ನಿಷ್ಪಾಪಿ ಸಸ್ಯಗಳು (ಭಾಗ ೨೫) - ಉತ್ತರಾಣಿ ಗಿಡ
“ಮಂತ್ರವಲ್ಲದ ಅಕ್ಷರವಿಲ್ಲ, ಔಷಧವಲ್ಲದ ಬೇರಿಲ್ಲ, ಅಯೋಗ್ಯನಾದ ಮನುಷ್ಯನಿಲ್ಲ” ಎಂಬ ಮಾತನ್ನು ಕೇಳಿರುವಿರಾ? ಯಾಕೆ ಈ ಮಾತೆಂದರೆ ಪ್ರಕೃತಿಯಲ್ಲಿ ನಾವು ನೋಡುವ ಯಾವುದೇ ಸಸ್ಯವೂ ಒಂದು ಔಷಧೀಯ ಸಸ್ಯವಾಗಿದೆ ಎಂದು ನಮಗೀಗ ಅರಿವಾಗತೊಡಗಿದೆಯಲ್ಲವೇ? ಇಂದ...
ನಿಷ್ಪಾಪಿ ಸಸ್ಯಗಳು (ಭಾಗ ೨೬) - ಚೆನರ ಬಳ್ಳಿ
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಕಲೆಂಜಿಮಲೆ ಎಂಬ ಸರಕಾರೀ ರಕ್ಷಿತಾರಣ್ಯವಿದೆ.1960 ರ ಕಾಲಘಟ್ಟದಲ್ಲಿ ಅದೊಂದು ಕುಗ್ರಾಮ. ಮೂಡಣದ ಪಶ್ಚಿಮಘಟ್ಟಗಳು ಇಳಿಬಿಟ್ಟ ಪಾದಗಳಂತೆ ಈ ಕಲೆಂಜಿಮಲೆ. ಆ ಕಾಲದಲ್ಲಿ ಈ ಕಲೆಂಜಿಮಲೆ ಕಬ್ಬಿಣದ ಅದಿರಿನ ನಿ...
ನಿಷ್ಪಾಪಿ ಸಸ್ಯಗಳು (ಭಾಗ ೨೭) - ಹೆತ್ತುತ್ತಿ ಗಿಡ
ಈ ಬಾರಿ ನಿಮಗೆ ನಾನು ನೀವೆಲ್ಲೇ ಓಡಾಟ ನಡೆಸಿದರೂ ಕಣ್ಣಿಗೆ ಬೀಳುವ ಹೆತ್ತುತ್ತಿ ಎಂಬ ನಿಷ್ಪಾಪಿ ಗಿಡದ ಪರಿಚಯ ಮಾಡಿಸ್ತೇನೆ. ಈ ಹೆತ್ತುತ್ತಿ ಗಿಡವನ್ನು ಬೆಣ್ಣೆ ಗರಗ, ಕಿಸಂಗಿ ಗಿಡ, ಚಿಟ್ಟು ಹರಳು ಎಂದೂ ಕರೆಯುತ್ತಾರೆ. ನಮ್ಮ ಆಡು ಭಾಷೆ ತುಳುವಿನಲ...
ನಿಷ್ಪಾಪಿ ಸಸ್ಯಗಳು (ಭಾಗ ೨೮) - ಮಧುಮಾಲತಿ
ನೀವೆಲ್ಲರೂ ಈ ಬಳ್ಳಿಯನ್ನು ಖಂಡಿತಾ ನೋಡಿರುತ್ತೀರಿ. ಮಾರ್ಗದ ಬದಿಗಳಲ್ಲಿ, ಬೇಲಿ, ಕಾಡು ಸವರಿದ ಜಾಗಗಳಲ್ಲಿ, ಮನೆ ಕಟ್ಟಲೆಂದು ಸಮತಟ್ಟು ಮಾಡಿದ ಜಾಗ ಮಾತ್ರವಲ್ಲದೆ ಉದ್ಯಾನವನ, ಮನೆಗಳ ಇದಿರಿನ ನೆರಳ ಚಪ್ಪರವಾಗಿಯೂ ಕಾಣಿಸಿಕೊಂಡಿರಬಹುದು. ವರ್ಷದ ಬ...
