ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಷ್ಪಾಪಿ ಸಸ್ಯಗಳು
ಸರಣಿ

ನಿಷ್ಪಾಪಿ ಸಸ್ಯಗಳು

ಬರಹಗಾರರ ಬಳಗ · ೧೬೬ ಬರಹಗಳು · ಒಟ್ಟು ೧೭,೬೪೨ ವೀಕ್ಷಣೆಗಳು
೧೪೫

ನಿಷ್ಪಾಪಿ ಸಸ್ಯಗಳು (ಭಾಗ ೧೪೫) - ಮೊಸಾಯಿಕ್ ಸಸ್ಯ

ಈಗೀಗ ನಿಮ್ಮಲ್ಲಿ ಹಲವರು ಅತ್ತಿತ್ತ ಪ್ರಯಾಣದಲ್ಲಿರುವಾಗ ಗಿಡಗಳನ್ನು ಗಮನಿಸುವ ಅಭ್ಯಾಸ ಬೆಳೆಸಿಕೊಂಡಿರುವ ಬಗ್ಗೆ ಹಾಗೂ ತರುಲತೆಗಳ ಆಕಾರ, ಸ್ವಭಾವ ಇತ್ಯಾದಿಗಳ ಬಗ್ಗೆ ಆಸಕ್ತರಾಗಿದ್ದೇವೆಂದು ತಿಳಿಸುತ್ತಿರುವಾಗ ನನಗೂ ಸಂತಸವಾಗುತ್ತಿದೆ. ಮಾನವ ತನ್...

ಏಪ್ರಿಲ್ ೦೫, ೨೦೨೬ · ೧೪೬ ವೀಕ್ಷಣೆಗಳು
೧೪೬

ನಿಷ್ಪಾಪಿ ಸಸ್ಯಗಳು (ಭಾಗ ೧೪೬) - ಟೊಮೆಟೊ ಗಿಡ

ಈಗೆಲ್ಲ ವಿವಿಧ ಸಭೆ ಸಮಾರಂಭಗಳ ಕಾಲ. ಮದುವೆ, ಗೃಹಪ್ರವೇಶಗಳೆಂದು ನೀವೂ ಹೋಗಿರಬಹುದಲ್ಲವೇ..? ಸಮಾರಂಭಗಳ ಊಟದಲ್ಲಿ ಸರ್ವೇಸಾಮಾನ್ಯವಾಗಿ ನೀವು ಒಂದು ಸಾರನ್ನು ಗಮನಿಸಿಯೇ ಇರುತ್ತೀರಿ. ಆ ಸಾರಿಲ್ಲದೇ ಊಟದ ಮೆನು ಮುಗಿಯದು. ನಿಮಗೀಗ ಅದ್ಯಾವ ಸಾರೆಂದು...

ಏಪ್ರಿಲ್ ೧೭, ೨೦೨೬ · ೧೨೬ ವೀಕ್ಷಣೆಗಳು
೧೪೭

ನಿಷ್ಪಾಪಿ ಸಸ್ಯಗಳು (ಭಾಗ ೧೪೭) - ರೋಸ್ ಕ್ಯಾಕ್ಟಸ್

ನಾನು ಇಂದು ತಮಗೆ ಬಹಳ ವಿಶೇಷವಾದ ಸಸ್ಯವೊಂದರ ಪರಿಚಯ ಮಾಡಲಿದ್ದೇನೆ. ನಾನೊಂದು ಬಾರಿ ನಮ್ಮೂರಿನ ಪಕ್ಕದ ಪಾಣಾಜೆಕೋಡಿಯ ನಾಟಿವೈದ್ಯರಾದ ವೆಂಕಪ್ಪ ಪಂಡಿತರ ಮನೆಗೆ ಔಷಧಿಗಾಗಿ ಹೋಗಿದ್ದೆ. ಅವರ ಮನೆಯ ಬಳಿ ಹಲವಾರು ಔಷದಿ ಸಸ್ಯಗಳಿದ್ದವು. ಅದರಲ್ಲೊಂದು...

ಏಪ್ರಿಲ್ ೨೪, ೨೦೨೬ · ೨೨೯ ವೀಕ್ಷಣೆಗಳು · ೧
೧೪೮

ನಿಷ್ಪಾಪಿ ಸಸ್ಯಗಳು (ಭಾಗ ೧೪೮) - ಸ್ಪೈಡರ್ ಪ್ಲಾಂಟ್

ರಜೆಯ ಮಜಾ ಅನುಭವಿಸಲು ಸೂರ್ಯನ ಬಿಸಿಲು ತೊಡಕಾಗುತ್ತಿದೆಯೆ..? ಹಗಲೆಲ್ಲ ಹೊರಗೇ ಆಟವಾಡಬೇಕಿಲ್ಲ ಅಲ್ಲವೇ? ಈ ಬಿರು ಬಿಸಿಲಿಗೆ ಮೈ ಒಡ್ಡದೆ ಮನೆಯ ಒಳಗೇ ಇದ್ದರೆ ಖಂಡಿತವಾಗಿಯೂ ಕ್ಷೇಮ. ಈ ಸಮಯದಲ್ಲೆಲ್ಲ ನೀವು ಗಿಡ ಮರ, ಪಶು ಪಕ್ಷಿಗಳನ್ನು ಗಮನಿಸಲು...

