ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2012

ಏಪ್ರಿಲ್ 2012

೩೧೮ ಲೇಖನಗಳು

ಶ್ರೀ ಶ್ರೀನಿವಾಸ ಕಲ್ಯಾಣ

ಜಯಂತ್ ರಾಮಾಚಾರ್ ಏಪ್ರಿಲ್ ೩೦ ಬ್ಲಾಗ್ ೮೯ ವೀಕ್ಷಣೆ

ಇ೦ದು ವೈಶಾಖ ಶುದ್ಧ ದಶಮಿ. ಇ೦ದು ಶ್ರೀನಿವಾಸ ದೇವರು ಪದ್ಮಾವತಿ ಅಮ್ಮನವರನ್ನು ಕಲ್ಯಾಣವಾದ ಮ೦ಗಳ ದಿನ. ಈ ಸ೦ದರ್ಭದಲ್ಲಿ. ಶ್ರೀ ವಾದಿರಾಜರು ರಚಿಸಿರುವ ಪದ್ಯ ರೂಪದ ಶ್ರೀನಿವಾಸ ಕಲ್ಯಾಣ. ಗಂಗಾತೀರದಿ ಋಷಿಗಳು /ಅಂದು ಯಾಗವ...

ಗೊಪುರ‌

muneerahmed ಏಪ್ರಿಲ್ ೩೦ ಕವನ ೭೪೯ ವೀಕ್ಷಣೆ

ಗುಡಿಸಲೊಂದು ಗುಡಿಯಾಗಿ, ಅದಕೊಂದು ಗೋಪುರ ಮಾಡಿ ವಾಸಿಯೊಬ್ಬ ವಾರಸುದಾರನಾಗಿ, ಮನುಜರನ್ನು ಮರಳುಮಾಡಿ, ಹೊರಳಾಡುವನು ವಾಮಚಾರದ ನೋಟಿನ ಹಾಸಿಗೆ ಮಾಡಿ. ಊರಿಗೊಂದು ಪದ್ಮಾವತಿ, ಆಗಿ ಧರ್ಮಪತ್ನಿಯರ ಸವತಿ, ಸವಾರಿ ಮಾಡಿ , ಅಗ್ನ...

ಕೊಂಡಜ್ಜಿಯ ವರದರಾಜಸ್ವಾಮಿ ದೇವಾಲಯ

ವಿನುತ ಬೋ.ಕುಮಾರಸ್ವಾಮಿ ಏಪ್ರಿಲ್ ೩೦ ಲೇಖನ ೨,೪೫೫ ವೀಕ್ಷಣೆ

ಕೊಂಡಜ್ಜಿ ಹಾಸನ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಸೀಗೇಗುಡ್ಡ, ಗರುಡನಗಿರಿ ಹಾಗೂ ಚಂದ್ರದ್ರೋಣ ಪರ್ವತಗಳ ನಯನ ಮನೋಹರ ಪ್ರಕೃತಿ ರಮಣೀಯ ತಾಣದಲ್ಲಿರುವ ಈ ಗ್ರಾಮ ವರದರಾಜಸ್ವಾಮಿಯ ನೆಲೆವೀಡು,ಹಾಗೂ ನನ್ನ ಪ್ರೀತಿಯ ಅಜ್ಜಿ ಊರ...

ಭಾರತ ಸರಕಾರದ 'ಟೆಕ್ನಾಲಜಿ ಡೆವಲಪ್‌ಮೆಂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ಸಂಸ್ತೆ' ಯ ಕನ್ನಡದ ಭಾಷಾ -ಸೀ ಡೀ ನಿಮ್ಮ ಮನೆ ಬಾಗಿಲಿಗೆ ..!!

