ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಷ್ಪಾಪಿ ಸಸ್ಯಗಳು
ಸರಣಿ

ನಿಷ್ಪಾಪಿ ಸಸ್ಯಗಳು

ಬರಹಗಾರರ ಬಳಗ · ೧೬೬ ಬರಹಗಳು · ಒಟ್ಟು ೧,೪೬೯ ವೀಕ್ಷಣೆಗಳು
೯೭

ನಿಷ್ಪಾಪಿ ಸಸ್ಯಗಳು (ಭಾಗ ೯೭) ಕನಕಾಂಬರ ಗಿಡ

ವರ್ಷ ಋತು ಆರಂಭವಾದರೆ ಹಸಿರಾಗುವ ನಿಸರ್ಗ ವಸಂತನಾಗಮನದ ಜೊತೆ ಹೂವು, ಕಾಯಿ, ಹಣ್ಣುಗಳ ಜೋಕಾಲಿಯಲಿ ಎಲ್ಲಡೆಯೂ ಪಕ್ಷಿಗಳ ಕಲರವ ! ಈ ಸುಂದರವಾದ ವಾರ್ಷಿಕಾವರ್ತನದಲ್ಲಿ ಊರಲ್ಲೆಲ್ಲ ದೈವ ದೇವರುಗಳ ಜಾತ್ರೆ, ಉತ್ಸವಾದಿಗಳ ಸಡಗರ, ಸಂಭ್ರಮ. ಇದೇ ಕಾಲದಲ್...

ಏಪ್ರಿಲ್ ೨೪, ೨೦೨೫ · ೧೦೭ ವೀಕ್ಷಣೆಗಳು
೯೮

ನಿಷ್ಪಾಪಿ ಸಸ್ಯಗಳು (ಭಾಗ ೯೮) - ಮೂಂಡಿ ಗಿಡ

ನಮ್ಮ ಬಾಲ್ಯವು ಕೃಷಿ ಬದುಕಿನ ನಡುವೆ ಸಮೃದ್ಧವಾಗಿತ್ತು. ಸುಗ್ಗಿ ಬೆಳೆಯಲು ಗದ್ದೆ ಉತ್ತು ಹದಗೊಳಿಸುವ ಕಾರ್ಯದಲ್ಲಿ ಸಾಂದರ್ಭಿಕವಾಗಿ ಹಲವು ವೇಳೆ ನೆರೆಹೊರೆಯ ಎತ್ತು ಕೋಣಗಳನ್ನು ಕರೆಸಲಾಗುತ್ತಿತ್ತು. ಈ ವೇಳೆ ಬೆಳಗ್ಗೆ ಬೇಗನೇ ಎದ್ದು ರೈತರು ಗದ್ದ...

ಮೇ ೦೧, ೨೦೨೫ · ೧೦೪ ವೀಕ್ಷಣೆಗಳು
೯೯

ನಿಷ್ಪಾಪಿ ಸಸ್ಯಗಳು (ಭಾಗ ೯೯) - ಕೊರೆಜ್ಜಿ ಗಿಡ

ಬೇಸಿಗೆಯ ಬಿಸಿಯ ನಡುವೆ ಬಿದ್ದ ನಾಲ್ಕು ಮಳೆಯ ಹನಿಗಳು ಅಲ್ಲಲ್ಲಿ ಮೊಳಕೆಯುಕ್ಕಿಸಿವೆ, ಹಸಿರ ಹಣತೆ ಹಚ್ಚಿ ಉಸಿರತೊಡಗಿವೆ. ಈ ವೇಳೆಗೆ ಸಾಕಷ್ಟು ಗಿಡ ಮರ ಬಳ್ಳಿಗಳು ಸಂತಸದಿಂದ ಕುಣಿಯುತ್ತಿರುವಂತೆ ನಿಮಗನಿಸದಿರದು. ಇಂತಹ ಕಾಲಘಟ್ಟದಲ್ಲಿ ಕೆಂಪೆಲೆಗಳ...

ಮೇ ೦೭, ೨೦೨೫ · ೧೧೪ ವೀಕ್ಷಣೆಗಳು
೧೦೦

ನಿಷ್ಪಾಪಿ ಸಸ್ಯಗಳು (ಭಾಗ ೧೦೦) - ಅಡ್ಕೆ ಬಳ್ಳಿ

ಹೇಗಿದ್ದೀರಿ? ಮಳೆ, ಮೋಡ, ಬಿಸಿಲುಗಳ ಕಣ್ಣಾಮುಚ್ಚಾಲೆಯಲ್ಲಿ ಈ ವಾರವಿಡೀ ಅಹ್ಲಾದಕರ ವಾತಾವರಣವಿದೆ. ಪ್ರಕೃತಿ ರಮಣೀಯವಾಗಿದೆ. ಇದನ್ನು ಕಂಡು ಡಿ.ವಿ.ಜಿ ಯವರು... ಅರಣ್ಯದ ಪುಷ್ಪಗಳ ಮೂಸುವವರಾರು? ಆರಿಹರು ಪತಗದುಡುಪನ್ನು ಹುಡುಕಿ ಮೆಚ್ಚಲ್? ಬೇರೊಬ...

