ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಷ್ಪಾಪಿ ಸಸ್ಯಗಳು
ಸರಣಿ

ನಿಷ್ಪಾಪಿ ಸಸ್ಯಗಳು

ಬರಹಗಾರರ ಬಳಗ · ೧೬೬ ಬರಹಗಳು · ಒಟ್ಟು ೧,೨೨೬ ವೀಕ್ಷಣೆಗಳು
೧೫೭

ನಿಷ್ಪಾಪಿ ಸಸ್ಯಗಳು (ಭಾಗ ೧೫೮) - ಸೂರ್ಯಕಾಂತಿ ಹೂವು

ನಾಗರ ಪಂಚಮಿಯ ಮೂಲಕ ಹಬ್ಬಗಳ ಸಾಲು ಆರಂಭಗೊಂಡಿದೆ. ಎಲ್ಲೆಲ್ಲೂ ತಳಿರು ತೋರಣಗಳು, ಪುಷ್ಪಮಾಲೆಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆಯಲ್ಲವೇ? ನಮ್ಮ ಬಾಲ್ಯದ ದಿನಗಳಲ್ಲಿ 'ತಾರಿದಡಿ' ಎಂಬ ನೆರೆಮನೆ ಇತ್ತು. ಅಲ್ಲಿ ದ್ಯಾಮ ಅಂತ ಒಬ್ಬರು ಅಜ್ಜಿ ಇ...

ಆಗಸ್ಟ್ ೨೧, ೨೦೨೬ · ೩೯೨ ವೀಕ್ಷಣೆಗಳು · ೧
೧೫೮

ನಿಷ್ಪಾಪಿ ಸಸ್ಯಗಳು (ಭಾಗ ೧೫೯) - ಜೇಕಿನ ಹುಲ್ಲು

ಸರಾಗವಾಗಿ ಸರಿಯುತ್ತಿರುವ ಶಾಲಾ ದಿನಗಳ ನಡುವೆ ಸಂತಸ ನೀಡುತ್ತಾ ಮಳೆಗಾಲವು ಕರಗುತ್ತಿದೆ. ಜಾಗತಿಕ ತಾಪಮಾನದ ಪರಿಣಾಮವೆಂಬಂತೆ ನೇಪಾಳದಲ್ಲಿ ಒಂದು ಹನಿ ಮಳೆ ಬಾರದೆ ಜರುಗಿದ ಪ್ರಾಕೃತಿಕ ವಿಕೋಪ ನಮ್ಮ ಕಣ್ಣೆದುರಿಗೆ ಹಸಿಯಾಗಿದೆ. ಪ್ರಕೃತಿಯನ್ನು ಇದಿ...

ಆಗಸ್ಟ್ ೨೮, ೨೦೨೬ · ೫೨ ವೀಕ್ಷಣೆಗಳು
೧೫೯

ನಿಷ್ಪಾಪಿ ಸಸ್ಯಗಳು (ಭಾಗ ೧೬೦) - ಪಾಜೇವು ಸೊಪ್ಪು

ಕಳೆದ ವಾರ ನಾವು ಬೆಟ್ಟದಾವರೆ ಅಥವಾ ಆಡುಮಾತಿನ ಸೂರ್ಯಕಾಂತಿ ಗಿಡದ ಬಗ್ಗೆ ತಿಳಿದುಕೊಂಡೆವು. ನೀವದನ್ನು ಗುರುತಿಸಿರಬಹುದು ಅಲ್ಲವೇ..? ಈ ವಾರ ಇನ್ನೊಂದು ನಿಷ್ಪಾಪಿ ಸಸ್ಯವನ್ನು ತಮಗೆ ಪರಿಚಯಿಸುತ್ತಿದ್ದೇನೆ. ನಮ್ಮ ಬಾಲ್ಯದಲ್ಲಿದು ಕೈಗೆಟುಕುವಷ್ಟು...

