ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿನಿಮಾ ಕತೆ
ಸರಣಿ

ಸಿನಿಮಾ ಕತೆ

ಅಡ್ಡೂರು ಕೃಷ್ಣ ರಾವ್ · ೨೦ ಬರಹಗಳು · ಒಟ್ಟು ೧,೪೯೮ ವೀಕ್ಷಣೆಗಳು

ಸಿನಿಮಾಗಳ ಕತೆ.

೧

ಸಿನಿಮಾ ಕತೆ 1: ದ ಕ್ವಿಕ್ ಆಂಡ್ ದ ಡೆಡ್

“ದ ಕ್ವಿಕ್ ಆಂಡ್ ದ ಡೆಡ್” ಎಂಬ ಇಂಗ್ಲಿಷ್ ಸಿನಿಮಾದ ಕತೆ: ಅಮೇರಿಕದ ರಿಡೆಂಪ್-ಷನ್ ಎಂಬ ಪಟ್ಟಣವನ್ನು ಜಾನ್ ಹೆರೋಡ್ ಎಂಬ ದಾದಾ ನಿಯಂತ್ರಿಸುತ್ತಿದ್ದ. ಅವನು ಉತ್ತಮ ಕೋವಿ ಗುರಿಕಾರ. ಅವನಿಗೆ ಮಧ್ಯಾಹ್ನ 12 ಗಂಟೆಗೆ ಯಾರೂ ಸವಾಲು ಹಾಕಬಹುದು. ಹಾಗೆ...

ಜನವರಿ ೦೫, ೨೦೨೬ · ೧೨೬ ವೀಕ್ಷಣೆಗಳು
೨

ಸಿನಿಮಾ ಕತೆ 2: ಬ್ಯಾಂಕ್ ದರೋಡೆಯ ರಹಸ್ಯ

“100 ಅನೋಸ್ ಡಿ ಪೆರ್ಡಾನ್” (ಸ್ಪ್ಯಾನಿಷ್ ಸಿನಿಮಾ) ಕತೆ: ಆರು ಎಡಪಂಥೀಯ ಉಗ್ರಗಾಮಿಗಳು ವೆಲೆನ್ಸಿಯಾದಲ್ಲಿರುವ ದೊಡ್ಡ ಬ್ಯಾಂಕಿನ ಪ್ರಧಾನ ಕಚೇರಿಗೆ ನುಗ್ಗಿ ಅಲ್ಲಿದ್ದ ಸುಮಾರು 25 ಜನರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಡುತ್ತಾರೆ. ಆ ಉಗ್ರಗಾಮಿ...

ಜನವರಿ ೧೬, ೨೦೨೬ · ೧೦೭ ವೀಕ್ಷಣೆಗಳು
೩

ಸಿನಿಮಾ ಕತೆ 3: ಬ್ರೋಕನ್ ಆರೋ (ಮುರಿದ ಬಾಣ)

“ಬ್ರೋಕನ್ ಆರೋ” ಜಾನ್ ವೂ ನಿರ್ದೇಶಿಸಿದ ಇಂಗ್ಲಿಷ್ ಸಿನೆಮಾ. ಜಾನ್ ಟ್ರಾವೊಲ್-ಟಾ ಮತ್ತು ಕ್ರಿಶ್ಚಿಯನ್ ಸ್ಲೇಟರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಡ್ಯೂಕ್ ಮತ್ತು ಹಾಲೆ ವಿಮಾನದ ಪೈಲೆಟುಗಳು. ಒಂದು ದಿನ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದಾ...

ಜನವರಿ ೨೪, ೨೦೨೬ · ೧೧೩ ವೀಕ್ಷಣೆಗಳು
೪

ಸಿನಿಮಾ ಕತೆ 4 -ವೈಲ್ಡ್ ಥಿಂಗ್ಸ್

ಮಿಯಾಮಿ ನಗರದ ಒಂದು ಕಾಲೇಜಿನಲ್ಲಿ ಲೊಂಬಾರ್ಡೊ ಎಂಬಾತ ವಿದ್ಯಾರ್ಥಿ ಕೌನ್ಸಿಲರ್ (ಆಪ್ತ ಸಮಾಲೋಚಕ). ಆತ ಮತ್ತು ಆತನ ಇಬ್ಬರು ವಿದ್ಯಾರ್ಥಿನಿಯರ ಸಂಬಂಧಗಳ ಸುತ್ತ ಹೆಣೆದ ಇಂಗ್ಲಿಷ್ ಸಿನೆಮಾ ಇದು. ಅವನ ಒಂದು ಸೆಮಿನಾರಿನಿಂದ ಸುಜಿ ಎಂಬ ಯುವತಿ ಹೊರ ನ...

