ನಿಷ್ಪಾಪಿ ಸಸ್ಯಗಳು (ಭಾಗ ೩೭) - ಕಾಂಡ್ಲಾ ಸಸ್ಯ
ನಾನು ಕಳೆದ ಭಾನುವಾರ ಪುಟ್ಟ ಹೊರಸಂಚಾರಕ್ಕೆ ಹೋಗಿದ್ದೆ. ಅದು ಬ್ರಹ್ಮಾವರದ King of Kings ಎಂಬ ಪಿಕ್ನಿಕ್ ಪಾಯಿಂಟ್ ಗೆ. ಅದು ಸೀತಾನದಿ ಅರಬೀ ಸಮುದ್ರ ಸೇರಲು ಧಾವಿಸಿ ಬರುವಂತಹ ಒಂದು ಅಳಿವೆ ಪ್ರದೇಶ. ಅಲ್ಲಿಂದ ಮುಂದೆ ಸೀತಾನದಿ ಸುವರ್ಣಾ ನದಿಯ...
ನಿಷ್ಪಾಪಿ ಸಸ್ಯಗಳು (ಭಾಗ ೩೮) - ಲಕ್ಷ್ಮಣ ಫಲ
ಪಾಠಗಳು ಮುಗಿದು ಪುನರಾವರ್ತನೆ ನಡೆಸುತ್ತಿರುವ ನಡುವೆ ನಾನು ನನ್ನ ಮೂರನೇ ತರಗತಿಯ ಮಕ್ಕಳಿಗೆ ಒಂದು ಸವಾಲನ್ನು ನೀಡಿದ್ದೆ. ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ರವರ ಪ್ರಭಾವಲಯಕ್ಕೆ ಸಿಲುಕಿ ಮಕ್ಕಳಿಗೆ ಏನು ಹೊಸತು ನೀಡೋಣ ಅಂತ ಯೋಚಿಸಿದಾಗ ದಿನವ...
ನಿಷ್ಪಾಪಿ ಸಸ್ಯಗಳು (ಭಾಗ ೩೯) - ನಸುಗುನ್ನಿ ಬಳ್ಳಿ
ನಾನು ಇಂದು ನಿಮಗೆ ವಿಶೇಷ ಬಳ್ಳಿಯೊಂದರ ಪರಿಚಯ ಮಾಡಿಲಿದ್ದೇನೆ. ನಮ್ಮ ಸಸ್ಯ ಪ್ರಪಂಚದಲ್ಲಿ ತನ್ನ ಉಳಿವಿಗಾಗಿ ಹಾಗೂ ಸ್ವರಕ್ಷಣೆಗಾಗಿ ನಾನಾ ತಂತ್ರಗಳ ಬಳಕೆ ಮಾಡಿಕೊಳ್ಳುವ ಬಹುದೊಡ್ಡ ಸಂಖ್ಯೆಯ ಸಸ್ಯಗಳಿವೆ. ಇವುಗಳಲ್ಲಿ ಒಂದು ನಸುಗುನ್ನಿ ಬಳ್ಳಿ. ತ...
ನಿಷ್ಪಾಪಿ ಸಸ್ಯಗಳು (ಭಾಗ ೪೦) - ಹಾಡೆ ಬಳ್ಳಿ
ನಾವು ಸಣ್ಣವರಿದ್ದಾಗ ಒಂದು ಜಾತಿಯ ಬಳ್ಳಿಯಿಂದ ಎಲೆಗಳನ್ನು ತಂದು ಸ್ವಲ್ಪ ನೀರು ಹಾಕಿ ಕಿವುಚಿ ಸಣ್ಣ ಸಣ್ಣ ಗೆರಟೆಗಳಿಗೆ ಹೊಯ್ದು ಇಡ್ಲಿ ಮಾಡುವ ಆಟವನ್ನಾಡುತ್ತಿದ್ದೆವು. ಈ ಸೊಪ್ಪಿನ ರಸವು ಸ್ವಲ್ಪವೇ ಹೊತ್ತಿನೊಳಗೆ ಗೆರಟೆಯಲ್ಲಿ ಗಟ್ಟಿಯಾಗಿ ಇಡ್ಲ...
