ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2012

ಏಪ್ರಿಲ್ 2012

೩೧೮ ಲೇಖನಗಳು

ನೋಡಿದೆ‍‍‍‍,ಮರುಗಿದೆ

ಎಸ್.ಕೆ. ಗೋಪಾಲಕೃಷ್ಣ ಭಟ್ ಏಪ್ರಿಲ್ ೨೭ ಕವನ ೧,೨೭೫ ವೀಕ್ಷಣೆ

-----೧----- ಅಹಾ,ಎಷ್ಟು ಸುಂದರ? ಎಂದುಕೊಂಡು ಹೋದೆ ಮನದಣಿಯೆ ನೋಡಿದೆ ಕಲ್ಲು,ವಜ್ರಚೂರ್ಣಗಳ ಆವರಣ, ನಾಲ್ಕು ಮೂಲೆಗಳಲ್ಲೂ ಹಣತೆಗಳನ್ನಿಡಲು ಸ್ಥಳ ಸುತ್ತಲೂ ರಂಗವಲ್ಲಿ ಆವರಣದಲ್ಲಿಡೀ ಚಿತ್ರಗಳು ಬಗೆಬಗೆಯ ಅಲಂಕಾರಗಳು ಅಬ್ಬ...

ಮತ್ತೊಂದು ಕುರಿ ಸಮಸ್ಯೆ ಹಾಗು ಇತರ ಲೆಕ್ಕಗಳು

ಶ್ರೀಧರ್ ಬಂಡ್ರಿ ಏಪ್ರಿಲ್ ೨೭ ಬ್ಲಾಗ್ ೧೯೩ ವೀಕ್ಷಣೆ

ಕುರಿ ಸಮಸ್ಯೆ ಶಾಲೆಯಲ್ಲಿ ಗಣಿತದ ಮೇಷ್ಟ್ರು ಲೆಕ್ಕ ಕಲಿಸುತ್ತಿರುತ್ತಾರೆ. ಆಗ ಒಂದು ಪ್ರಶ್ನೆ ಕೇಳುತ್ತಾರೆ. ಅದೇನೆಂದರೆ, ಒಂದು ಬಯಲಿನಲ್ಲಿ ಸುಮಾರು ೨೦ ಕುರಿಗಳು ಮೇಯುತ್ತಾ ಇರುತ್ತವೆ ಎಂದು ತಿಳಿಯಿರಿ. ಅದರಿಂದ ಒಂದು ಕ...

ನಾನೂ ಮತ್ತು ಗೋಡೆ ಬರಹ !

ಶ್ರೀನಾಥ್ ಭಲ್ಲೆ ಏಪ್ರಿಲ್ ೨೭ ಲೇಖನ ೧,೨೬೫ ವೀಕ್ಷಣೆ

ಇಲ್ಲ ಕಣ್ರೀ ! ನಾನು ಯಾವ ಗೋಡೇ ಮೇಲೂ ಬರೆಯಲು ಹೋಗಿಲ್ಲ. ಇದು Facebook ಮತ್ತು ನನ್ನ ಒಡನಾಟದ ಬಗೆಗಿನ ಮಾತುಗಳು ಅಷ್ಟೇ. ಬಹಳ ದಿನದಿಂದ ಅಂದುಕೊಂಡಿದ್ದೆ, ನನ್ನ ತಲೆಹರಟೆ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೂ...

ಹಿತನುಡಿ

ಅಶೋಕ ಬಿ ಆರ್ ಏಪ್ರಿಲ್ ೨೭ ಉಲ್ಲೇಖಗಳು ೭೪೨ ವೀಕ್ಷಣೆ

ನ್ಯಾಯದಿಂದ ಸದಾ ಜಯಸಿಗಬೇಕೆಂದೇನೂ ಇಲ್ಲಾ! ಕೆಲವೊಮ್ಮೆ ಸೋಲು ಸಹಾ ಆಗಬಹುದು.