ಮೇ ೧೫, ೨೦೨೫ · ೧೪೬ ವೀಕ್ಷಣೆಗಳು
೧೦೧

ನಿಷ್ಪಾಪಿ ಸಸ್ಯಗಳು (ಭಾಗ ೧೦೧) - ಅಂಥೂರಿಯಂ ಗಿಡ

ನಮ್ಮ ಮನಸಿಗೆ ಉಲ್ಲಾಸ ನೀಡುವ, ಹಿತ ನೀಡುವ ಚಟುವಟಿಕೆಗಳ ನಡುವೆ ನಾವಿದ್ದಾಗ ವಾತಾವರಣವೇ ಆಹ್ಲಾದಕರವಾಗಿದೆ ಎಂದನಿಸುತ್ತದೆ. ಇಂತಹ ಮನಸ್ಥಿತಿ ಉಂಟಾಗಲು ಕೆಲವೊಮ್ಮೆ ಕೆಲವು ಸಸ್ಯಗಳೂ ಕಾರಣವಾಗುವುದಿದೆ ಬಲ್ಲಿರಾ? ಇದಕ್ಕೊಂದು ಉದಾಹರಣೆ ಅಂಥೋರಿಯಂ!...

ಮೇ ೨೨, ೨೦೨೫ · ೧೪೩ ವೀಕ್ಷಣೆಗಳು
೧೦೨

ನಿಷ್ಪಾಪಿ ಸಸ್ಯಗಳು (ಭಾಗ ೧೦೨) - ಹಾವಿನ ಗಿಡ

ನನಗೆ ಈ ತುಂತುರು ಹನಿಗಳೆಂದರೆ ಬಹಳ ಇಷ್ಟ. ಯಾಕೆ ಬಲ್ಲಿರಾ? ಮಳೆಗಾಲದ ಬಿರು ಮಳೆ ನನ್ನ ಆರೋಗ್ಯಕ್ಕೆ ಹಿಡಿಸುವುದೇ ಇಲ್ಲ. ನೀರು ಜಾಸ್ತಿಯಾಯಿತೆಂದರೆ ಸಾಕು. ನನ್ನ ಬೇರುಗಳು ಕೊಳೆಯತೊಡಗುತ್ತವೆ! ಜೀವವೇ ಹೋದಷ್ಟು ನಿತ್ರಾಣಿಯಾಗಿಬಿಡುತ್ತೇನೆ. ಹಾಗಂ...

ಮೇ ೨೯, ೨೦೨೫ · ೧೪೭ ವೀಕ್ಷಣೆಗಳು
೧೦೩

ನಿಷ್ಪಾಪಿ ಸಸ್ಯಗಳು (ಭಾಗ ೧೦೩) - ಬಿಳಿ ಹೂಲಿ ಗಿಡ

ಅಲ್ಲಲ್ಲಿ ಬೀಳುತ್ತಿದ್ದ ಹನಿ ಮಳೆ ಇದೀಗ ಮಳೆಗಾಲಕ್ಕಿಂತ ಮೊದಲೇ ಎಲ್ಲೆಡೆಯೂ ರಭಸದಿಂದ ಸುರಿಯುತ್ತಿದೆ. ನನ್ನ ಮೈಯಲ್ಲಿರುವ‌ ಎಲ್ಲಾ ಶಾಖೆಗಳಲ್ಲೂ ಬಿಳಿ ಮುತ್ತುಗಳನ್ನು ಪೋಣಿಸಿದಂತೆ ಹಣ್ಣುಗಳು ತುಂಬಿಕೊಂಡಿವೆ ನೋಡಿದಿರಾ? ನನ್ನ ಬದಿಯಲ್ಲಿ ಸರಿದು...

ಜೂನ್ ೦೫, ೨೦೨೫ · ೧೧೧ ವೀಕ್ಷಣೆಗಳು
೧೦೪

ನಿಷ್ಪಾಪಿ ಸಸ್ಯಗಳು (ಭಾಗ ೧೦೪) - ಹಾಲು ಗಿಡ

ಮಳೆಗಾಲ ಕಾಲಿರಿಸುವ ಮೊದಲೇ ಸಮುದ್ರದ ಮೇಲಿನ ಗಾಳಿಯ ಒತ್ತಡದ ಏರುಪೇರಿನ ಪರಿಣಾಮವಾಗಿ ಎಲ್ಲೆಡೆಯೂ ಸಾಕಷ್ಟು ಮಳೆ ಸುರಿದಾಗಿದೆ. ನನ್ನಂತಹ ಸಾವಿರಾರು ಸಸ್ಯಗಳು ಜೀವ ಕೈಯಲ್ಲಿ ಹಿಡಿದು ಬೇಸಗೆಯ ಬಿಸಿಲಲ್ಲಿ ಬೇಯುವಾಗ ತಂಪೆರೆದ ಮಳೆ ಜೀವ ತುಂಬಿದೆ. ನಾ...