ನಿಷ್ಪಾಪಿ ಸಸ್ಯಗಳು (ಭಾಗ ೪೧) - ಜಯಂತಿ ಗಿಡ
ಕಳೆದ ವಾರ ಪರಿಚಯಿಸಿದ ಹಾಡೇ ಬಳ್ಳಿಯನ್ನು ಎಲ್ಲಾದರೂ ಕಂಡಿರಾ? ನಮ್ಮ ಶಾಲೆಯ ಮೂರನೇ ತರಗತಿಯ ಸಹೀಮ್ ಮನೆ ಸಮೀಪವೇ ಇದ್ದ ಹಾಡೇಬಳ್ಳಿಯ ಕಾಯಿಯ ಗೊಂಚಲನ್ನೇ ನನಗೆ ತಂದಿದ್ದ. ಎಲೆಗಳನ್ನು ಹಿಚುಕಿ ರಸವನ್ನು ತಲೆಗೆ ಹಾಕಿಕೊಂಡು ಖುಷಿಪಟ್ಟನೆಂದು ಅವನಮ್ಮ...
ನಿಷ್ಪಾಪಿ ಸಸ್ಯಗಳು (ಭಾಗ ೪೨) - ಪಂಚಪತ್ರೆ ಗಿಡ
ನಾವು ಸಣ್ಣವರಿದ್ದಾಗ ನಮ್ಮಮ್ಮ ಅಮವಾಸ್ಯೆ ಹುಣ್ಣಿಮೆ ಅಂತ ಆಗಾಗ "ಚಿಹ್ನೆ" ಯ ಮಾತ್ರೆ ಕೊಡ್ತಿದ್ದರು. ಏನೋ ಒಂದು ವಾಸನೆಯ ಮಾತ್ರೆಯನ್ನು ತುಳಸಿ ಎಲೆಯ ರಸದ ಜೊತೆ, ಜೇನುತುಪ್ಪದ ಜೊತೆ, ಪಂಚಪತ್ರೆಯ ಎಲೆ ರಸದ ಜೊತೆ ಒತ್ತಾಯದಿಂದ ಕುಡಿಸುತ್ತಿದ್ದರು....
ನಿಷ್ಪಾಪಿ ಸಸ್ಯಗಳು (ಭಾಗ ೪೩) - ಕಾಡು ಹಾಲೆ ಬಳ್ಳಿ
ಮಕ್ಕಳಿಗೆ ಪರೀಕ್ಷೆಗಳೆಂಬ ವಾರ್ಷಿಕ ಉತ್ಸವಗಳು ನಡೆಯುತ್ತಿವೆಯಲ್ಲವೇ! ಈ ಉತ್ಸವಗಳ ನಡುವೆ ಮಂಗನ ಬಾವು ಅಥವಾ ಕೆಪ್ಪಟೆರಾಯ ಕೆಲವೆಡೆ ವಕ್ಕರಿಸಿ ತೊಂದರೆ ಕೊಡುತ್ತಿದ್ದಾನೆ ಎಂದು ವರದಿಗಳನ್ನೂ ನೋಡುತ್ತಿದ್ದೇವೆ. ಕೆನ್ನೆಗಳು ಊದಿಕೊಂಡು ಜ್ವರ, ತಲೆನ...
ನಿಷ್ಪಾಪಿ ಸಸ್ಯಗಳು (ಭಾಗ ೪೪) - ಎಂಜಿರ್ ಸೊಪ್ಪು
ನಾವು ನಮ್ಮ ಬಾಲ್ಯದಲ್ಲಿ ಸಂಜೆ ಶಾಲೆಬಿಟ್ಟು ಮನೆಗೆ ಬಂದರೆ ದನಕರುಗಳನ್ನು ಮೇಯಿಸಬೇಕಾದ ಕೆಲಸ ಕಾದಿರುತ್ತಿತ್ತು. ಬೆಳಗ್ಗೆ ಶಾಲೆಗೆ ಹೊರಡುವ ಮೊದಲು ಹಟ್ಟಿಗೆ ಸೊಪ್ಪು ತರಬೇಕಾದ ಅನೌಪಚಾರಿಕ ಕಟ್ಟಳೆಯಿತ್ತು. ಸಂಜೆಗೆ ಜಾನುವಾರುಗಳ ಜೊತೆಗೆ ಖುಷಿ ಪಟ...
