ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2012

ಏಪ್ರಿಲ್ 2012

೩೧೮ ಲೇಖನಗಳು

ಮುಗ್ದತೆ

ದತ್ತಾತ್ರೇಯ ಭಟ್ಟ‌ ಏಪ್ರಿಲ್ ೧೨ ಬ್ಲಾಗ್ ೫೫ ವೀಕ್ಷಣೆ

ನನಗೆ ಒಂದು ಕೆಟ್ಟ ಅಭ್ಯಾಸ ಇದೆ. ಅದೇನೆಂದೆರೆ ಯಾರಾದರೂ ಇಬ್ಬರು ಮಾತನಾಡುತ್ತಿದ್ದರೆ ಅದನ್ನು ಕದ್ದು ಕೇಳುವ ಹಂಬಲ. ಅಂದು ಬೆಳಿಗ್ಗೆ ಬಸ್ನಲ್ಲಿ ಕುಳಿತು ಆಫೀಸಿಗೆ ಹೊರಟಿದ್ದೆ. ಮುಂದೆ ಇಬ್ಬರು ಹುಡುಗರು ಕುಳಿತಿದ್ದರು. ಅ...

ಬರಿದಾದ ಬಾಳು

ಎಂ.ಎಸ್. ಮುರಳಿಧರ್, ಶಿರಾ ಏಪ್ರಿಲ್ ೧೧ ಕವನ ೩೯೪ ವೀಕ್ಷಣೆ

ಈ ಬಾಳು ಬರಿದಾಗಿದೇ ಕಣ್ಣೀರ ಕಡಲಾಗಿದೇ ಒಲವಿಂದ ನಾನು, ಬಳಿಸೇರಿದಾಗ ನನ್ನಾಸೆ ಮಣ್ಣಾಗಿದೇ (ಪ) ಎಲ್ಲಿಂದಲೋ ಬಂದೆ ನನ್ನಲ್ಲಿ ನಿಂದೇ ಮನದಲ್ಲಿ ನೂರಾಸೆ ತಂದೇ ನೂರಾಸೆ ತಂದೂ, ಮರೆಯಾಗಿ ಹೋದೇ ನನ್ನಾಸೆ ಕನಸಾಗಿದೇ ನನ್ನಾಸೆ...

ಆತ್ಮ ನಿವೇದನೆ (ಆತ್ಮ ನೀ - ವೇದನೆ?)!

ರವಿಕಿರಣ್ ಭಟ್ ಏಪ್ರಿಲ್ ೧೧ ಬ್ಲಾಗ್ ೯೨ ವೀಕ್ಷಣೆ

( ಪ್ರತಿಯೊಬ್ಬರಿಗೂ ತನ್ನದೇ ಅದ ಕನಸುಗಳಿವೆ. ಜೀವನದ ಭವಿತವ್ಯದ ಹಂಬಲವಿದೆ . ಸುಂದರ ನಾಳೆಗಳ ನೀರಿಕ್ಷೆ ಇದೆ. ಬೆಳವಣಿಗೆಯ ಹಂತದಲ್ಲಿ ಜೀವನದ ಸಾರ್ಥಕತೆಯ ಪ್ರಶ್ನೆಯೂ ಆಗಾಗ ಕಾಡುವುದು ಸ್ವಾಭಾವಿಕ. ನನ್ನೊಳಗಿನ ಪ್ರಶ್ನೆಗಳ...

ನಾನು ನಾನಾಗಲಿಲ್ಲ

ವಸಂತ್ ಆರ್ ಏಪ್ರಿಲ್ ೧೧ ಕವನ ೧,೩೭೨ ವೀಕ್ಷಣೆ

ಆಕಾಶದಷ್ಟು ಆಸೆಗಳು ಆಸರೆಯಾಗಿ ನಿಲ್ಲಲಿಲ್ಲ ಭೂಮಿಯಗಲ ಮಾತುಗಳು ಬಾಯ್ಬಿಚ್ಚಿ ಮಾತಾಡಲಿಲ್ಲ ನೆಮ್ಮದಿಯ ರೇಖೆಗಳು ಕೈಯಲ್ಲಿ ಮೂಡಲಿಲ್ಲ ಒಂದು ಕ್ಷಣ ಕಾಯಿರಿ ಅವುಗಳನ್ನು ಅಳಿಸಿಬಿಡುತ್ತೇನೆ ಮೊದಲು ನಾನು ನಾನಾಗಬೇಕಿದೆ ಕನಸುಗ...

