ನಿಷ್ಪಾಪಿ ಸಸ್ಯಗಳು (ಭಾಗ ೭೩) - ತುರಿಕೆ ಬಳ್ಳಿ
ಇಂದು ನಾವು ವಿಶಿಷ್ಠವಾದ ಸಸ್ಯವೊಂದರ ಪರಿಚಯವನ್ನು ಮಾಡಿಕೊಳ್ಳೋಣ. ಇದು ಒಮ್ಮೆ ನಿಮಗೆ ಕಾಣ ಸಿಕ್ಕರೆ, ನೀವದನ್ನು ಮುಟ್ಡಿದಿರೆಂದಾದರೆ ಖಂಡಿತ ಮರೆಯಲಾರಿರಿ! ತನ್ನ ಪರಿಚಯವನ್ನು ಸ್ವತಃ ಮಾಡಿಕೊಂಡು ಮಾತಿಗಿಳಿಯುವ ವಾಚಾಳಿಯಂತೆ ಈ ಸಸ್ಯದ ಎಲೆಗಳನ್ನು...
ನಿಷ್ಪಾಪಿ ಸಸ್ಯಗಳು (ಭಾಗ ೭೪) - ಆನೆ ಗೋರಂಟಿ ಗಿಡ
ನರಕ ಚತುರ್ದಶಿಯ ಸಮಯದಲ್ಲಿ ಮನೆಯ ಎಲ್ಲ ಸದಸ್ಯರೂ ಬೆಳಗ್ಗೆ ಬೇಗನೆದ್ದು ತಲೆಗೆ ಮೈಗೆ ಎಣ್ಣೆ ಹಚ್ಚಿ ಬಿಸಿಬಿಸಿ ನೀರು ಸ್ನಾನ ಮಾಡುವ ಮೂಲಕ ದೀಪಾವಳಿ ಆರಂಭಗೊಳ್ಳುತ್ತದೆ. ಹಿಂದಿನ ದಿನವೇ ಬಚ್ಚಲು ಶುಚಿಗೊಳಿಸಿ ಹಂಡೆ ತಂಬಿಗೆಗಳನ್ನು ಫಳಫಳ ಕಾಣುವಂತೆ...
ನಿಷ್ಪಾಪಿ ಸಸ್ಯಗಳು (ಭಾಗ ೭೫) - ಗಿಜಿ ಗಿಜಿ ಗಿಡ
ನಾನು ಮೊನ್ನೆ ಜುಲೈ ತಿಂಗಳಲ್ಲಿ ಒಂದು ಹೊಸ ಸಸ್ಯವನ್ನು ಗುರುತಿಸಿದೆ ಗೊತ್ತಾ! ಈ ಗಿಡದ ಹೊಳೆಯುವ ಹಸಿರಿನ ಸ್ವಲ್ಪ ದಪ್ಪನೆಯ ಎಂಟು ಹತ್ತು ಸೆಂ.ಮೀ ಉದ್ದ, ಮೂರು ನಾಲ್ಕು ಸೆಂ.ಮೀ ಅಗಲದ ಎಲೆಗಳ ಅಡಿಭಾಗ ಮಾಸಲು ಹಸಿರು. ಇತರ ಪೊದೆಗಳ ನಡುವೆ ಈ ಸಸ್ಯವ...
ನಿಷ್ಪಾಪಿ ಸಸ್ಯಗಳು (ಭಾಗ ೭೬) - ವಿಷಮಧಾರಿ ಗಿಡ
ಮಳೆಗಾಲ ಆರಂಭವಾಗುತ್ತಲೇ ತಲೆ ಎತ್ತುವ ಹಲವಾರು ಸಣ್ಣ ಪುಟ್ಟ ಸಸ್ಯಗಳು ಮಳೆ ಕಡಿಮೆಯಾಗುತ್ತಲೇ ಮರೆಯಾಗತೊಡಗುತ್ತಿವೆಯಲ್ಲವೇ? ಅವುಗಳು ಅಲ್ಪಾಯುಷಿ ಅಥವಾ ಏಕವಾರ್ಷಿಕ ಸಸ್ಯಗಳಾಗಿವೆ. ಕೆಲವು ಸಸ್ಯಗಳನ್ನು ನಾವು ಬೇಲಿಗೆಂದು ನೆಟ್ಟು ಬೆಳೆಸುತ್ತೇವೆ....
