ನಿಷ್ಪಾಪಿ ಸಸ್ಯಗಳು (ಭಾಗ ೬೧) - ಕೇಪಳ ಹೂವು
ಮಳೆ ಗಾಳಿಯ ರಭಸಕ್ಕೆ ಕೈತೋಟದಲ್ಲಾಗಲೀ, ಉದ್ಯಾನವನದಲ್ಲಾಗಲೀ ಹೂಗಳೇ ಕಾಣಿಸುತ್ತಿಲ್ಲ. ಬಹಳಷ್ಟು ಜಾತಿಯ ಗಿಡ ಮರ ಬಳ್ಳಿಗಳು ಮಳೆಗಾಲದಲ್ಲಿ ಸಾಕಷ್ಟು ಬೆಳವಣಿಗೆ ಹೊಂದುವುದಕ್ಕೇ ಮೊದಲ ಪ್ರಾಶಸ್ತ್ಯ ನೀಡುತ್ತವೆಯಾದ್ದರಿಂದ ಹೂ ಕಾಯಿಯ ಗೋಜಿಗೆ ಇಳಿಯುವ...
ನಿಷ್ಪಾಪಿ ಸಸ್ಯಗಳು (ಭಾಗ ೬೨) - ನಿಲಾಚಾರಿ ಸಸ್ಯ
ಧಾರಾಕಾರ ಸುರಿದ ಮಳೆ ಒಂದಿಷ್ಟು ವಿಶ್ರಾಂತಿ ಪಡೆಯುತ್ತಿದೆ. ಈ ನಡುವೆ ನಮ್ಮ ಆಟ ಪಾಠಗಳು, ಪ್ರತಿಭಾಕಾರಂಜಿ ಇತ್ಯಾದಿಗಳು ಥಕಥಕ ಕುಣಿಯಲಾರಂಭಿಸಿವೆ. ಮಳೆಗಾಲ ಬಂತೆಂದರೆ ಸಾಕು, ನಮ್ಮ ಸುತ್ತಲಿನ ಪರಿಸರದಲ್ಲಿ ಶೂನ್ಯವಿದ್ದಲ್ಲೆಲ್ಲ ಹಸಿರು ಮೂಡಿ ತುಂ...
ನಿಷ್ಪಾಪಿ ಸಸ್ಯಗಳು (ಭಾಗ ೬೩) - ತಾವರೆ
ಭಾರತದ ಮೂಲೆಮೂಲೆಗಳಲ್ಲಿ ಬಾನೆತ್ತರ ತ್ರಿವರ್ಣ ಧ್ವಜ ರಾರಾಜಿಸುತ್ತಿದೆಯಲ್ವೇ.. ನಾವೆಲ್ಲರೂ ಈ ತಿಂಗಳು ಸ್ವಾತಂತ್ರ್ಯದ ಸವಿ ಉಣಿಸಿದ ಮಹಾತ್ಮರನ್ನು ನೆನೆಯುವ ಪುಣ್ಯಕಾಲದಲ್ಲಿದ್ದೇವೆ. ಕೇಸರಿ, ಬಿಳಿ, ಹಸಿರು ಬಣ್ಣಗಳ ನಡುವೆ ನೀಲಿ ಬಣ್ಣದ ಚಕ್ರ ಇರ...
ನಿಷ್ಪಾಪಿ ಸಸ್ಯಗಳು (ಭಾಗ ೬೪) - ಲಾವಂಚ
ಈ ನಡುವೆ ನಾನು ನಿಮಗೊಂದು ಹುಲ್ಲಿನ ಪರಿಚಯ ಮಾಡಿಸುತ್ತಿದ್ದೇನೆ. ಹುಲ್ಲು ಯಾರಿಗೊತ್ತಿಲ್ಲ ಹೇಳಿ.. ಅದೇನ್ ಮಹಾ! ಅಂತೀರಾ? ಅದು ಮಹತ್ ಅಂತಾನೇ ನಿಮಗೆ ಪರಿಚಯಿಸ್ತಿದ್ದೇನೆ ಗೊತ್ತಾ? ನಮ್ಮ ಹಿರಿಯರು ಈ ಹುಲ್ಲಿನ ಬೇರನ್ನು ಚೆನ್ನಾಗಿ ತೊಳೆದು ಒಣಗಿಸ...