ಷಾಹಿರಿ ಹಾಗೆ ಸುಮ್ನೆರಿ

ಅಶೋಕ ಬಿ ಆರ್ ಏಪ್ರಿಲ್ ೧೧ ಕವನ ೫೩೩ ವೀಕ್ಷಣೆ

೧) ಮದುವೆಯ ಮೊದಲು ನಾ ಬರೆದ ಓಲೆ ಮದುವೆಯ ಮೇಲೆ ಬರೀ ಒಣಗಿದ ಎಲೆ,,,, ೨) ಎಂತ ಬಲಗಣ್ನವ ಆಕೀದು ಏನು ಚೆಂದೈತಿ!! ಎಷ್ತು ಚೆಂದೈತಿ ಅಂದ್ರ ಆಕಿ ಎಡಗಣ್ಣು ಸೈತ ಅದನ್ನೆ ನೋಡ್ತಿಕ್ಕತ್ತ್ಯತಿ,,, ೩) ಕಪ್ಪು ಕನ್ನಡಕ ಕಣ್ಣಲ್ಲಿ...

ಆಪ್ತ ಮಿತ್ರನ ಅಳಲು

ಎಂ.ಎಸ್. ಮುರಳಿಧರ್, ಶಿರಾ ಏಪ್ರಿಲ್ ೧೧ ಲೇಖನ ೧,೨೦೦ ವೀಕ್ಷಣೆ

ಜೂನ್, 1996. ಇಂಗ್ಲೆಂಡ್, ಓವಲ್ ಆಟದ ಮೈದಾನ. ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸಮರ ನೆಡೆದಿತ್ತು. ಸಾಧಾರಣ ಮೈಕಟ್ಟಿನ ಹುಡುಗನೊಬ್ಬ ಬಂದು ನನ್ನನ್ನು ಆಕಾಶದತ್ತ ಒಮ್ಮೆ ಎತ್ತಿ ಹಿಡಿದ. ಆಗ ಅವನ ಮುಖ ದಿಟ್ಟಿಸಿದೆ....

ಅವಳು ನೈದಿಲೆ!

ಬಸವರಾಜು ಕ್ಯಾಶವಾರ. ಏಪ್ರಿಲ್ ೧೧ ಕವನ ೪೬೭ ವೀಕ್ಷಣೆ

ನನ್ನ ನೆನಪ ರಾಡಿಯಲ್ಲಿ ಅವಳೊಂದು ನೈದಿಲೆ ಕಳೆದುಕೊಂಡೆ ಎದೆಯ ನಭದ ಚಂದಿರೆ ನನ್ನ ಮನದ ಬನದ ನವಿಲೆ ಅವಳ ಪಿಸುಮಾತಿನ ಸಪ್ಪಳ ಮಲ್ಲಿಗೆಯ ಪರಿಮಳ ನಗು, ಸ್ಪರ್ಶ, ಹರ್ಷ ನಂಬಿ ಅರಿತೆ ನನ್ನ ಹೊರೆತು ನಾನು ಅವಳಿಗೆಂದಿಗೂ ಕನಸ ಪಲ...

