’ ೨೬ ನೇ ನ್ಯಾಶನಲ್ ಕನ್ನಡ ಕಾನ್ಫರೆನ್ಸ್ ನ ಪ್ರಶಸ್ತಿ, , ಮುಂಬೈ ನ ಡೊಂಬಿವಲಿಯಲ್ಲಿರುವ, ’ ಮೈಸೂರ್ ಸಂಗೀತ ವಿದ್ಯಾಲಯ’ ಕ್ಕೆ !
(26th National Kannada Conference at New-Delhi), ಇತ್ತೀಚೆಗೆ ಹೊಸ- ದೆಹಲಿಯಲ್ಲಿ ' ದೆಹಲಿ ಕನ್ನಡಿಗ' ಪತ್ರಿಕೆ ಏರ್ಪಡಿಸಿದ್ದ, ’’೨೬ ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನ,’ ನಡೆದಾಗ, ಮುಂಬೈ ನ " ಉಪನಗರಿಯಲ್ಲಿರುವ...