ನಿಷ್ಪಾಪಿ ಸಸ್ಯಗಳು (ಭಾಗ ೧೨೧) - ದಾಸವಾಳ ಗಿಡ
ನವರಾತ್ರಿ ಎಂದಾಕ್ಷಣ ಸಂಭ್ರಮ, ಅಲಂಕಾರ, ಬಣ್ಣಬಣ್ಣದ ಪುಷ್ಪಹಾರಗಳ ಸೊಗಸು ಕಣ್ಮನ ಸೆಳೆಯುತ್ತವೆ. ಯಾವ ಹಬ್ಬಗಳೇ ಇರಲಿ, ಅಲ್ಲಿ ಹೂವುಗಳಿಗೆ ವಿಶೇಷ ಬೇಡಿಕೆ! ಆದರೆ ಹಣ ಕೊಟ್ಟು ಹೂವು ಖರೀದಿಸುವ ಪೇಟೆಯ ಜನರಿಗಿಂತ ಹಳ್ಳಿಗರನ್ನು ಪ್ರತ್ಯೇಕಿಸುವ ಒಂದ...
ನಿಷ್ಪಾಪಿ ಸಸ್ಯಗಳು (ಭಾಗ ೧೨೨) - ಬಸಳೆ ಬಳ್ಳಿ
ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಮನೆಗಳಲ್ಲೊಂದು ಪರಿಪಾಠವಿದೆ. ಇಲ್ಲಿನ ಗೃಹಿಣಿಯರಿಗೆ ಸುಲಭವಾಗಿ ಕೈಗೆ ಸಿಗುವ ಒಂದಿಷ್ಟು ಹಸಿ ತರಕಾರಿ ಸೊಪ್ಪುಗಳನ್ನು ಅನವರತ ಬೆಳೆಸುವ ಅಭ್ಯಾಸ ಅಥವಾ ಹವ್ಯಾಸವೆಂದರೂ ಸರಿ. ಅವುಗಳಾವುವೆಂದರೆ ಒಂದು ಬಸಳೆ ಚಪ್ಪರ, ಒ...
ನಿಷ್ಪಾಪಿ ಸಸ್ಯಗಳು (ಭಾಗ ೧೨೩) ಅಲಸಂಡೆ ಸಸ್ಯ
ಗಣತಿ ಕಾರ್ಯದಿಂದಾಗಿ ರಜಾ ಸಮಯ ಮುಂದುವರಿದಿದ್ದು ಈ ದಿನಗಳನ್ನು ನಿಮ್ಮ ಹವ್ಯಾಸಗಳಿಗಾಗಿ ಮೀಸಲಿಡಿ. ಸಸ್ಯಗಳ ಬಗ್ಗೆ ಗಮನ ನೀಡಿ ಅವುಗಳ ಪರಿಚಯ ಮಾಡಿಕೊಳ್ಳುವುದನ್ನೂ ಒಂದು ಹವ್ಯಾಸವಾಗಿ ಬೆಳೆಸಿಕೊಳ್ಳಲು ಪ್ರಯತ್ನಿಸಿ. ಅತ್ತ ಆಗಾಗ ಬರುತ್ತಿರುವ ಮಳೆ...
ನಿಷ್ಪಾಪಿ ಸಸ್ಯಗಳು (ಭಾಗ ೧೨೪) - ಅಲೋವೆರಾ ಸಸ್ಯ
ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿ ಉಳಿದುಕೊಳ್ಳುವುದು ಬಾಲ್ಯದ ಸಂಭ್ರಮ! ಸಂಭ್ರಮವೆಂದಾಕ್ಷಣ ನೆನಪಾಗುವುದು ಸೌಂದರ್ಯ ವರ್ಧಕಗಳು! ಈಗಿನವರಿಗೆ ಪೇಟೆಯಲ್ಲಿ ತರಹಾವರಿ ಹೆಸರುಗಳಲ್ಲಿ ಕಾಣಿಸಿಕೊಳ್ಳುವ ಸೌಂದರ್ಯವರ್ಧಕಗಳಿದ್ದರೆ ನಮ್ಮ ಹಿರಿಯರು ಪರಿಸರ...