ಸಪ್ತಗಿರಿವಾಸಿ... ಏಪ್ರಿಲ್ ೩೦ ಬ್ಲಾಗ್ ೭೭ ವೀಕ್ಷಣೆ

ತುಂಬಾ ದಿನಗಳ ಹಿಂದೆ ವಿಜಯ ಕರ್ನಾಟಕದಲಿ ಭಾರತ ಸರಕಾರದ 'ಟೆಕ್ನಾಲಜಿ ಡೆವಲಪ್‌ಮೆಂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ಸಂಸ್ತೆ' ಕನ್ನಡದ ಭಾಷಾ ಬೆಳವಣಿಗೆಗಾಗಿ (ಹಾಗ್ಯೆ ಇನ್ನಿತರ ಭಾರತೀಯ ಭಾಷೆಗಳಿಗಾಗಿ ಸಹಾ) ಉಚಿತ ಕನ್ನಡ ಫಾಂ...

ನಿನ್ನೊಡನೆ ಪ್ರತಿದಿನ

ರವಿಕಿರಣ್ ಭಟ್ ಏಪ್ರಿಲ್ ೩೦ ಕವನ ೧,೨೬೭ ವೀಕ್ಷಣೆ

ಇಳಿಸಂಜೆ ಹೊತ್ತಲ್ಲಿಸಾಗರದ ಅಂಚಿನಲಿ,ನೀನೇಕೆ ಕೈಬೀಸಿ ಕರೆದೆ? ಶಶಿ ಬೆಳಗೋ ಸಮಯದಲಿತಂಗಾಳಿ ಅಲೆಯಲ್ಲಿ ,ಪ್ರೇಮದಾ ಮಳೆಯಾಗಿ ಸುರಿದೆ.ನಡುರಾತ್ರಿ ಚಳಿಯಲ್ಲಿಕಗ್ಗತ್ತಲೊಡಲಲ್ಲಿ,ನೀನೇಕೆ ದೂರಾಗಿ ಉಳಿದೆ?.ಮುಂಜಾನೆ ಮಂಜಿನಲಿರವ...

ಯೋಚಿಸಲೊ೦ದಿಷ್ಟು...೫೦

ksraghavendranavada ಏಪ್ರಿಲ್ ೩೦ ಬ್ಲಾಗ್ ೯೨ ವೀಕ್ಷಣೆ

ಐವತ್ತರ ಸ೦ಭ್ರಮದಲ್ಲಿ ಮತ್ತೊ೦ದಿಷ್ಟು.... ಹೆಚ್ಚು ! ಈ ಸರಣಿಯ ೫೦ ನೇ ಕ೦ತಿನ ಪ್ರಕಟಣೆಗೆ ಪ್ರೋತ್ಸಾಹ ನೀಡಿ, ಎಲ್ಲಾ ೫೦ ಕ೦ತುಗಳನ್ನೂ ಹೊಸ ಕ೦ತುಗಳೆ೦ಬ೦ತೆ ಓದಿ, ಅಭಿಪ್ರಾಯಿಸಿದ ಸರ್ವ ಸ೦ಪದಿಗರಿಗೂ, ೫೦ ಕ೦ತುಗಳ ನಿರ೦ತರ...

ದೊಡ್ಡವರಾಗುತ! ದಡ್ಡರಾಗುತ!

ಅಶೋಕ ಬಿ ಆರ್ ಏಪ್ರಿಲ್ ೩೦ ಕವನ ೧,೨೮೩ ವೀಕ್ಷಣೆ

ನೆನಪುಗಳ ಮೆಲುಕುಹಾಕಿ ಒಂದಿಷ್ಟು ಕನಸುಗಳ ಇಡಿದು ದೊಡ್ಡವರಾದಂತೆಲ್ಲಾ ದಡ್ಡರಾಗುತ್ತಿದ್ದೆವೆ, ಹಿಂತಿರುಗಿ ನೋಡದೆ ಮಾಡಿದ ತಪ್ಪುಗಳ ಮತ್ತೆ ಮತ್ತೆ ಮಾಡುತ. ಅಂತೆ ಕಂತೆಗಳ ಜೀವನ ಏನನ್ನೋ ಹುಡುಕುವ ನಯನ ಹುಟ್ಟಿದ್ದು ಬಡವನೆನ...

"ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೭ (೨)

ಶ್ರೀಧರ್ ಬಂಡ್ರಿ ಏಪ್ರಿಲ್ ೨೯ ಬ್ಲಾಗ್ ೭೨ ವೀಕ್ಷಣೆ

ಈ ಸರಣಿಯ ಹಿಂದಿನ ಲೇಖನ ""ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೭ (೧)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿ: http://sampada.net/blog/%E0%B2%AE%E0%B3%80%E0%B2%AE%E0%B2...

