ಕಾರಿಂಜ
ಕಾರಿಂಜ ವಗ್ಗ, ಮಂಗಳೂರಿನಿಂದ ಬಿ.ಸಿ ರೋಡ್ ಮಾರ್ಗವಾಗಿ ೪೩ ಕಿಮಿ ದೂರದಲ್ಲಿದೆ. ಪರಿಸರಪ್ರಿಯರಿಗೆ, ಶಿವಭಕ್ತರಿಗೆ ಅಥವಾ ಏಕಾಂತ ಬಯಸುವ ಪ್ರೇಮಿಗಳಿಗೆ ಹೇಳಿಮಾಡಿಸಿದ ತಾಣ. ಇವರಿಗಷ್ಟೆ ಅಲ್ಲ ದಿನವಿಡೀ ಕಂಪ್ಯೂಟರ್ ಮುಂದೆ ಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೧೮ ಲೇಖನಗಳು
ಕಾರಿಂಜ ವಗ್ಗ, ಮಂಗಳೂರಿನಿಂದ ಬಿ.ಸಿ ರೋಡ್ ಮಾರ್ಗವಾಗಿ ೪೩ ಕಿಮಿ ದೂರದಲ್ಲಿದೆ. ಪರಿಸರಪ್ರಿಯರಿಗೆ, ಶಿವಭಕ್ತರಿಗೆ ಅಥವಾ ಏಕಾಂತ ಬಯಸುವ ಪ್ರೇಮಿಗಳಿಗೆ ಹೇಳಿಮಾಡಿಸಿದ ತಾಣ. ಇವರಿಗಷ್ಟೆ ಅಲ್ಲ ದಿನವಿಡೀ ಕಂಪ್ಯೂಟರ್ ಮುಂದೆ ಕ...
ದ್ರುಪದ ರಾಜ ದ್ರೋಣಾಚಾರ್ಯರ ಮೇಲಿನ ದ್ವೇಷಕ್ಕೆ ಅವರನ್ನು ಕೊಲ್ಲುವಂಥ ಮಗನನ್ನು ಹುಟ್ಟಿಸಲು ಹಾಗೆಯೇ ಅರ್ಜುನನ ಪರಾಕ್ರಮ ಕಂಡು ಅರ್ಜುನನನ್ನು ಅಳಿಯನಾಗಿ ಮಾಡಿಕೊಳ್ಳಲು ಒಬ್ಬಳು ಮಗಳನ್ನು ಹುಟ್ಟಿಸಬೇಕು ಎಂದು ನಿರ್ಧರಿಸಿಕೊ...
ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ? ಅದಕ್ಕೇ ತುಸು ಪ್ರೀತಿಯಿಂದ ಮತ್ತೆ ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು ಇಲ್ಲಿವೆ. ಚಿತ...
ಪಾರ್ಥಸಾರಥಿ : ಹಲೋ.. ರಾಮಮೋಹನರೇ...ನಿಮಗೂ ಫೋನ್ ಬಂದಿತ್ತಾ? ರಾಮೋ : ಹೌದ್ರೀ..ಆಶ್ಚರ್ಯ! ಏರ್‌ಟೆಲ್ ಕಸ್ಟಮರ್ ಕೇರ್‌ಗೆ ಫೋನ್ ಮಾಡಿ, ಅದು ಗಣೇಶರದ್ದೇ ಅಂತ ಕನ್‌ಫರ್ಮ್ ಮಾಡಿಕೊಂಡೆ. ಪಾ ಸಾ : ಅವರನ್ನು ಭೇಟಿಯಾಗುವುದು...
ಹದಿನೆಂಟನೆಯ ಶತಮಾನದ ಕೊನೆಯ ಭಾಗ ವಿಜ್ಞಾನದ ಆವಿಷ್ಕಾರಗಳ ಭರಾಟೆಯ ಕಾಲಮಾನ. ಆ ಶತಮಾನ ಅನೇಕ ಸಂಶೋದನೆಗಳನ್ನು ಜಗತ್ತಿಗೆ ನೀಡಿತು. ನೂತನ ಆವಿಷ್ಕಾರಗಳು ಮನುಷ್ಯವರ್ಗವನ್ನು ಹೊಸ ಯುಗಕ್ಕೆ ಎಳೆತಂದವು. ಬಸವನ ಹುಳುವಿನಂತೆ ತೆ...
