾದಿ ಭಾವನೆ, ಬಂಧಗಳು ಮರೆಯಾಗುತಿಹುದು ಎಲ್ಲವು ಇಲ್ಲಿ ವ್ಯಾವಹಾರಿಕವೆನಿಸಿಹುದು II2II ಮಾನವಿಯತ...
ದೇಹವೆನ್ನುವ ಮಾಯೆ (ಶ್ರೀನರಸಿಂಹ 11)
ಕಳೆದು ಹೋಗುತಿಹುದಾಯುಷ್ಯ ದೇಹದಾರೈಕೆಯಲಿ ದೇಹವನೇ ತಾನೆಂದು ಭ್ರಮಿಸುತ ಮೂಡತೆಯಲಿ ಶಾಶ್ವತವಲ್ಲದ ದೇಹವಿದೆಂಬುದನು ಮರೆಯುತಲಿ ಲೌಕಿಕದಿ ಮುಳುಗಿಹೆವು ಸುಖ ಪಡೆವ ಬ್ರಾಂತಿಯಲಿ ದೇಹವೆಂಬುದು ಭವಸಾಗರದಲಿ ದೋಣಿಯ ತೆರದಿ ಮನಸು, ಬುದ್ದಿಗಳು ಆದ ನಡೆಸುವ...
ತಾಂತ್ರಿಕತೆ
ಹರಿದು ಹೋಗಿದೆ ಹಾಕಿರುವ ಬಟ್ಟೆಗಳು ಕಿತ್ತು ಹೋಗಿಹುದು ಕಾಲಿನ ಚಪ್ಪಲಿಗಳು ದೇಹ ಸ್ನಾನವ ಕಂಡು ಆಗಿದೆ ವರ್ಷಗಳು ಆದರೂ ಕೈಲಿಹುದು ಮೊಬೈಲ್ ಎಂಬ ಯಂತ್ರವು ಮಗನ ಶಾಲೆಯ ಶುಲ್ಕವನು ಕಟ್ಟಿಲ್ಲ ಮಗಳ ಮದುವೆಗೆ ಹಣವ ಕೂಡಿಟ್ಟಿಲ್ಲ ಮಾಡಿರುವ ಸಾಲವನು ಇನ್ನ...
ಹೆಣ್ಣು, ಹೊನ್ನು, ಮಣ್ಣಿನ ಮಾಯೆ (ಶ್ರೀನರಸಿಂಹ 10)
ಹೆಣ್ಣು, ಮಣ್ಣು, ಹೊನ್ನಿನಲ್ಲಿಯೆ ಸುಖವಿಹುದೆಂದೆಣಿಸಿ ವಾಮ ಮಾರ್ಗವ ಹಿಡಿಯುತಿಹೆವು ಇವುಗಳ ಬಯಸಿ ಮನವ ಕೆಡಿಸಿಕೊಂಡಿಹೆವು ಸ್ವಾರ್ಥದ ಗುಣವ ಬೆಳಸಿ ಮರೆಯುತಿಹೆವು ಭಾವನೆಗಳ ಮಧದಿಂದ ಕಡೆಗಣಿಸಿ ಹೊನ್ನಕೂಡಿಡುವ ಆಸೆಯಲಿ ಪರಧನವ ಕಸಿಯದಿರು ಸುಖ ಪಡೆವ...
ಅವಕಾಶ, ಲಭ್ಯ ಮತ್ತು ಪ್ರಾಪ್ತಿ -ಕಲ್ಪನೆಯ ಒಂದು ಸಣ್ಣ ಕಥೆ
“ ದೇವರಲ್ಲಿ ಏನು ಬೇಡುವುದು “ ಸಂಧ್ಯಾವಂದನೆ ಮತ್ತು ದೇವರ ಪೂಜೆ ಮುಗಿಸಿ ಸೋಫಾದ ಮೇಳೆ ಕುಳಿತಿದ್ದ ಜಾನಕಿರಾಮಯ್ಯ ನವರಿಗೆ ಮನಸ್ಸಿನಲ್ಲಿ ಏಳುತಿದ್ದ ಪ್ರಶ್ನೆ ಇದು. ಜಾನಕಿರಾಮಯ್ಯನವರ ತಂದೆಗೆ ನಾಲ್ಕು ಜನ ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು...
ಮೋಹ ಬಯಕೆಗಳ ಮಾಯೆ -(ಶ್ರೀ ನರಸಿಂಹ 9)
ಮೋಹ, ಬಯಕೆಗಳ ಬಲೆಯಲ್ಲಿ ಸಿಲುಕಿಹೆವು ಜಗದಿ ರೇಷಿಮೆಯ ಹುಳ ತಾ ಹೆಣೆದ ಗೂಡ ಸೇರಿದ ತೆರದಿ ಸುಖ ದುಃಖಗಳುದ್ಬವಿಪುದು ಮೋಹ, ಬಯಕೆಗಳಿಂದ ಜಗದಿ ನಡೆಯುತಿಹ ಕಲಹ, ಕದನಗಳೆಲ್ಲ ಇದರಿಂದ ಕಾಳಿನಾಸೆಗೆ ಹಕ್ಕಿ ಬೇಡನ ಬಲೆಯಲ್ಲಿ ಬೀಳುವ ಹಾಗೆ ಆಹಾರದಾಸೆಯಲಿ...