ಇಂಟೆಲ್ ಇನ್‌ಸೈಡ್ ಇರುವ ಸ್ಮಾರ್ಟ್‌ಫೋನ್

ASHOKKUMAR ಏಪ್ರಿಲ್ ೨೯ ಲೇಖನ ೪೬೪ ವೀಕ್ಷಣೆ

ಇಂಟೆಲ್ ಇನ್‌ಸೈಡ್ ಇರುವ ಸ್ಮಾರ್ಟ್‌ಫೋನ್ಇಂಟೆಲ್ ಕಂಪೆನಿ ಚಿಪ್ ತಯಾರಿಕೆಗೆ ಅನ್ವರ್ಥಕನಾಮವಾಗಿಯೇನೋ ಇದೆ.ಆದರದು ಕಂಪ್ಯೂಟರ್ ಚಿಪ್‌ಗಳ ಬಗ್ಗೆ ಮಾತ್ರಾ ಅನ್ವಯಿಸುವ ಮಾತು.ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದರೆ ಇಂಗ್ಲೆಂಡಿ...

ಲಕ್ಷ್ಮಣನ ಕೈ ಬಿಟ್ಟ ಬಿಜೆಪಿ

ಆರ್ ಕೆ ದಿವಾಕರ ಏಪ್ರಿಲ್ ೨೮ ಬ್ಲಾಗ್ ೪೫ ವೀಕ್ಷಣೆ

ಒಂದು ಲಕ್ಷ ರೂಪಾಯಿ ಲಂಚ ಸ್ವೀಕಾರವನ್ನು ಕೋರ್ಟೊಂದು ಎತ್ತಿ ಹಿಡಿಯುತ್ತಿದ್ದಂತೆಯೇ, ಬಿಜೆಪಿ ತನ್ನ ಮಾಜೀ ಅಧ್ಯಕ್ಷ ಬಂಗಾರು ಲಕ್ಷ್ಮಣರ ಕೈ ಬಿಟ್ಟಿದೆ. 'ಅದಕ್ಕೆ ಪಕ್ಷದ ಆಗು-ಹೋಗಿನ ಸಂಬಂಧವಿಲ್ಲ' ಎಂದು ವಕ್ತಾರರು ಉತ್ತರೀ...

ಬೋಧಿವೃಕ್ಷ, ಮತ್ತು ಗೌತಮ ಬುದ್ಧ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೨೮ ಲೇಖನ ೧೨,೯೪೨ ವೀಕ್ಷಣೆ

ಸಿದ್ಧಾರ್ಥ, ಅಥವಾ, ಗೌತಮ ಕ್ರಿ.ಪೂ.೫೬೩ ನಲ್ಲಿ ನೇಪಾಳದ 'ಲುಂಬಿನಿ'ಎಂಬ ಜಾಗದಲ್ಲಿ ಜನಿಸಿದನು. ತಂದೆ, ಕಪಿಲವಸ್ತುನಗರದ 'ಶುದ್ಧೋಧನ ಮಹಾರಾಜ' ಮತ್ತು ತಾಯಿ, 'ಮಾಯಾದೇವಿ'. 'ಸಿದ್ಧಾರ್ಥ' ಕೇವಲ ೭ ವರ್ಷದ ಬಾಲಕನಾಗಿರುವಾಗಲ...

ವಾರಸುದಾರನಿಲ್ಲದ ಒಂಟಿ ಚಪ್ಪಲಿ

ರವಿಕುಮಾರ್. ಎಸ್. ಕುಂಬಾರ ಏಪ್ರಿಲ್ ೨೮ ಬ್ಲಾಗ್ ೭೦ ವೀಕ್ಷಣೆ

೧. ವಾರಸುದಾರನಿಲ್ಲದ ಒಂಟಿ ಚಪ್ಪಲಿಯಂತಾಗಿದೆ ಮನ ಜೊತೆ ಸಾಗಿದ ಹಾದಿಗಳ ನೆನಪಲ್ಲಿ ಸಾಕಿ ಬಂದು ಬಿಡು ಕೊನೆಯ ಬಾರಿ ಬದಿಯ ಬೇಲಿಯ ಮೇಲಿನ ಹೂವು ಒಮ್ಮೆಯಾದರೂ ನಕ್ಕೀತು. ೨. ಎರೆಡೂ ಬದಿಯ ಮೌನದ ನಡುವೆ ಅನಾಥವಾಗಿವೆ ನೆನಪುಗಳು...