ನಿಷ್ಪಾಪಿ ಸಸ್ಯಗಳು (ಭಾಗ ೨೯) - ಆನೆ ತಗಚೆ ಗಿಡ
ಕ್ರಿಸ್ಮಸ್ ಹಬ್ಬ ಮುಗಿದು ಹೊಸ ವರ್ಷ, ಜಾತ್ರೋತ್ಸವಗಳ ಸಂಭ್ರಮಗಳು ನಮ್ಮೆದುರು ಗರಿಗೆದರಿ ನಿಂತಿವೆಯಲ್ಲವೇ...? ಜಾತ್ರೆಗಳಲ್ಲಿ ರಥವು ಉತ್ಸವದ ಕೇಂದ್ರಬಿಂದುವಾಗಿರುತ್ತದೆ ತಾನೇ? ಇದು ಮಾನವ ನಿರ್ಮಿತ ಕಲಾಕೃತಿಯಾದರೆ ನಿಸರ್ಗವೇ ಹಲವು ಪುಷ್ಪಗಳ ರಚ...
ನಿಷ್ಪಾಪಿ ಸಸ್ಯಗಳು (ಭಾಗ ೩೦) - ವೀಳ್ಯದೆಲೆ
ತಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2024 ಜಗತ್ತಿಗೆ ನೆಮ್ಮದಿಯನ್ನು ನೀಡಲೆಂದು ಹಾರೈಸುತ್ತಾ ಇಂದು ನಾವು ನಮ್ಮ ಮನೆಯಂಗಳದಲ್ಲೆಲ್ಲಾ ಹಬ್ಬುವ ಅತ್ಯಪೂರ್ವ ಬಳ್ಳಿಯೊಂದರ ಬಗ್ಗೆ ತಿಳಿದುಕೊಳ್ಳೋಣ ಆಗದೇ? ಪಾಚಿ ವರ್ಣ, ತೊಟ್ಟಿನ ಬಳಿ ಹೃದಯದಾಕಾರವಿ...
ನಿಷ್ಪಾಪಿ ಸಸ್ಯಗಳು (ಭಾಗ ೩೧) - ಎಕ್ಕದ ಗಿಡ
ನೀವು ನಿಮ್ಮ ಬಾಲ್ಯದಲ್ಲಿ ಅಂದರೆ ಎರಡು ವರ್ಷದಿಂದ ಹತ್ತು ವರ್ಷಗಳ ನಡುವೆ ಕ್ರಿಕೆಟ್, ಕಬಡ್ಡಿ, ಓಟಗಳಂತಹ ಆಟಗಳನ್ನಲ್ಲದೆ ಪ್ರಾಕೃತಿಕವಾಗಿ ಸಿಗುವಂತಹ ಯಾವ ವಸ್ತುಗಳನ್ನು ಬಳಸಿ ಆಟಗಳನ್ನಾಡಿರುವಿರಿ? ಎಲೆ ಮಡಚಿ ಪೀ ಪೀ ಊದಿದ್ದು, ಓಟೆಯ ನಡುವೆ ಅಲಿ...
ನಿಷ್ಪಾಪಿ ಸಸ್ಯಗಳು (ಭಾಗ ೩೨) - ದೊಡ್ಡ ನೆಕ್ಕರೆ ಗಿಡ
ಹೇಗಿದ್ದೀರಿ? ಹೊಸ ವರ್ಷದ ಹೊಸದಿನಗಳು... ಒಂದಿಷ್ಟು ಮಳೆ ಹನಿಗಳನ್ನುದುರಿಸುತ್ತಾ ನಮ್ಮ ಸುತ್ತಲಿನ ಹಸಿರನ್ನು ಇನ್ನಷ್ಟು ಹಸಿರಾಗಿಸಿವೆಯಲ್ಲವೇ! "'ನೀನು ಜಡೆಹೆಣೆದ ಹೆಣ್ಣೇ ಆಗಿದ್ದರೆ ನನ್ನನ್ನು ನೋಡಿದ ಕೂಡಲೇ ಒಂದಾದರೂ ಹೂ ಕಿತ್ತು ಮುಡಿಯದಿರಲಾ...
