ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಷ್ಪಾಪಿ ಸಸ್ಯಗಳು
ಸರಣಿ

ನಿಷ್ಪಾಪಿ ಸಸ್ಯಗಳು

ಬರಹಗಾರರ ಬಳಗ · ೧೬೬ ಬರಹಗಳು · ಒಟ್ಟು ೧,೬೭೦ ವೀಕ್ಷಣೆಗಳು
೪೯

ನಿಷ್ಪಾಪಿ ಸಸ್ಯಗಳು (ಭಾಗ ೪೯) - ಜತ್ರೋಪಾ ಸಸ್ಯ

ನಾವು ಸಣ್ಣವರಿದ್ದಾಗ ಮಣ್ಣಿನ ಅಗರಿ(ಳಿ) ನ ಮೇಲೆ, ಗದ್ದೆ ತೋಟದ ಬೇಲಿಯಲ್ಲಿ ಇದ್ದ ಬೇಲಿಯಲುಂಬುಡು ಎಂಬ ಗಿಡದ ಎಲೆ ಮುರಿದು ಕೇಪಳ ಅಥವಾ ಕಿಸ್ಕಾರ ಎಂಬ ಹೂವಿನ ಮದ್ಯೆ ಹಚ್ಚಿ ಬಾಯಲ್ಲಿಟ್ಟು ಊದುತ್ತಿದ್ದೆವು. ಉರುಟುರುಟಾದ ಗಾಳಿಗುಳ್ಳೆಗಳು ಒಂದೊಂದಾ...

ಮೇ ೧೬, ೨೦೨೪ · ೧೩೩ ವೀಕ್ಷಣೆಗಳು
೫೦

ನಿಷ್ಪಾಪಿ ಸಸ್ಯಗಳು (ಭಾಗ ೫೦) - ಸದಾ ಪುಷ್ಪ ಗಿಡ

ಮನೆಯಂಗಳದಲ್ಲಿ ನೀರಿರದೆ ಸೊರಗಿದ್ದ ಸದಾಪುಷ್ಪದಂತಹ ಹೂಗಿಡಗಳು ತವಕದಿಂದ ಚಿಗುರುತ್ತಿವೆ. ಸದಾ ಪುಷ್ಪ ಸದಾ ಎಲ್ಲರ ಮನೆಯಂಗಳದ ಕೂಸು! ಸದಾಪುಷ್ಪದ ಅಧರಗಳ ನಗುವಿರದೆ ಕೈತೋಟ ಪೂರ್ಣವಾಗದು. ಸರ್ವ ಋತುಗಳಲ್ಲೂ ಹೂಗಳನ್ನು ನೀಡುವ ಈ ಬಹುವಾರ್ಷಿಕ ಸಸ್ಯವ...

ಮೇ ೨೨, ೨೦೨೪ · ೧೪೫ ವೀಕ್ಷಣೆಗಳು
೫೧

ನಿಷ್ಪಾಪಿ ಸಸ್ಯಗಳು (ಭಾಗ ೫೧) - ರಥ ಪುಷ್ಪ

ಸದ್ಯಕ್ಕೀಗ ಮಳೆ ಹನಿ ಭೂಮಿ ಸೋಕಿದೆ. ವಸುಧೆಯ ಒಡಲಿಗೆ ಬಿದ್ದ ತರಹೇವಾರಿ ಬೀಜಗಳು ಮೊಳಕೆಯೊಡೆಯಲಾರಂಭಿಸಿವೆ. ಬಿಸಿಲ ಝಳ ಸಹಿಸಲಾರದೆ ಜೀವ ಕೈಯಲ್ಲಿ ಹಿಡಿದು ಸತ್ತಂತೆ ನಿಂತಿದ್ದ ತರತರದ ಗಿಡಗಳು ಪುಳಕಗೊಂಡು ಚಿಗುರಿವೆ... ಈ ಸಾಲಿನಲ್ಲಿ ನೀವೀಗ ಮಾರ...

ಮೇ ೩೦, ೨೦೨೪ · ೧೨೫ ವೀಕ್ಷಣೆಗಳು
೫೨

ನಿಷ್ಪಾಪಿ ಸಸ್ಯಗಳು (ಭಾಗ ೫೨) - ಕಾಡು ಮಲ್ಲಿಗೆ

ಮಳೆರಾಯ ನಿಮ್ಮ ಬೇಸಿಗೆಯ ದಿನಗಳನ್ನು ತಂಪುಗೊಳಿಸಿ ಉಲ್ಲಾಸ ತುಂಬಿದ್ದಾನಲ್ಲವೇ? ಅಂಗಳದ ಪಾರಿಜಾತ, ದಾಸವಾಳದ ಗಿಡಗಳಿಗೆ ಹಬ್ಬಿದ್ದ ಮಲ್ಲಿಗೆ ಬಳ್ಳಿ ಹಿಗ್ಗಿ ಚಿಗಿತು ಮೊಗ್ಗು ಬಿಟ್ಟಿದುದ ಕಂಡಿರಾ! ಅದೇನೋ ಅಂಗಳದ ಕತೆಯಾಯ್ತು. ನೀವು ಗದ್ದೆಯಂಚು, ಬ...