ಮತ್ತೆ ಹೋಗಲಾರೆ

ವಸಂತ್ ಆರ್ ಏಪ್ರಿಲ್ ೨೮ ಕವನ ೧,೧೮೬ ವೀಕ್ಷಣೆ

ಮಾರುದ್ದದ ಮನೆ ನಾಲ್ಕಡಿಯ ಪಡಸಾಲೆ ಹತ್ತಾರೂ ಬಯಕೆಗಳು ಬತ್ತದೇ ಉಳಿದ ನೆನಪುಗಳು ಮುಳ್ಳೊದ್ದ ತಾರೀಸು ಮುರಿದು ಬಿದ್ದ ಮುಟ್ಟುಗಳು ಆಸ್ತಿತ್ವವಿಲ್ಲದೇ ಸೋತು ಬಿರುಕು ಬಿಟ್ಟ ಗೋಡೆಗಳು ಇದಕೆಲ್ಲ ಯಾರು ಕಾರಣ? ನೂರೆಂಟು ಪ್ರಶ್...

ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ (ಬಾಗ ೨) - ಬಿಟ್ಟೆನೆಂದರು ಬಿಡದ ಮಾಯೆ

ಪಾರ್ಥಸಾರಥಿ ಏಪ್ರಿಲ್ ೨೮ ಬ್ಲಾಗ್ ೪೫೦ ವೀಕ್ಷಣೆ

ಇಲ್ಲಿಯವರೆಗೂ.... ಮನೆಯವರೊಡನೆ ಶಿವಗಂಗೆಗೆ ಹೋದ ನಾನು ಎಲ್ಲರೊಡನೆ ಬೆಟ್ಟದ ಮೇಲೆ ಹೋಗದೆ ಕೆಳಗೆ ಉಳಿದೆ. ದೇವಾಲಯದ ಮುಂದೆ ಸನ್ಯಾಸಿಯೊಬ್ಬರ ಪರಿಚಯವಾಯಿತು. ಅವರೊಡನೆ ಹೋಟೆಲ್ ನಲ್ಲಿ ಊಟ ಮುಗಿಸಿ ಬಂದು ನಂತರ ವಿರಾಮಕ್ಕೆ ಕ...

ಸಾರಗ್ರಾಹಿಯ ರಸೋದ್ಗಾರಗಳು -7

kavinagaraj ಏಪ್ರಿಲ್ ೨೮ ಲೇಖನ ೧,೧೧೦ ವೀಕ್ಷಣೆ

ಪಂ. ಸುಧಾಕರ ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಹದಿಮೂರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಕ್ರಾಂತಿಕಾರಿ ಭಗತ್ ಸಿಂಹನ ಗುರುವಾಗಿದ್ದವರು. ಶಿ...

ಬಸವಣ್ಣನವರ ಬಗ್ಗೆ ಒಂದೆರಡು ಮಾತು

ಶ್ರೀಧರ್ ಬಂಡ್ರಿ ಏಪ್ರಿಲ್ ೨೮ ಬ್ಲಾಗ್ ೨೯೮ ವೀಕ್ಷಣೆ

ವಸಂತ್ ಅವರು ಮಹಾತ್ಮ ಬಸವೇಶ್ವರರ ಕುರಿತಾಗಿ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಪಾರ್ಥಸಾರಥಿಗಳು ಬಸವೇಶ್ವರರ ಕುರಿತಾಗಿ ಅವರು ಈ ಮೊದಲೇ ಬರೆದ ಲೇಖನದ ಕೊಂಡಿಯನ್ನು ಕೊಟ್ಟಿದ್ದಾರೆ. ಅದನ್ನು ಹಿಡಿದು ಹೊರಟವನಿಗೆ ಬ...