ಮಾಸ ವಿಶೇಷ‌

ಎಂ.ಎಸ್. ಮುರಳಿಧರ್, ಶಿರಾ ಏಪ್ರಿಲ್ ೧೧ ಲೇಖನ ೫೫೭ ವೀಕ್ಷಣೆ

ಜಗದ್ಗುರು ಶ್ರೀ ಶಂಕರಾಚಾರ್ಯರುಃ ವೈಶಾಖ ಶುಧ್ದ ಪಂಚಮಿಯಂದು ಕೇರಳದ ಕಾಲಟಿ ಎಂಬ ಗ್ರಾಮದಲ್ಲಿ ಜನಿಸಿ, ತಮ್ಮ ಎಂಟನೇ ವಯಸ್ಸಿನಲ್ಲಿ ನಾಲ್ಕು ವೇದಗಳನ್ನೂ ಬಲ್ಲವರಾಗಿ, ಹನ್ನೆರಡನೇ ವಯಸ್ಸಿನಲ್ಲಿ ಸಕಲ ಶಾಸ್ತ್ರಗಳನ್ನೂ ತಿಳಿದ...

ಭೂ + ಕಂಪನಿ

ಚೇತನ್ ಕೋಡುವಳ್ಳಿ ಏಪ್ರಿಲ್ ೧೧ ಬ್ಲಾಗ್ ೩೮ ವೀಕ್ಷಣೆ

ಇವತ್ತು ಭೂಕಂಪ ಆದಾಗ ನನಗೆ ಆ ಅನುಭವವಾಗಲಿಲ್ಲ ನಾನು ಆ ಸಮಯಕ್ಕೆ ಊಟಕ್ಕೆ ಮನೆಕಡೆ ಹೋಗುತ್ತಿದ್ದುದರಿಂದ, ಆದರೆ ನಮ್ಮ ಆಫೀಸಿನಲ್ಲಿದ್ದವರಿಗೆ ಆ ಅನುಭವವಾಗಿತ್ತು, ಇದರಿಂದ ನನಗನಿಸಿದ್ದು "ಭೂಕಂಪದಿಂದ ಕಡಿಮೆ ಹಾನಿಯಾಗಿದ್ದ...

ಬಗವಂತನೆಡೆಗೆ ಪಾಪದ‌ ಮುಡಿ

ಅಶೋಕ ಬಿ ಆರ್ ಏಪ್ರಿಲ್ ೧೧ ಕವನ ೯೬೯ ವೀಕ್ಷಣೆ

ಹೋರಟಿರುವರು ಬಗವಂತನೆಡೆಗೆ ಮಾಡಿದ ಪಾಪಗಳ ಮುಡಿದು ಅವರವರ ಮುಡಿಗೆ ತೊಳೆಯಲಾಗದ ಪಾಪದ ಮುಡಿ ಬಗವಂತನ ಪಾದದ ಅಡಿ ಇದಾವ ಮೌಡ್ಯತೆ ಇದಾವ ದ್ಯವತ್ವ ಇದಾರ ಬೋದನೆ ಬಲ್ಲವನೆ ಬಲ್ಲ ಬೆಲ್ಲದ ರುಚಿಯ, ಏಲ್ಲೊ ಇರುವ ಬ್ರಹ್ಮನೇಕೆ ನನಗ...

ವಿರ ಹ‌

ಎಂ.ಎಸ್. ಮುರಳಿಧರ್, ಶಿರಾ ಏಪ್ರಿಲ್ ೧೧ ಕವನ ೬೮೩ ವೀಕ್ಷಣೆ

"ಅರಿಯದಾ ಇರುವೊಂದು ಮನವನ್ನು ಮುಸುಕಿಹುದು ಬಯಸದಾ ಬಯಕೆಯದು ಬೇಡೆನಲು ಬಿಡದು ಕಲ್ಪನೆಯೆ ತಾನಾಗಿ ಕಣ್ಮುಂದೆ ಸುಳಿದಿಹುದು ಮತ್ತದೇ ಕನಸಾಗಿ ಕಂಡಲ್ಲೆ ಕರಗಿಹುದು -ಎಂ.ಎಸ್.ಮುರಳಿಧರ್, ಶಿರಾ.

