ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಷ್ಪಾಪಿ ಸಸ್ಯಗಳು
ಸರಣಿ

ನಿಷ್ಪಾಪಿ ಸಸ್ಯಗಳು

ಬರಹಗಾರರ ಬಳಗ · ೧೬೬ ಬರಹಗಳು · ಒಟ್ಟು ೧,೫೮೮ ವೀಕ್ಷಣೆಗಳು
೧೩

ನಿಷ್ಪಾಪಿ ಸಸ್ಯಗಳು (ಭಾಗ 13) - ಸಾಂಭ್ರಾಣಿ ಗಿಡ

‘ಧೋ' ಎಂದು ಮಳೆ ಸುರಿಯಬೇಕಿದ್ದ ದಿನಗಳು ಉರಿಬಿಸಿಲ ಮೂಲಕ ಧರೆಯನ್ನೇ ಸುಡುತ್ತಿದೆ ! ಈ ಆಗಸ್ಟ್ ತಿಂಗಳು 100 ವರ್ಷಗಳಲ್ಲೇ ಕನಿಷ್ಟ ಮಳೆಯನ್ನು ಕಂಡ ಕಾಲವೆಂದು ದಾಖಲಾಗುತ್ತಿರುವುದು ಭವಿಷ್ಯದ ಬಗ್ಗೆ ಯೋಚಿಸುವಂತೆ ಮಾಡಿದೆ. ಈ ಪ್ರಕೃತಿಯನ್ನು ಎಗ್ಗ...

ಸೆಪ್ಟೆಂಬರ್ ೦೭, ೨೦೨೩ · ೯೫ ವೀಕ್ಷಣೆಗಳು
೧೪

ನಿಷ್ಪಾಪಿ ಸಸ್ಯಗಳು (ಭಾಗ ೧೪) - ಕೊಟ್ಟೆ ಮುಳ್ಳಿನ ಗಿಡ

ಎಲ್ಲೆಡೆ ಜ್ವರ, ನೆಗಡಿ ಕಾಡ್ತಾ ಇದೆ. ಆರೋಗ್ಯದ ಬಗ್ಗೆ ಕಾಳಜಿಯಿಂದ ಇದ್ದೀರಲ್ವಾ… ನಾನು ಈ ಬಾರಿ ನಮ್ಮೂರಿನ ಬೆಟ್ಟ ಗುಡ್ಡಗಳಲ್ಲಿ, ತೋಟಗಳ ಬದಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕೊಟ್ಟೆ ಮುಳ್ಳಿನ ಗಿಡದ ಬಗ್ಗೆ ತಿಳಿಸೋಣಾಂತಿದ್ದೇನೆ. ನೀವೆಲ್ರೂ ಇ...

ಸೆಪ್ಟೆಂಬರ್ ೧೩, ೨೦೨೩ · ೧೭೪ ವೀಕ್ಷಣೆಗಳು
೧೫

ನಿಷ್ಪಾಪಿ ಸಸ್ಯಗಳು (ಭಾಗ ೧೫) - ಜಂಗಮ ಸೊಪ್ಪು

ಮತ್ತಷ್ಟು ಮಳೆಹನಿಗಳು ಬಾನಿಂದ ಬುವಿಯ ಒಡಲನ್ನು ಸೇರುತ್ತಾ ವಾತಾವರಣವನ್ನು ಒಂದಿಷ್ಟು ತಂಪು ಗೊಳಿಸುತ್ತಿವೆಯಲ್ಲವೇ...? ಕೊಟ್ಟೆ ಹಣ್ಣಿನ ಪರಿಚಯವನ್ನು ಮಾಡಿಕೊಂಡಿರಾ? ನಾವೆಲ್ಲ ಸಣ್ಣವರಿದ್ದಾಗ ಆಗಾಗ ಮೈ ತುರಿಸಿಕೊಂಡು ಚರ್ಮದಲ್ಲಿ ದಪ್ಪ ದಪ್ಪ ದಡ...

ಸೆಪ್ಟೆಂಬರ್ ೨೧, ೨೦೨೩ · ೧೮೩ ವೀಕ್ಷಣೆಗಳು
೧೬

ನಿಷ್ಪಾಪಿ ಸಸ್ಯಗಳು (ಭಾಗ ೧೬) - ಕಿರಾತಕಡ್ಡಿ ಸಸ್ಯ

ಗಣೇಶನ ಹಬ್ಬ ಮುಗೀತು ಅಲ್ವಾ... ಸಿಹಿ ತಿನಿಸುಗಳನ್ನು ಇಷ್ಟ ಪಡೋ ನಮ್ಮ ಗಣಪನಿಗೆ ಕಬ್ಬು , ಗರಿಕೆಗಳೂ ಬಹಳ ಇಷ್ಟವಂತೆ. ಸಿಕ್ಕಾಪಟ್ಟೆ ತಿಂದಾಗ ಆರೋಗ್ಯ ಕಾಪಾಡೋಕೆ ಭಗವಂತನಿಗೂ ಸಸ್ಯಗಳು ಸಹಾಯ ಮಾಡ್ತವೆ ಎನ್ನೋಣವೇ...? ಸಸ್ಯಗಳಲ್ಲಿ ಸಿಹಿ, ಒಗರು,...