ಜನವರಿ ೩೧, ೨೦೨೬ · ೧೧೦ ವೀಕ್ಷಣೆಗಳು
೫

ಸಿನಿಮಾ ಕತೆ 5: ವಿಕೃತ ಮಾನವರು (ಎಕ್ಸ್-ಮೆನ್ ಒರಿಜಿನ್)

ವಿಕೃತ ಮಾನವರ (ಮ್ಯೂಟಂಟುಗಳ) ಪ್ರೀತಿ-ದ್ವೇಷಗಳ ಕತೆ ಇದು. 1865ನೇ ಇಸವಿಯಲ್ಲಿ ಜೇಮ್ಸ್ ಹೌಲೆಟ್ ಎಂಬ ಬಾಲಕನ ಕಣ್ಣೆದುರಿನಲ್ಲೇ ಅವನ ತಂದೆಯ ಕೊಲೆಯಾಗುತ್ತದೆ. ಈ ಭೀಕರ ಘಟನೆಯಿಂದಾಗಿ, ಅವನಲ್ಲಿ ದ್ವೇಷ ತುಂಬುತ್ತದೆ. ಇದರಿಂದಾಗಿ ಅವನು ವಿಕೃತ ಮಾನ...

ಫೆಬ್ರವರಿ ೦೭, ೨೦೨೬ · ೧೨೦ ವೀಕ್ಷಣೆಗಳು
೬

ಸಿನಿಮಾ ಕತೆ 6 -ಮೂವರು ಪುರುಷರು ಮತ್ತು ಪುಟ್ಟ ಬಾಲಕಿ

ಮೂವರು ಪುರುಷರು ಮತ್ತು ಒಬ್ಬ ಪುಟ್ಟ ಬಾಲಕಿ (3 Men And A Little Lady) ಎಂಬ 1990ರ ಅಮೆರಿಕನ್ ಸಿನಿಮಾದ ಕತೆ: ಐದು ವರುಷ ಪ್ರಾಯದ ಪುಟ್ಟ ಬಾಲಕಿ ಮೇರಿಯ ಅಮ್ಮ ಸಿಲ್ವಿಯಾ. ಆಕೆ ಪ್ರಸಿದ್ಧ ಸಿನಿಮಾ ನಟಿ. ಬಾಲಕಿ ಮೇರಿಯ ಮೇಲೆ ಪೀಟರ್, ಮೈಕೇಲ್...

ಫೆಬ್ರವರಿ ೧೪, ೨೦೨೬ · ೮೦ ವೀಕ್ಷಣೆಗಳು
೭

ಸಿನಿಮಾ ಕತೆ 7 -ರಸ್ಲಾನ್ - ಗ್ಯಾಂಗ್ ಲೀಡರ್

ರಸ್ಲಾನ್ ಎಂಬಾತ ಒಬ್ಬ ಮಾಫಿಯಾ ಗ್ಯಾಂಗ್ ಲೀಡರ್ ಮತ್ತು ಅಪರಾಧ ಕಾದಂಬರಿಗಳ ಬರಹಗಾರ. ಆತ ಕೊಲೆ, ರಕ್ತಪಾತ, ಬಂದೂಕು ಮತ್ತು ಬುಲೆಟುಗಳ ಬದುಕು ಸಾಕು ಎಂದು ನಿರ್ಧರಿಸಿ, ನೆಮ್ಮದಿಯ ಜೀವನ ನಡೆಸಲು ತಯಾರಾಗುತ್ತಾನೆ. ತನ್ನ ಹೆಂಡತಿ ಕಾತ್ಯಾ ಮತ್ತು ಮಗ...

ಫೆಬ್ರವರಿ ೨೧, ೨೦೨೬ · ೧೪೬ ವೀಕ್ಷಣೆಗಳು
೮

ಸಿನಿಮಾ ಕತೆ 8 -ಪೊಲೀಸ್ ಅಧಿಕಾರಿಣಿಯ ಬದುಕಿನ ಸವಾಲುಗಳು

“ಇನ್ ಪ್ಲೆಯಿನ್ ಸೈಟ್” ಎಂಬ ಇಂಗ್ಲಿಷ್ ಸಿನಿಮಾದ ಕತೆ: ಮೇರಿ ಶನ್ನೋನ್ ಎಂಬಾಕೆ ಡೆಪ್ಯುಟಿ ಯು.ಎಸ್. (ಯುನೈಟೆಡ್ ಸ್ಟೇಟ್ಸ್) ಮಾರ್ಷಲ್ (ಪೊಲೀಸ್ ಅಧಿಕಾರಿಣಿ). ಅವಳು “ಫೆಡರಲ್ ವಿಟ್-ನೆಸ್ ಪ್ರೊಟೆಕ್ಷನ್ ಪ್ರೋಗ್ರಾಮ್-ನಲ್ಲಿ ಕೆಲಸ ಮಾಡುವವಳು. ಅಂ...