ನಿಷ್ಪಾಪಿ ಸಸ್ಯಗಳು (ಭಾಗ ೧೨೫) - ಕಾಡು ಬಸಳೆ ಸಸ್ಯ
ನಾವು ಸಣ್ಣವರಿರುವಾಗ ಶಾಲೆಗೆ ಹೋಗುತ್ತಾ ದಾರಿಯಲ್ಲಿ ಹಲವಾರು ಗಿಡಮರಗಳನ್ನು ಗಮನಿಸುತ್ತಿದ್ದೆವು. ಸದಾಕಾಲ ಯಾವ ಗಿಡದಲ್ಲಿ ಹೂವಿದೆ? ಯಾವ ಹಣ್ಣಿದೆ ಎಂದು ಅರಸುತ್ತಿದ್ದೆವು. ಅವುಗಳಲ್ಲಿ ಒಂದು ವಿಸ್ಮಯದ ಸಸ್ಯವಿತ್ತು. ದಸರಾ ರಜೆ ಕಳೆದು ಶಾಲೆಗೆ ಹ...
ನಿಷ್ಪಾಪಿ ಸಸ್ಯಗಳು (ಭಾಗ ೧೨೬) - ಮುಳ್ಳು ಗೋರಂಟಿ ಸಸ್ಯ
ದಸರಾ ರಜೆಯಲ್ಲಿ ನಾವು ಜನಗಣತಿಗಾಗಿ ಊರೂರು ತಿರುಗಾಟ ನಡೆಸುತ್ತಿದ್ದೆವು. ಆಗ ಜನಗಣತಿಯ ಕಾರ್ಯ ಒಂದೆಡೆಯಾದರೆ ಯಾವುದಾದರೂ ಹೊಸ ಗಿಡ ಕಾಣಿಸುತ್ತದೆಯೇ ಎಂಬ ಹುಡುಕಾಟವೂ ಇನ್ನೊಂದೆಡೆಯಲ್ಲಿ ನಡೆದಿತ್ತು. ನನ್ನ ಗಣತಿಯ ಪ್ರದೇಶವೂ ನನಗೆ ಹೊಸ ಪರಿಚಯದ್ದ...
ನಿಷ್ಪಾಪಿ ಸಸ್ಯಗಳು (ಭಾಗ ೧೨೭) - ಭತ್ತದ ಸಸ್ಯ
ಒಂದು ಮುಷ್ಟಿ ಅನ್ನದ ಹಿಂದೆ ರೈತನ ಶ್ರಮ ಎಷ್ಟಿರುತ್ತದೆ..? ಎಂದು ನಾವು ಗಮನಿಸಲೇ ಬೇಕು. ಅಕ್ಕಿಯಿಂದ ಅನ್ನ ದೊರೆಯುತ್ತದೆ. ಈ ಅಕ್ಕಿ ಭತ್ತ ಎಂಬ ಧಾನ್ಯದಿಂದ ದೊರೆಯುತ್ತದೆ. ಭತ್ತದ ಹೊಟ್ಟನ್ನು ಬೇರ್ಪಡಿಸಿದಾಗ ದೊರೆಯುವುದೇ ಅಕ್ಕಿ ಅಥವಾ ರೈಸ್. ಇ...
ನಿಷ್ಪಾಪಿ ಸಸ್ಯಗಳು (ಭಾಗ ೧೨೮) - ಅಸೆಟೋಸೆಲ್ಲಾ ಸಸ್ಯ
ನಮ್ಮ ಸುತ್ತ ಮತ್ತಲಿನ ಪರಿಸರವೀಗ ಎಷ್ಡು ಆಹ್ಲಾದಕರವಾಗಿದೆ ಗಮನಿಸಿದಿರಾ? ಅವೆಷ್ಟೋ ಜಾತಿಯ ಹುಲ್ಲಿನ ಜಾತಿಯ ಸಸ್ಯಗಳು ತೆನೆ ತುಂಬಿ ಬಾಗಿವೆ. ಮರಗಳಿಗೆ ಪೋಷಾಕು ತೊಡಿಸಿದಂತೆ ಕಾಣಿಸುವ ಬಳುಕುವ ಲತೆಗಳು ಪುಷ್ಪಗಳಿಂದಾವೃತವಾಗಿವೆ. ಇವನ್ನು ನೋಡುವುದ...