ಯಾವುದೀ ಚೇತನ‌

ಅಶೋಕ್ ಸುರಾನ ಏಪ್ರಿಲ್ ೨೭ ಕವನ ೫೩೮ ವೀಕ್ಷಣೆ

ಗೆಳತಿ ಬಲ್ಲೆಯ ನೀನು ಕಾರಣ ಯಾರೆಂದು ಈ ಸೃಷ್ಠಿ ನಡೆಗೆ //೧// ಯಾರು ಕಾರಣರೆಂದು ಬಲ್ಲವರು ಯಾರು ನೀಡಲು ರವಿಯು ಬೆಳಕ ಈ ಧರೆಗೆ //೨// ಬೆಳದಿಂಗಳ ಚೆಲ್ಲಿ ಧರೆಗೆ ತಂಪೆರೆಯೆ ಕಾರಣವದಾರು ಚಂದಿರನ ಕೃಪೆಗೆ //೩// ಕೋಗಿಲೆಯ...

ಕತೆಯಲ್ಲದ ಕತೆಯೊಂದು ಸ್ತಬ್ದಚಿತ್ರವಾಗಿದೆ..

ರಾಘವೇಂದ್ರ ಜೋಶಿ ಏಪ್ರಿಲ್ ೨೭ ಲೇಖನ ೬೪೩ ವೀಕ್ಷಣೆ

ಸುಮಾರು ವರ್ಷಗಳ ಹಿಂದಿನ ಮಾತು. ಆಗಷ್ಟೇ 'ಕಿಂಗ್ ಫಿಷರ್ ಏರಲೈನ್ಸ್' ನ ಚೆಲುವೆಯರು ತಮ್ಮ ಕೆಂಪು ಕೆಂಪಾದ ಉಡುಗೆಗಳಿಂದ ದೇಶದ ಇದ್ದಬಿದ್ದ ವಿಮಾನ ನಿಲ್ದಾಣಗಳನ್ನೆಲ್ಲ ಆಪೋಶನಕ್ಕೆ ತೆಗೆದುಕೊಳ್ಳುತ್ತಿದ್ದ ಸಮಯವದು.ಗೆಳೆಯರೊ...

ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧

ಚೇತನ್ ಕೋಡುವಳ್ಳಿ ಏಪ್ರಿಲ್ ೨೭ ಬ್ಲಾಗ್ ೧೭೦ ವೀಕ್ಷಣೆ

ಸಂಪದ ಟೀಮ್ ಜೊತೆ ಒಂದು ಐ ಪಿ ಎಲ್ ಮ್ಯಾಚ್ ನೋಡ್ಕೊಂಡ್ ಬಂದ್ರೆ ಹೆಂಗೆ ಅಂತ ಅಂದ್ಕೊಂಡು ಎಲ್ಲರನ್ನೂ ಕೇಳೋಣ ಅಂತ ಒಬ್ಬೊಬ್ರಿಗೆ ಕಾಲ್ ಮಾಡಿದೆ. ಮೊದಲು ಪಾರ್ಥವ್ರಿಗೆ. ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಸಂಪದ ಟೀಮ್ ಸಮೇತ...

ಪ್ರಳಯಾನಂತರ

ಜಯಂತ್ ರಾಮಾಚಾರ್ ಏಪ್ರಿಲ್ ೨೬ ಬ್ಲಾಗ್ ೫೫ ವೀಕ್ಷಣೆ

ಮೂರು ದಿನಗಳಾಗಿದೆ ಅದೂ ಸಹ ಸಮಯದಿಂದ ಗೊತ್ತಾಗುತ್ತಿಲ್ಲ, ಹಗಲು ರಾತ್ರಿಯನ್ನು ಆಧಾರಿಸಿ ಗೊತ್ತಾಗುತ್ತಿದೆ. ಮೂರು ದಿನದಿಂದ ಏನೂ ತಿಂದಿಲ್ಲ ಹೊಟ್ಟೆ ಚುರುಗುಟ್ಟುತ್ತಿದೆ. ತಿನ್ನುವುದು ಏನು ಬಂತು ಒಂದು ತೊಟ್ಟು ನೀರು ಸಹ...