ಸೆಪ್ಟೆಂಬರ್ ೨೮, ೨೦೨೩ · ೧೪೭ ವೀಕ್ಷಣೆಗಳು
೧೭

ನಿಷ್ಪಾಪಿ ಸಸ್ಯಗಳು (ಭಾಗ ೧೭) - ಅರಾರೂಟ್ ಗಿಡ

ತೆಂಗಿನ ಕಾಯಿಯನ್ನರೆದು ಹಾಲು ತೆಗೆದು ಅದಕ್ಕೆ ಆರಾರೂಟ್ ಪುಡಿ, ರುಚಿಗಾಗಿ ಬೆಲ್ಲ, ಪರಿಮಳಕ್ಕಾಗಿ ಏಲಕ್ಕಿ ಸೇರಿಸಿ ಒಲೆಯಲಿಟ್ಟು ಮಗುಚುತ್ತಾ ಗಟ್ಟಿಯಾದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಆರಲು ಬಿಡಿ. ನಂತರ ಕತ್ತರಿಸಿ ಬಾಯಿಗಿಟ್ಟು ನಿಧಾನಕ್ಕೆ ಆಸ...

ಅಕ್ಟೋಬರ್ ೦೫, ೨೦೨೩ · ೧೧೭ ವೀಕ್ಷಣೆಗಳು
೧೮

ನಿಷ್ಪಾಪಿ ಸಸ್ಯಗಳು (ಭಾಗ ೧೮) - ಅಕ್ಷತೆ ಬಳ್ಳಿ

ಬಾರಿ ನಿಮಗೆ ನಾನೊಂದು ವಿಶೇಷವಾದ ಗಿಡದ ಪರಿಚಯ ಮಾಡಿಕೊಡುತ್ತಿದ್ದೇನೆ. ಅದರ ಹೆಸರು ತುಳು ಭಾಷೆಯಲ್ಲಿ ಬಂದನಾರು. ಕನ್ನಡದಲ್ಲಿ ಅಕ್ಷತೆ ಬಳ್ಳಿ, ಬಿಸಿಲ ಬಳ್ಳಿ ಎಂದೂ ಕರೆಯುತ್ತಾರೆ. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಮಾತನ್ನು ನ...

ಅಕ್ಟೋಬರ್ ೧೧, ೨೦೨೩ · ೧೫೮ ವೀಕ್ಷಣೆಗಳು
೧೯

ನಿಷ್ಪಾಪಿ ಸಸ್ಯಗಳು (ಭಾಗ ೧೯) - ಕೊಡಸಿಗ

ನಾನಿಂದು ಆಯುರ್ವೇದ ಔಷಧಗಳಲ್ಲಿ ಬಹಳವಾಗಿ ಬಳಸಲ್ಪಡುವ ವಿಶೇಷ ಸಸ್ಯವೊಂದರ ಬಗ್ಗೆ ಪರಿಚಯ ಮಾಡಬೇಕೆಂದಿದ್ದೇನೆ. ಮಳೆಗಾಲದ ಆರಂಭದ ದಿನಗಳಲ್ಲಿ ಅಂದರೆ ಜೂನ್ ತಿಂಗಳಲ್ಲಿ ನಮ್ಮ ನೆರೆಮನೆಯ ಲಲಿತಾಂಬಿಕೆಯವರ ಕೈಯಲ್ಲಿ ಒಂದು ಸ್ಟೀಲ್ ಪಾತ್ರೆಯೊಳಗೆ ಮಲ್ಲ...

ಅಕ್ಟೋಬರ್ ೧೯, ೨೦೨೩ · ೧೦೮ ವೀಕ್ಷಣೆಗಳು
೨೦

ನಿಷ್ಪಾಪಿ ಸಸ್ಯಗಳು (ಭಾಗ ೨೦) - ಬೆಳ್ಳಟ್ಟೆ ಗಿಡ

ಸರ್ವೇ ಸಾಧಾರಣವಾಗಿ ನೀವು ದಾರಿಯ ಇಕ್ಕೆಲಗಳಲ್ಲಿ ಸಸ್ಯ ಸಂಪತ್ತು ಕೂಡ ಅಲಂಕಾರಗೊಂಡಿರುವುದನ್ನು ಖಂಡಿತವಾಗಿಯೂ ಕಾಣುತ್ತೀರಿ. ಹಸಿರು ಸಸ್ಯರಾಶಿಯ ನಡುವೆ ಪ್ರಕೃತಿ ಮಾತೆ ಹಣತೆಗಳಂತೆ ಹಚ್ಚಿಟ್ಟ ಶ್ವೇತ ಪತ್ರಗಳನ್ನು ಕಾಣುತ್ತಿರುವಿರಿ ತಾನೇ...? ಕೆ...

