ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಷ್ಪಾಪಿ ಸಸ್ಯಗಳು
ಸರಣಿ

ನಿಷ್ಪಾಪಿ ಸಸ್ಯಗಳು

ಬರಹಗಾರರ ಬಳಗ · ೧೬೬ ಬರಹಗಳು · ಒಟ್ಟು ೧,೫೨೪ ವೀಕ್ಷಣೆಗಳು
೧೦೯

ನಿಷ್ಪಾಪಿ ಸಸ್ಯಗಳು (ಭಾಗ ೧೦೯ )- ಮುಕುನಾ

ನಮ್ಮೂರಿನಿಂದ ಅತ್ತಿತ್ತ ಸನಿಹದ ಊರುಗಳಿಗೆ ನೀವು ರಜಾ ಕಾಲದಲ್ಲಿ ಪ್ರಯಾಣಿಸಿರಬೇಕಲ್ಲವೇ? ಕೆಲವೆಡೆ ಮಾರ್ಗದ ಇಕ್ಕೆಲಗಳಲ್ಲಿ ಆಕ್ರಮಣ ಮಾಡುವ ಸೈನಿಕನಂತೆ ಧಾವಿಸಿ ಬಂದಿರುವ ಬಳ್ಳಿಯೊಂದನ್ನು ಗಮನಿಸಿದ್ದೀರಾ? ಸಾಮಾನ್ಯವಾಗಿ ಈ ಬಳ್ಳಿ ರಬ್ಬರ್ ತೋಟಗಳ...

ಜುಲೈ ೧೭, ೨೦೨೫ · ೧೦೨ ವೀಕ್ಷಣೆಗಳು
೧೧೦

ನಿಷ್ಪಾಪಿ ಸಸ್ಯಗಳು (ಭಾಗ ೧೧೦) - ನಾಗಲಿಂಗ ಪುಷ್ಪ ಮರ

ವರ್ಷ ಋತುವಿನ ಶಾಲಾದಿನಗಳು ಬಿರುಸಿನಿಂದ ಸಾಗುತ್ತಿದ್ದಂತೆ ನಮ್ಮ ನಿಷ್ಪಾಪಿ ಸಸ್ಯಗಳ ಮೆರವಣಿಗೆಯೂ ಸಾಗಿದೆ.. ನಾವು ಈ ವರೆಗೆ ಕೆಲವು ಸಣ್ಣ ಪುಟ್ಟ ಮೂಲಿಕೆ, ಪೊದರು, ಬಳ್ಳಿಗಳ ಬಗ್ಗೆ ಅರಿತುಕೊಂಡಂತೆ ಇಂದು ಹೂವಾಗುವ, ಹೂವಿನಿಂದಲೇ ಆಕರ್ಷಿಸಲ್ಪಡುವ...

ಜುಲೈ ೨೪, ೨೦೨೫ · ೧೬೨ ವೀಕ್ಷಣೆಗಳು
೧೧೧

ನಿಷ್ಪಾಪಿ ಸಸ್ಯಗಳು (ಭಾಗ ೧೧೧) - ಸೀಗೆಕಾಯಿ

ಬಾಲ್ಯದಲ್ಲಿ ನಮ್ಮ ಶಾಲಾ ಫೀಸು,‌ ಹಬ್ಬಗಳಿಗಾಗಿ ಹೊಸಬಟ್ಟೆ, ಊರ ಜಾತ್ರೆಯಲ್ಲಿ ಖುಷಿ ಗಳಿಸಲು ಒಂದಿಷ್ಟು ಹಣದ ಅಗತ್ಯ ಖಂಡಿತವಾಗಿಯೂ ಇರುತ್ತದೆ. ಹಿಂದಿನ ಕಾಲದಲ್ಲಿ ತಂದೆತಾಯಿ ದುಡಿದು ಗಳಿಸಿ ಮಕ್ಕಳ ಖರ್ಚಿಗಾಗಿ ಹಣ ಕೊಡುವ ಪೋಷಕರೊಂದಡೆಯಾದರೆ ಮಕ್...

ಜುಲೈ ೩೧, ೨೦೨೫ · ೧೪೦ ವೀಕ್ಷಣೆಗಳು
೧೧೨

ನಿಷ್ಪಾಪಿ ಸಸ್ಯಗಳು (ಭಾಗ ೧೧೨) - ಹಾಲೆ ಮರ

ಎಡೆಬಿಡದೆ ಆಶಾಢ ಮಾಸದ ಮಳೆ 'ಧೋ' ಎಂದು ಸುರಿಯುತ್ತಿದೆ. ತುಳುವರಿಗೆ ಆಟಿ! ಆಟಿ ತಿಂಗಳಲ್ಲಿ ಬರುವ ಅಮವಾಸ್ಯೆಯು ಬಹಳ ವಿಶೇಷ ! ತುಳುನಾಡಿನುದ್ದಗಲಕ್ಕೂ ಒಂದು ವಿಶೇಷ ಪರ್ವ ದಿನ. ಈ ವಿಶೇಷತೆಗೆ ಕಾರಣವಾದುದೇನೆಂದರೆ ಅದೊಂದು ಮರ! ಹೌದು, ಆಟಿ ಅಮವಾಸ...

