ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೪೭ ವೀಕ್ಷಣೆಗಳು
೧

ಸ್ಟೇಟಸ್ ಕತೆಗಳು (ಭಾಗ ೮) - ಎರಡು ಘಟನೆ

ಮನೆಗೆ ತೆರಳುವ ಸಮಯ ಬಸ್ಸಿಗಾಗಿ ಕಾಯುತ್ತಿದ್ದೆ. ದ್ವಿಪಥದ ರಸ್ತೆಯಾಗಿದ್ದರಿಂದ ಅತ್ತ ಕಡೆಗೂ ಒಂದು ಬಸ್ ನಿಲ್ದಾಣ . ನನ್ನ ನಿಲ್ದಾಣದಲ್ಲಿ ಬರಿಯ ಗಂಡು ದೇಹಗಳೇ ಇದ್ದ ಕಾರಣ ಅತ್ತ ಕಡೆಗೊಮ್ಮೆ ದೃಷ್ಟಿ ಹರಿಸಿದೆ. ಬಯಸಿದ್ದೇನೂ ಕಂಡುಬರಲಿಲ್ಲ. ಅಲ್ಲ...

ಸೆಪ್ಟೆಂಬರ್ ೨೬, ೨೦೨೧ · ೧೨೭ ವೀಕ್ಷಣೆಗಳು · ೧
೨

ಸ್ಟೇಟಸ್ ಕತೆಗಳು (ಭಾಗ ೯) - ತುಂಡು ಕಾಗದ

ಮಳೆಯೊಂದು ಹನಿಗಳ ಹೊತ್ತು ಮರ, ಗಿಡ, ಹುಲ್ಲು, ಬಳ್ಳಿ, ಮನೆಗಳ ಮೇಲೆ ಸುರಿದು ಮಣ್ಣ ಮುತ್ತಿಕ್ಕುವ ಗಳಿಗೆ ಸನ್ನಿಹಿತವಾಗುವ ಸೂಚನೆ ನೀಡಲು ಡಂಗುರದವ ಕಪ್ಪು ಮೋಡಗಳೊಂದಿಗೆ ಬಂದು ಅಲ್ಲಲ್ಲಿ ಚಿತ್ತಾಕರ್ಷಕ ರೇಖೆ ಮೂಡಿಸಿ ಚಿತ್ತಾರ ಬಿಡಿಸುತ್ತಿದ್ದ ನ...

ಸೆಪ್ಟೆಂಬರ್ ೨೭, ೨೦೨೧ · ೧೫೨ ವೀಕ್ಷಣೆಗಳು
೩

ಸ್ಟೇಟಸ್ ಕತೆಗಳು (೨) -ಆ ಮೂರು ದಿನ

ತಿಂಗಳಲ್ಲಿ ಮೂರು ದಿನ ಅಮ್ಮ ಮನೆಯಿಂದ ಹೊರ ಇರಬೇಕು, ಅವಳಿಗೆ ಕಾಗೆ ಮುಟ್ಟಿದೆ ಅಂತ ಅಪ್ಪ ಅಂದರು. ನಾನು ಅಮ್ಮನ ಜೊತೆನೇ ಇದ್ದೆ. ನನಗೆ ಎಲ್ಲೋ ಕಾಗೆ ಅಮ್ಮನ ಹತ್ತಿರ ಸುಳಿದಾಡುವುದು ಕಂಡಿಲ್ಲ. ಅಪ್ಪ ಎಷ್ಟೊತ್ತಿಗೆ ನೋಡಿದ್ರೂ ಗೊತ್ತಿಲ್ಲ. ಅಮ್ಮ ಮ...

ಸೆಪ್ಟೆಂಬರ್ ೨೧, ೨೦೨೧ · ೮೧ ವೀಕ್ಷಣೆಗಳು
೪

ಸ್ಟೇಟಸ್ ಕತೆಗಳು (ಭಾಗ ೧೦) - ಅವಸರ

ಅಲ್ಲಿಯ ಬಾಗಿಲು ಮುಚ್ಚಲಾಗಿದೆ. ಎಷ್ಟು ಬೇಡಿದರೂ ಒಳ ಬಿಡುತ್ತಿಲ್ಲ. ಒಳಗೆ ಪಾದವಿರಿಸುವ ಅರ್ಹತೆ ಸಂಪಾದಿಸದಿದ್ದರೆ ಬಾಗಿಲ ಬಳಿ ಬಂದವರನ್ನು ತಿರಸ್ಕರಿಸುತ್ತಾರೆ. ಬಾಗಿಲು ದಾಟಿ ಒಳಹೊಕ್ಕರೆ ಸಾಕು ಅದೊಂದು ಅದ್ಭುತ ಪ್ರಪಂಚ. ಮಿನುಗುವ ತಾರೆಗಳ ಉಸಿ...