ಜೂನ್ ೧೨, ೨೦೨೫ · ೧೪೦ ವೀಕ್ಷಣೆಗಳು
೧೦೫

ನಿಷ್ಪಾಪಿ ಸಸ್ಯಗಳು (ಭಾಗ ೧೦೫) - ಈಶ್ವರ ಬಳ್ಳಿ

ಶಾಲಾರಂಭ ಖುಷಿ ನೀಡಿರಬೇಕಲ್ಲವೇ? ನನಗೂ ತುಂಬಾ ಖುಷಿ... ಯಾಕೆ ಗೊತ್ತಾ? ಸಮಯಕ್ಕೆ ಮೊದಲೇ ಮಳೆ ಬಂದು ನನ್ನೆಲ್ಲ ಒಣಗಿದ್ದ ಶಾಖೆಗಳು ಚಿಗುರಿ ನಲಿಯುತ್ತಿವೆ!. ಈಗ ನಿಮಗೆ ನಾನ್ಯಾರೆಂದು ಅರ್ಥವಾಗಬೇಕೆಂದರೆ ನನ್ನ ಬಗ್ಗೆ ಸ್ವಲ್ಪ ಹೇಳಲೇ ಬೇಕಲ್ಲವೇ?...

ಜೂನ್ ೧೯, ೨೦೨೫ · ೧೦೭ ವೀಕ್ಷಣೆಗಳು
೧೦೬

ನಿಷ್ಪಾಪಿ ಸಸ್ಯಗಳು (ಭಾಗ ೧೦೬) - ಹೊಂಗರೆ ಮರ

ಪ್ರೀತಿಯ ಮಕ್ಕಳೇ ಹೇಗಿದ್ದೀರಿ..? ಬಿರುಸಾಗಿ ಸುರಿಯುತ್ತಿದ್ದ ಮಳೆ ಕೆಲದಿನಗಳ ವಿರಾಮದಲ್ಲಿದೆ. ಇಂದು ಮೂರ್ತಿ ಸರ್ ಮನೆಯಲ್ಲಿ ವೀಳ್ಯದೆಲೆ ಬಳ್ಳಿ ನೆಡುವ ಕೆಲಸ ನಡೆಯುತ್ತಿದೆ.. ನಾವೆಲ್ಲರೂ ಅವರ ಮನೆಗೆ ಹೋಗೋಣವೇ? ಕಾರ್ತಿಕ್ : ಸರಿ ಗುರುಗಳೇ, ಹೇ...

ಜೂನ್ ೨೬, ೨೦೨೫ · ೧೩೬ ವೀಕ್ಷಣೆಗಳು
೧೦೭

ನಿಷ್ಪಾಪಿ ಸಸ್ಯಗಳು (ಭಾಗ ೧೦೭) - ಮೊಲದ ಗಿಡ

ಮಳೆಗಾಲದ ಸುಂದರವಾದ ದಿನಗಳು ನಮ್ಮ ಜೊತೆಗಿವೆ. ನಾವಿಂದು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಡಾಕ್ಟರ್ ವಾರಿಜಾ ನಿರ್ಬೈಲ್ ರವರ ಮನೆಗೆ ಹೋಗೋಣ. ಅವರು ನಿವೃತ್ತರಾದರೂ ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡವರು. ಸಂಗೀತ...

ಜುಲೈ ೦೩, ೨೦೨೫ · ೧೦೫ ವೀಕ್ಷಣೆಗಳು
೧೦೮

ನಿಷ್ಪಾಪಿ ಸಸ್ಯಗಳು (ಭಾಗ ೧೦೮) - ಅಂತರಗಂಗೆ

ಪ್ರಕೃತಿಯಲ್ಲಿ ವರ್ಷ ಋತು ಆರಂಭವಾಗಿ ಹಲವಾರು ದಿನಗಳೇ ಸರಿದಿವೆ. ಕಣ್ಮನ ತಣಿಸುವ ಹಸಿರು ನಮ್ಮ ಸುತ್ತಲಿರುವ ಗುಡ್ಡಬೆಟ್ಟ, ಬಯಲು ತಪ್ಪಲಲ್ಲಿ ಹಬ್ಬಿವೆ. ಹಸಿರು ಈ ಸ್ಥಳಗಳನ್ನಲ್ಲದೆ ಕೆಲವೊಮ್ಮೆ ನೀರನ್ನೂ ಬಿಡದೆ ಆವರಿಸಿರುವುದನ್ನು ಕಾಣಬಹುದು. ಅವ...

ಜುಲೈ ೧೦, ೨೦೨೫ · ೧೦೯ ವೀಕ್ಷಣೆಗಳು