ಜೂನ್ ೦೬, ೨೦೨೪ · ೧೬೨ ವೀಕ್ಷಣೆಗಳು
೫೩

ನಿಷ್ಪಾಪಿ ಸಸ್ಯಗಳು (ಭಾಗ ೫೩) - ಪೊನ್ನೊಲಿಗೆ ಸೊಪ್ಪು

ನಾನು ರಜೆಯಲ್ಲಿ ನೆಂಟರ ಮನೆಗೆ ಹೋಗಿದ್ದೆ. ಅಲ್ಲಿಗೆ ಹೋಗುವಾಗ ದಾರಿ ಬದಿಯಲ್ಲಿ ಅಪರೂಪದ ಗಿಡವೊಂದನ್ನು ನೋಡಿದೆ. "ಅದರ ಎಲೆಗಳನ್ನು ಆಚೀಚೆ ಹೋಗುವವರು ಕಿತ್ತುಕೊಂಡು ಹೋಗ್ತಾರೆ, ಬಾರೀ ಒಳ್ಳೇದಂತೆ ಜೀವಕ್ಕೆ" ಅಂತ ಅಲ್ಲೇ ಸಮೀಪದ ಮನೆಯ ಮಹಿಳೆಯೊಬ್ರ...

ಜೂನ್ ೧೩, ೨೦೨೪ · ೧೪೭ ವೀಕ್ಷಣೆಗಳು
೫೪

ನಿಷ್ಪಾಪಿ ಸಸ್ಯಗಳು (ಭಾಗ ೫೪) - ಸರ್ಪಗಂಧಿ ಗಿಡ

ಮಳೆರಾಯನ ಆಗಮನದಿಂದ ಪ್ರಕೃತಿ ಮಾತೆ ನಲಿದಾಡುತ್ತಾ ತರತರದ ಪುಷ್ಪಗಳ ಪೋಣಿಸುತ ಮುಡಿಗೇರಿಸುತ್ತಿದ್ದಾಳೆ. ನಿಸರ್ಗ ಸಮಸ್ಯೆಗಳನ್ನು ಸೃಷ್ಟಿಸಿದರೆ ನಿಸರ್ಗದಲ್ಲೇ ಉತ್ತರ ಹುಡುಕುವುದು ಪ್ರಾಣಿ, ಪಕ್ಷಿ, ಸರೀಸೃಪಗಳ ಬುದ್ದಿವಂತಿಕೆಯಾಗಿದೆ. ಮಾನವನೂ ಇದ...

ಜುಲೈ ೦೧, ೨೦೨೪ · ೧೨೬ ವೀಕ್ಷಣೆಗಳು
೫೫

ನಿಷ್ಪಾಪಿ ಸಸ್ಯಗಳು (ಭಾಗ ೫೫) - ಶತಾವರಿ ಗಿಡ

ಮಳೆಗಾಲ ಕಾಲಿರಿಸಿದರೂ ಇನ್ನೂ ಮಳೆರಾಯನಿಗೆ ಏಕೋ ಮುನಿಸಿದ್ದಂತಿದೆಯಲ್ಲವೇ? ಆದರೂ ನಮ್ಮ ಪರಿಸರ ದಿನಾಚರಣೆ ಸರಿದೇ ಬಿಟ್ಟಿತು. ಈ ಬಾರಿ ಜೂನ್ 5ರಂದು ನಮ್ಮ ಶಾಲೆಯ ಎದುರು ಭಾಗದಲ್ಲಿ ಹೂಗಿಡಗಳನ್ನು ನೆಡಲು 6ನೇ ತರಗತಿಯ ಮಕ್ಕಳು ಸ್ಥಳವನ್ನು ಆಯ್ಕೆ ಮ...

ಜುಲೈ ೦೪, ೨೦೨೪ · ೧೩೮ ವೀಕ್ಷಣೆಗಳು
೫೬

ನಿಷ್ಪಾಪಿ ಸಸ್ಯಗಳು (ಭಾಗ ೫೬) - ಗಧಾಪತ್ರಿ

ಆಗೊಮ್ಮೆ ಈಗೊಮ್ಮೆ ಬಿರುಸಿನ ಮಳೆ ಸುರಿಯಲಾರಂಭಿಸಿದೆ. ನಿಸರ್ಗದ ರಸದೌತಣ! ಮಳೆಯನ್ನು ನೋಡುವುದೇ ಒಂದು ಸೊಗಸು ! ಮಳೆಗಾಲ ಕಾಲಿಟ್ಟರೆ ಸಾಕು, ಹೊಸ ಹೊಸ ಗಿಡಗಳು ಭೂಮಾತೆಯ ಮಡಿಲಲ್ಲಿ ಜನ್ಮ ತಳೆಯಲಾರಂಭಿಸುತ್ತವೆ. ಕೆಲವು ಸಸ್ಯಗಳಿಗೆ ಅಂಗನವಾಡಿ ಮಕ್ಕ...