ನಿಷ್ಪಾಪಿ ಸಸ್ಯಗಳು (ಭಾಗ ೬೫) - ನೆಲಮುಚ್ಚಿಲು ಗಿಡ
ಹಿಂದೆ ದನಗಳಿಗೆ ಬೇಯಿಸಿ ಕೊಡಬಹುದಾದ ಹಲವಾರು ಸೊಪ್ಪುಗಳು ಇದ್ದವು. ಮರಗಳ ಕೈಗೆಟುಕುವ ಗೆಲ್ಲುಗಳನ್ನು ಹುಡುಕುತ್ತಾ ಪೊದರುಗಳಲ್ಲಿ ಎಳೆಯ ಸೊಪ್ಪುಗಳನ್ನು ಗಮನಿಸುತ್ತಾ ಹೋಗುವಾಗ ಒಮ್ಮೆ ಕಾಲಿನಡಿಯಲ್ಲಿ ತುಂಬಾ ದಪ್ಪಗಿದ್ದ ಕನ್ನಡಿ ಹಾವು ನಿಧಾನಕ್ಕೆ...
ನಿಷ್ಪಾಪಿ ಸಸ್ಯಗಳು (ಭಾಗ ೬೬) - ಬಳ್ಳಿ ಹುಲ್ಲು
ಹಬ್ಬಗಳು ಸಾಲುಸಾಲಾಗಿ ಎದುರಿಗಿದ್ದು ನಮ್ಮ ಹರ್ಷ ಹೆಚ್ಚಿಸುತ್ತಿವೆ. ಈ ಸಂದರ್ಭದಲ್ಲಿ ಕೆಲವು ಪತ್ರಗಳು, ಪುಷ್ಪಗಳು ಪೂಜೆಗೆ ಸಲ್ಲುವುದನ್ನು ನಾವು ಕಾಣಬಹುದು. ಗರಿಕೆ, ಸಣ್ಣ ಜರಿ ಸಸ್ಯ, ಬಿಲ್ವ, ಎಕ್ಕ, ವೀಳ್ಯ, ಕಲ್ಲುಹೂ, ತುಳಸಿಯಂತೆ ಕೆಲವೆಡೆ ಲ...
ನಿಷ್ಪಾಪಿ ಸಸ್ಯಗಳು (ಭಾಗ ೬೭) - ಸುಗಂಧಿ ಹೂವು
ಮಳೆಗಾಲ ಬಂತೆಂದರೆ ಸಾಕು, ಹಲವಾರು ತರಹದ ಹೂಗಳು ಘಮಿಸತೊಡಗುತ್ತವೆ. ಹೂಗಳಿಗೆ ಇಷ್ಟೊಂದು ಅಂದ ಚಂದ, ಬೆಡಗು ಬಿನ್ನಾಣ, ಲಾಲಿತ್ಯ, ಒನಪು ವೈಯ್ಯಾರವನ್ನು ಸೃಷ್ಟಿ ಏಕೆ ಕೊಟ್ಟಿರಬಹುದೆಂಬ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತದೆ. ಕೆಲವು ಹೂಗಳು ಬೆ...
ನಿಷ್ಪಾಪಿ ಸಸ್ಯಗಳು (ಭಾಗ ೬೮) - ಜಾಜಿ ಮಲ್ಲಿಗೆ ಗಿಡ
“ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ... ಮನಸು ಕನಸುಗಳಲ್ಲಿ ಜಾಜಿ ಮಲ್ಲಿಗೆ" ಎಂದು ಬರೆಯುತ್ತಾ ಕವಿ ಸತ್ಯಾನಂದ ಪಾತ್ರೋಟ ರವರು "ಜಾಜಿ ಮಲ್ಲಿಗೆ" ಎಂಬ ಕವನ ಸಂಕಲನ ಪ್ರಕಟಿಸಿ "ಜಾಜಿ ಮಲ್ಲಿಗೆ ಕವಿ" ಎಂದೇ ಖ್ಯಾತರಾದರು. "ಮೈಸೂರು ಮಲ್ಲಿಗೆ...