ನಿಷ್ಪಾಪಿ ಸಸ್ಯಗಳು (ಭಾಗ ೭೭) ಕರೀ ಹಂಬು ಗಿಡ
ನಮ್ಮ ಬಾಲ್ಯಕಾಲದಲ್ಲಿ ಸಾಮಾನ್ಯವಾಗಿ ಎಲ್ಲೆಡೆಯೂ ಮುಳಿಹುಲ್ಲಿನ ಮಾಡು ಇರುವ ಮನೆಗಳಿದ್ದವು. ಈ ಮನೆ ತಯಾರಿಸಲು ಕಚ್ಚಾ ಸಾಮಗ್ರಿಗಳೇ ಸಾಕಿತ್ತು. ಆದರೆ ಅದನ್ನು ಜೋಡಿಸಿಕೊಳ್ಳಲು ಪರದಾಡುವ ಕಾಲ ಅದಾಗಿತ್ತು. ಮಣ್ಣಿನ ಗೋಡೆಗೆ ಸಣ್ಣಪುಟ್ಡ ಕಿಟಕಿಗಳಾಕ...
ನಿಷ್ಪಾಪಿ ಸಸ್ಯಗಳು (ಭಾಗ ೭೮) ಗಿಜಿಗಿಜಿಕಾಯಿ ಗಿಡ
ನಾವು ಒಂದೆರಡು ವಾರಗಳ ಹಿಂದೆ 'ಗಿಜಿಗಿಜಿ ಕಾಯಿ' ಅಂತ ಒಂದು ಗಿಡದ ಪರಿಚಯ ಮಾಡಿಕೊಂಡದ್ದು ನೆನಪಿದೆಯೆ? ಇಂದು ಇನ್ನೊಂದು ವಿಧದ ಗಿಜಿಗಿಜಿ ಕಾಯಿ ಗಿಡದ ಜೊತೆ ಸ್ನೇಹ ಮಾಡಿ ಅದರ ಜೊತೆ ಮಾತನಾಡೋಣ.. ಏನಂತೀರಾ? ನೋಡಿ.. ಓ ಅಲ್ಲಿ ಮಾರ್ಗದ ಇಕ್ಕೆಲಗಳಲ್...
ನಿಷ್ಪಾಪಿ ಸಸ್ಯಗಳು (ಭಾಗ ೭೯) - ಉರ್ಕಿ ಗಿಡ
ಪ್ರತಿವರ್ಷ ಮಳೆಗಾಲ ಕಾಲಿಡುತ್ತಾ ಭೂದೇವಿ ಸಹಸ್ರಾರು ಹೊಸ ಹೊಸ ಪುಟಾಣಿ ಸಸ್ಯಗಳಿಗೆ ತಾಯಿಯಾಗುತ್ತಾಳೆ. ರಭಸದಿಂದ ಸುರಿವ ಮಳೆಗೆ, ಬೀಸುವ ಗಾಳಿಗೆ ಹೊಸದಾಗಿ ಜನ್ಮ ತಳೆದ ಈ ವಾರ್ಷಿಕ ಸಸ್ಯಗಳು ಅವಸರವಸರದಿಂದ ಬೆಳೆದು ನಿಂತು ಮಳೆಗಾಲ ಕಳೆಯುತ್ತಲೇ ನಳ...
ನಿಷ್ಪಾಪಿ ಸಸ್ಯಗಳು (ಭಾಗ ೮೦) - ಸರೊಳಿ ಗಿಡ
ನಿಮ್ಮ ಮನೆಯಲ್ಲಿ ದನ ಕರುಗಳು ಇದ್ದರೆ ಅವುಗಳನ್ನು ಗುಡ್ಡದ ತಪ್ಪಲಿಗೆ ಅಥವಾ ಹುಲ್ಲಿನ ಗದ್ದೆಗಳಿಗೆ ಕೊಂಡೊಯ್ದು ಮೇಯಿಸುವ ಅವಕಾಶ ನಿಮಗೆ ಸಿಕ್ಕರೆ ಯಾವತ್ತೂ ಕಳೆದುಕೊಳ್ಳದಿರಿ. ಏಕೆಂದರೆ ಅವುಗಳು ತನ್ಮಯತೆಯಿಂದ ಮೇಯುವುದನ್ನು ಕಾಣುವುದೇ ಒಂದು ಸೊಗ...