ನಿಷ್ಪಾಪಿ ಸಸ್ಯಗಳು (ಭಾಗ ೪೫) - ಗೋರಂಟಿ ಸಸ್ಯ
ಈ ನಡುವೆ ಹಬ್ಬ, ಹರಿದಿನಗಳು, ಮದುವೆ, ಔತಣಗಳು ನಡೆಯುತ್ತಲೇ ಇವೆ. ಮನೆ ಅಥವಾ ಬಂಧು ಬಳಗದಲ್ಲಿ ಹಬ್ಬಗಳು ಬಂದಾಗ, ಮದುವೆಗಳು ನಡೆದಾಗ ಅಥವಾ ಊರ ಜಾತ್ರೆಯೇ ಬಂದರೂ ಹೆಣ್ಣು ಮಕ್ಕಳ ಸಂಭ್ರಮ ರಂಗೇರುವುದು ಮದರಂಗಿ ಯ ಬಣ್ಣದ ಮೂಲಕವೇ ಎಂದರೆ ತಪ್ಪಾಗದು....
ನಿಷ್ಪಾಪಿ ಸಸ್ಯಗಳು (ಭಾಗ ೪೬) - ಹೊನೆಗನಿ ಸೊಪ್ಪು
ಇಂದು ನಿಮ್ಮ ಶಾಲೆಯ ಮೈದಾನದ ಅಂಚಿನಲ್ಲಿ, ಮನೆಯ ಹಿತ್ತಲು, ತೋಟ, ಬೇಲಿ, ಕರೆಯ ಅಂಚು ಅಥವಾ ಮಾರ್ಗದ ಬದಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಒಂದು ಸಸ್ಯದ ಪರಿಚಯವನ್ನು ಮಾಡಿಕೊಳ್ಳೋಣ. ಇದು ತನಗೆ ದೊರಕಿದ ಮಣ್ಣು, ನೀರು, ಹವಾಮಾನಕ್ಕೆ ಅನುಗುಣವಾಗಿ ತ...
ನಿಷ್ಪಾಪಿ ಸಸ್ಯಗಳು (ಭಾಗ ೪೭) - ಶಂಖಪುಷ್ಪ ಬಳ್ಳಿ
ನಾವು ಈ ವಾರ ನಮ್ಮಂಗಳದಲ್ಲೇ ಹಬ್ಬಿ ನಗುವ ಹೂಬಳ್ಳಿಯೊಂದರ ಬಗ್ಗೆ ತಿಳಿದುಕೊಳ್ಳೋಣ. ನೀವಿದನ್ನ ಖಂಡಿತವಾಗಿಯೂ ನೋಡಿರುತ್ತೀರಿ. ಇವು ಬಿಳಿ, ಕೆಂಪು, ಕಡು ನೀಲಿ, ನಸು ನೀಲಿ, ತಿಳಿ ನೇರಳೆ ಬಣ್ಣಗಳಲ್ಲಿ ಕಾಣಸಿಗುತ್ತವೆ. ಇದರಲ್ಲಿ ಏಕ ಹಾಗೂ ಬಹು ಎಂಬ...
ನಿಷ್ಪಾಪಿ ಸಸ್ಯಗಳು (ಭಾಗ ೪೮) - ಆಡು ಸೋಗೆ
ಇಂದು ನಾನು ನಿಮಗೊಂದು ಒಗಟು ಕೇಳುವೆ. ಆಡು ಮುಟ್ಟದ ಸೊಪ್ಪು ಯಾವುದು? ಖಂಡಿತವಾಗಿಯೂ ನಿಮಗೆ ಹೆಸರು ಗೊತ್ತಿರಬಹುದು... ಅಂತ ಭಾವಿಸಿದ್ದೇನೆ. ಹತ್ತಾರು ವರ್ಷಗಳ ಹಿಂದೆ ಈ ಗಿಡ ನಮ್ಮೆಲ್ಲರ ಮನೆಯ ಹಾಗೂ ತೋಟದ ಬೇಲಿಗೆ ಆಧಾರವಾಗಿತ್ತು. ಇದರಲ್ಲಿರುವ...