ಮೇ ೦೧, ೨೦೨೬ · ೧೪೯ ವೀಕ್ಷಣೆಗಳು · ೨
೧೪೯

ನಿಷ್ಪಾಪಿ ಸಸ್ಯಗಳು (ಭಾಗ ೧೪೯) - ಡೆಸೆರ್ಟ್ ರೋಸ್

ಅಲ್ಲಲ್ಲಿ ಅತಿಥಿಯಂತೆ ಮಳೆ ಬರ್ತಾ ಇದೆ. ನಿಮ್ಮಲ್ಲೂ ಬಂದಿರಬಹುದಲ್ಲಾ? ನಾಲ್ಕು ಹನಿ ಹೊಸ ಮಳೆ ಬಂದರೆ ಸಾಕು.. ನಿಸರ್ಗದಲ್ಲಿ ಹೊಸ ಚೈತನ್ಯ ತುಂಬಿಕೊಳ್ಳುವುದನ್ನು ಗಮನಿಸಬಹುದು. ಅರಶಿನ, ಅರಾರೂಟ್, ಕೆಸು, ಸುವರ್ಣಗಡ್ಡೆಯಂತಹ ಗಡ್ಡೆಗಳು ಲವಲವಿಕೆಯ...

ಮೇ ೧೪, ೨೦೨೬ · ೨೧೩ ವೀಕ್ಷಣೆಗಳು · ೩
೧೫೦

ನಿಷ್ಪಾಪಿ ಸಸ್ಯಗಳು (ಭಾಗ ೧೫೦) - ಡುರಾಂಟಾ ಎರೆಕ್ಟಾ

ಮಳೆ ಹನಿಗಳ ಚೆಲ್ಲಾಟದ ನಡುವೆ ಉರಿ ಬಿಸಿಲ ಝಳ! ಈ ನಡುವೆ ಜಾರುತಿರುವ ಸಮಯವಂತೂ ಶಾಲೆಯ ಕನಸು ಕಾಣುತಿದೆಯಲ್ಲವೇ? ಸಕ್ಕರೆ ಚೆಲ್ಲಿದಂತೆ ಬಿದ್ದ ಹೊಸ ಮಳೆ ಹನಿಗೆ ನಿಸರ್ಗವೇ ಬೀಗಿದೆ. ಎಲ್ಲೆಲ್ಲೂ ಚಿಗುರುಗಳ ಒರತೆ! ಇದನ್ನು ನೋಡಿ ಖುಷಿಪಡುತ್ತಾ ನಾನು...

ಮೇ ೨೨, ೨೦೨೬ · ೧೨೯ ವೀಕ್ಷಣೆಗಳು · ೨
೧೫೧

ನಿಷ್ಪಾಪಿ ಸಸ್ಯಗಳು (ಭಾಗ ೧೫೧) - ಚೈನೀಸ್ ಫ್ರಿಂಜ್ ಫ್ಲವರ್

ಹೇಗಿದ್ದೀರಿ? ಇನ್ನೇನು... ಶಾಲಾ ದಿನಗಳೂ ತೆರೆದುಕೊಂಡವು. ತುಂಬಾನೆ ಖುಷಿಯನ್ಸತ್ತೆ ಅಲ್ವಾ? ರಜೆಯಲ್ಲಿ ಎಲ್ಲೆಲ್ಲಿ ಹೋದ್ರಿ? ಏನೇನ್ ಹೊಸತು ನೋಡಿದ್ರಿ? ಗಿಡ.. ಮರ? ಬಳ್ಳಿ.. ಹೂ? ಎಲೆಗಳ ಬಗ್ಗೆ, ಬೀಜ ಪ್ರಸಾರದ ಬಗ್ಗೆ ಏನಾದ್ರೂ ತಿಳ್ಕೊಂಡಿರಾ?...

ಮೇ ೩೦, ೨೦೨೬ · ೧೩೨ ವೀಕ್ಷಣೆಗಳು
೧೫೨

ನಿಷ್ಪಾಪಿ ಸಸ್ಯಗಳು (ಭಾಗ ೧೫೨) - ನೆಲ ಬಸಳೆ

ಶಾಲಾರಂಭದ ಜೊತೆಗೆ ವರ್ಷಧಾರೆಯ ಹರಿವೂ ಆರಂಭವಾಗಿದೆ. ಇವೆರಡೂ ನಮ್ಮ ಬದುಕಿನ ಅವಿಭಾಜ್ಯ ಭಾಗಗಳು ತಾನೇ? ಮಳೆ ಬಂದಾಗೆಲ್ಲ ನಮ್ಮ ಕಾಲಡಿಯಲ್ಲಿ ಹಲವಾರು ನಿಷ್ಪಾಪಿ ಸಸ್ಯಗಳು ಉತ್ಸಾಹದಿಂದ ಪುಟಿಯುತ್ತವೆ. ಎಂದೋ ನೆಟ್ಟು ಇದ್ದೂ ಇಲ್ಲದಂತೆ ಎಲ್ಲೋ ಮರೆಯ...

