ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಷ್ಪಾಪಿ ಸಸ್ಯಗಳು
ಸರಣಿ

ನಿಷ್ಪಾಪಿ ಸಸ್ಯಗಳು

ಬರಹಗಾರರ ಬಳಗ · ೧೬೬ ಬರಹಗಳು · ಒಟ್ಟು ೧,೮೪೦ ವೀಕ್ಷಣೆಗಳು
೧೩೩

ನಿಷ್ಪಾಪಿ ಸಸ್ಯಗಳು (ಭಾಗ ೧೩೩) - ಗೇರು ಗಿಡ

ನಾನು ಕಳೆದ ವಾರ ದಿನಪತ್ರಿಕೆಯೊಂದರಲ್ಲಿ ಒಂದು ಸುದ್ದಿಯನ್ನು ಓದಿದೆ. ಅದೇನೆಂದರೆ "ಕರಾವಳಿಯಲ್ಲಿ ಇನ್ನೂ ಹೂ ಬಿಡದ ಗೇರು ಕೃಷಿ" ಎಂದು. ಈ ಒಂದೇ ಒಂದು ವಾಕ್ಯದ ಓದು ನನ್ನನ್ನು ಕ್ಷಣದಲ್ಲಿ ಬಾಲ್ಯಕ್ಕೆ ಕಿತ್ತೊಗೆಯಿತು!. ಬಾಲ್ಯದಲ್ಲಿ ನಮ್ಮ ನಾಲಿಗ...

ಜನವರಿ ೦೨, ೨೦೨೬ · ೧೦೨ ವೀಕ್ಷಣೆಗಳು
೧೩೪

ನಿಷ್ಪಾಪಿ ಸಸ್ಯಗಳು (ಭಾಗ ೧೩೪) - ಪಾಂಡವರ ಬತ್ತಿ ಗಿಡ

ಪ್ರವಾಸ, ವಾರ್ಷಿಕೋತ್ಸವ ಇತ್ಯಾದಿಗಳು ಮನಸಿಗೆ ಹರ್ಷ ತುಂಬಿ ಮತ್ತೆ ನಿಮ್ಮನ್ನು ಕಲಿಕೆಯತ್ತ ಕಳಿಸಿವೆಯಲ್ಲವೇ? ಹ್ಹಾಂ... ನಾವು ಮತ್ತೆ ವಾರದಲ್ಲೊಂದು ದಿನವಾದರೂ ಪರಿಸರ ಸುತ್ತಿ ಬರೋಣ, ಏನಂತೀರಾ? ಇಂದು ನಾವು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತ...

ಜನವರಿ ೦೯, ೨೦೨೬ · ೨೫೨ ವೀಕ್ಷಣೆಗಳು
೧೩೫

ನಿಷ್ಪಾಪಿ ಸಸ್ಯಗಳು (ಭಾಗ ೧೩೫) - ಶುಂಠಿ ಗಿಡ

ಹಬ್ಬಗಳೆಂದಾಗ ವಿಶೇಷ ಅಡುಗೆಗಳ ಸಂಭ್ರಮ! ಮನಸ್ಸು ಬೇಡ.. ಬೇಡವೆಂದರೂ, ಸಾಕು ಸಾಕೆಂದರೂ ನಾಲಿಗೆಯ ಚಪಲಕ್ಕೆ ಸೋತು ಹೊಟ್ಟೆಯುಬ್ಬರಿಸುವಂತೆ ತಿಂದು ಮತ್ತೆ ಅಜೀರ್ಣೆಯ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ನೆರವಾಗುವ ವಿಶೇಷ ಮೂಲಿಕೆಯೇ ಶುಂಠಿ. ಶುಂಠಿ....

ಜನವರಿ ೧೬, ೨೦೨೬ · ೧೩೨ ವೀಕ್ಷಣೆಗಳು
೧೩೬

ನಿಷ್ಪಾಪಿ ಸಸ್ಯಗಳು (ಭಾಗ ೧೩೬) - ತಾಮ್ರಪತ್ರೆ ಗಿಡ

ಹೇಗಿದ್ದೀರಿ..? ಚೆನ್ನಾಗಿರುವಿರಿ ತಾನೇ..? ನಾನು ಇತ್ತೀಚೆಗೆ ಗಣತಿ ಕಾರ್ಯದ ನಿಮಿತ್ತ ಸುತ್ತಾಟದಲ್ಲಿದ್ದಾಗ ಹಲವಾರು ಕಡೆ ಅಲಂಕಾರಕ್ಕಾಗಿ ನೆಟ್ಟ ಗಿಡವೊಂದು ನನ್ನನ್ನು ಆಕರ್ಷಿಸಿತು. ಹೂಗಳ ಆಕರ್ಷಣೆಯ ಜೊತೆ ಈ ನಿಷ್ಪಾಪಿ ಸಸ್ಯದ ಎಲೆಗಳೂ ಅತ್ಯಾಕರ...