ನಾ ನಿನ್ನೊಳನ್ಯ ಬೇಡುವುದಿಲ್ಲ

ಹಂಸಾನಂದಿ ಏಪ್ರಿಲ್ ೨೬ ಬ್ಲಾಗ್ ೯೯ ವೀಕ್ಷಣೆ

ನಿನ್ನಡಿಗಳಲೆ ಮನವು ನಿಂತಿಹು -ದಿನ್ನು ಕೊಂಡಾಡಿಹುದು ನಾಲಗೆ ಎನ್ನ ಕಿವಿಗಳು ಕೇಳ್ವುದೆಂದಿಗು ನಿನ್ನ ಕಥೆಗಳನೇ; ನಿನ್ನ ಪೂಜೆಯ ಮಾಳ್ಪ ಕೈಗಳು ನಿನ್ನ ನೆನಹಲೆ ಬುದ್ಧಿ ಕಣ್ಣಿರ- ಲಿನ್ನು ಹೊತ್ತಿಗೆಯಾಸರೆಯ ನಾ ತೊರೆವೆ ಪರಶ...

"ಆತ್ಮಹತ್ಯೆ

ಪ್ರವೀಣ್.ಎಸ್.ಕುಲಕರ್ಣಿ ಚಿತ್ತಾಪುರ (ಚುಕ್ಕಿ) ಏಪ್ರಿಲ್ ೨೬ ಚರ್ಚಾವೇದಿಕೆ ೬,೧೧೪ ವೀಕ್ಷಣೆ

"ಆತ್ಮಹತ್ಯೆ" ಇದು ಸರಿಯಾದ ಪದವೇ.ಆತ್ಮಹತ್ಯೆ ಎಂದರೆ ಸಾವು,ಸಾವು ಎಂಬುವುದು ದೇಹಕ್ಕಷ್ಟೇ ಅಲ್ಲವೇ?,ಆತ್ಮಕ್ಕೂ ಸಾವು ಇದೆಯಾ?.ನಾ ಕೇಳಿದ ಹಾಗೆ ಆತ್ಮ ಸಾಯುವುದೇ ಇಲ್ಲ,ಅದಕ್ಕೆ ಮುಕ್ತಿಯೊಂದೆ ಕೊನೆಯಲ್ಲವೇ?.ದಯವಿಟ್ಟು ಈ ಗೊ...

ಬತ್ತಿದ ಕೂಡ್ಲಿಗಿ ಕೆರೆ : ಹೊರಬಂದ ಈಶ್ವರ ದೇವಾಲಯ

ಸಿದ್ಧರಾಮ ಹಿರೇಮಠ ಏಪ್ರಿಲ್ ೨೬ ಲೇಖನ ೧,೯೨೨ ವೀಕ್ಷಣೆ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯೂ ಒಂದು. ೯೨.೫೬ ಹೆಕ್ಟೇರ್‌ನಷ್ಟು ನೀರಿನ ಹರವಿನ ಕ್ಷೇತ್ರವಿರುವ ದೊಡ್ಡಕೆರೆ ಮಳೆಗಾಲದಲ್ಲಿ ತುಂಬಿ ಭೋರ್ಗರೆದಾಗ ಪಟ್ಟ...