ನಿಷ್ಪಾಪಿ ಸಸ್ಯಗಳು (ಭಾಗ ೩೩) - ಕೆಂಜಿಗ ಸಸ್ಯ
ನೀವು ನಿಮ್ಮ ಸುತ್ತಮುತ್ತಲಿರುವ ಗಿಡ, ಮರ, ಬಳ್ಳಿಗಳನ್ನು ಗಮನಿಸುತ್ತಿರುವಿರಾ? ಸಸ್ಯವರ್ಗ ಚಿಗುರು, ಹೂ ಹಣ್ಣುಗಳಿಂದ ನಳನಳಿಸುತ್ತಿರುವುದನ್ನು ನೋಡಿದರೇನೆ ವಸಂತ ಋತುವಿನ ಆಗಮನವಾಗಿದೆ ಎಂದು ತಿಳಿದುಕೊಳ್ಳಬಹುದು ಅಲ್ಲವೇ...? ಹೌದು.... ಮಕರ ಸಂಕ...
ನಿಷ್ಪಾಪಿ ಸಸ್ಯಗಳು (ಭಾಗ ೩೪) - ಕರಿಬೇವಿನ ಗಿಡ
ಕೆಲವು ಸೊಪ್ಪುಗಳನ್ನು ನಾವು ನಮ್ಮ ಆಹಾರ ಪದಾರ್ಥಗಳಲ್ಲಿ ಪರಿಮಳಕ್ಕಾಗಿಯೇ ಬಳಸುತ್ತೇವೆ. ಆಹಾರದ ಆಕಾಂಕ್ಷೆ ಸೃಷ್ಟಿಯಾಗಲಿಕ್ಕೂ ಈ ಪರಿಮಳದ ಅಗತ್ಯವಿರುತ್ತದೆ. ಇಂತಹ ಸಸ್ಯಗಳನ್ನು ಹೆಚ್ಚಾಗಿ ನಮ್ಮ ಮನೆಗಳ ಹಿತ್ತಲು, ಕೈತೋಟ ಅಥವಾ ತೋಟದ ಬದಿಗಳಲ್ಲಿ...
ನಿಷ್ಪಾಪಿ ಸಸ್ಯಗಳು (ಭಾಗ ೩೫) - ಅನನಾಸು ಗಿಡ
ಕಥೆ, ಹಾಡು, ಒಗಟುಗಳೆಂದರೆ ನಿಮಗಿಷ್ಟ ಅಲ್ವೇ...? ಈಗ ನಾನೊಂದು ಒಗಟು ಹೇಳುವೆ, ನೀವು ಉತ್ತರ ಹೇಳಬೇಕು. ಸರಿ ತಾನೇ? ಗಿಡ ಗಿಡದ ಮೇಲೆ ಕಾಯಿ ಕಾಯಿ ಮೇಲೆ ಗಿಡ... ಏನಿದು? ಹಾಗೇನೆ ಚಿನ್ನದಂತಹ ಹುಡುಗಿಗೆ ನಕ್ಷತ್ರದ ಅಂಗಿ... ಈ ಎರಡೂ ಒಗಟುಗಳಿಗೆ ಒ...
ನಿಷ್ಪಾಪಿ ಸಸ್ಯಗಳು (ಭಾಗ ೩೬) - ಔಡಲ ಗಿಡ
ನಾವು ನಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕಲ್ಲವೆ? ಆಯುರ್ವೇದವು ಅಭ್ಯಂಗ ಸ್ನಾನದಿಂದ ದೇಹ ಹಾಗೂ ಮನಸ್ಸಿಗೆ ಅಹ್ಲಾದ, ಚೈತನ್ಯ ತುಂಬಲು ಸಾಧ್ಯವೆನ್ನುತ್ತದೆ. ತಲೆ ಹಾಗೂ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಆಯಾಸ ಪರಿಹಾರವಾಗಿ ಹೊಸ ಹುರುಪು ಮೂಡ...