ಹಿತನುಡಿ

ಸತೀಶ ಎನ್ ಏಪ್ರಿಲ್ ೨೮ ಉಲ್ಲೇಖಗಳು ೮೧೦ ವೀಕ್ಷಣೆ

ಪ್ರಾರ್ಥನೆ ಮತ್ತು ವಿಶ್ವಾಸಗಳು ಕಣ್ಣಿಗೆ ಕಾಣುವುದಿಲ್ಲವಾದರೂ ಅಸಾಧ್ಯವೆನಿಸಿದ್ದನ್ನು ಸಾಧ್ಯವಾಗಿಸುವ ಶಕ್ತಿ ಹೊಂದಿದೆ. ವಿಶ್ವಾಸದಿಂದ ಪ್ರಾರ್ಥಿಸೋಣ.

ಬೌಧ್ಧ ಮೊನಾಸ್ಟ್ರಿಗಳ ದಿವ್ಯ ಸಂಗಮ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೨೮ ಬ್ಲಾಗ್ ೭೩ ವೀಕ್ಷಣೆ

ಬಿಹಾರದ, 'ಬೋಧ್ ಗಯಾ'ದಲ್ಲಿ ಬೇರೆ ಬೇರೆ ದೇಶಗಳಿಂದ ಬುದ್ಧನ ಭಕ್ತರು ಇಲ್ಲಿ ಕಟ್ಟಿಸಿದ ಹಲವಾರು ಬೌದ್ಧ ದೇವಾಲಯಗಳಿವೆ. ಪ್ರತಿಯೊಂದೂ ವಿಶೇಷ ರೀತಿಯಲ್ಲಿದ್ದು ಭವ್ಯ ಕಲೆಯ ಆಗರಗಳಾಗಿವೆ. ಶ್ರೀ ಲಂಕಾ, ಜಪಾನ್, ಇಂಡೋನೇಷ್ಯಾ,...

ಸಬಲೆ

ಸುಮ0ಗಲಾ ಬದಾಮಿ ಏಪ್ರಿಲ್ ೨೭ ಬ್ಲಾಗ್ ೪೯ ವೀಕ್ಷಣೆ

ಹೆಣ್ಣಾದರೇನು ಹಡೆದವ್ವಾ ನೀನು ನೀನಿರದ ಜೀವನ ಕಾಳ್ಗಿಚ್ಚು ಕಾಣು ನವಮಾಸ ಗರ್ಭದಲಿ ನೀನಿಟ್ಟುಕೊಂಡೆ ಸಾವೀನ ದವಡೆಯಲು ಸಂತಸವ ಕಂಡೆ ಸಂಸಾರ ಸಾಗರದಿ ನೌಕೆಯು ನೀನಾಗಿ ಸೇರಿಸುವೆ ದಡಕೆಮ್ಮನು ಸರಾಗವಾಗಿ ಕಷ್ಟಕೂಟದಲಿ ಬೆಂದರು...

ಸಾಧನೆ

ಎಸ್.ಕೆ. ಗೋಪಾಲಕೃಷ್ಣ ಭಟ್ ಏಪ್ರಿಲ್ ೨೭ ಕವನ ೧,೩೫೧ ವೀಕ್ಷಣೆ

ಹಸಿರು ಬಣ್ಣದ ಸಿಪ್ಪೆಯನ್ನು ನವೋತ್ಸಾಹದಿಂದ ಕಳಚಿದಾಗ ಕಂಡದ್ದೇನು? ಬರೀ ನಾರು. ಹತಾಶನಾಗದೆ ನಾರುಗಳೆಲ್ಲವನ್ನೂ ಕಿತ್ತುಕಿತ್ತೆಸೆದಾಗ ಕಂಡಿದ್ದು ಭದ್ರವಾದ ರಕ್ಷಣಾ ಕವಚ ಅಪ್ರತಿಭನಾಗದೆ ಒಡೆದಾಗ ಕಂಡದ್ದು ಸಾಧನೆಯಿಂದ ಸಿಕ್...