ಜನವರಿ ೨೩, ೨೦೨೬ · ೧೧೯ ವೀಕ್ಷಣೆಗಳು
೧೩೭

ನಿಷ್ಪಾಪಿ ಸಸ್ಯಗಳು (ಭಾಗ ೧೩೭) - ಚೂರಿಮುಳ್ಳು ಗಿಡ

ಇತ್ತೀಚೆಗೆ ನಮ್ಮ ಶಾಲಾ ಮಕ್ಕಳಿಗೆ ಹೊರ ಸಂಚಾರವನ್ನೇರ್ಪಡಿಸಿದ್ದೆವು. ವಿವಿಧ ಮರಗಳನ್ನು ಗುರುತಿಸುವುದು, ಕಾಂಡದ ಅಚ್ಚು ತೆಗೆಯುವುದು, ಎಲೆಗಳ ವೈವಿಧ್ಯತೆ, ಗಿಡ ಮರಗಳನ್ನೇ ಆವಾಸ‌ ಮಾಡಿಕೊಂಡ ಕ್ರಿಮಿಕೀಟಗಳನ್ನು ಗುರುತಿಸಿ ಚಿತ್ರಿಸುವ ಕೆಲಸ ಅವರ...

ಫೆಬ್ರವರಿ ೦೧, ೨೦೨೬ · ೪೬೨ ವೀಕ್ಷಣೆಗಳು
೧೩೮

ನಿಷ್ಪಾಪಿ ಸಸ್ಯಗಳು (ಭಾಗ ೧೩೮) - ಮಾದೆರ್ ಬಳ್ಳಿ

ನಾವಿಂದು ನಮ್ಮ ಸುತ್ತ ಮುತ್ತ ಇದ್ದು ಎಲ್ಲರಿಗೂ ಚಿರಪರಿಚಿತವಾಗಿರುವ ಒಂದು ಬಳ್ಳಿಯ ಬಗ್ಗೆ ತಿಳಿಯೋಣ. ಹತ್ತಿಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳ ಬಹುಪಾಲು ಮನೆಗಳಲ್ಲಿ ಹಟ್ಟಿಗಳಿದ್ದುವು. ಹಟ್ಟಿಗಳಲ್ಲಿ ಜಾನುವಾರುಗಳು ತುಂಬಿರುತ್ತಿದ್ದವು. ಕ...

ಫೆಬ್ರವರಿ ೦೮, ೨೦೨೬ · ೯೯ ವೀಕ್ಷಣೆಗಳು
೧೩೯

ನಿಷ್ಪಾಪಿ ಸಸ್ಯಗಳು (ಭಾಗ ೧೩೯) - ಥಾಮ್ಸೇನಿಯಾ ಸಸ್ಯ

ನಾನು ಇತ್ತೀಚೆಗೆ ಮಂಗಳೂರಿನ ಹೃದಯ ಭಾಗದಲ್ಲಿದ್ದ ಒಂದು ಬಹು ಮಹಡಿ ಕಟ್ಟಡದ ಬಳಿ ನಡೆಯುತ್ತಿರುವಾಗ ಆ ಮಹಡಿ ಕಟ್ಟಡದ ನೆಲದ ಸಣಕಲು ಮೂಲೆಯೊಂದರಲ್ಲಿ ರಕ್ತಕೆಂಪು ವರ್ಣದ ಪುಷ್ಪರಾಶಿಯನ್ನು ಕಂಡೆ. ಅದು ಅತ್ತ ಬಳ್ಳಿಯೂ ಅಲ್ಲ ಇತ್ತ ಪೊದೆಯೂ ಅಲ್ಲವೇನೊ...

ಫೆಬ್ರವರಿ ೧೪, ೨೦೨೬ · ೧೧೭ ವೀಕ್ಷಣೆಗಳು
೧೪೦

ನಿಷ್ಪಾಪಿ ಸಸ್ಯಗಳು (ಭಾಗ ೧೪೦) - ಪಪ್ಪಾಯಿ ಗಿಡ

ಬೇಸಿಗೆಯ ಸ್ಪರ್ಶ ಈಗ ತಾನೇ ಅನುಭವಕ್ಕೆ ಬರುತ್ತಿದೆ... ಉರಿದುರಿದು ಬೀಳುವ ಸೂರ್ಯದೇವನಿಗೆ ಒಂದಿಷ್ಟೂ ಕರುಣೆ ಬಾರದ ಬೇಸಗೆಯ ದಿನಗಳನ್ನು ಎಣಿಸುವಾಗಲೇ ಒಂದಿಷ್ಟು ಚಿಂತೆ ಕಾಡದಿರದು. ಆಗೆಲ್ಲ ನಮ್ಮ ನೆತ್ತಿ ತಂಪಾಗಿಸುವ ವಸ್ತುಗಳೆಂದರೆ ಕಲ್ಲಂಗಡಿ,...