ಆಗಸ್ಟ್ ೦೭, ೨೦೨೫ · ೧೧೩ ವೀಕ್ಷಣೆಗಳು
೧೧೩

ನಿಷ್ಪಾಪಿ ಸಸ್ಯಗಳು (ಭಾಗ ೧೧೩) - ಆಕಾಶಬಳ್ಳಿ

ಮಳೆಗಾಲ ಕಾಲಿರಿಸುವ ಮೊದಲೇ ಧಾರಾಕಾರ ಮಳೆಗೆ ತೆರೆದುಕೊಂಡ ಭೂಮಿ ಈಗೀಗ ಅಲ್ಲಲ್ಲಿ ಸಡಿಲಗೊಂಡು ಕುಸಿತಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಸಸ್ಯವರ್ಗ ನಾಶವಾಗುತ್ತಿರುವುದು ಹಾಗೂ ಮಾನವನ ಮಿತಿಯಿಲ್ಲದ ಧನದಾಹಕ್...

ಆಗಸ್ಟ್ ೧೪, ೨೦೨೫ · ೧೨೦ ವೀಕ್ಷಣೆಗಳು
೧೧೪

ನಿಷ್ಪಾಪಿ ಸಸ್ಯಗಳು (ಭಾಗ ೧೧೪) - ಬಿದಿರು

ಮಳೆಯಾರ್ಭಟ ಒಂದಿಷ್ಟು ಕಡಿಮೆಯಾಗಿ ಸಣ್ಣ ಪುಟ್ಟ ಸಸ್ಯಗಳು ಲಗುಬಗೆಯಿಂದ ಹೊಸ ಚಿಗುರುಗಳ ಜೊತೆಗೆ ಹೂ ಕಾಯಿ ಬಿಡುವ ತರಾತುರಿಯಲ್ಲಿವೆ, ಗಮನಿಸಿದಿರಾ? ಏಕೆಂದರೆ ಅವು ವಾರ್ಷಿಕ ಸಸ್ಯಗಳು..! ಮಳೆ ಕಳೆದ ಬಳಿಕ ಬಹುಕಾಲ ಬಾಳಲಾರವು. ವಂಶದ ಪೀಳಿಗೆ ಮುಂದು...

ಆಗಸ್ಟ್ ೨೧, ೨೦೨೫ · ೧೫೧ ವೀಕ್ಷಣೆಗಳು
೧೧೫

ನಿಷ್ಪಾಪಿ ಸಸ್ಯಗಳು (ಭಾಗ ೧೧೬) - ಗಸಗಸೆ ಬೀಜದ ಗಿಡ

ಮಳೆರಾಯನ ಮುನಿಸು ಕಡಿಮೆಯಾಗುತ್ತಿದ್ದಂತೆ ಸಾಲುಸಾಲು ಹಬ್ಬಗಳು ಇದಿರು ನಿಂತಿವೆ. ಮನೆಯಲ್ಲಿ ನಡೆಯುವ ಹಬ್ಬದೂಟಗಳಿಗೆ ತರುವ ಸಾಂಬಾರ ವಸ್ತುಗಳಲ್ಲಿ ಕರಿ ಮೆಣಸು, ಬೆಳ್ಳುಳ್ಳಿ, ಲವಂಗ, ಏಲಕ್ಕಿ, ದಾಲ್ಚಿನ್ನಿ ಹೀಗೆ ಹಲವಾರು ವಸ್ತುಗಳಿರುತ್ತವೆ ತಾನೇ...

ಸೆಪ್ಟೆಂಬರ್ ೦೪, ೨೦೨೫ · ೧೨೦ ವೀಕ್ಷಣೆಗಳು
೧೧೬

ನಿಷ್ಪಾಪಿ ಸಸ್ಯಗಳು (ಭಾಗ ೧೧೫) - ಕತ್ತಾಳೆ ಗಿಡ

ಸಮೃದ್ಧವಾಗಿದ್ದ ಭಾರತದಿಂದ ಬ್ರಿಟೀಷರು, ಪೋರ್ಚುಗೀಸರು , ಫ್ರೆಂಚರು, ಡಚ್ಚರು ಇಲ್ಲಿಂದ ಸಾಂಬಾರ ವಸ್ತುಗಳನ್ನು, ಚಿನ್ನ ಬೆಳ್ಳಿ, ಮುತ್ತು, ರತ್ನಗಳನ್ನು ಇಂಚಿಂಚೂ ಬಿಡದೆ ದೋಚಿದ್ದೇ ಅಲ್ಲದೆ ಭಾರತವನ್ನು ಐದಾರು ಶತಮಾನಗಳ ಕಾಲ ಗುಲಾಮಗಿರಿಗೆ ತಳ್ಳ...