ಈ ಸರಣಿಯ ಹಿಂದಿನ ಲೇಖನ "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬ (೩) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%AF%E0%B3%8B%E0%B2%97-%E0%B2...
ಕೆಲವರು ಬದುಕಿಯೂ ಸತ್ತಂತಿರುತ್ತಾರೆ. ಕೆಲವರು ಸತ್ತರೂ ಜನಮಾನಸದಲ್ಲಿ ಬದುಕಿಯೇ ಇರುತ್ತಾರೆ. ಅಂತಹ ಕೆಲವು ಅಪರೂಪದ ಜೀವಂತ ವ್ಯಕ್ತಿತ್ವ ಹೊಂದಿದವರ ಪೈಕಿ ಒಬ್ಬರು ಸಾಗರದ ಕವಿ ಲಿಂಗಣ್ಣಯ್ಯನವರು. ಯಾವುದೇ ವ್ಯಕ್ತಿಯನ್ನು ಜ...
ಕಣ್ತೆರೆದು ನೋಡು ಸೊಗಸಾಗಿ ಜೋಡಿಸಿದ ಕಲ್ಲ ಸಾಲುಗಳಲಿ ನವಿರಾಗಿ ಕೆತ್ತಿದ ಸ್ಫುಟವಾದ ಶಿಲ್ಪಗಳನು ತಲೆಯೆತ್ತಿ ನಿಂತ ಸಧೃಢ ಗೋಪುರದಲಿ ಮನುಕುಲವ ಬೆಳಗುವ ಮಿಣುಕು ದೀವಿಗೆಯನು ತನ್ನ ತಾನೇ ಸುಡುತ ದೇವರ ಮುಖಾರವಿಂದವ ಪ್ರಕಾಶಮ...
ಶಿವಾಜಿ ಮಹಾರಾಜರ ಸಾಹಸ, ಸ್ಫೂರ್ತಿ, ಸ್ವಾಭಿಮಾನಗಳ ಬಗ್ಗೆ ಎರಡು ಮಾತಿಲ್ಲ. ಆದರೆ ಬೆಳಗಾವಿಯಲ್ಲಿ, ಮುಖ್ಯಮಂತ್ರಿ ಸದಾನಂದಗೌಡರು ಶಿವಾಜಿ ಮಹರಾಜರನ್ನು ಮುಂದಿಟ್ಟುಕೊಂಡು ಎಂದಿನ ಆಡಂಭರದ ಪೋಸ್ ನೀಡಿರುವುದು, ಅಸಲಿನಲ್ಲಿ ಹ...
ಉಳ್ಳವರು ಶಿವಾಲಯ ಮಾಡುವವರುನಾನೇನು ಮಾಡಲಿ ಬಡವನಯ್ಯಎನ್ನ ಕಾಲೇ ಕಂಭ, ದೇಹವೇ ದೇಗುಲಶಿರವೇ ಹೊನ್ನ ಕಲಶವಯ್ಯಕೂಡಲ ಸಂಗಮ ದೇವ ಕೇಳಯ್ಯಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲಎಂದ ಅನುಭವ ಮಂಟಪವನ್ನು ಸ್ಥಾಪಿಸಿದ ಬರವಣ್ಣನವರು...
ಮೊದಲ ಬಾಗ : ಬೆಟ್ಟದ ಬುಡದಲ್ಲಿ ಮನೆಯ ಮಾಡಿ 'ಒಬ್ಬರೆ ಕುಳಿತಾದರು ಮನೆಯಲ್ಲಿ ಏನುಮಾಡುವಿರಿ? ಹೇಗು ರಜಾ ಅಲ್ಲವೆ ಜೊತೆಗೆ ಬನ್ನಿ' ಮಗಳು ಮತ್ತೊಮ್ಮೆ ಹೇಳಿದಳು, ನಾನು ಏನು ಉತ್ತರ ಕೊಡಲಿಲ್ಲ. ಬಾನುವಾರವು ಸೇರಿ, ಒಟ್ಟೊಟ್ಟ...
