ಹರಿ ಪ್ರಸಾದ್ ನಾಡಿಗ್
hpn
೨೫ ಪೋಸ್ಟ್‌ಗಳು
೪೩ ಅನುಯಾಯಿಗಳು
ಸೇರಿದ ದಿನಾಂಕ: ಗುರುವಾರ, ಜುಲೈ ೨೬, ೨೦೦೭
ನಮ್ಮ ಶಿವಮೊಗ್ಗದ ಸಹಪಾಠಿ ಹಾಗೂ ಕನ್ನಡಿಗರಾದ ಸುಹಾಸ್ ಯತಿರಾಜ್ ಕೂಡ ಈ ಕ್ರೀಡಾಕೂಟದಲ್ಲಿ ಪದಕ ಪಡೆದಿದ್ದಾರೆ: x.com/suhas_ly
X (formerly Twitter)
Suhas L Yathiraj (@suhas_ly) on X
🇮🇳Athlete,IAS Officer
🌍Rank No1
🥇World Champion 2024
🥇Asian Para Games 2023
🥈Tokyo 2020 Paralympics
🏹Arjuna Awardee 2021
🥈Paris Paralympics 2024
ತಿರುವಣ್ಣಾಮಲೈಗೆ ಹೋದಾಗ ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುತ್ತಿರುವುದನ್ನು ನೋಡಿದ್ದೆ. ಈಗ ನಮ್ಮ ರಾಜ್ಯದ ಸಣ್ಣ ಊರುಗಳಲ್ಲಿ ಕಲಾಯಿ ಹಾಕುವವರು ಸಿಗುವುದೇ ಇಲ್ಲ.
ಕೆಲವು ತಾಮ್ರದ ಪಾತ್ರೆಗಳನ್ನು ನಾವು ಕೊಂಡು ತಂದಿದ್ದೆವು. ಅಲ್ಲಿಯೇ ಕಲಾಯಿ ಹಾಕಿಸಿಕೊಂಡು ತಂದಿದ್ದೆವು.
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ನಿಮ್ಮ ಮಾತು ನಿಜ ಸರ್, ಮೊದಲು ಮನೆಗೇ ಬಂದು ತಾಮ್ರದ ಪಾತ್ರೆಗಳನ್ನು ತೆಗೆದುಕೊಂಡು ಹೋಗಿ ಕಲಾಯಿ ಹಾಕಿಸಿ ತಂದುಕೊಡುತ್ತಿದ್ದರು. ಈಗ ಎಷ್ಟು ಹುಡುಕಿದರೂ ಜನ ಸಿಗುತ್ತಿಲ್ಲ. ಈ ಒಂದು ಕಲೆ ಕ್ರಮೇಣ ನ...
ಪ್ರತಿಕ್ರಿಯೆ ನೋಡಿ →
ಸಾಬೂನು ಬೇಸ್ ಯಾವುದು? ಲಿಂಕ್ ಶೇರ್ ಮಾಡಲು ಸಾಧ್ಯವೇ?
ತುಂಬ ಚೆನ್ನಾಗಿದೆ - ಚಿಕ್ಕಂದಿನಲ್ಲಿ ಬಳಸುತ್ತಿದ್ದ Pears ಸೋಪು ನೋಡಿದ ಹಾಗಾಯಿತು.
badari
ಪ್ರತಿಕ್ರಿಯಿಸಿದ್ದಾರೆ
Old Tree Glycerine Transparent... https://www.amazon.in/dp/B0C4GYXN6L?ref=ppx_pop_mob_ap_share
ಪ್ರತಿಕ್ರಿಯೆ ನೋಡಿ →
ನಿಜ. ಸ್ವಲ್ಪ ಬೇಗನೆ ಬರುತ್ತಿತ್ತು. ಈಗ ಬದಲಾಯಿಸಿದ್ದೇವೆ. ನಿಧಾನವಾಗಿ ಬರುತ್ತದೆ. ಲಾಗಿನ್ ಆಗಲಿ ಎಂಬ ಉದ್ದೇಶ - ಲಾಗಿನ್ ಆದಲ್ಲಿ ಭಾಗವಹಿಸುವರು.
badari
ಪ್ರತಿಕ್ರಿಯಿಸಿದ್ದಾರೆ
ಒಮ್ಮೆ ಲೇಖನ ಓದಿದ ಮೇಲೆ ಬಂದರೆ ಅವರು register ಮಾಡಿಕೊಳ್ಳುತ್ತಾರೆ. ಧನ್ಯವಾದಗಳು.