ಫೆಬ್ರವರಿ ೨೮, ೨೦೨೬ · ೧೫೮ ವೀಕ್ಷಣೆಗಳು
೯

ಸಿನಿಮಾ ಕತೆ 9 -ಮಾರುವೇಷದ ಪೊಲೀಸ್ ಅಧಿಕಾರಿಯ ಗುಡ್ ಬೈ

“ಬ್ಲೂ ಸ್ಟ್ರೀಕ್” ಎಂಬ ಇಂಗ್ಲಿಷ್ ಸಿನಿಮಾದ ಕತೆ: ಮೈಲ್ಸ್ ಲೋಗನ್ ಎಂಬಾತ ಆಭರಣಗಳ ಕಳ್ಳ (ಜುವೆಲ್ ಥೀಫ್). ಅವನ ಗ್ಯಾಂಗಿನ ಜೊತೆಗಾರರು: ಆಪ್ತ ಗೆಳೆಯ ಎಡ್ಡಿ, ಕಳವಿನ ನಂತರ ಕಾರು ಓಡಿಸುವ ಚಾಲಕ ಟುಲ್ಲೆ ಮತ್ತು ಇತ್ತೀಚೆಗೆ ಗ್ಯಾಂಗಿಗೆ ಸೇರಿಕೊಂಡ...

ಮಾರ್ಚ್ ೦೭, ೨೦೨೬ · ೧೦೦ ವೀಕ್ಷಣೆಗಳು
೧೦

ಸಿನಿಮಾ ಕತೆ 10 - ಮದುಮಗಳ ಸಹಾಯಕ

“ಮೇಡ್ ಆಫ್ ಹಾನರ್” (Made of Honor) ಎಂಬ 2008ರ ಇಂಗ್ಲಿಷ್ ಸಿನಿಮಾದ ಕತೆ: ಸುಮಾರು ಹತ್ತು ವರುಷಗಳಿಂದ ಟಾಮ್ ಮತ್ತು ಹಾನಾ ಇವರದು ಗೆಳೆಯ-ಗೆಳತಿಯ ಆತ್ಮೀಯ ಸಂಬಂಧ. ನ್ಯೂಯಾರ್ಕ್ ಮಹಾನಗರದಲ್ಲಿ “ಕಾಫಿ ಕಾಲರ್” ಎಂಬ ತನ್ನ ಅನ್ವೇಷಣೆಯಿಂದ ಚೆನ್ನ...

ಮಾರ್ಚ್ ೧೪, ೨೦೨೬ · ೧೪೧ ವೀಕ್ಷಣೆಗಳು
೧೧

ಸಿನಿಮಾ ಕತೆ 11 - ಅಶಾಂತ ವ್ಯಕ್ತಿಗಳು

“ಡಿಸ್-ಟರ್-ಬಿಯಾ” ಎಂಬ ಇಂಗ್ಲಿಷ್ ಸಿನಿಮಾದ ಕತೆ: ಇದು ಆಲ್ಫ್ರೆಡ್ ಹಿಚ್-ಕೋಕ್ ಅವರ “ರೇರ್ ವಿನ್-ಡೋ” ಎಂಬ ಕತೆಯನ್ನು ಆಧರಿಸಿದ ಅಮೆರಿಕನ್ ಥ್ರಿಲ್ಲರ್ ಸಿನಿಮಾ. ಒಂದು ದಿನ ಕಾಳೆ ಬ್ರೆಕ್ಟ್ (17 ವರುಷ) ಮತ್ತು ಅವನ ತಂದೆ ಮೀನು ಹಿಡಿಯಲು ಹೋದರು....

ಮಾರ್ಚ್ ೨೧, ೨೦೨೬ · ೧೪೨ ವೀಕ್ಷಣೆಗಳು
೧೨

ಸಿನಿಮಾ ಕತೆ 12 - ನಿಂಜಾ - ಗುರು ಮತ್ತು ಇಬ್ಬರು ಶಿಷ್ಯರು

ಜಪಾನಿ ಕದನ ಕಲೆಯ ಇಂಗ್ಲಿಷ್ ಸಿನಿಮಾದ ಕತೆ: “ನಿಂಜಾ” ಅಮೆರಿಕಾದ ಅನಾಥ ಬಾಲಕ ಕಾಸೆ ಬೊಮನ್ ಎಂಬಾತನನ್ನು ಜಪಾನಿನ ಒಂದು ಕದನ ಕಲೆಯ ದೋಜೋ (ಗುರುಕುಲ) ದತ್ತು ಸ್ವೀಕರಿಸುತ್ತದೆ. ಆ ಗುರುಕುಲದ ಪ್ರಾಚೀನ ಕದನಕಲೆ “ನಿಂಜುತ್ಸು”ಯಲ್ಲಿ ಪರಿಣತನಾಗಬೇಕು...

ಮಾರ್ಚ್ ೨೮, ೨೦೨೬ · ೧೫೫ ವೀಕ್ಷಣೆಗಳು