ಸೆಪ್ಟೆಂಬರ್ ೦೪, ೨೦೨೬ · ೪೦೩ ವೀಕ್ಷಣೆಗಳು · ೨
೧೬೦

ನಿಷ್ಪಾಪಿ ಸಸ್ಯಗಳು (ಭಾಗ ೧೬೧) - ಗಿಳಿಕೊಕ್ಕು ಹೂವು

ದಿನಗಳು ಓಡುತ್ತಿವೆ... ಪಾಠಗಳೂ ಓಡುತ್ತಾ ಅರ್ಧವಾರ್ಷಿಕ ಪರೀಕ್ಷೆಯನ್ನು ಹೊತ್ತು ತರುತ್ತಿರುವ ಈ ಹೊತ್ತಲ್ಲಿ ನಿಮಗೊಂದು ಬಹಳ ಅಚ್ಚರಿಯ ಸಸ್ಯವೊಂದನ್ನು ಪರಿಚಯಿಸುತ್ತಿದ್ದೇನೆ. ಇತ್ತೀಚೆಗೆ ಒಂದು ದಿನ ನನಗೆ ಸ್ವಲ್ಪ ಜ್ವರ ಕಾಣಿಸಿತ್ತು. ನಮ್ಮ ಹತ್...

ಸೆಪ್ಟೆಂಬರ್ ೧೧, ೨೦೨೬ · ೧೮೯ ವೀಕ್ಷಣೆಗಳು · ೩
೧೬೧

ನಿಷ್ಪಾಪಿ ಸಸ್ಯಗಳು (ಭಾಗ ೧೬೨) - ನಿತ್ಯ ಮಲ್ಲಿಗೆ

ಹೇಗಿದ್ದೀರಿ....? ಈ ನಡುವೆ ನೀವೇನಾದರೂ ಹೊಸ ಸಸ್ಯಗಳ ಗೆಳೆತನ ಮಾಡಿಕೊಂಡಿರಾ? ಹೊಸ ಹೂಗಳನ್ನು ಕಂಡಿರಾ? ದಿನಾ ನೋಡುತ್ತಿದ್ದರೂ ಮಾತನಾಡಿಸದೇ ಉಳಿದುಬಿಟ್ಟ ತರುಲತೆಗಳಿವೆಯೇ.. ಗಮನಿಸಿ. ನಿಮ್ಮಲ್ಲಿ ನಾನೇಕೆ ಕೇಳುತ್ತಿದ್ದೇನೆಂದರೆ ಅದಕ್ಕೂ ಒಂದು ಕ...

ಸೆಪ್ಟೆಂಬರ್ ೧೮, ೨೦೨೬ · ೨೩ ವೀಕ್ಷಣೆಗಳು · ೨
೧೬೨

ನಿಷ್ಪಾಪಿ ಸಸ್ಯಗಳು (ಭಾಗ ೧೬೩) - ಗಂಟು ಕಳೆ ಸಸ್ಯ

ರಂಗಸ್ಥಳದಲ್ಲಿ ಈ ನಿಷ್ಪಾಪಿ ಸಸ್ಯವೊಂದು ಪಾತ್ರವಾಗಿ ಕಾಣಿಸಿಕೊಂಡು ಮಳೆ ಕಡಿಮೆಯಾಗುತ್ತಿದ್ದಂತೆ ಬದುಕಿಗೆ ಇತಿಶ್ರೀ ಹಾಡಿಕೊಳ್ಳುತ್ತದೆ! ಅಂದರೆ ನಿಮಗೀಗ ತಿಳಿದಿರಬಹುದು. ಇದು ಕೇವಲ ನೀರನ್ನು ಅವಲಂಬಿಸಿ ತಾತ್ಕಾಲಿಕವಾಗಿ ಬಂದು ಹೋಗುವ ಸಸ್ಯವೆಂದು...

ಸೆಪ್ಟೆಂಬರ್ ೨೫, ೨೦೨೬ · ೫೧ ವೀಕ್ಷಣೆಗಳು · ೫
೧೬೩

ನಿಷ್ಪಾಪಿ ಸಸ್ಯಗಳು (ಭಾಗ ೧೬೪) - ಕರ್ವೊಲು ಬಳ್ಳಿ

ಮಕ್ಕಳೇ, ಈಗಂತೂ ನೀವು ಹಾರಾಡೋ ಪಕ್ಷಿಗಳು! ನಿಮ್ಮನ್ನು ತಡಿಯೋರೇ ಇಲ್ಲ. ರಜೆಯ ಕ್ಷಣಕ್ಷಣಗಳನ್ನು ಆಸ್ವಾದಿಸ ತೊಡಗಿರುತ್ತೀರಿ ಅಲ್ಲವೇ..? ಅದೇನೋ ಸರಿ, ಆದರೆ ನಿಮ್ಮ ತಿರುಗಾಟದಲ್ಲಿ ನಮ್ಮ ನಿಷ್ಪಾಪಿ ಸಸ್ಯಗಳ ಬಗ್ಗೆಯೂ ಒಂದು ಕಣ್ಣಿರಿಸಿರುತ್ತೀರಲ್...