ಆಗಸ್ಟ್ ೨೮, ೨೦೨೫ · ೧೧೯ ವೀಕ್ಷಣೆಗಳು
೧೧೭

ನಿಷ್ಪಾಪಿ ಸಸ್ಯಗಳು (ಭಾಗ ೧೧೭) - ಅಗ್ರದ ಬೇರು

ಕಾಯಿ, ಕಡುಬು, ಮೋದಕ, ಚಕ್ಕುಲಿ ತಿನ್ನುವ ಗಣಪನಿಗೆ ತಾಯಿ ಒಂದು ದಿನ ಗರಿಕೆಯನ್ನೇ ತಿನಿಸಿದಳಂತೆ. ನಮ್ಮ ಗಣಪನಿಗೆ ತಿನಿಸಲ್ಲೇನು ಬೇಸರವಿಲ್ಲ. ಹುಲ್ಲಾಗಲಿ, ಹಣ್ಣಾಗಲಿ.. ತಿಂದು ಹರಸುವನು. ಆತ ಪ್ರಕೃತಿ ಪ್ರಿಯ. ಮಣ್ಣಿನಿಂದಲೆ ಜನನ.. ನೀರ ಜೊತೆಯೆ...

ಸೆಪ್ಟೆಂಬರ್ ೧೦, ೨೦೨೫ · ೧೦೫ ವೀಕ್ಷಣೆಗಳು
೧೧೮

ನಿಷ್ಪಾಪಿ ಸಸ್ಯಗಳು (ಭಾಗ ೧೧೮) - ಕರಿಮೆಣಸಿನ ಬಳ್ಳಿ

ನಾವು ಇತಿಹಾಸದ ಪಠ್ಯದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಗೇರು ಸೊಪ್ಪೆಯ ರಾಣಿ ಚೆನ್ನಭೈರಾದೇವಿ.. ಹೀಗೆ ಹಲವಾರು ಪರಾಕ್ರಮ ತೋರಿದ ರಾಣಿಯರನ್ನು ಗುರುತಿಸುತ್ತೇವೆ. ವಿವಿಧ ಕಾರಣಗಳಿಗಾಗಿ ಇವರೆಲ್ಲರನ್ನು ಇಂದಿಗೂ ಸ್ಮರ...

ಸೆಪ್ಟೆಂಬರ್ ೧೭, ೨೦೨೫ · ೧೧೧ ವೀಕ್ಷಣೆಗಳು
೧೧೯

ನಿಷ್ಪಾಪಿ ಸಸ್ಯಗಳು (ಭಾಗ ೧೧೯) - ಹಾಗಲಕಾಯಿ

ಈ ನಡುವೆ ಸ್ವಲ್ಪ ವಿರಾಮ ತೆಗೆದುಕೊಂಡು ಇಂದು ನಾವು ವೆಂಕಜ್ಜಿಯ ಮನೆಗೆ ಹೋಗೋಣ ಬನ್ನಿ. ವೆಂಕಜ್ಜಿ ಕತೆಗಳ, ಜನಪದ ಹಾಡುಗಳ ಕಣಜವೆಂದೇ ಹೆಸರು ಪಡೆದಿದ್ದಾರೆ. ರಾಜು: ಓ...ಹೋಗೋಣ ಮೇಡಮ್... ನಾನು ರೆಡಿ. ಶಿಕ್ಷಕಿ: ಬನ್ನಿ ಹೋಗೋಣ. ಹೋಗ್ತಾ ಇದ್ದಂತೆ...

ಸೆಪ್ಟೆಂಬರ್ ೨೫, ೨೦೨೫ · ೧೪೨ ವೀಕ್ಷಣೆಗಳು
೧೨೦

ನಿಷ್ಪಾಪಿ ಸಸ್ಯಗಳು (ಭಾಗ ೧೨೦) - ಕಸ್ತೂರಿ ಬೆಂಡೆ ಗಿಡ

ಈ ನಡುವೆ ನಮ್ಮ ಶಾಲೆಯ ಸನಿಹವಿದ್ದ ಹೊಸ ಸಸಿಯೊಂದನ್ನು ಗುರುತಿಸಿ ನಿಮಗೆ ಪರಿಚಯಿಸುತ್ತಿದ್ದೇನೆ. ಶಾಲೆಯಲ್ಲಿ ಮಧ್ಯಾಹ್ನ ಊಟ ಮಾಡಿ ಕೈತೊಳೆಯಲೆಂದು ನಳ್ಳಿಯ ಹತ್ತಿರ ಹೋದಾಗ ಕಣ್ಣಲತೆಯಲ್ಲಿದ್ದ ಹಳದಿ ಹೂವೊಂದು ಮನ ಸೆಳೆಯಿತು. ಎಲೆಗಳ ಅಕ್ಷಗಳಲ್ಲಿ ಅ...

ಅಕ್ಟೋಬರ್ ೦೧, ೨೦೨೫ · ೧೩೯ ವೀಕ್ಷಣೆಗಳು