ಜೂನ್ ೦೭, ೨೦೨೬ · ೧೧೯ ವೀಕ್ಷಣೆಗಳು · ೧
೧೫೩

ನಿಷ್ಪಾಪಿ ಸಸ್ಯಗಳು (ಭಾಗ ೧೫೩) - ಜಮೈಕಾ ಚೆರ್ರಿ

ಮಳೆಯ ಖುಷಿಯ ಜೊತೆ ರಜಾ ಕಾಲದಲ್ಲಿ ಓಡಾಡಿದ ನೆನಪುಗಳು ಕಚಗುಳಿಯಿಡುತ್ತಿರಬಹುದಲ್ವೆ.. ರಜಾ ಕಾಲದಲ್ಲಿ ನೀವು ಸಾಕಷ್ಟು ಸುತ್ತಾಡಿರಬೇಕಲ್ಲ? ಆವಾಗೆಲ್ಲ ರಸ್ತೆ ಬದಿಗಳಲ್ಲಿ, ರಿಕ್ಷಾ ಪಾರ್ಕ್, ಪೆಟ್ರೋಲ್ ಬಂಕ್ ಗಳ ಬಳಿ ಹೊಸದಾಗಿ ನೆಟ್ಟು ಬೆಳೆದು ಚಪ...

ಜೂನ್ ೧೩, ೨೦೨೬ · ೨೧೫ ವೀಕ್ಷಣೆಗಳು · ೩
೧೫೪

ನಿಷ್ಪಾಪಿ ಸಸ್ಯಗಳು (ಭಾಗ ೧೫೪) - ಸಿಹಿ ಗೆಣಸು ಬಳ್ಳಿ

ಹೇಗಿದ್ದೀರಿ..? ಮಳೆಗಾಲ ಕಾಲಿಟ್ಟೂ.. ಇಡದಂತೆ ಕಣ್ಣುಮುಚ್ಚಾಲೆಯಾಡುತ್ತಿದೆ. ತುಂತುರು ಮಳೆಗೆ ನಕ್ಕುನಲಿದ ನಿಸರ್ಗ ಚಿಂತೆಗೀಡಾಗಿದೆ. ಮಣ್ಣಿಗೆ ಸೇರಿದ್ದ ಅದೆಷ್ಟೋ ಸಣ್ಣ ಪುಟ್ಟ ಸಸ್ಯಗಳ ಬೀಜಗಳು ಮೊಳಕೆಯೊಡೆದು ಅಲ್ಲೇ ಉಸಿರುಗಟ್ಟಿವೆ. ಇವನ್ನೆಲ್ಲ...

ಜೂನ್ ೨೬, ೨೦೨೬ · ೧೧,೬೭೩ ವೀಕ್ಷಣೆಗಳು · ೪
೧೫೫

ನಿಷ್ಪಾಪಿ ಸಸ್ಯಗಳು (ಭಾಗ ೧೫೬) - ಕಲ್ಲು ಅಶ್ವತ್ಥ ಗಿಡ

ಮಳೆರಾಯನ ಆರ್ಭಟಕ್ಕೆ ಸೊಕ್ಕಿನ ಗಾಳಿಯೂ ಸೇರಿಕೊಂಡು ಅಲ್ಲಲ್ಲಿ ಮರಗಳನ್ನು ಉರುಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಒಂದಷ್ಟು ಹೊತ್ತು ಜನಜೀವನ ಅಸ್ತವ್ಯಸ್ತವಾಗಿ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಮಾರ್ಗದ ಬದಿಯ ಆಲದಮರಗಳು ಉರುಳುವುದೆ...

ಜುಲೈ ೧೧, ೨೦೨೬ · ೩೦೧ ವೀಕ್ಷಣೆಗಳು · ೩
೧೫೬

ನಿಷ್ಪಾಪಿ ಸಸ್ಯಗಳು (ಭಾಗ ೧೫೭) - ಕುರುಮುಳ್ಳು ಬಳ್ಳಿ

ಈ ಮಳೆಗಾಲ ನೀರಸವಾಗಿ ಆರಂಭಗೊಂಡರೂ ಆಷಾಢದಲ್ಲಿ ಕೊನೆಗೂ ಸ್ವಲ್ಪ ಮಳೆ ಸುರಿಯಿತು. ನೂರಾರು ಜಾತಿಯ ವಾರ್ಷಿಕ ಸಸ್ಯಗಳು ಇಳೆಯಲೆಲ್ಲ ಬೀಜ ಬಿತ್ತಿ ಮಳೆಗಾಗಿ ಕಾಯುತ್ತಿರುತ್ತವೆ. ಮಳೆ ತಡವಾದಷ್ಟು ತಮ್ಮ ಜೀವನಾವರ್ತದಲ್ಲಿ ಏರುಪೇರುಂಟಾಗಿ ಬದುಕಿನ ಗತಿ...

ಆಗಸ್ಟ್ ೧೪, ೨೦೨೬ · ೪,೨೧೦ ವೀಕ್ಷಣೆಗಳು · ೩