ಅಕ್ಟೋಬರ್ ೨೬, ೨೦೨೩ · ೧೧೯ ವೀಕ್ಷಣೆಗಳು
೨೧

ನಿಷ್ಪಾಪಿ ಸಸ್ಯಗಳು (ಭಾಗ ೨೧) - ಜರೀ ಗಿಡಗಳು

ನಿಮ್ಮ ರಜಾ ಅವಧಿಯಲ್ಲಿ ತೋಟ, ಗದ್ದೆ, ನೀರಿನ ಹರಿವಿನ ಸಮೀಪಗಳಲ್ಲಿ ಸುತ್ತಾಡುವಾಗ ಸುಂದರವಾಗಿ ಕತ್ತರಿಸಿದಂತೆ ಸೃಷ್ಠಿಯೇ ವಿನ್ಯಾಸಗೊಳಿಸಿದ ಸಸ್ಯಗಳನ್ನು ಗುರುತಿಸಿದ್ದೀರಾ..? ಮದುವೆಯಂತಹ ಸಮಾರಂಭ, ಪುಷ್ಪಜೋಡಣೆ, ಅಲಂಕಾರ, ಹೂ ಹಾರಗಳಲ್ಲಿ ಹೂಗಳ...

ನವೆಂಬರ್ ೦೨, ೨೦೨೩ · ೧೨೪ ವೀಕ್ಷಣೆಗಳು
೨೨

ನಿಷ್ಪಾಪಿ ಸಸ್ಯಗಳು (ಭಾಗ ೨೨) - ವಜ್ರವಲ್ಲಿ

ನಾನಿಂದು ನಿಮಗೆ ತುಂಬಾ ಸುಂದರವಾದ ಬಳ್ಳಿಯೊಂದರ ಪರಿಚಯ ಮಾಡಲಿದ್ದೇನೆ. ಎಲ್ಲಾ ಬಳ್ಳಿಗಳಂತೆ ಇದು ತುಂಬಾ ಮೃದುವಾಗಿಲ್ಲ. ಎಲೆಗಳಿಂದ ತುಂಬಿಕೊಂಡಿಲ್ಲ... ಆಧಾರ ಸಿಕ್ಕಿದ ಕೂಡಲೇ ಅವಸರವಸರವಾಗಿ ಹಬ್ಬದು. ಇದೇನಿದ್ದರೂ ನಿಮ್ಮ ಕೈಬೆರಳುಗಳ ಗಂಟುಗಳ ಜೋ...

ನವೆಂಬರ್ ೦೯, ೨೦೨೩ · ೧೧೯ ವೀಕ್ಷಣೆಗಳು
೨೩

ನಿಷ್ಪಾಪಿ ಸಸ್ಯಗಳು (ಭಾಗ ೨೩) - ತೆಗ್ಗಿ ಗಿಡ

ಭತ್ತದ ಗದ್ದೆಗಳು ಫಸಲಿನಿಂದ ತುಂಬಿ ತೊನೆದಾಡುವ ಕಾಲವಿದು. ರೈತರು ತಾವು ಬೆಳೆದ ಭತ್ತದ ಫಸಲನ್ನು ಮನೆಯಂಗಳಕ್ಕೆ ತರುವ ಮೊದಲು ಗಣೇಶ ಚತುರ್ಥಿ, ನವರಾತ್ರಿ ಅಥವಾ ದೀಪಾವಳಿಯ ಶುಭದಿನಗಳಲ್ಲಿ ಯಾವುದಾದರೂ ಒಂದು ದಿನ ಮನೆತುಂಬಿಸುವ ಕಾರ್ಯವೆಂದು ಭತ್ತದ...

ನವೆಂಬರ್ ೧೬, ೨೦೨೩ · ೧೧೧ ವೀಕ್ಷಣೆಗಳು
೨೪

ನಿಷ್ಪಾಪಿ ಸಸ್ಯಗಳು (ಭಾಗ ೨೪) - ಕುದನೆ ಗಿಡ

ನಾನು ದೀಪಾವಳಿಯ ರಜೆಯಲ್ಲಿ ನನ್ನ ಗೆಳತಿಯಾದ ಸುಮತಿಯವರ ಮನೆಗೆ ಹೋಗಿದ್ದೆ. ಮುಡಿಪು ಪೇಟೆಯ ಮುಖ್ಯರಸ್ತೆಯಲ್ಲಿದ್ದ ಅವರ ಮನೆಯ ಗೇಟ್ ತೆರೆದು ಇನ್ನೇನು ಒಳಹೋಗಬೇಕೆನ್ನುವಾಗ ಗೇಟಿನ ಪಕ್ಕದಲ್ಲಿ ಕುತೂಹಲ ಮೂಡಿಸುವಂತಹ ಸಸ್ಯವೊಂದು ಹರಡಿಕೊಂಡು ಬೆಳೆದಿ...

ನವೆಂಬರ್ ೨೩, ೨೦೨೩ · ೧೩೩ ವೀಕ್ಷಣೆಗಳು