ಸೆಪ್ಟೆಂಬರ್ ೨೮, ೨೦೨೧ · ೧೪೫ ವೀಕ್ಷಣೆಗಳು
೫

ಸ್ಟೇಟಸ್ ಕತೆಗಳು (೩) - ಯಾರಿವನು?

ಆತ ನಮ್ಮಂತೆ ಇಲ್ಲ. ವಸ್ತ್ರ ವಿಕಾರ, ಜಡ್ಡುಗಟ್ಟಿದ ಕೇಶರಾಶಿ ಕಂಡು ಜನ "ಹುಚ್ಚಾ" ಅಂತಿದ್ದಾರೆ. ತೊಟ್ಟಿಲಲ್ಲಿ ಜೋಗುಳ ಹಾಡುತ್ತಾ ಅವನಮ್ಮ ಕೂಗಿದ ಹೆಸರ ನೆನಪಿಲ್ಲ. ಈಗ ಕರಿಯೋ ಹುಚ್ಚನೆಂಬ ನಾಮಧೇಯಕ್ಕೆ ಬೇಸರವೂ ಇಲ್ಲ . ಅವನು ಸುರಿಯುವ ಮಳೆಗೆ ಮೈ...

ಸೆಪ್ಟೆಂಬರ್ ೨೧, ೨೦೨೧ · ೬೬ ವೀಕ್ಷಣೆಗಳು
೬

ಸ್ಟೇಟಸ್ ಕತೆಗಳು (ಭಾಗ ೧೧) - ಜೀವ ಭಯ

ಅಂದು ಓಡಿದ್ದೇವೆ ಜೀವ ಉಳಿಸಿಕೊಳ್ಳಲು. ಆದರೂ ಉಳಿದದ್ದು ಕೆಲವರದ್ದು ಮಾತ್ರ. ಕೆಲವು ವರ್ಷಗಳೇ ಸಂದಿವೆ. ಊರು ನೋಡಬೇಕೆನಿಸಿತು ತಿರುಗಿ ಬಂದಿದ್ದೇನೆ. ಯಾವುದು ಮೊದಲಿನ ಹಾಗಿಲ್ಲ. ಊರು ಅನಾಥವಾಗಿದೆ. ಮುಳ್ಳು ‌ಪೊದೆಗಳೇ ಆಶ್ರಯ ಬೇಡಿ ಪಡೆದಿದೆ. ನಮ...

ಸೆಪ್ಟೆಂಬರ್ ೨೯, ೨೦೨೧ · ೧೨೨ ವೀಕ್ಷಣೆಗಳು
೭

ಸ್ಟೇಟಸ್ ಕತೆಗಳು (೪) - ಅವಕಾಶ

ಗೂಡು ಭದ್ರವಾಗಿದೆ ಸೋರುವ ಭಯವಿಲ್ಲ, ಜಾರಿಹೋಗುವ ತೊಂದರೆ ಇಲ್ಲ, ಬದುಕಿಗೆ ಆಧಾರ ಸಾಕೆನ್ನುವಷ್ಟು ಗಟ್ಟಿಯಾಗಿದೆ. ಆದರೆ ಆ ಗೂಡಿನ ಹಕ್ಕಿಗೆ ಒಂಥರಾ ಕಸಿವಿಸಿ ಗೂಡಿನೊಳಗಿನ ಬದುಕು ಬಂದನವಾಗಿದೆ. ಉಳಿದ ಹಕ್ಕಿಗಳಂತೆ ಸ್ವಚ್ಛಂದದ ಹಾರಾಟಕ್ಕೆ ಅನುಮತಿ...

ಸೆಪ್ಟೆಂಬರ್ ೨೨, ೨೦೨೧ · ೫೪ ವೀಕ್ಷಣೆಗಳು
೮

ಸ್ಟೇಟಸ್ ಕತೆಗಳು (ಭಾಗ ೧೨) - ಭೋರ್ಗರೆತ

ಹುಟ್ಟಿನಿಂದ ಅಮ್ಮನ ಲಾಲಿಗಿಂತ ಕಡಲ ಬೋರ್ಗರೆತವೇ ಕೇಳುತ್ತಿರುವಾಗ ಅದೇ ಹೆಚ್ಚು ಆಪ್ಯಾಯಮಾನವಾಗುತ್ತಿದೆ. ಜನರ ಊರಿಗೆ, ಅಲೆಯ ನೀರಿಗೆ ಮಧ್ಯದಲ್ಲಿರುವ ಮರಳೇ ನಮ್ಮ ಕ್ರೀಡಾಂಗಣ. ಯಾವತ್ತೂ ಸಮುದ್ರ ನಮ್ಮನ್ನ ಭಯ ಪಡಿಸಿಲ್ಲ. ಕುತೂಹಲವನ್ನ ಹೆಚ್ಚಿಸಿದ...