ನಿಷ್ಪಾಪಿ ಸಸ್ಯಗಳು (ಭಾಗ ೧೨೯) - ಬಾಳೆ ಗಿಡ
ಈಗೆಲ್ಲ ಮದುವೆ ಮುಂಜಿ, ಹಬ್ಬ ಹರಿದಿನ, ಜಾತ್ರೆ ಉತ್ಸವಗಳ ಕಾಲ. ಉತ್ಸವಗಳ ಅಬ್ಬರ ಕಾಣಿಸುವುದು ಅಲ್ಲಿ ಮಾಡಿರುವ ಅಲಂಕಾರದಿಂದ ಎಂಬುವುದನ್ನು ಗಮನಿಸಿದ್ದೀರಾ...? ಅಲಂಕಾರಕ್ಕೆ ಪೂರ್ಣತೆ ಬರುವುದು ಬಾಳೆಕಂದು ಅಥವಾ ಗೊನೆಯಿರುವ ಬಾಳೆಗಿಡ ಕಟ್ಟಿದಾಗ...
ನಿಷ್ಪಾಪಿ ಸಸ್ಯಗಳು (ಭಾಗ ೧೩೦) - ಮುರಿಗೆ ಸಸ್ಯ
ಇತ್ತೀಚಿನ ದಿನಗಳಲ್ಲಿ ನಮ್ಮ ಪರಿಸರವು ವಿಶೇಷವಾಗಿ ಹವಾಮಾನ ವೈಪರೀತ್ಯಗಳಿಗೆ ಈಡಾಗುತ್ತಿರುವುದನ್ನು ಗಮನಿಸಿರುವಿರಾ? ಮುಂಜಾವಿನಲಿ ಛಳಿ, ಮಧ್ಯಾಹ್ನ ಸೆಖೆ, ಸಂಜೆಯಾಗುತ್ತ ಮಳೆ! ವಾತಾವರಣದಲ್ಲಿ ಇಂತಹ ಬದಲಾವಣೆಗಳು ಮಾನವನ ಆರೋಗ್ಯದಲ್ಲಿ ಸಣ್ಣಪುಟ್ಟ...
ನಿಷ್ಪಾಪಿ ಸಸ್ಯಗಳು (ಭಾಗ ೧೩೧) - ಚೆಂಡು ಹೂವು
ಈ ದಿನಗಳಲ್ಲಿ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿರುವಿರಾ? ಮುಂಜಾವಿನಲಿ ಸವಿಸವಿಯಾದ ಛಳಿ! ಇನ್ನೂ ಹೊದ್ದು ಮಲಗುವ ಆಸೆ! ಹೊರಗಿನ ಗಿಡಮರಗಳಾದರೂ ಅಷ್ಟೆ... ಏನೋ ಒಂದು ಹೊಸತನ! ಹಲಸು, ಮಾವು, ಗೇರು ಹೀಗೆ ಹಣ್ಣುಗಳನ್ನು ನೀಡುವ ನಿ...
ನಿಷ್ಪಾಪಿ ಸಸ್ಯಗಳು (ಭಾಗ ೧೩೨) - ಹುಳಿ ಸೊಪ್ಪು
ಶಾಲಾ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸಗಳ ಸಂಭ್ರಮದಲ್ಲಿ ಇದ್ದೀರಲ್ಲವೇ? ಹೌದು.. ವರ್ಷಾಂತ್ಯ ಎಂದಿಗೂ ಬಣ್ಣ ಕಳೆದುಕೊಳ್ಳದು. ನೀವೆಲ್ಲರೂ ಈ ಸಮಯದಲ್ಲಿ ಶಿಕ್ಷಕರ ನೆರಳಿನಂತಿರುತ್ತೀರಿ. ಏನ್ ಹೇಳಿದ್ರೂ ಎಸ್ ಎಸ್ ಅಂತಿರ್ತೀರಿ.. ನಿಜತಾನೇ? ದೇವರ...