ಸಾರಗ್ರಾಹಿಯ ರಸೋದ್ಗಾರಗಳು -6

kavinagaraj ಏಪ್ರಿಲ್ ೨೬ ಲೇಖನ ೯೦೪ ವೀಕ್ಷಣೆ

ಪಂ. ಸುಧಾಕರ ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು. ನೇರವಾಗಿ ಅವರ ಕುರಿತು ತಮ್ಮ ಅನಿಸಿಕೆಗಳನ್ನು ಅವರಿಗೇ ಹೇಳುತ್ತಿದ್ದವರು. ಗಾಂಧೀಜಿ ಸಹ ಅವರ ಕುರಿತು ಗೌರವವುಳ್ಳವರಾಗಿದ್ದರು. 116 ವರ್ಷಗಳಾಗಿರುವ ಪಂಡಿತರ...

ಹೀಗೊಂದು ಹರಿಕಥೆ (ಭಾಗ 1)

ರವಿಕಿರಣ್ ಭಟ್ ಏಪ್ರಿಲ್ ೨೫ ಬ್ಲಾಗ್ ೭೦ ವೀಕ್ಷಣೆ

ಅದೊಂದು ಭಾನುವಾರ ಮಧ್ಯಾಹ್ನ. ಭಾರತ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯ. ನಮ್ಮವರು ಸೋಲುವರೆಂಬ ಖಾತ್ರಿ ಇದ್ದರೂ, ಪಂದ್ಯ ನೋಡಲು ಅದೇನೋ ಉತ್ಸಾಹ. ಕ್ರೀಡಾ ಸ್ಪೂರ್ತಿ ಎಂದರೆ ತಪ್ಪಾದೀತು....

ಒಮ್ಮೊಮ್ಮೆ ಅನ್ಸುತ್ತೆ _ ೫ ( ಛಿ... ಬೆಂಗಳೂರು)

ಪಾರ್ಥಸಾರಥಿ ಏಪ್ರಿಲ್ ೨೫ ಬ್ಲಾಗ್ ೯೦ ವೀಕ್ಷಣೆ

ರಾತ್ರಿ ಬೇಗ ಮಲಗೋಣ ಎಂದರೆ ಬಲಪಕ್ಕದ ಮನೆಯವರು ಐ.ಟಿ. ನವರು ಅವರ ಮನೆ ಚಟುವಟಿಕೆ ಪ್ರಾರಂಬವೆ ರಾತ್ರಿ ೧೦ ರ ನಂತರ ಜೋರು ಟೀವಿ. ರಾತ್ರಿ ಅಮೇರಿಕದಲ್ಲಿರುವ ಮಗನೊಂದಿಗೆ ಜೋರು ಮಾತು (ಅಕ್ಕ ಪಕ್ಕದ ಮನೆಗು ಕೇಳುವಂತೆ) ಹಗಲಲ್...

ಮುಂಬೈನ ಮೈಸೂರ್ ಅಸೋಸಿಯೇಶನ್, ಈಗ ಇಂಟರ್ನೆಟ್ ತಾಣದಲ್ಲಿ ಲಭ್ಯ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೨೫ ಲೇಖನ ೭೦೩ ವೀಕ್ಷಣೆ

http://www.mysoreassociation.in/ ಹೌದು, ಇದೇ ನಮ್ಮ ಮುಂಬೈನ ಮೈಸೂರ್ ಅಸೋಸಿಯೇಶನ್ ನ, ವೆಬ್ ಸೈಟ್ ನ ಗುರುತು ಚಿನ್ಹೆ (ಐಡಿ) ಈಗಿನ ವರ್ತಮಾನದ ಯುಗ ಇಂಟರ್ನೆಟ್ ಹಾಗು ಕಂಪ್ಯೂಟರ್ ಬಳಕೆಯ ಯುಗ. ಇದು ಇವತ್ತಲ್ಲ .ಸುಮಾ...