___LINK_OPEN_href="http://4.bp.blogspot.com/-lMf4zwG_i0Q/T5aV33GREYI/AAAAAAAAASk/9OHzT0KmkQQ/s1600/way.jpg"___ಯಾರೋ! ಒಂದು ಗೊಂಬೆಯ ಮಾಡಿ ಮತ್ಯಾರೋ ಅದಕ್ಕೆ ಜೀವತುಂಬಿ ಸನ್ಮಾರ್ಗದತ್ತ ಹಾದಿಯತೋರಿ...
ಪದ್ಮಭೂಷಣ ,ಕರ್ನಾಟಕ ರತ್ನ ಡಾ; ರಾಜ್‍ಕುಮಾರ್ ಅವರ ೮೪ ನೇ ಹುಟ್ಟು ಹಬ್ಬ ನಾಳೆ. (ಜನನ ಎಪ್ರಿಲ್ ೨೪-೧೯೨೯) ಈ ಸಂದರ್ಭದಲ್ಲಿ 'ಅಣ್ಣಾವ್ರು' ಕುರಿತು ಈ ಲೇಖನ... 'ಅಣ್ಣಾವ್ರು' ನಮ್ಮನ್ನು ಆಗಲಿ ೦೬ ವರ್ಷ ಸಂದವು(ಮರಣ ಎಪ್ರ...
ಅಮ್ಮ ನಿನ್ನೊಳಗಿದ್ದು ನಿನ್ನೂಟದ ಸಾರವನೆ ಹೀರಿ ರೂಪ ತಳೆದೆ ನವಮಾಸ ತುಂಬಲು ಅಸಹನೀಯ ನೋವನುಂಡು ಇಳಿಸಿದೆನ್ನ ಇಳೆಗೆ ದಿವ್ಯಬೆಳಕಿನೆಡೆಗೆ ಅಮೃತಧಾರೆಯನುಣಿಸಿ ವಾತ್ಸಲ್ಯದ ಸವಿಮುತ್ತ ತುತ್ತ ನೀಡಿ ಬೆಳೆಸಿದೆನ್ನ ಶಕ್ತಿಮೀರಿ...
ಮೊದಲ ಭಾಗ http://sampada.net/blog/%E0%B2%B6%E0%B2%BE%E0%B2%B0%E0%B2%A6%E0%B3%86%E0%B2%AF-%E0%B2%AE%E0%B2%A6%E0%B3%81%E0%B2%B5%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-...
ಸಾಗು ಪುಸ್ತಕವೆ -------------- ಸಾಗು ಪುಸ್ತಕವೆ ಸಾಗು, ನಿನಗಾವ ಪರಿಧಿಯಿಲ್ಲ. ಸೇರು ಮಸ್ತಕವ, ನೀ ಸಾರು ಭಾವ ಜ್ಞಾನವೆಲ್ಲ. ಸ್ಮೃತಿಯಿಂದ ಸ್ಮೃತಿಗೆ ಸಾಗು ಹೊತ್ತಿಗೆಯೆ, ನಿನ್ನ ತಡೆವರಿಲ್ಲ. ನೀ ತರುವ ಕ್ರಾಂತಿ, ನೀ ತ...
ಪ್ರತಿ ಹನಿ ಹನಿಯಲ್ಲೂನಿನ್ನ ಮೊಗವೆ ಕಾಣಲೂಮಂಗಾರಿನ ಮಳೆಯಲಿ ನೆನೆಯುತಾನನಗೂ ಪ್ರೀತಿ ಆವರಿಸಿತಾ!?ಅರಸಿದೆ ಕಂಗಳುನಿನ್ನನು ಕಾಣಲುಎಲ್ಲೆಡೆ, ನಿನ್ನ ಹುಡುಕುತಾನನಗೂ ಪ್ರೀತಿ ಆವರಿಸಿತಾ!?ನಿನ್ನ ನಗುವಿನ ಬೆಳದಿಂಗಳಿಗೆಚಂದಿರನ...
___LINK_OPEN_ href="http://2.bp.blogspot.com/-5Y9EliQmd9Q/T5TaiGskexI/AAAAAAAADDc/62ia1XLXTV0/s1600/IMG_0374.JPG"___ ಸೃಷ್ಟಿಯೇ ಒಂದು ದೇವಲೋಕ. ಅದರೊಳು ನಮ್ಮ ಇರುವಿಕೆ ಪರಮಾತ್ಮನನ್ನು ಸ್ಪರ್ಷಿಸ...