ಜುಲೈ ೧೧, ೨೦೨೪ · ೧೦೭ ವೀಕ್ಷಣೆಗಳು
೫೭

ನಿಷ್ಪಾಪಿ ಸಸ್ಯಗಳು (ಭಾಗ ೫೭) - ಕಾಡು ಶುಂಠಿ ಗಿಡ

ಮಳೆರಾಯನ ಬಿರುಸಿನ ನಡಿಗೆಗೆ ಧರಣಿ ದೇವಿ ಹಸಿ ಹಸಿರಾದ ಜರತಾರಿ ಸೀರೆ ನೆರಿಗೆ ಚಿಮ್ಮಿಸುತ್ತಾ ಜೂನ್ ನಡಿಗೆ ಪೂರ್ಣಗೊಳಿಸಿದಳು! ಬೇಸಿಗೆಯಲ್ಲಿ ಭೂಮಿಯ ಮೇಲೆ ಕಾಣಿಸಿಕೊಳ್ಳದೇ ಅಡಗಿದ್ದ ಕೆಲವು ಸಸ್ಯಗಳು ಧುತ್ತನೆ ಪ್ರತ್ಯಕ್ಷವಾಗಿವೆ. ಅವುಗಳಲ್ಲಿ ಲಾ...

ಜುಲೈ ೧೭, ೨೦೨೪ · ೧೪೯ ವೀಕ್ಷಣೆಗಳು
೫೮

ನಿಷ್ಪಾಪಿ ಸಸ್ಯಗಳು (ಭಾಗ ೫೮) - ಕಾಡು ಸುವರ್ಣ ಗೆಡ್ಡೆ

ಆಧುನಿಕತೆಯ ಭರಾಟೆಯಲ್ಲಿ ಭೋರ್ಗರೆವ ಮಳೆಯ ನಡುವೆಯೂ ಹೂಕೋಸು, ಬಟಾಟೆ, ಟೊಮೇಟೊ, ಎಲೆಕೋಸುಗಳಂತಹ ತರಕಾರಿಗಳನ್ನು ಕ್ರಿಮಿನಾಶಕ ದಲ್ಲಿ ಮುಳುಗಿದ್ದರೂ ನಾವು ಮುಗಿಬಿದ್ದು ಖರೀದಿಸಿ ಸೇವಿಸುತ್ತೇವೆ. ನಾವು ನಮ್ಮ ಹಿತ್ತಿಲು ಅಥವಾ ಗುಡ್ಡ ಬೈಲು ಗದ್ದೆಗ...

ಜುಲೈ ೨೫, ೨೦೨೪ · ೧೦೪ ವೀಕ್ಷಣೆಗಳು
೫೯

ನಿಷ್ಪಾಪಿ ಸಸ್ಯಗಳು (ಭಾಗ ೫೯) - ನಂದಿ ಬಟ್ಟಲು

ವರ್ಷಧಾರೆಯ ಹೊಡೆತಕ್ಕೆ ನಮ್ಮ ಆಟಪಾಠಗಳೂ ನಲುಗುತ್ತಿವೆ. ಈ ನಡುವೆ ತುಳುನಾಡಿನ ವಿಶಿಷ್ಟ ತಿಂಗಳಾದ ಆಟಿಯೂ ಪ್ರವೇಶವಾಗಿದೆ. ಮಳೆ ಆರಂಭವಾದರೆ ಸಾಕು, ಹೆಣ್ಣು ಮಕ್ಕಳಿಗೆ ಹೂಗಿಡಗಳನ್ನು ತರುವ, ನೆಡುವ, ಕೊಡುವ ಸಂಭ್ರಮ. ಎಲ್ಲರ ಕೈತೋಟದಲ್ಲೂ ಹಾಜರಾತಿ...

ಆಗಸ್ಟ್ ೦೧, ೨೦೨೪ · ೧೯೪ ವೀಕ್ಷಣೆಗಳು
೬೦

ನಿಷ್ಪಾಪಿ ಸಸ್ಯಗಳು (ಭಾಗ ೬೦) - ಗುರ್ಗಿ ಗಿಡ

ಆಗಸದಲ್ಲಿ ಮೇಘಸ್ಫೋಟವಾದಂತೆ ಒಂದೊಂದು ಜಲರಾಶಿ ಭೂಮಿಗೆ ಸರಿಯುತ್ತಿದೆ. ನೀರೆಂಬುದು ಜೀವದ್ರವ ! ತರುಲತೆಗಳು ಸಿಂಗರಿಸಿಕೊಂಡು ಜಗತ್ತಿಗೆ ಬೆಳಕು ತುಂಬುವ ಹಬ್ಬವೇ ಮಳೆಗಾಲ. ಒಮ್ಮೆ ನಾವು ಗಿಡ ಮರ, ಬಳ್ಳಿಗಳ ಬಗ್ಗೆ ಗಮನ ಹರಿಸತೊಡಗಿದರೆ ಪ್ರತಿ ನೋಟವ...

ಆಗಸ್ಟ್ ೦೮, ೨೦೨೪ · ೧೪೦ ವೀಕ್ಷಣೆಗಳು