ನಿಷ್ಪಾಪಿ ಸಸ್ಯಗಳು (ಭಾಗ ೬೯) - ಭಾರಂಗಿ ಗಿಡ
ನೀವು ಶಾಲೆಗೆ ಹೋಗುವಾಗ ಅಥವಾ ಗದ್ದೆ, ಗುಡ್ಡದ ಬದಿಗಳಲ್ಲಿ ಕಡು ನೀಲಿಯಿಂದ ಕಡು ನೇರಳೆ ವರ್ಣದ ಹೂಗೊಂಚಲೊಂದು ರಾರಾಜಿಸುತ್ತಿರುವುದನ್ನು ಎಂದಾದರೂ ಗಮನಿಸಿದ್ದೀರಾ...? ಮೊಂಡಾದ ಚತುರ್ಭುಜದ ಕಾಂಡದುದ್ದಕ್ಕೂ ಮೂರು ದಿಕ್ಕಿಗೆ ಮೂರು ಒಂದಿಷ್ಟು ದಪ್ಪ...
ನಿಷ್ಪಾಪಿ ಸಸ್ಯಗಳು (ಭಾಗ ೭೦) - ನೀರು ಕಡ್ಡಿ ಗಿಡ
ವಿದ್ಯಾರ್ಥಿಗಳನ್ನು ನೋಡುವಾಗ ನಮಗೂ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ. ಪುಟ್ಟ ಚೀಲದೊಳಗೆ ಒಂದು ಸ್ಲೇಟು, ಒಂದೆರಡು ಪುಸ್ತಕ, ಪೆನ್ಸಿಲು ಹಾಗೂ ಜತನದಿಂದ ಕಾಯ್ದುಕೊಳ್ಳುವ ಬಳಪ. ಮೊದಲೆರಡು ತರಗತಿಗಳು ಸ್ಲೇಟು ಮತ್ತು ತುಂಡು ಕಡ್ಡಿಯಲ್ಲಿಯೇ ಮು...
ನಿಷ್ಪಾಪಿ ಸಸ್ಯಗಳು (ಭಾಗ ೭೧) - ಹಸಿರು ಕನಕಾಂಬರ ಗಿಡ
ನವರಾತ್ರಿಯ ಸಡಗರ, ಸಂಭ್ರಮದಲ್ಲಿ ಖುಷಿ ಖುಷಿಯಾಗಿರಬೇಕಲ್ಲ! ನಮ್ಮ ಹಿರಿಯರು ಬದುಕಿನ ಏಕತಾನತೆ ಹೋಗಲಾಡಿಸಲು ಜೀವನಾವರ್ತ ಹಾಗೂ ಋತುಮಾನಗಳ ಹಬ್ಬಗಳ ಮೂಲಕ ಬದುಕಿಗೆ ಸಂತಸ, ಶಕ್ತಿ ತುಂಬಿದ್ದಾರೆ. ಈ ಮೂಲಕ ನಿಸರ್ಗವನ್ನು ಗುರುತಿಸುವ, ಪ್ರೀತಿಸುವ, ಗ...
ನಿಷ್ಪಾಪಿ ಸಸ್ಯಗಳು (ಭಾಗ ೭೨) - ಭೃಂಗರಾಜ
ನಾನು ಬಾಲ್ಯದಲ್ಲಿ ನಮ್ಮತ್ತೆ ಸ್ನಾನಕ್ಕೆ ಹೊರಡುವ ಕ್ರಮವನ್ನು ಗಮನಿಸುತ್ತಿದ್ದೆ. ಸ್ನಾನ ಮಾಡುವ ಅರ್ಧ ಮುಕ್ಕಾಲು ಗಂಟೆಯ ಮೊದಲು ಅವರು ಗದ್ದೆಯ ಬದುವಿಗೆ ಹೋಗಿ ಗರುಗ (ಗರ್ಗ) ಅನ್ನುವ ಸೊಪ್ಪನ್ನು ಹುಡುಕಿ ತಂದು ಅಂಗೈಯಲ್ಲಿ ಹಾಕಿ ತಿಕ್ಕಿ ಬಂದ ರಸ...