ಮಾವನ ಮಗಳು

ಸುಮ0ಗಲಾ ಬದಾಮಿ ಏಪ್ರಿಲ್ ೧೧ ಬ್ಲಾಗ್ ೨೫೦ ವೀಕ್ಷಣೆ

ಮಾವೀನ ಎಲೆ ಚೆಂದಾ ಮಾವನ ಮಗಳಂದಾ ಹೇಳಲಿ ನಾ ಹೆಂಗ ನಿಮ್ಮೆಲ್ಲರ ಮುಂದಾ ಮುಡಿಯಲ್ಲಿ ಮಲ್ಲಿಗೆ ಮುಡಿಯುತಾ ಮೆಲ್ಲಗೆ ಕುಣಿಸುತಾ ಕಾಲ್ಗೆಜ್ಜೆ ಬಂದಾಳ ನನ್ನಲ್ಲಿಗೆ ಪ್ರೀತಿಯಂಗಳದಲ್ಲಿ ಜಿಟಿ ಜಿಟಿ ಮಳೆ ಚೆಲ್ಲಿ ಮನಸಿನಂಗಳದಲ್ಲ...

' ರಾಮನ ಸೈಕಲ್ ಸವಾರಿ '(ಕಥೆ) ಭಾಗ 2

ಹನುಮಂತ ಅನಂತ ಪಾಟೀಲ ಏಪ್ರಿಲ್ ೧೧ ಬ್ಲಾಗ್ ೧೦೧ ವೀಕ್ಷಣೆ

ದೀಪಾವಳಿ ಹಬ್ಬದ ನರಕ ಚತುರ್ದಶಿಯಂದು ಬೆಳಿಗ್ಗೆ ಅರುಣೋದಯ ಕಾಲದಲ್ಲಿ ಆರತಿ ಮಾಡಿಸಿಕೊಳ್ಳುವ ವೇಳೆ ಆರತಿ ತಟ್ಟೆಗೆ ಹಾಕಲೆಂದು ಕೊಟ್ಟಿದ್ದ ಬೆಳ್ಳಿಯ ಒಂದು ರೂಪಾಯಿಯ ನಾಣ್ಯವನ್ನು ರಾಮ ಮರಳಿ ಆರತಿ ತಟ್ಟೆಗೆ ಹಾಕಲಿಲ್ಲ. ಆರತ...

ಕವನ ..ನಿನ್ನ ಮೇಲೆನ್ನ ಕವನ..

ಶೀಲಾ ದತ್ತಪ್ಪ ಗವಿ ಏಪ್ರಿಲ್ ೧೧ ಕವನ ೮೫೦ ವೀಕ್ಷಣೆ

ಕವನ ...ಇದೋ ನಿನ್ನ ಮೇಲೆನ್ನ ಪ್ರೀತಿಯ ಕವನ.. ೩ ಚರಣ.. ಪ್ರತಿ ಚರಣದಲಿದೋ ೪ ಸಾಲು, ಪ್ರತಿ ಸಾಲಿಗಿದೋ ಮತ್ತೂ ೩ ಪದಗಳ ಪಾಲು, ಅದಿಬದಿಗೆ ಪದಗಳ ಪ್ರಾಸ...ನಿನ್ನ ರಾಯಭಾರದಿ ಪ್ರೇಮಿಗಳ ಸರಸ.. ಮೌನದ ಮಾತುಗಳಿಗೆ ಸುಂದರ ರೂಪ...

ಹಸುಳೆ (ಮನದ ಮಾತು)

ಹರೀಶ್ ಶರ್ಮ.ಕೆ ಏಪ್ರಿಲ್ ೧೦ ಬ್ಲಾಗ್ ೬೬ ವೀಕ್ಷಣೆ

ನನ್ನಮ್ಮ ಧಾವಂತದಲ್ಲಿ ನಡೆದು ಹೋಗುತ್ತಿದಾಳೆ,ಅವಳ ಮೊಗದಲ್ಲೇನೋ ಆತಂಕದ ಛಾಯೆ!, ಏತಕ್ಕೋ ತಿಳಿಯೆ ನಡುಗುತ್ತಿದಾಳೆ. "ಬೆಳಗಿನ ಮುಂಜಾವೊ ನಡುರಾತ್ರಿಯೋ ತಿಳಿಯುತ್ತಿಲ್ಲ ಕಣ್ಣಿಗೆ" ಬರಿ ಕತ್ತಲೆ ಕಾಣುತ್ತಿದೆ ಎಲ್ಲಿಗೆ ಹೋಗು...