ಸೆಪ್ಟೆಂಬರ್ ೩೦, ೨೦೨೧ · ೮೭ ವೀಕ್ಷಣೆಗಳು
೯

ಸ್ಟೇಟಸ್ ಕತೆಗಳು (೫) - ನೆರಳು ಕಾಣೆಯಾಗಿದೆ

ಎಷ್ಟು ಅರಸಿದರೂ ಸಿಗುತ್ತಿಲ್ಲ. ನನ್ನ ತೊರೆದು ಚಲಿಸಿದವನನ್ನ ಕರೆದು ಕೇಳೋಣವೆಂದರೆ ಎಲ್ಲಿ ಅಂತ ಹುಡುಕುವುದು . ನಿಮಗೆ ಹೇಗೆ ಹೇಳುವುದು ? "ನನ್ನ ನೆರಳು ಕಾಣೆಯಾಗಿದೆ " ನಿಜ ಸಾರ್ ನನ್ನ ಮಾತು! ನಿಮಗೆ ನಂಬಿಕೆನೇ ಬರುತ್ತಿಲ್ಲ ಅಲ್ವಾ ? ಬೆಳಕಿನ...

ಸೆಪ್ಟೆಂಬರ್ ೨೪, ೨೦೨೧ · ೪೧ ವೀಕ್ಷಣೆಗಳು
೧೦

ಸ್ಟೇಟಸ್ ಕತೆಗಳು (ಭಾಗ ೧೩) - ನ್ಯಾಯದ ಹೋರಾಟ

ಬೆಳಗಿನ ಜಾವ ಸೂರ್ಯ ಏಳೋಕೆ ಮುಂಚೆ ಒಂದಷ್ಟು ಓಡುವ ಅಭ್ಯಾಸ ನನ್ನದು. ದಿನಕ್ಕೊಂದು ಹಾದಿ ಹಿಡಿದು ಸುಮ್ಮನೆ ಹೋಗುತ್ತೇನೆ. ದಿಕ್ಕುಗಳ ಅರಿವಿಲ್ಲ ತಿರುಗಿ ತಲುಪಬೇಕಾದದ್ದು ಮಾತ್ರ ಎಲ್ಲಿಗೆ ಅಂತ ತಿಳಿದಿದೆ. ಆ ದಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ...

ಅಕ್ಟೋಬರ್ ೦೧, ೨೦೨೧ · ೧೧೨ ವೀಕ್ಷಣೆಗಳು
೧೧

ಸ್ಟೇಟಸ್ ಕತೆಗಳು (೬) - ಮೈದಾನ

ನೀವು ದೊಡ್ಡೋರು ನಿಮ್ಮ ಮಾತಿಗೆ ಪೊಲೀಸ್ ಸ್ಟೇಷನ್, ಕೋರ್ಟುಗಳು ಸಹಕಾರ ನೀಡುತ್ತದೆ. ನಾನು ಯಾರ ಬಳಿ ಹೇಳಲಿ. ನನ್ನ ಆಡೋ ಮೈದಾನ ಮಾಯವಾಗಿದೆ. ಮಳೆಗಾಲವಾದರೆ ಕೆಸರಿನೊಂದಿಗೆ, ಬಿಸಿಲಾದರೆ ಬಿಸಿಯೊಂದಿಗೆ ಆಟವಾಡುತ್ತಿದ್ದೆ ನಮ್ಮ ಖುಷಿಯ ಬಗ್ಗೆ ಯೋಚನ...

ಸೆಪ್ಟೆಂಬರ್ ೨೪, ೨೦೨೧ · ೪೨ ವೀಕ್ಷಣೆಗಳು
೧೨

ಸ್ಟೇಟಸ್ ಕತೆಗಳು (ಭಾಗ ೧೪) - ಅವನ ಪ್ರಶ್ನೆ

ದಿನವೊಂದು ಬರಬೇಕು. ಸೂರ್ಯನ ಬೆಳಕು, ಬೀಸುವ ಗಾಳಿ, ನೆಲದ ಕಂಪು, ಹಸಿರಿನ ಇಂಪು, ಎಲ್ಲವೂ ಎಂದಿನಂತೆ ಇರಬೇಕು. ಕಾಲದ ಗತಿಯೂ ಹೀಗೆ ಇರಬೇಕು. ಪ್ರಾಣಿ-ಪಕ್ಷಿಗಳು ಭಯವಿಲ್ಲದೆ ಬದುಕುತ್ತಿರಬೇಕು. ಇವೆಲ್ಲವೂ ಸಹಜವಾಗಿರುವ ದಿನವೊಂದು ಬರಬೇಕು. ಜೊತೆಗೆ...

ಅಕ್ಟೋಬರ್ ೦೩, ೨೦೨೧ · ೧೧೮ ವೀಕ್ಷಣೆಗಳು