ಫೆಬ್ರವರಿ ೨೭, ೨೦೨೬ · ೧೩೧ ವೀಕ್ಷಣೆಗಳು
೧೪೧

ನಿಷ್ಪಾಪಿ ಸಸ್ಯಗಳು (ಭಾಗ ೧೪೧) - ನುಗ್ಗೇಕಾಯಿ ಗಿಡ

ನಮ್ಮ ಕಣ್ಣುಗಳ ಆರೋಗ್ಯಕ್ಕೆ ಅಗತ್ಯವಾಗಿರುವ 'ವಿಟಮಿನ್ ಎ' ಎಂದು ನಿಮಗೆಲ್ಲರಿಗೂ ಗೊತ್ತಲ್ಲವೇ? ಅದೂ ಕೂಡ ಹಳದಿ ಬಣ್ಣದ ತರಕಾರಿ, ಹಣ್ಣು ಹಂಪಲುಗಳಲ್ಲಿ ಹೆಚ್ಚಿರುತ್ತದೆ ಎಂದೂ ಅದರಲ್ಲೂ ಕ್ಯಾರೆಟ್ ಉತ್ತಮ ಎಂದು ಅರಿತಿದ್ದೇವೆ. ಆದರೆ ದುಬಾರಿ ಕ್ಯಾ...

ಮಾರ್ಚ್ ೦೬, ೨೦೨೬ · ೧೧೨ ವೀಕ್ಷಣೆಗಳು
೧೪೨

ನಿಷ್ಪಾಪಿ ಸಸ್ಯಗಳು (ಭಾಗ ೧೪೨) - ಗಜನಿಂಬೆ ಗಿಡ

ಈ ಬಾರಿ ಮಳೆ ಸ್ವಲ್ಪ ದೀರ್ಘವೆನಿಸುವಷ್ಟು ಕಾಲ ಬಂದ ಬಳಿಕ ಇಬ್ಬನಿ.. ಛಳಿ...ಯಿಂದ ಚಡಪಡಿಸಿ ಬೇಸಗೆಯ ದಿನಗಳಿಗೆ ಕಾಲೂರುತ್ತಿದ್ದೇವಷ್ಟೇ... ಆಗಲೇ ಸೆಖೆ... ಉರಿ.... ಆರಂಭವಾಗಿ ಉಷ್ಣತೆ ಏರತೊಡಗಿದೆ ಎಂದನಿಸುತ್ತಿಲ್ಲವೇ..? ಹೌದು, ಈ ಭಾವ ಎಲ್ಲರಿ...

ಮಾರ್ಚ್ ೧೩, ೨೦೨೬ · ೧೧೬ ವೀಕ್ಷಣೆಗಳು
೧೪೩

ನಿಷ್ಪಾಪಿ ಸಸ್ಯಗಳು (ಭಾಗ ೧೪೩) - ಗೋ ಸಂಪಗೆ ಗಿಡ

ಈ ಬಾರಿ ನೀವು ಅಜ್ಜೀ ಮನೆಗೆ ಅಥವಾ ಹಳ್ಳಿಗೆ ಹೋದಾಗ ಅಲ್ಲಿಯ ಕೆರೆ ಬಾವಿಗಳನ್ನು ಪರಿಶೀಲಿಸುವಿರಾ? ಅವುಗಳಿಂದ ನೀರೆತ್ತಲು ಹಾಕಿದ ಕಂಬಗಳು ಯಾವುವು? ನೀರಿನ ಬಣ್ಣವೇನು? ಇತ್ಯಾದಿಯಾಗಿ. ನನ್ನ ಬಾಲ್ಯದಲ್ಲಿ ನನ್ನಜ್ಜೀ ಮನೆಯ ಬಾವಿ ನನ್ನನ್ನು ಬಹಳವಾಗ...

ಮಾರ್ಚ್ ೨೦, ೨೦೨೬ · ೯೦ ವೀಕ್ಷಣೆಗಳು
೧೪೪

ನಿಷ್ಪಾಪಿ ಸಸ್ಯಗಳು (ಭಾಗ ೧೪೪) - ಹಳದಿ ಮಂದಾರ

ಅತ್ತ ಬೇಸಗೆಯ ಬಿಸಿಲ ಧಗೆ..ಇತ್ತ ಪರೀಕ್ಷೆಗಳ ಬಿಸಿ ತಾಗಿ ಇಡಿಯ ವಾತಾವರಣವೇ ಬಿಸಿಯಾದಂತಿದೆಯೆ...? ಹೌದೆಂದು ಅನಿಸಿದರೂ ಅವೆಲ್ಲವೂ ಸಹಜ ಪ್ರಕ್ರಿಯೆಗಳೇ ಅಲ್ಲವೇ? ತರು ಲತೆಗಳಂತೆ ಎಲ್ಲವನ್ನೂ ಶಾಂತವಾಗಿ ಸ್ವೀಕರಿಸುತ್ತಾ ಸಾಗುವುದೇ ಶ್ರೇಷ್ಠತೆಯಲ್...

ಮಾರ್ಚ್ ೨೮, ೨೦೨೬ · ೧೦೮ ವೀಕ್ಷಣೆಗಳು