ಓ ನನ್ನ ಒಲವೆ...!!

mmshaik ಏಪ್ರಿಲ್ ೧೦ ಕವನ ೧,೦೮೩ ವೀಕ್ಷಣೆ

ಒಂದೇ ಒಂದು ಅವಕಾಶ ಕೊಡು.. ಮಾತಲಿ ಕೊಚ್ಚಿಹೋಗಲಿ, ತಂಗಾಳಿಯಲಿ ತೂರಿಹೋಗಲಿ, ಬಿರುಗಾಳಿಯಲಿ ಬಿರಿದುಸಾಗಲಿ ಎದೆಯಲಡಗಿದ ನೋವುಗಳು... ಒಂದೇ ಒಂದು ಅವಕಾಶ ಕೊಡು... ರೆಪ್ಪೆಯಲಡಗಿದ ಹನಿಗಳುದರಲಿ, ಕನಸುಗಳೆದ್ದು ಕುಣಿಯಲಿ, ಹೆ...

ಹೀಗೊಮ್ಮೆ ನಾ ಕಳೆದುಬಿಡುವೆ...!!

mmshaik ಏಪ್ರಿಲ್ ೧೦ ಬ್ಲಾಗ್ ೫೯ ವೀಕ್ಷಣೆ

ಸಾಗರದ ಸಂತೋಶ,ಮರುಭೂಮಿಯ ನೋವುಒಟ್ಟಾಗಿ ನಿಂತವು ನನ್ನ ಕವನಗಳಿಗೆ, ಪ್ರತಿಮೆಗಳಾಗಿ..!ಭೂಮಿಯ ಒದ್ದೆತನ,ಸಂಜೆಯ ಕನವರಿಕೆಧುತ್ತಂದು ನುಗ್ಗಿದವು,ನನ್ನಶಬ್ದಗಳಿಗೆ, ಮಾತುಗಳಾಗಿ...!!ಗೂಡು ಕಟ್ಟುವ ಸಮಯ,ದೀಪ ಮುಡಿವ ಹೊತ್ತುಆಶೆ...

"ಸಾಂಖ್ಯ " - ಹಿಂದೂ ತತ್ವಶಾಸ್ತ್ರದರ್ಶನದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೧)

ಶ್ರೀಧರ್ ಬಂಡ್ರಿ ಏಪ್ರಿಲ್ ೧೦ ಬ್ಲಾಗ್ ೭೯ ವೀಕ್ಷಣೆ

ಈ ಸರಣಿಯ ಹಿಂದಿನ ಲೇಖನ; "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೪ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%88%E0%B2%B6%E...

ನನ್ನ ಬ್ಲಾಗಿಗೊಂದು ಹೆಸರು ಕೊಡಿ

ಪ್ರವೀಣ್.ಎಸ್.ಕುಲಕರ್ಣಿ ಚಿತ್ತಾಪುರ (ಚುಕ್ಕಿ) ಏಪ್ರಿಲ್ ೧೦ ಚರ್ಚಾವೇದಿಕೆ ೧,೩೨೦ ವೀಕ್ಷಣೆ

ಸಂಪದ ಓದುಗರಿಗೆಲ್ಲ ನನ್ನದೊಂದು ಕಿರಿಕಿರಿ..ನಾನೊಂದು ಬ್ಲಾಗು ಬರೆಯಲು ಇಚ್ಚಿಸಿದ್ದೇನೆ.ಅದಕೆ ಒಂದು ಹೆಸರು ಬೇಕು.ಅದು ಚುಕ್ಕಿ ಅಥವಾ ಪ್ರಿಯಾ ಎನ್ನುವ ಪದ ಒಳಗೊಂಡಿರಬೇಕು ಉದಾ: ಚುಕ್ಕಿವನ .. ಅದರ ಹೆಸರು ಕುರಿತಾಗಿ ಸುಮಾ...