ನನಗೇನು ಗೊತ್ತಿತ್ತು

Raghavendra Gudi ಏಪ್ರಿಲ್ ೨೫ ಕವನ ೧,೨೭೮ ವೀಕ್ಷಣೆ

ನಿನ್ನ ಕಣ್ಣ ಕೊಳದಲ್ಲಿಮೀನಾಗಿರಬಯಸಿದ್ದೆ ಗೆಳತಿನಿನ್ನ ತುಟಿಯ ಮಂದಹಾಸಕ್ಕೆಕಾರಣವಾಗ ಬಯಸಿದ್ದೆ ಗೆಳತಿನಿನ್ನ ಮುಂಗುರುಳಾಗಿಕೋಮಲ ಕೆನ್ನೆಯ ಮುತ್ತಾಗಬಯಸಿದ್ದೆಮೌನವಾಗಿ ನಿನ್ನ ಕೊರಳಪಿಸುಮಾತಾಗ ಬಯಸಿದ್ದೆ ಗೆಳತಿನಾ ನಿನ್ನವ...

ಬಾ ಗೆಳೆಯ

ಸಂಕಲ್ಪ ಎಸ್.ಬಿ ಏಪ್ರಿಲ್ ೨೫ ಕವನ ೫೦೬ ವೀಕ್ಷಣೆ

ಬಾ ಗೆಳೆಯ ನನ್ನೀ ಕನಸಿನರಮನೆಗೆ ನೀ ಇಲ್ಲದೆ ಅದು ಸೆರಮನೆ. ಬಾ ಗೆಳೆಯ ನನ್ನ ತಪ್ಪು ಮನ್ನಿಸಿ, ನಿನ್ನ ಅರಿತ ಸಮಯ ನೀನಿಲ್ಲ. ಬಾ ಗೆಳೆಯಾ.. ಬಾ ನಾ ಮರೆಯಾಗುವ ಮುನ್ನ.

ಕಂಗ್ಲಿಷ್ ಬರಹಗಳ ಲಿಪ್ಯಂತರಕ್ಕಾಗಿ ತಂತ್ರಾಂಶ?

ಸದೇಶ ಏಪ್ರಿಲ್ ೨೫ ಚರ್ಚಾವೇದಿಕೆ ೬,೨೧೨ ವೀಕ್ಷಣೆ

ಯಾವುದಾದರೂ ಕನ್ನಡ ತಾಣದ ಪೇಜ್ ಗೆ ಭೇಟಿ ಕೊಡಿ (ಸಂಪದವನ್ನು ಹೊರತುಪಡಿಸಿ). ಲೇಖನ ಬಹುಶಃ ಕನ್ನಡ ಲಿಪಿಯಲ್ಲೇ ಇರುತ್ತದೆ. ಹಾಗೇ ಕೆಳಗೆ ಬಂದು ಕಮೆಂಟುಗಳನ್ನು ಗಮನಿಸಿ. ಹತ್ತರಲ್ಲಿ ಒಂಬತ್ತು ಪ್ರತಿಕ್ರಿಯೆಗಳು ಕಂಗ್ಲಿಷ್ ನ...

ಪ್ರೇಮಬೇಗೆಯಲುದಿಸಿದ ಸಡಗರದ ಫಲ

ಜಯಪ್ರಕಾಶ‌ ಏಪ್ರಿಲ್ ೨೫ ಕವನ ೪೯೭ ವೀಕ್ಷಣೆ

ಕಡಲಜಲದಲಿ ಸೂರ್ಯತೇಜದಿ ಪ್ರೇಮಬೇಗೆಯಲುದಿಸಿದ ಸಡಗರದ ಫಲದನಿಲ ರೂಪದೆನ್ನೊಡಲ ಸೇರಿದೆನೀನು ಧನ ಋಣ ಕಣದಿ ವಿಭಜಿಸಿ ಕಾಪಾಡಿ ಕಾಪಿಟ್ಟೆ ಒಡಲೊಳು ಹನಿಯಾಗುವ ಮುನ್ನ ಘನದ ಘನತೆಯಲಿ ನಭದ ಕೂಸಾದೆ ವಾಯುಭಾರ ಬಂಧನಿಭಂದನೆಯ ಮೀರದಾದ...