ಪ್ರತಿಕ್ರಿಯೆ ನೋಡಿ →
ಅಪರೂಪದ ಪುಸ್ತಕಗಳು ಏನಾದವು ಅಂತ ನಾನೂ ಯೋಚಿಸುತ್ತಿದ್ದೆ.
ಅಕಸ್ಮಾತ್ ಪುಸ್ತಕಗಳು ಸಿಕ್ಕಲ್ಲಿ ನೋಡಿ - ನಾವೇ ಒಂದು ಮಂಗಳೂರಿನಲ್ಲಿ ಲೈಬ್ರರಿ ಮಾಡುವ!
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ಹುಡುಕಾಟ ಜಾರಿಯಲ್ಲಿದೆ ಸರ್. ಗ್ರಂಥಾಲಯ ಬಂದ್ ಆಗಿ ತುಂಬಾ ವರ್ಷಗಳೇ ಆದವು. ರದ್ದಿಗೆ ಕೊಟ್ರೋ ಏನೋ?
ಪ್ರತಿಕ್ರಿಯೆ ನೋಡಿ →
ಎಚ್ ಡಿ ಎಫ್ ಸಿ ಯವರು ನಿನ್ನೆ ಕೆಲಸ ಮಾಡಿದ್ದರು - ಬ್ಯಾಂಕು ತೆರೆದಿತ್ತು. ಬಹುಶಃ ಮುಷ್ಕರ ಇರುತ್ತದೆ ಎಂದು ಇರಬಹುದು.
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ಹೌದು ಸರ್, ನಿನ್ನೆ ಎಲ್ಲಾ ಬ್ಯಾಂಕ್ ಗಳು (ಖಾಸಗಿಯೂ ಸೇರಿ) ತೆರೆದಿದ್ದವು. ಬಹುಷಃ ಇಂದಿನಿಂದ ಮೂರು ದಿನ ರಜೆ ಇರುತ್ತೆ ಎಂಬ ಕಾರಣಕ್ಕಿರಬೇಕು.
ಪ್ರತಿಕ್ರಿಯೆ ನೋಡಿ →
ಸಂಪದ ತಂಡ ಇದನ್ನು ತರಿಸಲು ಪ್ರಯತ್ನಿಸುತ್ತಿದ್ದಾರೆ. @ಕೆ.ಪಿ.ಅಶ್ವಿನ್ ರಾವ್
Subhaash kamble
ಪ್ರತಿಕ್ರಿಯಿಸಿದ್ದಾರೆ
Thanks sir ಸಿಕ್ಕಾಗ ದಯವಿಟ್ಟು ತಿಳಿಸಿ
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →
‘ಪುಸ್ತಕ ಸಂಪದ’ದಿಂದ ಪುಸ್ತಕಗಳನ್ನು ಆರ್ಡರ್ ಮಾಡಿದವರಿಗೆ, ಇದರ ಕುರಿತು ಮಾಹಿತಿಯನ್ನು ತಮ್ಮ ಗೆಳೆಯರೊಂದಿಗೆ ಹಂಚಿಕೊಂಡವರಿಗೆ, ಶಿಫಾರಸು ಮಾಡಿದವರಿಗೆ, ಹಾಗೂ ಅತ್ಯಂತ ಪ್ರೀತಿಯಿಂದ ಬೆಂಬಲಿಸಿದ ಪ್ರತಿಯೊಬ್ಬ ಓದುಗರಿಗೂ ಧನ್ಯವಾದಗಳು. ಇದೆಲ್ಲ ಸಾಧ್ಯವಾಗಿದ್ದು ನಿಮ್ಮಿಂದಲೇ.
ಇನ್ನೂ ಕನ್ನಡ ಪುಸ್ತಕ ಆರ್ಡರ್ ಮಾಡಿಲ್ಲವೇ? ಪುಸ್ತಕಗಳ ಸಂಗ್ರಹವನ್ನು ಇಲ್ಲಿ ನೋಡಿ: sampada.net/shop
ಪ್ರತಿದಿನವೂ ಹೊಸ ಪುಸ್ತಕಗಳು ಸೇರುತ್ತಿವೆ.
ಸಂಪದ - Sampada.net
ಪುಸ್ತಕ ಸಂಪದ — ಸಂಪದ
ಕನ್ನಡದ ಆಯ್ದ ಪುಸ್ತಕಗಳು — ಮನೆ ಮನೆಗೂ ಕನ್ನಡ ಪುಸ್ತಕಗಳು.