ನಿಷ್ಪಾಪಿ ಸಸ್ಯಗಳು (ಭಾಗ ೮೧) - ಇನ್ಸುಲಿನ್ ಗಿಡ
ಇಲ್ಲಿ ಹರಿಯುತ್ತಿರುವ ನೀರಿನ ಪ್ರವಾಹವನ್ನೊಮ್ಮೆ ನೋಡಿರಿ. ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಿರುವ ಇದನ್ನು 'ಕಟ್ಟತ್ತಿಲ ಹೊಳೆ' ಎನ್ನುತ್ತಾರೆ. ಇದು ನಮಗಮ ಜಿಲ್ಲೆಯ ದಕ್ಷಿಣ ದಿಕ್ಕಿನಲ್ಲಿದೆ. ವಿಶೇಷವೇನೆಂದರೆ ಕರ್ನಾಟಕದ ಗಡಿ ದಾಟಿ ಸ್ವಲ್ಪವೇ...
ನಿಷ್ಪಾಪಿ ಸಸ್ಯಗಳು (ಭಾಗ ೮೨) - ಪಾಶಾಣ ಭೇದ
ಕಳೆದ ವಾರ ನೀವು ಕಟ್ಟತ್ತಿಲ ಹೊಳೆ ಬದಿ ಇನ್ಸುಲಿನ್ ಗಿಡವನ್ನು ಗುರುತಿಸಿದ್ದನ್ನು ಜ್ಞಾಪಕ ಇಟ್ಟುಕೊಂಡಿರುವಿರಲ್ಲವೇ? ಇನ್ನು ಆ ಗಿಡ ಎಲ್ಲಾದರೂ ಕಾಣಸಿಕ್ಕರೆ ಅದರ ಬಳಿ ಹೋಗಿ ಮಾತನಾಡಿಸುವಿರಲ್ಲವೇ?. ಆಗ ಆ ನಿಷ್ಪಾಪಿ ಸಸ್ಯಕ್ಕೂ ಆನಂದವಾಗುತ್ತದೆ....
ನಿಷ್ಪಾಪಿ ಸಸ್ಯಗಳು (ಭಾಗ ೮೩) - ಕೈರಾಟಿಯ ಬಳ್ಳಿ
ನಾವು ಕಳೆದ ವಾರ ಪಾಶಾಣ ಭೇದವೆಂಬ ಬಲು ಉಪಕಾರಿಯಾದ ಸಸ್ಯವನ್ನು ಪರಿಚಯಿಸಿಕೊಂಡೆವು. ಇಂದು ನಿಮ್ಮನ್ನು ಒಂದು ಬಸ್ ನಿಲ್ದಾಣದ ಬಳಿಗೆ ಕರೆದೊಯ್ಯುತ್ತಿದ್ದೇನೆ. ನನ್ನ ಜೊತೆಗೆ ಬನ್ನಿ. ಇದು ವಿಟ್ಲದಿಂದ ಮುಡಿಪು ಕಡೆಗೆ ಹೋಗುವ ರಸ್ತೆ. ನಾವು ನಿಂತಿರು...
ನಿಷ್ಪಾಪಿ ಸಸ್ಯಗಳು (ಭಾಗ ೮೪) ಕ್ರೋಟನ್ ಸಸ್ಯಗಳು
ನಾವು ಈ ಬಾರಿ ಒಂದು ನರ್ಸರಿ ಗೆ ಭೇಟಿ ನೀಡೋಣವೇ? ನರ್ಸರಿ ಎಂದರೆ ನೆಡಲು ಸಿದ್ಧಗೊಳಿಸಿದ ಗಿಡಗಳನ್ನು ಪೋಷಿಸಿ ಮಾರುವ ಸ್ಥಳ. ನಾವೀಗ ಹೋಗುತ್ತಿರುವ ನರ್ಸರಿ ಬಂಟ್ವಾಳ ತಾಲೂಕಿನ ಮುಡಿಪು ಎಂಬಲ್ಲಿ ಮುಖ್ಯರಸ್ತೆಗೆ ತಾಗಿಕೊಂಡಿದೆ. ಬನ್ನಿ , ನರ್ಸರಿಯ...