ಅಕ್ಟೋಬರ್ ೦೯, ೨೦೨೬ · ೩೮ ವೀಕ್ಷಣೆಗಳು · ೪
೧೬೪

ನಿಷ್ಪಾಪಿ ಸಸ್ಯಗಳು (ಭಾಗ ೧೬೫) - ಕಾಡು ಮೂವಿಲೆ ಸಸ್ಯ

ದಸರಾ ರಜೆಯ ಆನಂದದ ಕ್ಷಣಗಳು !... ಒಂದೊಂದೇ ಸಂಭ್ರಮದ ತುಣುಕುಗಳ ದಾಖಲೆಗಳು/ನಡೆಯುತ್ತಿವೆಯಲ್ಲವೇ? ನಾನೂ ನಿಮ್ಮಂತೆಯೇ ಸಮಯವನ್ನು ಆಸ್ವಾದಿಸುತ್ತಾ ಸಸ್ಯಗಳ ಬಗ್ಗೆಯೇ ಪುಸ್ತಕಗಳನ್ನು ತಂದು ಓದುತ್ತಿರುವಾಗ ಒಂದು ಆಸಕ್ತಿದಾಯಕ ವಿಚಾರವನ್ನು ಗಮನಿಸಿ...

ಅಕ್ಟೋಬರ್ ೧೬, ೨೦೨೬ · ೩೪ ವೀಕ್ಷಣೆಗಳು · ೬
೧೬೫

ನಿಷ್ಪಾಪಿ ಸಸ್ಯಗಳು (ಭಾಗ ೧೬೬) - ಅಂಕೋಲ ಬಳ್ಳಿ

ಕಳೆಗಟ್ಟಿದ ನಾಡ ಹಬ್ಬ 'ದಸರಾ' ಮನಸಿಗೆ ಮುದ ನೀಡಿ ಹಿಂದೆ ಸರಿದಾಯ್ತು. ಮತ್ತೆ ನಾವು ಶಾಲೆಯತ್ತ ಮುಖ ಮಾಡಿದ್ದೇವೆ. ರಜಾ ದಿನಗಳ ಸುತ್ತಾಟದಲ್ಲಿ ನೀವು ಯಾವುದೇ ನಿಷ್ಪಾಪಿ ಸಸ್ಯಗಳ ಬಗ್ಗೆ ಗಮನವೇ ನೀಡಿಲ್ಲವೇ!? ನೀವೂ ನೋಡಿದ ಸಸ್ಯಗಳ ಬಗ್ಗೆ ಬರೆಯಲಾ...

ಅಕ್ಟೋಬರ್ ೨೩, ೨೦೨೬ · ೧೭ ವೀಕ್ಷಣೆಗಳು · ೪
೧೬೬

ನಿಷ್ಪಾಪಿ ಸಸ್ಯಗಳು (ಭಾಗ ೧೬೭) - ಕುರ್ಡು ಬಳ್ಳಿ

ನವರಾತ್ರಿಯ ಸಡಗರ ಮುಗಿದೀಗ ದೀಪಾವಳಿಯತ್ತ ದಿನಮಾನ ಸಾಗುತ್ತಿದೆ. ತುಳುನಾಡಿನಲ್ಲಿ ಈ ದೀಪಗಳ ಹಬ್ಬ 'ಬಲೀಂದ್ರ ಹಬ್ಬ' ವೆಂದೇ ಜನಜನಿತ. ರೈತರಿಗೆ ಬೇಸಾಯ ಮುಗಿದ ಸಂಭ್ರಮ. ತಮ್ಮ ಕೃಷಿ ಸಲಕರಣೆಗಳಿಗೆ ದೀಪಾವಳಿಯಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸುವುದು...

ಅಕ್ಟೋಬರ್ ೩೦, ೨೦೨೬ · ೨೭ ವೀಕ್ಷಣೆಗಳು · ೫